ಸಂಪಾದಕೀಯ

ಈ ದಿನ ಸಂಪಾದಕೀಯ | ‘ಗೆದ್ದಿತು’ ಇರಾನ್ ಸ್ವಾಭಿಮಾನ, ‘ಸೋತಿತು’ ಅಮೆರಿಕ-ಇಸ್ರೇಲ್ ದುರಾಕ್ರಮಣ

ಟ್ರಂಪ್ – ನೆತನ್ಯಾಹು ಕೇಡಿನ ಜೋಡಿಯ ಮಸಲತ್ತುಗಳು. ಕರಾಮತ್ತುಗಳು ಕಾರಸ್ಥಾನಗಳನ್ನು ನೋಡಿದವರಿಗೆ ಇವರಿಬ್ಬರ ‘ಶರಣಾಗತಿ’ ವಿಶ್ವಾಸ ಹುಟ್ಟಿಸುವುದಿಲ್ಲ. ಇವರಿಬ್ಬರ ಕೇಡಿನ ಗುಪ್ತ ಕಾರ್ಯಸೂಚಿಯೇನಾದರೂ ಇದ್ದರೆ ಕಾಲವೇ ಅದನ್ನು ಬಯಲು ಮಾಡಲಿದೆ. ಈ ಇಬ್ಬರು...

ಈ ದಿನ ಸಂಪಾದಕೀಯ | ಮನರಂಜನೆಯ ಮರೆಯಲ್ಲಿ ಬದುಕು ಬರಿದಾಗಿಸುತ್ತಿರುವ ಬಿಜೆಪಿ

ದೇಶದ ಯುವ ಜನತೆ ಆಟದಲ್ಲಿ ಮೈಮರೆತರೆ; ಹಣ, ಸಮಯ ಮತ್ತು ನೆಮ್ಮದಿ ಕಳೆದುಕೊಂಡು ಬದುಕು ಬರಿದು ಮಾಡಿಕೊಂಡರೆ; ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆಗಳನ್ನು ಪ್ರಶ್ನಿಸದಂತಾದರೆ; ಅದು ಆಳುವ ಸರ್ಕಾರಗಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವುದಿಲ್ಲವೇ? ದೇಶದಾದ್ಯಂತ...

ಈ ದಿನ ಸಂಪಾದಕೀಯ | ಮೋದಿ ಝಳಪಿಸಿದ ಹೊಸ ಅಸ್ತ್ರ ಡಿಜಿಟಲ್ ಸೆನ್ಸಾರ್‌ಶಿಪ್!

ಗೋದಿ ಮೀಡಿಯಾವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವ ಮೋದಿ ಸರ್ಕಾರಕ್ಕೆ ಡಿಜಿಟಲ್ ಮೀಡಿಯಾ ಸವಾಲಾಗಿ ಪರಿಣಮಿಸಿದೆ. ಹಿಂಬಾಗಿಲ ಮೂಲಕ ದಮನ ತಂತ್ರಗಳ ಹೇರಿದ್ದ ಕೇಂದ್ರ ಸರ್ಕಾರ ಇದೀಗ ಮುಂಬಾಗಿಲ ಮುಂದೆ ಪ್ರತ್ಯಕ್ಷವಾಗುವ ಧೈರ್ಯ...

ಈ ದಿನ ಸಂಪಾದಕೀಯ | ತಮ್ಮದೇ ಅವನತಿಗೆ ಅಂತಿಮ ಮೊಳೆ ಹೊಡೆದುಕೊಳ್ಳುತ್ತಿದ್ದಾರೆ ಟ್ರಂಪ್!

ಟ್ರಂಪ್ ಅಮೆರಿಕದಲ್ಲಿ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಟ್ರಂಪ್‌ರನ್ನು ಶ್ವೇತಭವನದಿಂದ ಹೊರಹಾಕಲು ಅಮೆರಿಕನ್ನರು  ಎದುರು ನೋಡುತ್ತಿದ್ದಾರೆ. ತಮ್ಮ ಎಡಬಿಡಂಗಿ ನೀತಿ-ನಿರ್ಧಾರ-ಧೋರಣೆಗಳಿಂದ ತಮ್ಮ ಅವನತಿಯ ಅಂತಿಮ ಮೊಳೆಯನ್ನು ಟ್ರಂಪ್ ಅವರೇ ಹೊಡೆದುಕೊಳ್ಳುತ್ತಿದ್ದಾರೆ. ಅಮೆರಿಕವನ್ನು ಉದ್ದೇಶಿಸಿ ದೂರದರ್ಶನದಲ್ಲಿ ಮಾತನಾಡಿದ...

ಈ ದಿನ ಸಂಪಾದಕೀಯ | ಆಮ್ ಆದ್ಮೀ ದನಿಯಾಗಿದ್ದ ರಾಘವ್‌ ಛಡ್ಡಾ ಮೇಲೆ ನಿರ್ಬಂಧ; ಕೇಜ್ರೀವಾಲ್ ಕೊಟ್ಟ ಸಂದೇಶವೇನು?

ರಾಜ್ಯಸಭೆಯ ಅತಿ ಕಿರಿಯ ಸದಸ್ಯ ರಾಘವ್‌ ಛಡ್ಡಾ ಜನಸಾಮಾನ್ಯರನ್ನು ಬಾಧಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಸತತವಾಗಿ ಧ್ವನಿ ಎತ್ತಿದ್ದರು. ಏರ್‌ಪೋರ್ಟ್‌ನಲ್ಲಿ ಸಿಗುವ ದುಬಾರಿ ಆಹಾರ, ಮೊಬೈಲ್‌ ಡೇಟಾ ಹೆಸರಿನಲ್ಲಿ ಖಾಸಗಿ ಕಂಪನಿಗಳು ಮಾಡುತ್ತಿರುವ...

ಈ ದಿನ ಸಂಪಾದಕೀಯ | ಸರ್ವಪಕ್ಷ ಸಭೆ ಎಂದಾಕ್ಷಣ ಹೆದರಿ ಓಡುವುದೇಕೆ ಪ್ರಧಾನಿ ಮೋದಿ?

ಕಳೆದ ಹನ್ನೆರಡು ವರ್ಷಗಳಲ್ಲಿ ಮೋದಿ ಎಂದೂ ಪತ್ರಿಕಾಗೋಷ್ಟಿ ಕರೆಯಲಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಹಾಗೆಯೇ ಅಧಿವೇಶನದಲ್ಲಿ ಖುದ್ದು ಹಾಜರಿದ್ದು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಕಿವಿಯಾದವರೂ ಅಲ್ಲ. ದೇಶ ಬಿಕ್ಕಟ್ಟಿನಲ್ಲಿರುವಾಗ ಕರೆಯುವ ಸರ್ವಪಕ್ಷ ಸಭೆಗಳಿಗೂ ಭಾಗಿಯಾದವರಲ್ಲ....

ಈ ದಿನ ಸಂಪಾದಕೀಯ | ಬಿಜೆಪಿ ನಾಯಕರು ನಾಡದ್ರೋಹಿಗಳಾಗಲು ಬಯಸುತ್ತಿರುವುದೇಕೆ?

ಹೊಸಗಾಲಕ್ಕೆ ತಕ್ಕಂತೆ ಗಾಂಧಿ, ನೆಹರೂ, ಇಂದಿರಾ ಹೇಳಿದ್ದನ್ನು ಕಿಲುಬು ಹಿಡಿದ ಕಾಂಗ್ರೆಸ್ಸಿಗರೇ ಬಿಟ್ಟಿದ್ದಾರೆ. ಬದಲಾಗುತ್ತಿದ್ದಾರೆ. ಬದಲಾಗದ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಬ್ರಾಹ್ಮಣ್ಯ, ವರ್ಣವ್ಯವಸ್ಥೆಯತ್ತ ಮರುಳುತ್ತಿದ್ದಾರೆ. ನಾಡದ್ರೋಹಿಗಳಾಗಲು ಬಯಸುತ್ತಿದ್ದಾರೆ. 'ವಿದ್ಯಾರ್ಥಿಗಳು ಹಿಂದಿ ಅಥವಾ ಸಂಸ್ಕೃತವನ್ನು ರಾಷ್ಟ್ರೀಯ...

ಈ ದಿನ ಸಂಪಾದಕೀಯ | ಸಿಡಿದೆದ್ದ ಅಮೆರಿಕ- ತಿಕ್ಕಲು ಟ್ರಂಪ್‌ನ ಬೆನ್ನಟ್ಟಿ ಕಾಡಲಿವೆ ಕೆಟ್ಟ ಕನಸುಗಳು!

ಟ್ರಂಪ್ ಮತ್ತು ಆತನ ನೀತಿನಿರ್ಧಾರಗಳ ಬಗ್ಗೆ ಕುದಿದು ರಸ್ತೆಗೆ ಹಬ್ಬಿದ ಆಕ್ರೋಶವಿದು. ಪ್ರತಿಪಕ್ಷಗಳ ಕುರಿತ ಟ್ರಂಪ್ ತಿರಸ್ಕಾರ, ಅಹಂಕಾರ ಖಂಡನೆಗೆ ಗುರಿಯಾಗಿದೆ. ಜನತಂತ್ರ ಬೇಕು, ಫ್ಯಾಸಿಸಮ್ ಬೇಡ ಎಂಬ ಫಲಕಗಳನ್ನು ಹೊತ್ತ ಜನರ...

ಈ ದಿನ ಸಂಪಾದಕೀಯ | ಅಸ್ಪೃಶ್ಯತೆ ಅಳಿಸಿರಿ; ಇಲ್ಲವೇ ಇಸ್ಲಾಮ್-ಕ್ರೈಸ್ತ ಅಸ್ಪೃಶ್ಯರಿಗೂ ಸೌಲಭ್ಯ ನೀಡಿರಿ

ಪರಿಶಿಷ್ಟ ಜಾತಿಗೆ ಸೇರಿದವರು ಹಿಂದೂಧರ್ಮ, ಬೌದ್ಧ ಧರ್ಮ ಹಾಗೂ ಸಿಖ್ ಧರ್ಮದ ವಿನಾ ಬೇರೆ ಯಾವ ಧರ್ಮಕ್ಕೆ ಮತಾಂತರಗೊಂಡರೆ ತಕ್ಷಣದಿಂದಲೇ ಅವರು, ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಶಾಸನಾತ್ಮಕ ಸೌಲಭ್ಯಗಳು ಮತ್ತು ರಕ್ಷಣೆಗಳನ್ನು ಕಳೆದುಕೊಳ್ಳುವರು...

ಈ ದಿನ ಸಂಪಾದಕೀಯ | ಕ್ರಿಕೆಟ್‌ ಟಿಕೆಟ್‌ಗಾಗಿ ದುಂಬಾಲು ಬಿದ್ದ ಶಾಸಕರ ಕೃತ್ಯ ನಾಚಿಕೆಗೇಡು!

ಶಾಸಕರು ತಮ್ಮ ಕುಟುಂಬದೊಂದಿಗೆ ಪಂದ್ಯ ವೀಕ್ಷಿಸಲು ಬಯಸುವುದು ತಪ್ಪಲ್ಲ; ಆದರೆ, ಅದಕ್ಕಾಗಿ ಅಧಿವೇಶನದಲ್ಲಿ ಒತ್ತಾಯಿಸುವುದು ಮತ್ತು ಸರ್ಕಾರಿ ಯಂತ್ರವನ್ನು ಬಳಸುವುದು ತಪ್ಪು. ಅಧಿಕಾರ ಜನಸೇವೆಗೆ ಬಳಕೆಯಾಗಬೇಕೇ ಹೊರತು, ವಿಐಪಿ ವಿನೋದಕ್ಕಲ್ಲ. ರಾಜ್ಯ ವಿಧಾನಮಂಡಲದಲ್ಲಿ ಇತ್ತೀಚೆಗೆ...

ಈ ದಿನ ಸಂಪಾದಕೀಯ | ಕಾಂಗ್ರೆಸ್‌ನ ಢೋಂಗಿತನ; ಮುಸಲ್ಮಾನರಿಗೆ ನಿರಂತರ ದ್ರೋಹ

72 ವರ್ಷ ವಯಸ್ಸಿನ ಕಟ್ಟಾ ಕಾಂಗ್ರೆಸಿಗ ಸಾದಿಕ್‌ ಪೈಲ್ವಾನ್‌ ಅವರು ತಮ್ಮ ರಾಜಕೀಯ ಗುರು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ 27ವರ್ಷದ ಸಮರ್ಥ್‌ ವಿರುದ್ಧ ತೊಡೆ ತಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು....

ಈ ದಿನ ಸಂಪಾದಕೀಯ | ಬಜೆಟ್ ಅಧಿವೇಶನ ಅರ್ಥಪೂರ್ಣ ಚರ್ಚೆಗಳಿಗೆ ಒತ್ತು ನೀಡಿತೇ?

ನಾಡಿನ ಹಣೆಬರಹ ಬರೆಯುವ ಬಜೆಟ್ ಕುರಿತು ಅದಕ್ಕಾಗಿಯೇ ಮೀಸಲಿಟ್ಟ ಅಧಿವೇಶನದಲ್ಲಿ ಅರ್ಥಪೂರ್ಣ ಮತ್ತು ಆರೋಗ್ಯಕರ ಚರ್ಚೆಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡಬೇಕಾದ್ದು ಸರ್ಕಾರ ಮತ್ತು ವಿರೋಧ ಪಕ್ಷಗಳಿಬ್ಬರ ಸಹಜ ಜವಾಬ್ದಾರಿ. ಜನಪ್ರತಿನಿಧಿಗಳು...

ಈ ಹೊತ್ತಿನ ಪ್ರಮುಖ ಸುದ್ದಿ