ಸಂಪಾದಕೀಯ

ಈ ದಿನ ಸಂಪಾದಕೀಯ | ಭಾರತದಲ್ಲಿ ಸ್ವತಂತ್ರ ಮಾಧ್ಯಮದ ಪಾಲಿಗೆ ಇದು ಅತ್ಯಂತ ಕರಾಳ ಕಾಲ

ಲೋಕಸಭಾ ಚುನಾವಣೆ ಹತ್ತಿರವಾದಂತೆ ಪತ್ರಕರ್ತರ ಮೇಲಿನ ದಾಳಿಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾರತ ಸದ್ಯ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ 161ನೇ ಸ್ಥಾನದಲ್ಲಿದೆ. ಇದು ಭಾರತೀಯ...

ಈ ದಿನ ಸಂಪಾದಕೀಯ | ಬಿಹಾರದ ಜಾತಿ ಜನಗಣತಿ- ಕಮಂಡಲ ರಾಜಕಾರಣ ಕಕ್ಕಾಬಿಕ್ಕಿ

ಲಾಲೂ ಮತ್ತು ನಿತೀಶ್ ಇಬ್ಬರೂ ಈಗ ಒಂದೇ ದೋಣಿಯ ಪಯಣಿಗರು. ಬಿಜೆಪಿ- ಮೋದಿಯವರ ವಿರೋಧಿಗಳು. ಹಿಂದುಳಿದ ವರ್ಗಗಳ ಈ ಇಬ್ಬರು ಹೇಮಾಹೇಮಿಗಳು ಅಹಂಕಾರಗಳನ್ನು ಬದಿಗೆ ಸರಿಸಿ ಕೈ ಜೋಡಿಸಿದರೆ ಹಿಂದುಳಿದ, ಅತಿ ಹಿಂದುಳಿದ...

ಈ ದಿನ ಸಂಪಾದಕೀಯ | ಬುರ್ನಾಸು ಬಿಜೆಪಿ ಬಿಟ್ಟು ಒಂದಾಗುವರೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ? 

ಬಿಜೆಪಿಯನ್ನು ತ್ಯಜಿಸಿ, ಸದ್ಯದ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಒಂದಾದರೆ, ಕರ್ನಾಟಕದಲ್ಲಿ ಮೂರನೇ ಶಕ್ತಿಗೆ ಚಾಲನೆ ಕೊಟ್ಟರೆ, ಬುರ್ನಾಸು ಬಿಜೆಪಿಗೆ ಬುದ್ಧಿ ಕಲಿಸಬಹುದಲ್ಲವೇ? ʻಬಿ.ಎಸ್ ಯಡಿಯೂರಪ್ಪನವರ ಕಣ್ಣೀರಿನಿಂದ ಬಿಜೆಪಿ ಹಾಳಾಗಿದೆ. ಭಾರತೀಯ...

‘ಈ ದಿನ’ ಸಂಪಾದಕೀಯ | ಬಗರ್‌ ಹುಕುಂ ಸಮಸ್ಯೆ ಬಗೆಹರಿಸಿದರಷ್ಟೇ ಅರಣ್ಯ ಒತ್ತುವರಿ ತೆರವು ಸಲೀಸು

ನೂತನ ಕಾರ್ಯಪಡೆಯ ಉದ್ದೇಶಗಳನ್ನು ಹೇಳುವಾಗ, ಎಲ್ಲ ಬಗೆಯ ಅರಣ್ಯ ಒತ್ತುವರಿಯನ್ನೂ ತೆರವು ಮಾಡುವುದಾಗಿ ಘೋಷಿಸಲಾಗಿದೆ. ಆದರೆ, ಈಗಾಗಲೇ ಹಗ್ಗಜಗ್ಗಾಟದಲ್ಲಿರುವ ಬಗರ್‌ ಹುಕುಂ ಜಮೀನುಗಳನ್ನು ಕಾರ್ಯಪಡೆ ಹೇಗೆ ನಿಭಾಯಿಸಲಿದೆ ಎಂಬುದರ ಕುರಿತ ಸ್ಪಷ್ಟತೆ ಮಾತ್ರ...

ಈ ದಿನ ಸಂಪಾದಕೀಯ | ಇನ್ನಷ್ಟು ಮದ್ಯದಂಗಡಿಗಳ ಸಿದ್ದು ಕ್ರಮ ಸಮಾಜಘಾತಕ- ಕೈಬಿಡುತ್ತೇವೆಂದು ಆರನೆಯ ‘ಗ್ಯಾರಂಟಿ’ ನೀಡಲಿ

ಜನಸಂಖ್ಯೆ ಸರಿಯಾಗಿ ಮದ್ಯದಂಗಡಿಗಳಿಲ್ಲ ಎಂದು ಅಬಕಾರಿ ಸಚಿವ ಆರ್‌ ವಿ ತಿಮ್ಮಾಪುರ ಹೇಳಿಕೆ ನೀಡಿರುವುದು ಅತ್ಯಂತ ಖೇದಕರ. ಈ ದೇಶದಲ್ಲಿ ಜನಸಂಖ್ಯೆಗೆ ಬೇಕಾದಷ್ಟು ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ, ಬಸ್ಸುಗಳಿಲ್ಲ, ರೈಲುಗಳಿಲ್ಲ, ಕೋರ್ಟುಗಳಿಲ್ಲ. ಅಷ್ಟೇ ಏಕೆ...

ಈ ದಿನ ಸಂಪಾದಕೀಯ | ವರ್ತಮಾನದ ಕೃಷಿ ಬಿಕ್ಕಟ್ಟು ಮತ್ತು ಎಂ ಎಸ್ ಸ್ವಾಮಿನಾಥನ್ ಸೃಷ್ಟಿಸಿದ ಚರಿತ್ರೆ

ಎಂ ಎಸ್ ಸ್ವಾಮಿನಾಥನ್ ಅಸ್ತಂಗತರಾಗಿದ್ದಾರೆ. ಅವರು ಭಾರತದ ವ್ಯವಸಾಯ ರಂಗದಲ್ಲಿ ಕ್ರಾಂತಿಕಾರದ ಬದಲಾವಣೆಗಳನ್ನು ತಂದವರು; ದೇಶದ ಕೃಷಿ ಕ್ಷೇತ್ರದ ಚರಿತ್ರೆ ಮತ್ತು ಭವಿಷ್ಯದ ನಡುವಿನ ಕೊಂಡಿಯಂತಿದ್ದವರು ಅವರು. ಕೃಷಿಯಲ್ಲಿ ಘಟಿಸಬೇಕಾದ ಮಹತ್ವದ ಬದಲಾವಣೆಗಳ...

ಈ ದಿನ ಸಂಪಾದಕೀಯ | ಅಂತಃಕರಣವಿರುವವರ ನಿದ್ದೆಗೆಡಿಸುವ ಮೂರು ಸುದ್ದಿಗಳು

ಒಂದೊಂದು ಅತ್ಯಾಚಾರ ಕೊಲೆಯ ಸುದ್ದಿಗಳು ಬಂದಾಗಲೂ ಅವುಗಳ ಹಿಂದಿನ ಭೀಕರ ಭೀಭತ್ಸಗಳು ಒಂದನ್ನು ಮತ್ತೊಂದು ಮೀರಿಸಿ ಬೆಚ್ಚಿ ಬೀಳಿಸುತ್ತಿವೆ. ಆರೋಪ ಅಪ್ಪಿ ತಪ್ಪಿ ಸಾಬೀತಾಗಿ ಶಿಕ್ಷೆ ಪಡೆದರೂ ʼಸನ್ನಡತೆʼ ನೆಪದಲ್ಲಿ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ....

ಈ ದಿನ ಸಂಪಾದಕೀಯ | ಮೋದಿ ಮಧ್ಯಪ್ರವೇಶಿಸಲಿ- ಕಾವೇರಿ ಬಿಕ್ಕಟ್ಟು ಬಗೆಹರಿಸಲಿ

ಸದ್ಯಕ್ಕೆ ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸಿ ನೆಲಮಟ್ಟದ ವಾಸ್ತವಗಳನ್ನು ಅರಿತು ಸುಪ್ರೀಮ್ ಕೋರ್ಟಿಗೆ ಮರುಪರಿಶೀಲನಾ ಮನವಿಯನ್ನು ಸಲ್ಲಿಸುವಂತೆ ಕೇಂದ್ರ ಜಲಸಂಪನ್ಮೂಲ ಮಂತ್ರಾಲಯಕ್ಕೆ ನಿರ್ದೇಶನ ನೀಡಬೇಕು. ಜೊತೆ ಜೊತೆಗೆ ಐವರು ತಟಸ್ಥ ತಜ್ಞರ ಸಮಿತಿಯನ್ನು ರಚಿಸಬೇಕು ಮಳೆಗಾಲ ಕೈಕೊಟ್ಟು...

ಈ ದಿನ ಸಂಪಾದಕೀಯ | ಯಾರು ಹಸಿದಿದ್ದರು, ಯಾವುದು ಹಳಸಿತ್ತು?

ದೇವೇಗೌಡರಾಗಲಿ, ಮೋದಿಯವರಾಗಲಿ ಜನರಿಂದ ಮೇಲೆದ್ದು ಬಂದ ಜನನಾಯಕರು. ಪ್ರಜಾಪ್ರಭುತ್ವ, ಸಂವಿಧಾನವನ್ನು ಬಳಸಿಕೊಂಡು ಬೆಳೆದವರು. ದಶಕಗಟ್ಟಲೆ ಅಧಿಕಾರವನ್ನು ಅನುಭವಿಸಿದವರು. ಆದರೆ ತಮ್ಮನ್ನು ಬೆಳೆಸಿದ ಜನರನ್ನೇ ದೂರವಿಟ್ಟು, ದೇಶಕ್ಕಾಗಿ ಒಂದಾಗಿದ್ದೇವೆ ಎಂದರೆ- ದೇಶವೆಂದರೆ ಬರೀ ಮಣ್ಣಲ್ಲ...

‘ಈ ದಿನ’ ಸಂಪಾದಕೀಯ | ಪೌರಕಾರ್ಮಿಕರು ಪರಮಶೋಷಿತರು; ಸರ್ಕಾರ, ನಾವು-ನೀವು, ಎಲ್ಲರೂ ಕಾರಣ

ಬಡತನ, ಜಾತಿ ವ್ಯವಸ್ಥೆಯ ನಿರಂತರ ಕಿರುಕುಳಗಳಿಂದ ಪಾರಾಗಿ ಬದುಕು ಕಟ್ಟಲು ಹವಣಿಸುವ ಪೌರಕಾರ್ಮಿಕರನ್ನು, ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಗುತ್ತಿಗೆದಾರರು, ಜನಸಾಮಾನ್ಯರು ಯಾವ ಪರಿ ಹಿಂಸಿಸುತ್ತಿದ್ದಾರೆಂದರೆ, ದೇಶದ ಜನರ ಸರಾಸರಿ ಜೀವಿತಾವಧಿ 70 ವರ್ಷವಾದರೆ,...

ಈ ದಿನ ಸಂಪಾದಕೀಯ | ಸರ್ಕಾರಿ ಅನುದಾನಿತ ಉತ್ಸವಗಳೆಲ್ಲ ಸರಳಗೊಳ್ಳಲಿ

ಈಗಾಗಲೇ ಹಂಪಿ ಉತ್ಸವ ಮತ್ತು ಮೈಸೂರು ದಸರಾವನ್ನು ಸರಳವಾಗಿ ನಡೆಸಲು ಸರ್ಕಾರ ತೀರ್ಮಾನಿಸಿರುವುದು ಸರಿಯಾದ ನಡೆ. ಹಾಗೆಯೇ ಸರ್ಕಾರದ ಅನುದಾನದಲ್ಲಿ ನಡೆಯುವ ಎಲ್ಲ ಉತ್ಸವಗಳನ್ನು ಸಾಂಕೇತಿಕವಾಗಿ ನಡೆಸಬೇಕು. ಹಾಗೂ ಹತ್ತಾರು ಕೋಟಿ ರೂಪಾಯಿ...

‘ಈ ದಿನ’ ಸಂಪಾದಕೀಯ | ಹಣ-ಹೆಸರು ಗಳಿಕೆಗೆ ಧರ್ಮವೇ ಸುಲಭದ ಸಾಧನ

ಕಾವಿಧಾರಿಗಳು, ಬಾಬಾಗಳ, ಧರ್ಮದ ಬಗ್ಗೆ ದೊಡ್ಡ ಗಂಟಲಲ್ಲಿ ಚೀರುವವರನ್ನು ನಾವು ಸದಾ ಅನುಮಾನದಿಂದ ನೋಡಬೇಕು. ಅವರಿಗೆ ಧರ್ಮವೆಂದರೆ, ಸ್ವಾರ್ಥ ಸಾಧನೆಯ ಒಂದು ಮಾರ್ಗ; ಸುಲಭದಲ್ಲಿ ಹಣ ಗಳಿಸುವ ಒಂದು ದಾರಿ. ಸಂಘ ಪರಿವಾರದ ಕಾರ್ಯಕರ್ತೆ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X