ಸಂಪಾದಕೀಯ

ಈ ದಿನ ಸಂಪಾದಕೀಯ | ಉಪ್ಪಿಗಿಲ್ಲದ ಸೊಪ್ಪಿಗಿಲ್ಲದ ಮೋದಿಯವರ ಮನದ ಮಾತು

ಮೋದಿಯವರದು ಏನಿದ್ದರೂ ಬರೀ ಮಾತು. ಆ ಮಾತು ಕೂಡ ಅವರಷ್ಟೇ ಆಡಬೇಕು. ವಿರೋಧ, ಟೀಕೆ, ಚರ್ಚೆ, ಸಂವಾದಕ್ಕೆ ಆಸ್ಪದವಿಲ್ಲ. ಪ್ರಶ್ನೆಗಳಿಗೆ ಉತ್ತರವಿಲ್ಲ. ಪ್ರಧಾನಿಯವರ ಮಾತುಗಳನ್ನು ಎಷ್ಟು ಜನ ಕೇಳುತ್ತಿದ್ದಾರೆ, ಏನು ಪ್ರಯೋಜನವಾಗಿದೆ ಎನ್ನುವ...

‘ಈ ದಿನ’ ಸಂಪಾದಕೀಯ | ದ್ವೇಷ ಭಾಷಣ; ತುರ್ತು ಕಡಿವಾಣ ಅತ್ಯವಶ್ಯ

ದ್ವೇಷ ಭಾಷಣ ಸಂಬಂಧ ಸುಪ್ರೀಂ ಕೋರ್ಟ್‌ನ ಹೊಸ ನಿರ್ದೇಶನ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ, ಪೊಲೀಸರಿಗೆ ನೇರ ನಿರ್ದೇಶನ ಕೊಡಬಲ್ಲ ಅಧಿಕಾರವಿರುವ ಚುನಾವಣಾ ಆಯೋಗವು ಸುಪ್ರೀಂ ನಿರ್ದೇಶನವನ್ನು ಕರ್ನಾಟಕದಲ್ಲಿ ಎಷ್ಟರಮಟ್ಟಿಗೆ ಪಾಲಿಸಲಿದೆ ಎಂಬುದು ಕುತೂಹಲಕರ ದ್ವೇಷ...

ಈ ದಿನ ಸಂಪಾದಕೀಯ | ಲೈಂಗಿಕ ದೌರ್ಜನ್ಯದ ವಿರುದ್ದ ಪ್ರತಿಭಟಿಸಿದರೆ ದೇಶದ ವರ್ಚಸ್ಸು ಹಾಳಾಗುತ್ತದೆಯೇ!

ಕುಸ್ತಿಪಟುಗಳಾದ ವಿನೇಶಾ ಪೋಗಟ್‌, ಸಾಕ್ಷಿ ಮಲ್ಲಿಕ್‌ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಷನ್‌ ಅಧ್ಯಕ್ಷ, ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದ್ದರೆ ಪಿ...

ಈ ದಿನ ಸಂಪಾದಕೀಯ | ಈ ‘ಬಾಹುಬಲಿ’ಯ ಬಿಡುಗಡೆಗೆ ನಿಯಮವನ್ನೇ ತಿದ್ದಿದ ನಿತೀಶ್ ಕೃತ್ಯ ಖಂಡನೀಯ

ಉತ್ತರ ಭಾರತದ ಅತ್ಯಂತ ಪ್ರಭಾವಶಾಲಿ ‘ಕುಲೀನ’ ಜಾತಿ ಎಂದು ಕರೆಯಲಾಗುವ ರಜಪೂತ ಕುಲದ ಖ್ಯಾತ ಹೆಸರು ಆನಂದ ಮೋಹನ ಸಿಂಗ್. ದಲಿತ-ಹಿಂದುಳಿದ- ಮೀಸಲಾತಿ ವಿರೋಧಿ ರಾಜಕಾರಣ ಈತನ ಹೆಗ್ಗುರುತು ಬಿಹಾರ ರಾಜಕಾರಣವನ್ನು ಹಾಸುಹೊಕ್ಕಾಗಿ ಹೆಣೆದು...

ಈ ದಿನ ಸಂಪಾದಕೀಯ | ಅಂಬೇಡ್ಕರ್ ಪ್ರತಿಮೆಗೆ ಅವಮಾನ: ತನ್ನ ಮುಖಕ್ಕೆ ತಾನೇ ಸಗಣಿ ಎರಚಿಕೊಂಡ ‘ನಾಗರಿಕ ಸಮಾಜ’

ಬಹುಮುಖ ಪ್ರತಿಭೆಯ, ಬಹು ಆಯಾಮಗಳ ಮಹಾ ಮೇಧಾವಿ ಅಂಬೇಡ್ಕರ್ ಅವರನ್ನು ಒಂದು ವರ್ಗದ ಪರ ಎಂದು ಪರಿಭಾವಿಸಿ ಅವಮಾನಿಸುವುದು ನಾಗರಿಕ ಸಮಾಜಕ್ಕೆ ತಕ್ಕುದಲ್ಲದ ನಡೆ. ಈ ಕೃತ್ಯದ ಮೂಲಕ ಅವರು ತಮ್ಮನ್ನು ತಾವೇ...

ಈ ದಿನ ಸಂಪಾದಕೀಯ | ನರೋಡಾ ಗಾಮ್ ತೀರ್ಪು- ನಿಜಕ್ಕೂ ಕುರುಡಾದಳು ನ್ಯಾಯದೇವತೆ!

ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದ ಆರೋಪಿಗಳಾದ ಬಿಜೆಪಿಯ ಮಾಜಿ ಮಂತ್ರಿ ಮಾಯಾ ಕೊಡ್ನಾನಿ, ವಿಶ್ವಹಿಂದೂ ಪರಿಷತ್ ನಾಯಕ ಜೈದೀಪ್ ಪಟೇಲ್, ಭಜರಂಗದಳದ ನಾಯಕ ಬಾಬೂ ಭಜರಂಗಿಯನ್ನೂ ಅಹ್ಮದಾಬಾದಿನ ನ್ಯಾಯಾಲಯವೊಂದು ದೋಷಮುಕ್ತರೆಂದು ಸಾರಿ ಬಿಡುಗಡೆ...

ಈ ದಿನ ಸಂಪಾದಕೀಯ | ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಎರಡು ನಾಲಗೆಯ ಸರ್ಕಾರ

ಬೆಲೆ ಏರಿಕೆ, ಭ್ರಷ್ಟಾಚಾರ, ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡದ ಮೋದಿ; ಗೋಧ್ರಾ ಹತ್ಯಾಕಾಂಡದ ಬಿಬಿಸಿ ವರದಿಗೆ, ಅದಾನಿ ಹಗರಣಕ್ಕೆ, ಪುಲ್ವಾಮಾ ದುರಂತಕ್ಕೆ ಉತ್ತರಿಸದ ಮೋದಿ; ಕೇವಲ ಮತಗಳಿಗಾಗಿ `ಅಮೃತಕಾಲ’ದ ಬಗ್ಗೆ ಮಾತನಾಡಿದರೆ,...

‘ಈ ದಿನ’ ಸಂಪಾದಕೀಯ | ಸರ್ಕಾರಗಳು ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವುದು ಅತ್ಯಂತ ಅಪಾಯಕಾರಿ

ಯಾವುದೇ ಧರ್ಮದ ತೀವ್ರವಾದಿ ಸಂಘಟನೆಗಳೇ ಆಗಲಿ, ಸರ್ಕಾರಗಳು ಮೃದು ಧೋರಣೆ ತಳೆದು ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವುದು – ಆ ಸಂಘಟನೆಗಳ ಚಟುವಟಿಕೆಗಳನ್ನು ನೇರವಾಗಿ ಬೆಂಬಲಿಸಿದಂತೆ. ಈ ವಿಷಯದಲ್ಲಿ, ಕರ್ನಾಟಕದ ಕಾಂಗ್ರೆಸ್ ಪಕ್ಷಕ್ಕೂ, ಬಿಜೆಪಿಗೂ...

ಈ ದಿನ ಸಂಪಾದಕೀಯ | ಸಲಿಂಗ ವಿವಾಹ ಕಾನೂನುಬದ್ಧಗೊಂಡರೆ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆಯೇ?

ಈಗಾಗಲೇ ಬಹುತೇಕ ರಾಷ್ಟ್ರಗಳಲ್ಲಿ ಸಲಿಂಗ ವಿವಾಹ ಕಾನೂನುಬದ್ಧಗೊಂಡಿದೆ. 2000ನೇ ಇಸವಿಯಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿ ಸಂಸತ್ತಿನಲ್ಲಿ ಕಾನೂನು ತರುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟ ಮೊದಲ ದೇಶ ನೆದರ್ಲೆಂಡ್ಸ್‌. ನಂತರ ಹಲವು ರಾಷ್ಟ್ರಗಳಲ್ಲಿ...

ಈ ದಿನ ಸಂಪಾದಕೀಯ | ಮೋದಿಯವರ ಸೇಡಿನ ಕ್ರಮ ರಾಹುಲ್‌ಗೆ ವರವಾಗುವುದೇ?

ಒಂದು ವೇಳೆ ರಾಹುಲ್ ಜೈಲಿಗೆ ಹೋಗಬೇಕಾಗಿ ಬಂದರೂ ರಾಜಕೀಯವಾಗಿ ಅವರು ಕಳೆದುಕೊಳ್ಳುವುದಕ್ಕಿಂತ ಗಳಿಸಿಕೊಳ್ಳುವುದೇ ಹೆಚ್ಚು. ಮಂಕಾಗಿರುವ ಕಾಂಗ್ರೆಸ್ಸು ಮತ್ತು ಪ್ರತಿಪಕ್ಷ ರಾಜಕಾರಣ ಸಂಘರ್ಷದ ದಾರಿ ಹಿಡಿಯಲು ಈ ಘಟನೆ ಸಹಕಾರಿ ಆದೀತು 'ಮೋದಿ’ ಉಪನಾಮ...

ಈ ದಿನ ಸಂಪಾದಕೀಯ | ಯೋಗಿಯ ‘ಜಂಗಲ್ ರಾಜ್‌’ನಲ್ಲಿ ದಲಿತ ದಮನಿತರ ಆರ್ತನಾದ

ತಪ್ಪು ಮಾಡಿದವರನ್ನು ಶಿಕ್ಷಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಸರ್ಕಾರವೇ ಪ್ರಜೆಗಳನ್ನು ತಾರತಮ್ಯದಿಂದ ಕಾಣುತ್ತಾ ಬೀದಿ ಬದಿ ಗೂಂಡಾನಂತೆ ವರ್ತಿಸತೊಡಗಿದರೆ ಯಾರಲ್ಲಿ ದೂರುವುದು? ಉತ್ತರ ಪ್ರದೇಶದ ಸ್ಥಿತಿ ನೋಡಿದರೆ, ಇಲ್ಲಿ ಚುನಾಯಿತ...

ಈ ದಿನ ಸಂಪಾದಕೀಯ | ಪುಲ್ವಾಮಾ ದುರಂತದ ಸ್ಫೋಟಕ ಸತ್ಯಗಳು- ಸರ್ಕಾರ ಮೌನ ಮುರಿಯಬೇಕು

ದೇಶಭಕ್ತಿಯನ್ನು, ಭದ್ರತಾ ಪಡೆಗಳನ್ನು ವೈಭವೀಕರಿಸುವ, ರಾಷ್ಟ್ರವಾದ, ರಾಷ್ಟ್ರೀಯ ಸುರಕ್ಷತೆ ಕುರಿತು ತನ್ನಂತೆ ಕಾಳಜಿ ಮಾಡುವ ಪಕ್ಷ ಮತ್ತೊಂದಿಲ್ಲ ಎನ್ನುವ ಬಿಜೆಪಿ ಮತ್ತು ಮೋದಿಯವರ ಸರ್ಕಾರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉತ್ಸಾಹವನ್ನು...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X