ಸಂಪಾದಕೀಯ

ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ ಮುಂಬರುವ ಮುಂಗಾರು ಅಧಿವೇಶನದಲ್ಲಿ ದನಿ ಎತ್ತರಿಸಿ ಸದ್ದು ಮಾಡಲು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಗೆ ಸಿಕ್ಕ ಸುಲಭದ ಸರಕಾಗಿದೆ. ಅದಕ್ಕೆ...

ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ ಒಂದಿಲ್ಲೊಂದು ಅವಘಡಗಳು ಜರುಗುತ್ತಲೇ ಇವೆ. ಸಮರ್ಥ ವಿರೋಧ ಪಕ್ಷಗಳಿಂದ ಆಳುವ ಸರ್ಕಾರದ ಅಧ್ವಾನಗಳು ಬೆಳಕು ಕಾಣುತ್ತಿವೆ. ಮೋದಿಯವರ 'ಅಭಿವೃದ್ಧಿ ಮತ್ತು...

ಈ ದಿನ ಸಂಪಾದಕೀಯ | ವರ್ಷದಿಂದ ನಡೆಯುತ್ತಲೇ ಇರುವ ಅಂಬಾನಿ ಮದುವೆಯೂ, ಪೌಷ್ಟಿಕ ಆಹಾರ ಸಿಗದ 67 ಲಕ್ಷ ಶಿಶುಗಳೂ…

ಆಹಾರ ಕ್ಷೇತ್ರ ಕಾರ್ಪೊರೇಟ್‌ ಕುಳಗಳ ಕೈವಶವಾದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ಬಡವರು ಬೇಕಾದಷ್ಟು ಆಹಾರ ಖರೀದಿಸುವುದು ಕಷ್ಟವಾಗಿದೆ. ಸರ್ಕಾರದಿಂದ ಉಚಿತ ಅಕ್ಕಿ ಸಿಕ್ಕಿದ ಮಾತ್ರಕ್ಕೆ ಅದು ಅಪೌಷ್ಟಿಕತೆ...

ಈ ದಿನ ಸಂಪಾದಕೀಯ | ಮತ್ತೆ ಮಳೆ ಹೊಯ್ಯುತಿದೆ, ಡೆಂಘೀ ಹರಡುತಿದೆ- ಆರೋಗ್ಯ ಇಲಾಖೆ ಏನು ಮಾಡುತ್ತಿದೆ?

ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆಯೇ ಡೆಂಘೀ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಸಚಿವರು, ತಮಗೆ ಸಿಕ್ಕ ಅಧಿಕಾರವೆಂಬ ಅವಕಾಶವನ್ನು ನಾಡಿನ ಜನತೆಯ ಒಳಿತಿಗಾಗಿ ವಿನಿಯೋಗಿಸಿದರೆ; ಜನ ಕೂಡ ಸ್ವಚ್ಛತೆ ಬಗ್ಗೆ ಅರಿತು...

ಈ ದಿನ ಸಂಪಾದಕೀಯ | ಗಾಯ ನೆಕ್ಕಿಕೊಳ್ಳುತ್ತಿರುವ ಮೋದಿ ಎಚ್ಚರಿಕೆ- ಹೊಸ ದಮನ ದಾಳಿ ದಸ್ತಗಿರಿಗಳ ಮುನ್ಸೂಚನೆ

ಮೋದಿಯವರು ಚುನಾವಣಾ ಭಾಷಣಗಳಲ್ಲಿ ಕಾರಿದ್ದ ಮುಸ್ಲಿಮ್ ದ್ವೇಷವನ್ನೂ ಅವರಿಗೆ ತಿರುಗುಬಾಣವಾಗಿ ಹೂಡಲಾಗಿದೆ. ರಾಹುಲ್ ಗಾಂಧಿ, ಎ.ರಾಜಾ, ಮೊಹುವಾ ಮೊಯಿತ್ರಾ, ಅಖಿಲೇಶ್ ಯಾದವ್ ಅವರಂತೂ ಆಡಳಿತ ಪಕ್ಷ ಅದರಲ್ಲೂ ವಿಶೇಷವಾಗಿ ಮೋದಿಯವರ ಚುನಾವಣಾ ಗಾಯಗಳಿಗೆ...

ಈ ದಿನ ಸಂಪಾದಕೀಯ | ಮೊದಲ ಭಾಷಣದಲ್ಲೇ ಬಿಜೆಪಿಗರ ಬೆವರಿಳಿಸಿದ ರಾಹುಲ್ ಮತ್ತು ಮಹುವಾ

ಆಡಳಿತ ಪಕ್ಷ ದಾರಿ ತಪ್ಪಿ ನಡೆದಾಗ ಎಚ್ಚರಿಸುವ, ಜನಕಲ್ಯಾಣದ ವಿಷಯದಲ್ಲಿ ಜಾಣನಿದ್ರೆಗೆ ಜಾರದಂತೆ ಎಚ್ಚರದಲ್ಲಿಡುವ ಮಹತ್ವದ ಜವಾಬ್ದಾರಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯದು. ಆಡಳಿತ ಪಕ್ಷದ ಲೋಪ–ದೋಷಗಳನ್ನು ತಿದ್ದುವ ಮೂಲಕ ಜನರ...

ಈ ದಿನ ಸಂಪಾದಕೀಯ | ಬಹಳ ಕಾಲ ನೆನಪಿನಲ್ಲುಳಿಯುವ ಫೈನಲ್ ಪಂದ್ಯ

ಫೈನಲ್ ಪಂದ್ಯದ ಕೊನೆಯ ಓವರ್‍‌ನ ಮೊದಲ ಬಾಲ್‌ನಲ್ಲಿಯೇ ಮಿಲ್ಲರ್ ಬೌಂಡರಿ ಎತ್ತಿದರು. ಅಲ್ಲಿ, ಬೌಂಡರಿ ಲೈನ್‌ನಲ್ಲಿ ಐದು, ಐದೂವರೆ ಅಡಿಯಿದ್ದ ಆಟಗಾರ ನಿಂತಿದ್ದರೆ, ಅದು ಖಂಡಿತ ಸಿಕ್ಸರ್. ಆದರೆ ಅದನ್ನು ಕ್ಲಾಸಿಕ್ ಕ್ಯಾಚನ್ನಾಗಿ...

ಈ ದಿನ ಸಂಪಾದಕೀಯ | ಸ್ವಾಮೀಜಿಗಳಿಗೆ ಈ ಭಂಡತನ ಬಂದದ್ದಾದರೂ ಎಲ್ಲಿಂದ?

ಕಳೆದ ವಾರವಷ್ಟೇ ಸಿದ್ದರಾಮಯ್ಯನವರು ಸ್ವಾಮೀಜಿಗಳ ಸಮೂಹದಿಂದ ಸನ್ಮಾನಿತರಾಗಿದ್ದರು. ಯಡಿಯೂರಪ್ಪನವರು ಪ್ರತಿ ಮಠಕ್ಕೆ ವರ್ಷಕ್ಕೆ ಇಂತಿಷ್ಟು ಎಂದು ಅನುದಾನ ವಿತರಿಸಿದ್ದರು. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್‍‌ರಂತೂ ಕಂಡ ಕಂಡ ಸ್ವಾಮೀಜಿಗಳ ಕಾಲಿಗೆ ಬೀಳುತ್ತಲೇ ಬಂದವರು....

ಈ ದಿನ ಸಂಪಾದಕೀಯ | ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?

ಮಳೆಗಾಲದ ಅವಾಂತರ ತಡೆಯುವುದಕ್ಕೆ ಜಿಲ್ಲಾಡಳಿತ, ಸಂಬಂಧಿತ ಇಲಾಖೆಗಳ ಸಂಘಟಿತ ಕಾರ್ಯತಂತ್ರ ಏನಿದೆ ಎಂದು ನೋಡಿದರೆ ಭ್ರಮನಿರಸನವಾಗುತ್ತದೆ. ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯ ಹೇಳತೀರದು. ಒಂದು ಮರ ಬಿದ್ದರೆ ಸಾಕು ಇಡೀ...

ಈ ದಿನ ಸಂಪಾದಕೀಯ | ಸಮುದಾಯವಾರು ಡಿಸಿಎಂ ಬೇಡಿಕೆಯೂ, ಮುಖ್ಯಮಂತ್ರಿಗಳ ಮೌನವೂ

ಕಾಂಗ್ರೆಸ್ಸಿಗರ ಸಮುದಾಯವಾರು ಡಿಸಿಎಂ ಬೇಡಿಕೆ, ಅವರ ರಾಜಕಾರಣದ ಒಂದು ಭಾಗವಾಗಿರಬಹುದು. ಅವಕಾಶವಂಚಿತ ಶೋಷಿತ ಸಮುದಾಯಗಳು ಅಧಿಕಾರದ ಸ್ಥಾನಕ್ಕೇರುವುದು ತಪ್ಪಲ್ಲದಿರಬಹುದು. ಚುನಾವಣೆಗಳನ್ನು ಗೆಲ್ಲುವುದಕ್ಕೆ ಬೇಕಾಗಿರಬಹುದು. ಅದು ಅವರಿಗೆ ಅಸ್ತಿತ್ವದ ಪ್ರಶ್ನೆಯಾಗಿರಬಹುದು. ಆದರೆ, ಮತ ನೀಡಿ...

ಈ ದಿನ ಸಂಪಾದಕೀಯ | ಅಸಾಂಜ್ ದುಃಸ್ವಪ್ನದ ಅಂತ್ಯ- ಪತ್ರಿಕಾ ಸ್ವಾತಂತ್ರ್ಯ ಹನನದ ಆರಂಭ

ಅಮೆರಿಕ ಸರ್ಕಾರದ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಇಡೀ ಜಗತ್ತಿನ ಗಮನ ಸೆಳೆದಿದ್ದರು. ಸರ್ಕಾರದ ಸಾವಿರಾರು ಗೋಪ್ಯಗಳನ್ನು ಬಯಲಿಗೆಳೆದು ಪ್ರಕಟಿಸಿದ್ದೇ ಅವರ ‘ಮಹಾ ಅಪರಾಧ’ ಆಗಿತ್ತು. ಆಸ್ಟ್ರೇಲಿಯಾ ಸಂಜಾತ...

ಈ ದಿನ ಸಂಪಾದಕೀಯ | ಸರ್ವಾಧಿಕಾರಿಯ ಸೊಕ್ಕಡಗಿಸಲು ಸಂವಿಧಾನವೇ ಅಸ್ತ್ರ ಮತ್ತು ಗುರಾಣಿ

ಪ್ರಧಾನಿ ಮೋದಿಯವರು ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳುತ್ತಾರೆಂದರೆ, ಅದು ಸಂವಿಧಾನ ಉಳಿಸುವುದಕ್ಕಲ್ಲ, ಕಾಂಗ್ರೆಸ್ಸನ್ನು ತೆಗಳುವುದಕ್ಕೆ. ಇದು ಬೂತದ ಬಾಯಲ್ಲಿ ಭಗವದ್ಗೀತೆಯಷ್ಟೇ. ಇದನ್ನು ದೇಶದ ಜನತೆ ಅರ್ಥ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X