ಮಲೆನಾಡಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಈರುಳ್ಳಿ ಫಸಲು ನೀರು ಪಾಲಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.
ಭಾರಿ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡಿದ್ದರೆ, ಸತತವಾಗಿ ಸುರಿದ ಮಳೆಗೆ ಈರುಳ್ಳಿ...
"ಬಗರ್ ಹುಕುಂ ಸಮಸ್ಯೆ, ಬೆಳೆಗೆ ವೈಜ್ಞಾನಿಕ ಬೆಲೆ, ಮಳೆ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ಕೊಡುವುದು, ಸ್ವಾಮಿನಾಥನ್ ವರದಿ ಪ್ರಕಾರ ಬೆಳೆಗಳಿಗೆ ಬೆಂಬಲ ಬೆಲೆ ಸಿ2+50% ಕೊಡುವುದು, ವಿದ್ಯುಚ್ಛಕ್ತಿ ಅಕ್ರಮ-ಸಕ್ರಮದ ಹಣ ಕಟ್ಟಿದ್ದು...
ಅಧಿಕಾರಿಗಳ ಸ್ಥಳ ಪರಿಶೀಲನೆ, ಸಾಂತ್ವನ, ಸ್ಪಂದನೆಗಳು ಕೇವಲ ಕಾಗದಕ್ಕೆ ಸೀಮಿತವಾಗದೆ ರೈತರಿಗೆ ಆರ್ಥಿಕವಾಗಿ ನೆರವಾಗಬೇಕು. ರೈತರ ಜೀವನಾಡಿಯಾಗಿರುವ ಕೃಷಿ ಜಮೀನುಗಳನ್ನು ರಕ್ಷಿಸಬೇಕು. ಜನಪ್ರತಿನಿಧಿಗಳು ಸ್ಥಳೀಯ ಮಟ್ಟದಲ್ಲಿ ಒತ್ತಡ ಹಾಕುವ ಮೂಲಕ, ತ್ವರಿತ ನಿರ್ಧಾರಗಳನ್ನು...
ʼರೈತರ ಸ್ಥಿತಿ ಹೀಗೇ ಇರುತ್ತೆ ಮೇಡಂ. ಏನೂ ಮಾಡೋಕೆ ಆಗಂಗಿಲ್ಲ. ಒಂದ್ಸಲ ಅತಿವೃಷ್ಟಿ ಆಗುತ್ತೆ. ಒಂದ್ಸಲ ಅನಾವೃಷ್ಟಿ ಆಗುತ್ತೆ. ಯಾವುದೇ ಸಮಸ್ಯೆ ಇಲ್ಲದೆ ಬೆಳೆ ಚನ್ನಾಗಿ ಬಂದ್ರೆ ಸೂಕ್ತ ಬೆಲೆಯೇ ಸಿಗೋದಿಲ್ಲ. ರೈತನಿಗೆ...
"ಮನೆಯಲ್ಲಿ ಕೂಸು ಹುಟ್ಟಿದಾಗ, ಅಂದ್ರೆ ಹೆಣ್ಣೇ ಆಗಲಿ, ಗಂಡೇ ಆಗಲಿ ಯಾವುದೇ ಕೂಸು ಹುಟ್ಟಿದರೂ ಕೂಡ ಎಷ್ಟು ಸಂಭ್ರಮ ಪಡ್ತೇವೋ ಅದೇ ರೀತಿ ನಾವು ಬಿತ್ತನೆ ಮಾಡುವಾಗಲೂ ಮಂದಹಾಸದಿಂದ ಇರ್ತೇವೆ"
ಮುಂಗಾರು ಮಧ್ಯದಲ್ಲಿ ಅಕಾಲಿಕ...
ಬರದ ನಾಡಾಗಿರುವ ಮೊಳಕಾಲ್ಮೂರಿನಲ್ಲಿ ತೊಗರಿ, ಶೇಂಗಾ, ಹತ್ತಿ ಸೇರಿದಂತೆ ರೈತ ಬೆಳೆದಿರುವ ಹಲವು ಬೆಳೆಗಳು ಮಳೆ ಇಲ್ಲದೆ ಅನಾವೃಷ್ಟಿಗೆ ಒಣಗಿ ಹೋಗಿದ್ದು ರೈತ ಭಾರಿ ಸಂಕಷ್ಟಕ್ಕೀಡಾಗಿದ್ದಾನೆ. ಉತ್ತರ ಕರ್ನಾಟಕದ ಜನರ ಬೆಳೆ ನಷ್ಟಕ್ಕೆ...
ಮಲೆನಾಡಿನಲ್ಲಿ ಬೆಳೆಯುವಂತಹ ಕಾಫಿ ಎಲ್ಲೆಡೆ ಹೆಸರುವಾಸಿಯಾಗಿದೆ. ಹಾಗೆಯೇ, ಬೇರೆ ಬೇರೆ ದೇಶ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭಾರತದಲ್ಲಿ ಕಾಫಿ ಒಂದು ಪ್ರಮುಖ ಬೆಳೆಯಾಗಿದ್ದು, ದೇಶದ ಒಟ್ಟು ಉತ್ಪಾದನೆಯ ಶೇಕಡಾ 70ಕ್ಕೂ ಅಧಿಕ ಕಾಫಿಯನ್ನು...
"ಯಥೇಚ್ಚವಾಗಿ ಮೆಕ್ಕೆಜೋಳ ಬೆಳೆಯುವ ತಾಲೂಕಾದ ಜಗಳೂರಿನಲ್ಲಿ ಖಾಸಗಿ ಖರೀದಿದಾರರು ರೈತರು ಒಕ್ಕಲು ಮಾಡಿದ ಮೆಕ್ಕೆಜೋಳಗಳನ್ನು ಮನೆ ಬಾಗಿಲಿಗೆ ಹೋಗಿ ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ರೈತರಿಗೆ ತೂಕ ಮತ್ತು ದರದಲ್ಲಿ ಮೋಸವಾಗಿ ಸಮಂಜಸವಾದ ನ್ಯಾಯ...
ರೈತರು ಕೇವಲ ಸಾಂಪ್ರದಾಯಿಕ ಬೆಳೆಗಳ ಮೇಲೆ ಅವಲಂಬಿತರಾದರೆ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಹೊಸ ತಂತ್ರಜ್ಞಾನ ಬಳಸಿಕೊಂಡು ಚೆಂಡು ಹೂವು ಬೆಳೆದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂಬುದಕ್ಕೆ ಪದವೀಧರ...
ಹೊನ್ನಾಳಿ ತಾಲೂಕಿನ ಕುಂದೂರು, ಹಳೆ ಹರಳಹಳ್ಳಿ, ಹೊಸೂರು ಗುಡ್ಡಗಳಲ್ಲಿ ಅಕ್ರಮ ಮಣ್ಣು ಮತ್ತು ಕಲ್ಲುಗಣಿಗಾರಿಕೆ ನಡೆಯುತ್ತಿದ್ದರೂ, ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳು ಮತ್ತು ಅಕ್ರಮವಾಗಿ ಮಣ್ಣು, ಕಲ್ಲು...
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಉಂಟಾಗಿರುವ ಅತಿವೃಷ್ಟಿ, ಅನಾವೃಷ್ಟಿ ನಡುವೆಯೂ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿರುವುದು ಈ ಭಾಗದ ಜನರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.
ಸಾಲದ ಹೊರೆ, ಬರ,...
ರೈತ ದೇಶದ ಬೆನ್ನೆಲುಬು ಎಂಬುದು ನಿಜವಾದರೂ ಕೆಲವು ಇಲಾಖೆಗಳು ಮಾತ್ರ ರೈತರ ಹಿತ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನಿದ್ರೆಗೆ ಜಾರಿವೆ ಎಂದರೂ ತಪ್ಪಾಗಲಾರದು ಎಂಬ ಗಂಭೀರ...