ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ನೀಡುತ್ತಿರುವ ಕ್ರಮವನ್ನು ವಿರೋಧಿಸುತ್ತಿರುವಲ್ಲಿ ಕೋಮು ದ್ವೇಷ ಅಜೆಂಡಾವೇ ಎದ್ದು ಕಾಣುತ್ತಿದೆ ಹೊರತು ವಾಸ್ತವಗಳಲ್ಲ
ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ. 4ರಷ್ಟು ಮೀಸಲಾತಿಯನ್ನು ನೀಡುವ ಸಂಬಂಧ ರಾಜ್ಯ ಸರ್ಕಾರ...
ತಾವೇ 'ನಿಜವಾದ' ಹಿಂದುಗಳೆಂದು ಹೇಳಿಕೊಳ್ಳುವವರು ಯಾವುದಾದರೊಂದು ಪವಾಡದಿಂದ ದೇವರ ಮೇಲಿನ ಪ್ರೀತಿಯು ಎಲ್ಲ ಮಾನವೀಯತೆಯ ಮೇಲಿನ ಪ್ರೀತಿ ಎಂದು ಅರಿತುಕೊಂಡರೆ, ಅವರು ಇಲ್ಲಿಯವರೆಗೆ ಕಾಣದಾಗಿದ್ದ ಶಾಂತಿ ಮತ್ತು ತೃಪ್ತಿಯನ್ನು ಕಂಡುಕೊಳ್ಳಬಹುದು.
ಭಾರತ– ಬಹುತ್ವದ ನಾಡು....
ದುಬೈನಿಂದ ಬರುವ ಮಗಳಿಗೆ ಪ್ರೊಟೋಕಾಲ್ ಯಾಕೆ ನೀಡಬೇಕು? ಎಲ್ಲರಂತೆ ತಪಾಸಣೆಗೆ ಒಳಗಾದರೆ ಅದೇನು ಅವಮಾನವೇ? ಅಂದರೆ, ಮಗಳ ಸ್ಮಗ್ಲಿಂಗ್ ವ್ಯವಹಾರದ ಬಗ್ಗೆ ತಂದೆಗೆ ಗೊತ್ತಿತ್ತೇ ಅಥವಾ ತಮ್ಮ ಮಗಳು ಎಂಬ ಪ್ರೀತಿಯಿಂದ ಪ್ರೊಟೋಕಾಲ್...
ದಕ್ಷಿಣ ರಾಜ್ಯಗಳ ನ್ಯಾಯಯುತ ತೆರಿಗೆಯ ಪಾಲನ್ನು, ಅನುದಾನವನ್ನು ಸಮರ್ಪಕವಾಗಿ ಹಂಚಿದ್ದಿಲ್ಲ. ಈಗಲೇ ಈ ಮಟ್ಟಿಗಿನ ತಾರತಮ್ಯವಿರುವಾಗ, ಅಕಸ್ಮಾತ್ ಕ್ಷೇತ್ರ ಪುನರ್ವಿಂಗಡಣೆಯಿಂದ ಉತ್ತರ ಪ್ರದೇಶ 143 ಸ್ಥಾನಗಳಿಗೆ ಏರಿಕೆಯಾಗಿದ್ದೇ ಆದರೆ, ಏನಾಗಬಹುದು?
'ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ...
ಬಿಜೆಪಿಯೊಂದಿಗೆ ಶಾಮೀಲಾಗಿರುವ ಕಾಂಗ್ರೆಸ್ಸಿಗರನ್ನು ರಾಹುಲ್ ಗುರುತಿಸಿದ್ದಾರಂತೆ. ಹರಿಯಾಣದ ಕಾಂಗ್ರೆಸ್ಸಿಗರಲ್ಲೂ ಆರೆಸ್ಸೆಸ್ ಜನ ಇದ್ದಾರೆಂದು ಗುರುತಿಸಿದ್ದೇನೆ. ವೇಷ ಮರೆಸಿ ಆರೆಸ್ಸೆಸ್ ನವರು ಕಾಂಗ್ರೆಸ್ಸಿನೊಳಕ್ಕೆ ನುಸುಳಿದ್ದಾರೆ. ಮೋದಿ ಶಾ ಭಯದಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದವರೂ...
ಪ್ರಧಾನಿ ಮೋದಿಯಾಗಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಗಲಿ, ಮುಖ್ಯಮಂತ್ರಿ ಸ್ಟಾಲಿನ್ ಆಗಲಿ, ಇಲ್ಲಿ ಯಾರೂ ಮುಖ್ಯರಲ್ಲ. ದೇಶವೆಂದರೆ ಮಣ್ಣಲ್ಲ. ದೇಶದ ಜನರ ಕುರಿತು ಕ್ಷುಲ್ಲಕವಾಗಿ ಮಾತನಾಡುವವರು ಮನುಷ್ಯರೂ ಅಲ್ಲ.
ಸೋಮವಾರ ಲೋಕಸಭೆಯಲ್ಲಿ 'ತಮಿಳುನಾಡಿನ...
ಯಾವುದೇ ಪ್ರಕರಣದಲ್ಲೂ ಮುಸ್ಲಿಂ ಸಮುದಾಯವನ್ನು ವಿನಾಕಾರಣ ಎಳೆದು ತರುವ ಕಾಯಿಲೆ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹೊಸದಲ್ಲ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ ದಿಗಂತ್ ಕೊನೆಗೂ ಪತ್ತೆಯಾಗಿದ್ದಾನೆ. ಆ ಮೂಲಕ...
ಹಲವು ದೇಶಗಳು ಮಹಿಳೆಯರ ದಿನಕ್ಕಾಗಿ ಮಾರ್ಚ್ 8ಅನ್ನು ರಜಾದಿನವನ್ನಾಗಿ ಘೋಷಿಸಿವೆ. ಆದರೆ, ಭೀಮನ ಅಮಾವಾಸ್ಯೆಗೆ ರಜಾ ನೀಡುವ ಭಾರತದಲ್ಲಿ ಮಹಿಳಾದಿನಕ್ಕೆ ರಜೆ ಇಲ್ಲ. ಇಂತಹ ವಿಪರ್ಯಾಸಗಳ ವಿರುದ್ಧ ಮತ್ತೊಮ್ಮೆ ದನಿ ಎತ್ತುವ, ಘೋಷಣೆಗಳನ್ನು...
ಶಕ್ತಿ ಯೋಜನೆಗೆ 5,300 ಕೋಟಿ ರೂ. ಅನುದಾನ, ಗೃಹಜ್ಯೋತಿಗೆ 10,100 ಕೋಟಿ ರೂ. ಅನುದಾನ, ಗೃಹಲಕ್ಷ್ಮೀ ಯೋಜನೆಗೆ 28 ಸಾವಿರ ಕೋಟಿ ರೂ ಅನುದಾನ ಮೀಸಲಿಟ್ಟಿದ್ದಾರೆ. ಆ ಮೂಲಕ ಗ್ಯಾರಂಟಿ ಫಲಾನುಭವಿಗಳಿಗೆ ಇದ್ದ...
ಸದ್ಯ ಆಯೋಗದಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ಜಟಾಪಟಿ, ನೇಮಕಾತಿ ಅಕ್ರಮಗಳು, ಪರೀಕ್ಷಾ ಅಧ್ವಾನಗಳು ಹೀಗೆಯೇ ಮುಂದುವರಿದರೆ ಅದರ ವಿರುದ್ಧ ಹತಾಶಗೊಂಡ ಯುವಜನರು ಸಿಡಿದೇಳಬಹುದು. ಅದು ಜನಾಂದೋಲನವಾಗಿ ಸರ್ಕಾರಕ್ಕೆ ಮತ್ತೊಂದು ಸಮಸ್ಯೆ ಸೃಷ್ಟಿಸಬಹುದು. ಕೆಪಿಎಸ್‌ಸಿ ಕಾಯ್ದೆಗೆ...
ರಾಜ್ಯಸಭಾ ಸದಸ್ಯ ಮತ್ತು ಕವಿ ಇಮ್ರಾನ್ ಪ್ರತಾಪಗಢಿ ವಿರುದ್ಧ ಗುಜರಾತಿನ ಜಾಮ್ ನಗರ ಪೊಲೀಸರು ಕಳೆದ ಜನವರಿಯಲ್ಲಿ ಕೇಸು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರ ಕವಿತೆಯು ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳ...
ವಿಪಕ್ಷಗಳು ಎಂದರೆ ಸರ್ಕಾರದ ಪ್ರತಿ ನಡೆಯನ್ನೂ ವಿರೋಧಿಸಬೇಕು ಎಂದಲ್ಲ. ಸರ್ಕಾರ ಮತ್ತು ವಿರೋಧ ಪಕ್ಷಗಳು ವೈರಿಗಳಲ್ಲ. ಹಾಗಂತ ಹೊಂದಾಣಿಕೆ ರಾಜಕಾರಣ ಸಲ್ಲ.
ಪ್ರಸಕ್ತ ವರ್ಷದ ವಿಧಾನಮಂಡಲದ ಮೊದಲ ಅಧಿವೇಶನ ಮಾ.2ರಿಂದ ಆರಂಭವಾಗಿದೆ. ಮಾ.21ರವರೆಗೆ ನಡೆಯಲಿದೆ....