ಬರಪೀಡಿತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿದೆ. ಪರಿಹಾರ ನೀಡಬೇಕಾದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಅವರು ಕೊಡುವುದಿಲ್ಲ, ಇವರು ಬಿಡುವುದಿಲ್ಲ. ಪರಸ್ಪರ ದೋಷಾರೋಪಣೆ ಮಾತ್ರ ನಿಲ್ಲುವುದಿಲ್ಲ. ಬರ ಅಪ್ಪಳಿಸುವುದು, ರೈತ ಮೌನವಾಗಿ ಕೂತು ಬಿಕ್ಕಳಿಸುವುದು,...
ನಾಡಿನ ಸಂಪತ್ತು, ಸಂಪನ್ಮೂಲ, ಅಧಿಕಾರ, ಅವಕಾಶಗಳ ಸಿಂಹಪಾಲನ್ನು ಇಲ್ಲಿಯವರೆಗೆ ನಿರಂತರ ಅನುಭವಿಸಿಕೊಂಡು ಬಂದಿರುವ ಬಲಿಷ್ಠ ಸಮುದಾಯಗಳಿಗೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಭದ್ರತೆ ಹುಟ್ಟಿಸಿರಬಹುದು. ಅಧಿಕಾರದ ಮೇಲಿನ ಹಿಡಿತ ಸಡಿಲವಾದೀತು ಎಂಬ ಅಳುಕು ಕಾಡಿರಬಹುದು
ಹಿಂದುಳಿದ...
ಮೂರು ವರ್ಷಗಳ ಹಿಂದೆ ಮೋದಿ ಸರ್ಕಾರ ತನ್ನ ರಾಜಕೀಯ ಎದುರಾಳಿಗಳು, ಪತ್ರಕರ್ತರು, ನ್ಯಾಯಮೂರ್ತಿಗಳ ವಿರುದ್ಧ ಪ್ರಯೋಗಿಸಿದ್ದ ಇಸ್ರೇಲಿ ಬೇಹುಗಾರಿಕೆ ಸೈಬರಾಸ್ತ್ರ ‘ಪೆಗಸಸ್’ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದೀಗ ಮತ್ತೆ ಫೋನು ಕದ್ದಾಲಿಕೆ ನಡೆಯುತ್ತಿರುವ ಅನುಮಾನ...
ಸಿದ್ದರಾಮಯ್ಯನವರು ಪೀಠತ್ಯಾಗಕ್ಕೆ ತಾವು ಸಿದ್ಧ ಎಂದಿರುವುದು ನಿಜವೇ ಆದರೆ, ಅವರು ಯಾರ ರಾಜಕೀಯ ದಾಳಕ್ಕೂ, ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ. ಅದನ್ನು ಹೇಳಿಕೊಂಡು ತಿರುಗುವುದೂ ಬೇಕಾಗಿಲ್ಲ. ತಮ್ಮ ಕೊನೆಯ ಅವಧಿಯನ್ನು ಈ ರಾಜ್ಯದ...
ಜಾರಿಯಾದ ಹೊಸತರಲ್ಲಿ ಈ ಕಾಯಿದೆಯು ಜನಸಾಮಾನ್ಯರ ಕೈಯಲ್ಲಿ ಹತಾರು ಆಗಿತ್ತು. ಅವರನ್ನು ಸಬಲರನ್ನಾಗಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವೇ ಮುಂದಾಗಿ ಈ ಶಕ್ತಿಯನ್ನು ಗಣನೀಯವಾಗಿ ಕುಂದಿಸಿದೆ. ಇದು ಜನತಂತ್ರ ವಿರೋಧಿ ನಡೆ.
‘ಮಾಹಿತಿ ಹಕ್ಕು ಕಾಯಿದೆ...
ಅಕ್ಟೋಬರ್ 29ರಂದು ಕೇರಳದ ಕಲಮಶ್ಯೆರಿಯಲ್ಲಿ ನಡೆದಿರುವ ಬಾಂಬ್ ಸ್ಫೋಟ ಹಲವು ಪ್ರಶ್ನೆಗಳನ್ನು ದೇಶದ ಜನರ ಮುಂದಿಟ್ಟಿದೆ. ಈ ಬಾಂಬ್ ಸ್ಫೋಟಕ್ಕೆ ಕಾರಣ ಯಾರು ಎನ್ನುವ ಬಗ್ಗೆ ಪೊಲೀಸರು ಇನ್ನೂ ಅಧಿಕೃತವಾಗಿ ಹೇಳಿಕೆ ಬಿಡುಗಡೆ...
ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು, ಒಟ್ಟಿನಲ್ಲಿ ಹಣವಂತರು ಹುಲಿಯುಗುರಿನ ಲಾಕೆಟ್ ಧರಿಸುವುದು ಹೊಸದೇನಲ್ಲ. ಅರಣ್ಯಾಧಿಕಾರಿಗಳು ತಮ್ಮ ಕರ್ತವ್ಯವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ನಿರ್ವಹಿಸುತ್ತ ಬಂದಿದ್ದಲ್ಲಿ ಅವರೇ ಹೀಗೆ ಪೇಚಿಗೆ ಸಿಕ್ಕು ಒದ್ದಾಡುವ...
ಜಾಗತಿಕ ಲಿಂಗ ಸಮಾನತೆಯಲ್ಲಿ ಐಸ್‌ಲ್ಯಾಂಡ್ ಎತ್ತರದ ಸ್ಥಾನದಲ್ಲಿರುವುದು ಹೌದು. ಆದರೂ ಪುರುಷರು ಮತ್ತು ಮಹಿಳೆಯರ ವೇತನದಲ್ಲಿ ಶೇ.21ರಷ್ಟು ಅಂತರವಿದೆ. ‘ಇದನ್ನು ಸಮಾನತೆ ಎಂದು ಕರೀತೀರಾ ನೀವುʼ ಎಂಬುದು ಐಸ್‌ಲ್ಯಾಂಡ್ ಮಹಿಳೆಯರ ಪ್ರಶ್ನೆ
ಐಸ್‌ಲ್ಯಾಂಡ್ ದೇಶದ...
‘ಜನ ಬರಗಾಲದಲ್ಲೂ ಖುಷಿಯಾಗಿದ್ದಾರೆ ಅನ್ನೋದು ನನಗೆ ಸಂತಸ ತಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ದಸರಾ ಅಂಗವಾಗಿ ಆಯೋಜಿಸಿದ್ದ ವೈಮಾನಿಕ ಪ್ರದರ್ಶನ ವೀಕ್ಷಿಸಿದ ಬಳಿಕ ಅವರು ಈ ರೀತಿ ಹರ್ಷ ವ್ಯಕ್ತಪಡಿಸಿದ್ದರು....
ಅಗ್ನಿವೀರರ ನೇಮಕ ಕುರಿತು ಮಿಲಿಟರಿ ತಜ್ಞರು ಈ ಕ್ರಮದ ಕುರಿತು ಆಶ್ಚರ್ಯಾಘಾತ ಪ್ರಕಟಿಸಿದ್ದರು. ಮಿಲಿಟರಿ ನೇಮಕಾತಿಯನ್ನು ಮಾತ್ರವಲ್ಲದೆ ಯೋಧನೊಬ್ಬ ಹೇಗಿರಬೇಕೆಂಬ ಮಿಲಿಟರಿ ಗೊತ್ತುಗುರಿಗಳನ್ನೇ ಈ ಯೋಜನೆ ಬುಡಮೇಲು ಮಾಡಲಿದೆ ಎಂಬುದು ಅವರ ಆತಂಕವಾಗಿತ್ತು.
‘ಹಾರೆಟ್ಜ್’...
ಶಕ್ತಿ ಯೋಜನೆ ನಾಡಿನ ಮಹಿಳೆಯರಲ್ಲಿ ಉಂಟುಮಾಡಿರುವ ಸಂಚಲನ, ಸ್ವಾವಲಂಬನೆಯನ್ನು,ಧೈರ್ಯಸ್ಥೆಯರ ದಾಪುಗಾಲನ್ನು, ದೇಶದ ಆರ್ಥಿಕ ಚಲನಶೀಲತೆಯನ್ನು- ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗದಿದ್ದರೆ ಇವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ. ಅಥವಾ ಸರ್ಕಾರ ನಡೆಸಲು ಇವರು ಯೋಗ್ಯರಲ್ಲ
ರಾಜ್ಯದ ಮಹಿಳೆಯರು...
ಹಿಂದುತ್ವಕ್ಕೂ ಭ್ರಷ್ಟಾಚಾರಕ್ಕೂ, ಹಿಂದುತ್ವಕ್ಕೂ ಬಂಡವಾಳಶಾಹಿ ವ್ಯವಸ್ಥೆಗೂ ಇರುವ ಮೈತ್ರಿ ಹೊಸ ವಿಚಾರವೇನೂ ಅಲ್ಲ. ಮಂಗಳೂರು ವಿಶೇಷ ಆರ್ಥಿಕ ವಲಯ (ಎಸ್‌ಇಜೆ಼ಡ್) ಸಂಬಂಧ ನಡೆದ ಹೋರಾಟದ ಕಾಲದಿಂದಲೂ ಹಿಂದುತ್ವ ನಾಯಕರ ಮುಖವಾಡ ಮತ್ತೆ ಮತ್ತೆ...