ಸಂಪಾದಕೀಯ

ಈ ದಿನ ಸಂಪಾದಕೀಯ | ಹೆಡೆಯೆತ್ತಿ ಫೂತ್ಕರಿಸುತ್ತಿರುವ ಬಹುಸಂಖ್ಯಾತವಾದದ ಬೇರುಗಳನ್ನು ಗುರುತಿಸಿದ್ದರು ಪಣಿಕ್ಕರ್

ಹರಡಿ ಹಬ್ಬುತ್ತಿರುವ ಬಹುಸಂಖ್ಯಾತವಾದವು ಕೇವಲ ರಾಜಕೀಯ ಪ್ರವೃತ್ತಿ ಮಾತ್ರವಾಗಿರದೆ, ವ್ಯಾಪಕ ಸೈದ್ಧಾಂತಿಕ ಯೋಜನೆಯಾಗಿದೆ. ಅದು ಸಂಸ್ಥೆಗಳನ್ನು ಶಿಕ್ಷಣ ವ್ಯವಸ್ಥೆಗಳನ್ನು ಹಾಗೂ ಸಾಂಸ್ಕೃತಿಕ ನಿರೂಪಣೆಗಳನ್ನು ಪ್ರಭಾವಿಸುತ್ತಿದೆ ಎಂದಿದ್ದ ಇತಿಹಾಸ ವಿದ್ವಾಂಸ ಕೆ ಎನ್‌ ಪಣಿಕ್ಕರ್‌...

ಈ ದಿನ ಸಂಪಾದಕೀಯ | ಭಾರತವನ್ನು ಜಗತ್ತಿನ ಎದುರು ನಡುಬಗ್ಗಿ ನಿಲ್ಲುವಂತೆ ಮಾಡಿದ ಮಹಾತ್ಮ!

ಅವಕಾಶವಾದಿ ಅಧಿಕಾರಕ್ಕೆ ಬಂದರೆ ಆ ದೇಶದ ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ಸಂಬಂಧ, ಆಮದು-ರಫ್ತು ವಹಿವಾಟು ವಲಯದಲ್ಲಿ ಏನೆಲ್ಲ ಏರುಪೇರುಗಳಾಗುತ್ತವೆ; ಅದು ದೇಶದ ಜನರನ್ನು ಎಂತಹ ಅನಾಹುತಗಳಿಗೆ ದೂಡುತ್ತದೆ ಎಂಬುದಕ್ಕೆ ಭಾರತದ ಇಂದಿನ ಸ್ಥಿತಿ...

ಈ ದಿನ ಸಂಪಾದಕೀಯ | ಅರಣ್ಯ ಬೊಕ್ಕಸಗಳ ಬರಿದುಗೊಳಿಸಿ, ಇತರೆಡೆ ಕಾಡು ಬೆಳೆಸುವುದು ವ್ಯರ್ಥ ಕಸರತ್ತು!

ಪಶ್ಚಿಮಘಟ್ಟಗಳ ಅಡವಿಗಳು ಆತಂಕ ಹುಟ್ಟಿಸುವ ಪ್ರಮಾಣದಲ್ಲಿ, ಕಳವಳ ಬಿತ್ತುವ ವೇಗದಲ್ಲಿ ಜಾಳಾಗುತ್ತಲಿವೆ, ಛಿದ್ರಗೊಳ್ಳುತ್ತಿವೆ. ಇಂತಹ ವಿಧ್ವಂಸಕ್ಕೆ ಈಗಾಗಲೆ ದೈತ್ಯ ದಂಡವನ್ನು ತೆರುತ್ತಲಿದ್ದೇವೆ. ನಮ್ಮ ಕಾಲಮೇಲೆ ನಾವೇ ಕೊಡಲಿ ಬೀಸಿಕೊಳ್ಳುವ ಈ ಪ್ರಹಸನಕ್ಕೆ ಅರ್ಥವೇ...

ಈ ದಿನ ಸಂಪಾದಕೀಯ | ತೈಲ ಖರೀದಿಯಲ್ಲಿ ವಿಶ್ವಗುರುವಿಗೆ ದೊಣ್ಣೆ ನಾಯಕನ ಅಪ್ಪಣೆ ಯಾಕೆ?

ಒಂದು ಸ್ವತಂತ್ರ ರಾಷ್ಟ್ರವು ತನ್ನ ಆರ್ಥಿಕ ಮತ್ತು ಇಂಧನ ಅಗತ್ಯಗಳನ್ನು ಪೂರೈಸಲು ಮತ್ತೊಂದು ರಾಷ್ಟ್ರದ 'ಅನುಮತಿ' ಪಡೆಯುವುದು ಎಂದರೇನು? ಇದು, ಭಾರತದ ಸ್ವಾಭಿಮಾನ, ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ಮತ್ತೊಂದು ರಾಷ್ಟ್ರದ ಅಧೀನಕ್ಕಿಟ್ಟಂತಲ್ಲವೇ? ಇರಾನ್ ಮೇಲೆ...

ಈ ದಿನ ಸಂಪಾದಕೀಯ | ಮಕ್ಕಳಿಗೆ ಮೊಬೈಲ್‌ ನಿಷೇಧ ಸರ್ಕಾರ ಘೋಷಣೆ; ಜಾರಿ ಸಾಧ್ಯವೇ?

ಮಾಹಿತಿ ತಂತ್ರಜ್ಞಾನದ ಕಬಂಧ ಬಾಹು ಯಾರನ್ನೂ ಬಿಟ್ಟಿಲ್ಲ ವಯಸ್ಸಿನ ಮಿತಿ ಇಲ್ಲದೇ  ಮಹಿಳೆಯರು,  ಪುರುಷರೆನ್ನದೇ ಎಲ್ಲರೂ ಮೊಬೈಲ್‌ ವ್ಯಸನಕ್ಕೆ ಬಲಿಯಾಗಿದ್ದಾರೆ. ಮನೆಗಳಲ್ಲಿ ಪುಟ್ಟ ಮಕ್ಕಳಿಗೂ ಸಮಾಧಾನ ಮಾಡಲು ಅಮ್ಮಂದಿರು  ಮೊಬೈಲನ್ನೇ ಆಟಿಕೆಯ ರೀತಿ...

ಈ ದಿನ ಸಂಪಾದಕೀಯ | ಸರ್ಕಾರಿ ಹುದ್ದೆಗಳನ್ನು ಹರಾಜು ಹಾಕಿ, ಇಲ್ಲ ಕೆಪಿಎಸ್‌ಸಿಯನ್ನು ಮುಚ್ಚಿ

ಕಳೆದ ವರ್ಷ ಇದೇ ಸಂದರ್ಭದಲ್ಲಿ, ಇದೇ ಕೆಪಿಎಸ್‌ಸಿ ಬಗ್ಗೆ ಇಂಥದ್ದೇ ಗಂಭೀರ ಆರೋಪಗಳು ಕೇಳಿಬಂದಿದ್ದವು. ಆಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, 12.3.25ರಂದು ನಡೆದ ಬಜೆಟ್ ಅಧಿವೇಶನದಲ್ಲಿ, 'ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ,...

ಈ ದಿನ ಸಂಪಾದಕೀಯ | ಇರಾನ್ ಅಣ್ವಸ್ತ್ರ ಹೊಂದುವುದು ಅಪಾಯಕಾರಿಯೇ?

ದುಷ್ಟ ಅಮೆರಿಕ ತನಗೆ ಬೇಕಾದಾಗ ಅಣ್ವಸ್ತ್ರ ಹೊಂದಬಹುದು, ಪುಟ್ಟ ದೇಶಗಳ ಮೇಲೆ ಪ್ರಯೋಗಿಸಬಹುದು. ಹಾಗೆಯೇ ಎನ್‌ಪಿಟಿಯ ರೀತಿರಿವಾಜುಗಳನ್ನು ತಿರಸ್ಕರಿಸಿ ಇಸ್ರೇಲ್ ಅಣ್ವಸ್ತ್ರ ಹೊಂದಿರುವುದನ್ನು ಪ್ರಶ್ನಿಸದೆ ಇರಬಹುದು. ಆದರೆ ಇರಾನ್ ಅಣ್ವಸ್ತ್ರ ಹೊಂದುವುದು ಅಪಾಯಕಾರಿ...

ಈ ದಿನ ಸಂಪಾದಕೀಯ | ವಿವಿ ಕ್ಯಾಂಪಸ್‌ಗಳಿಗೆ ಕೇಸರಿ ಗರ ಬಡಿದಿದೆ; ದೊಡ್ಡರೋಗದ ಅಪಾಯವಿದು!

ವಿಮರ್ಶಾತ್ಮಕ ದನಿಗಳನ್ನು ಅಡಗಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳು ಮತಿಹೀನ ಮತ್ತು ಅಸಹಿಷ್ಣು  ಸಮಾಜದ ಹೆಗ್ಗುರುತುಗಳಾಗಿ ರೂಪು ತಳೆದಿವೆ. ದೇಶಾದ್ಯಂತ ವಿವಿಗಳ ಉಪಕುಲಪತಿಗಳನ್ನಾಗಿ ಬಿಜೆಪಿ ಪಕ್ಷ ಪರಿವಾರದ ನೀತಿ ಸಿದ್ಧಾಂತಗಳ ಪ್ರತಿಪಾದಕರು ಬೆಂಬಲಿಗರನ್ನೇ ನೇಮಕ ಮಾಡಲಾಗುತ್ತಿದೆ. ಪರ್ಯಾಯ...

ಈ ದಿನ ಸಂಪಾದಕೀಯ | ಅಮೆರಿಕ ಕೈಯಿಟ್ಟ ಕಡೆಯೆಲ್ಲ ವಿನಾಶವೇ ಎಂಬುದು ಚಾರಿತ್ರಿಕ ಸತ್ಯ!

ಇಸ್ಲಾಮಿಕ್ ರಿಪಬ್ಲಿಕ್ ಕಳೆದ 46 ವರ್ಷಗಳಿಂದ ಆಳಕ್ಕೆ ಬೇರು ಬಿಟ್ಟಿದೆ. ಅದನ್ನು ಅಲ್ಲಾಡಿಸುವುದು 35 ಸಾವಿರ ಅಡಿಗಳ ಎತ್ತರದಿಂದ ಬಾಂಬುಗಳನ್ನು ಎಸೆಯುವಷ್ಟು ಸುಲಭ ಅಲ್ಲ. ಇರಾಕ್, ಲಿಬ್ಯಾ ಹಾಗೂ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಹಸ್ತಕ್ಷೇಪ...

ಈ ದಿನ ಸಂಪಾದಕೀಯ | ಜಗತ್ತು ಬಯಸುತ್ತಿರುವುದು ಯುದ್ಧವನ್ನಲ್ಲ; ಶಾಂತಿ-ನೆಮ್ಮದಿಯನ್ನು

ಬಲಿಷ್ಠರ ಯುದ್ಧ ದಾಹದಿಂದ ಸಂಘರ್ಷಗಳು ನಿಲ್ಲುತ್ತಿಲ್ಲ. ನಿಂತರೂ ಅದು ಶಾಶ್ವತವಲ್ಲ. ಪ್ರಸ್ತುತ ಸಂದರ್ಭದಲ್ಲಿ ಶಾಂತಿಯ ದಾರಿ ಜಟಿಲವಾಗಿದೆ. ಶಾಂತಿಯನ್ನು ಸಾಕಾರಗೊಳಿಸಲು ಜಗತ್ತಿನ ನಾಗರಿಕರು ಒಗ್ಗಟ್ಟಾಗಿ ನಿಲ್ಲಬೇಕಿದೆ. ಟ್ರಂಪ್ ಅಧ್ಯಕ್ಷರಾದ ನಂತರ, ಅಮೆರಿಕದ ಧೋರಣೆಗಳು...

ಈ ದಿನ ಸಂಪಾದಕೀಯ | ಕೇಜ್ರೀವಾಲ್ ಖುಲಾಸೆ, ಒಂದೊಂದಾಗಿ ಕುಸಿಯುತ್ತಿರುವ ಬಿಜೆಪಿ ಹುನ್ನಾರಗಳು

ವರ್ಷಗಳ ಹಿಂದೆ ಯಾವ ‘ನೈತಿಕ’ ನೆಲೆಗಟ್ಟನ್ನು ಮೋಶಾ ಜೋಡಿ ಕೇಜ್ರೀವಾಲ್ ಕಾಲ ಬುಡದಿಂದ ಕಿತ್ತುಕೊಳ್ಳಲಾಗಿತ್ತೋ, ಆ ನೈತಿಕ ನೆಲೆಗಟ್ಟನ್ನು ಆಮ್ ಆದ್ಮೀ ಪಾರ್ಟಿ ಆಂಶಿಕವಾಗಿಯಾದರೂ ಮರಳಿ ಗಳಿಸಿದೆ. ಭ್ರಷ್ಟಾಚಾರದ ಬಡಿಗೆಯನ್ನೇ ಬೀಸಿ ಕೆಡವಬೇಕೆಂಬುದು...

ಈ ದಿನ ಸಂಪಾದಕೀಯ | ನಿರುದ್ಯೋಗ ಸಮಸ್ಯೆ ಸರಳವಲ್ಲ, ಸ್ಪಂದಿಸದಿದ್ದರೆ ಸರ್ಕಾರಕ್ಕೆ ತೊಂದರೆ ತಪ್ಪಿದ್ದಲ್ಲ

ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ. ಧಾರವಾಡದ ನಿರುದ್ಯೋಗಿ ಯುವಜನರು ಶ್ರೀಮಂತರ ಮಕ್ಕಳಲ್ಲ, ಬಡವರ ಮಕ್ಕಳು. ಅವರ ಕಷ್ಟ, ಸಂಕಟ, ಹತಾಶೆ ಈಗ ಸ್ಫೋಟಗೊಂಡಿದೆ. ನಾಗರಿಕ ಸಮಾಜ...

ಈ ಹೊತ್ತಿನ ಪ್ರಮುಖ ಸುದ್ದಿ