ಬೆಂಗಳೂರು

ಸರ್ಕಾರದಲ್ಲಿ 190 ಔಷಧಿಗಳ ದಾಸ್ತಾನು ಇಲ್ಲ: ಆರೋಗ್ಯ ಸಚಿವ

ಸರ್ಕಾರಿ ಅಸ್ಪತ್ರೆಗಳಲ್ಲಿ ಸರ್ಕಾರವು ಉಚಿತವಾಗಿ ರೋಗಿಗಳಿಗೆ ಪೂರೈಕೆ ಮಾಡುವ ಒಟ್ಟು 410 ಅಗತ್ಯ ಔಷಧಿಗಳ ಪೈಕಿ 190 ಔಷಧಿಗಳ ದಾಸ್ತಾನು ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಏಪ್ರಿಲ್ ಮೊದಲ...

ತಮಿಳುನಾಡಿಗೆ ‘6 ಟ್ರಂಕ್‌ಗಳೊಂದಿಗೆ ಬಂದು ಜಯಲಲಿತಾರ ಚಿನ್ನಾಭರಣ ಪಡಕೊಳ್ಳಿ’ ಎಂದ ಕೋರ್ಟ್‌!

ಬೆಂಗಳೂರು ನಗರದ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರು ಅಕ್ರಮವಾಗಿ ಗಳಿಸಿದ್ದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ನಗರದ ಸಿವಿಲ್​ ಮತ್ತು ಸೆಷನ್ಸ್​ ನ್ಯಾಯಾಲಯ ದಿನಾಂಕ...

ಬೆಂಗಳೂರು | ಖಾಸಗಿ ಟ್ಯಾಂಕರ್​​​​ಗಳಿಗೆ ದರ ನಿಗದಿಗೆ ಮುಂದಾದ ಬಿಬಿಎಂಪಿ

ಸಕಾಲಕ್ಕೆ ಮಳೆಯಾಗದ ಕಾರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು, ಜನರು ನೀರಿಲ್ಲದೇ ಪರದಾಡುವಂತಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಇದೀಗ ನಗರದಲ್ಲಿ ನೀರಿನ ಕೊರತೆ ಹೆಚ್ಚಾಗಿದೆ....

ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ 200 ವರ್ಷ ಮುಂದಿದೆ: ಬಿ.ಕೆ ಹರಿಪ್ರಸಾದ್

ಸಾವರ್ಕರ್ ಯಾರು? ಪಾರ್ಲಿಮೆಂಟ್‌ನಲ್ಲಿ ಗಾಂಧಿ ಪೋಟೋಗೆ ಎದುರಾಗಿ ಸಾವರ್ಕರ್ ಫೋಟೋ ಇಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರವೇನು? ದೇಶಕ್ಕೆ ಆತನ ಕೊಡುಗೆ ಏನು? ಆತನ ಹಿಂದು ಮಹಾಸಭಾ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲು...

ಬ್ರಿಟಿಷರಿಗೆ ಸಹಾಯ ಮಾಡಿದ್ದ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯವೇ: ಸುರೇಂದ್ರ ರಾವ್

ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಂತಾರೆ, ಅತ ಬ್ರಿಟಿಷರಿಂದ ಪೆನ್ಶನ್ ತೆಗೆದುಕೊಂಡು ಕೆಲಸ ಮಾಡುತ್ತಿದ್ದ. ಸಾವರ್ಕರ್‌ ಅನ್‌ಮಾಸ್ಕಡ್‌ (ಮುಖವಾಡ ಕಳಚಿದ ಸಾವರ್ಕರ್) ಎಂಬ ಪುಸ್ತಕದಲ್ಲಿ ಆತ ಬಗ್ಗೆ ಎಲ್ಲ ಮಾಹಿತಿ ಇದೆ. ಬ್ರಿಟಿಷರಿಗೆ ಸಹಾಯ...

ಬೆಂಗಳೂರು | ತಂಗಿಯ ಎಂಗೇಜ್ಮೆಂಟ್‌ಗೆ ಬರಲಿಲ್ಲವೆಂದು ಪತ್ನಿಗೆ ಚಾಕು ಇರಿದ ದುಷ್ಟ ಪತಿ

ತನ್ನ ತಂಗಿಯ ವಿವಾಹ ನಿಶ್ಚಯ ಕಾರ್ಯಕ್ರಮಕ್ಕೆ (ಎಂಗೇಜ್ಮೆಂಟ್) ಬರಲಿಲ್ಲವೆಂದು ದುಷ್ಟನೊಬ್ಬ ತನ್ನ ಪತ್ನಿಗೆ ಚಾಕುವಿನಿಂದ ಇರಿದಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.ನಗರದ ಸುಂಕದಕಟ್ಟೆ ಬಳಿಯ ಸೋಲ್ಲಾಪುರಮ್ಮ ದೇವಾಲಯದ ಬಳಿ ಎಂಗೇಜ್ಮೆಂಟ್‌ಗೆ ಬಾರದ ವಿಚಾರವಾಗಿ ಪತಿ-ಪತ್ನಿ...

ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದೆ ಕೆ.ಸಿ ಜನರಲ್ ಆಸ್ಪತ್ರೆ: ರೋಗಿಗಳ ಮೇಲೆ ನರ್ಸ್‌, ಸೆಕ್ಯೂರಿಟಿಗಳದ್ದೇ ದರ್ಪ

ಈ ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ನರ್ಸ್‌ಗಳು ಸೇರಿದಂತೆ ಸೆಕ್ಯೂರಿಟಿ ಗಾರ್ಡ್‌ಗಳು ನಿತ್ಯ ರೇಗಾಡುವುದು ಪರಿಪಾಠವಾಗಿದೆ. ಜತೆಗೆ, ಕೆ.ಸಿ ಜನರಲ್‌ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿರುವ ಮಲ್ಲೇಶ್ವರಂನ ಕೆ.ಸಿ...

ಬೆಂಗಳೂರು | ಫೆ.18ರ ಡಿವಿಪಿ ರಾಜ್ಯ ಸಮ್ಮೇಳನ; ಅಂಬೇಡ್ಕರ್‌ ಸ್ಪರ್ಧೆಯ ಬಹುಮಾನ ವಿತರಣೆ

ವಿದ್ಯಾರ್ಥಿ, ಯುವಜನರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ದಲಿತ ವಿದ್ಯಾರ್ಥಿ ಪರಿಷತ್‌ನ (ಡಿವಿಪಿ) ರಾಜ್ಯಮಟ್ಟದ ಸಮ್ಮೇಳನ ಫೆಬ್ರವರಿ 18ರಂದು ನಡೆಯಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಶ್ರೀಥಾನ್ ಪೂಜಾರಿ ತಿಳಿಸಿದ್ದಾರೆ.ಸಮ್ಮೇಳನ ಕುರಿತು ಪತ್ರಿಕಾ ಹೇಳಿಕೆ ನೀಡಿರುವ...

ಆನೇಕಲ್ | ಪೋಷಕರಿಗೆ ಹೇಳದೆ ಬಾಲಕಿಗೆ ‘ಬಾಲ್ಯ ವಿವಾಹ’ ಮಾಡಿದ ದೊಡ್ಡಪ್ಪ; ದೂರು ದಾಖಲು

ರಾಜ್ಯ ರಾಜಧಾನಿ ಬೆಂಗಳೂರು ಎಷ್ಟೇ ಅಭಿವೃದ್ಧಿಯಾಗುತ್ತ ಮುಂದುವರೆಯುತ್ತಿದ್ದರು. ಬಾಲ್ಯ ವಿವಾಹ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ, ಬಾಲಕಿಯ ಪೋಷಕರಿಗೆ ಹೇಳದೆ ದೊಡ್ಡಪ್ಪ ಮದುವೆ ಮಾಡಿಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ...

ಬೆಂಗಳೂರು | ಸುಳ್ಳು ದೂರು ನೀಡಿದ ಮಾಜಿ ಬಿಗ್​ ಬಾಸ್​ ಸ್ಪರ್ಧಿ; ಕ್ರಮಕ್ಕೆ ಮುಂದಾದ ಪೊಲೀಸರು

ಲಾರಿ ಚಾಲಕ ತನ್ನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಬಿಗ್ ಬಾಸ್ ಸ್ಪರ್ಧಿ ಆ್ಯಡಂ ಪಾಷ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲು...

ಬೆಂಗಳೂರು | ಮೀಟರ್ ಬಡ್ಡಿ ದಂಧೆ; ಸೈಕಲ್ ರವಿ ಸಹಚರರ ಬಂಧನ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅವ್ಯಾಹತವಾಗಿ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ. ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ನಿತ್ಯ ದುಡಿಯುವ ವರ್ಗದ ಜನರು ಮೀಟರ್‌ ಬಡ್ಡಿ ದಂಧೆ ನಡೆಸುವವರ ಕೈಗೆ ಸಿಲುಕಿ ನಲುಗುವಂತಾಗಿದೆ. ಇದೀಗ,...

ಬೆಂಗಳೂರು | ಡೈರಿ ಸರ್ಕಲ್‌ ಫ್ಲೈ ಓವರ್ ಕೆಳಗಡೆ ಪ್ರಾಥಮಿಕ ಹಂತದಲ್ಲಿ ಕಸ ಸಂಗ್ರಹಣೆ: ಸ್ಥಳೀಯರ ವಿರೋಧ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೇಳತೀರಾಗಿದೆ. ಕಸವನ್ನು ಸಂಗ್ರಹಣೆ ಮಾಡಲು ನಿಗದಿತ ಸ್ಥಳವನ್ನು ಹುಡುಕಲು ಪಾಲಿಕೆ ಅಧಿಕಾರಿಗಳು ಹೈರಾಣಾಗಿದ್ದಾರೆ. ಇದೀಗ, ಡೈರಿ ಸರ್ಕಲ್‌ನ ಫ್ಲೈಓವರ್ ಕೆಳಗಡೆ ಪ್ರಾಥಮಿಕ ಹಂತದಲ್ಲಿ ಕಸ ಸಂಗ್ರಹಣೆ...

ಜನಪ್ರಿಯ