ಸಿನಿಮಾ

ಚುನಾವಣೆ 2023 | ಇಂದು ‘ಮಾಮಾ’ ಪರ ನಟ ಸುದೀಪ್ ಪ್ರಚಾರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ತಮ್ಮ ಕ್ಷೇತ್ರ ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ, ಬೃಹತ್ ರೋಡ್‌ ಶೋ ಕೂಡ ನಡೆಸುವ ಮೂಲಕ ಪ್ರಚಾರ ಆರಂಭಿಸಲಿದ್ದಾರೆ. ರೋಡ್‌ ಶೋ ಮತ್ತು ಪ್ರಚಾರದಲ್ಲಿ...

ಯುಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ ʼಏಜೆಂಟ್‌ʼ ಟ್ರೈಲರ್‌

ಏಪ್ರಿಲ್‌ 28ಕ್ಕೆ ತೆರೆಗೆ ಬರಲಿದೆ ಏಜೆಂಟ್‌ ಸಿನಿಮಾ ಪ್ರಮುಖ ಪಾತ್ರದಲ್ಲಿ ಗಮನ ಸೆಳೆಯುವ ಮಮ್ಮುಟ್ಟಿ ತೆಲುಗಿನ ಖ್ಯಾತ ನಟ ಅಖಿಲ್‌ ಅಕ್ಕಿನೇನಿ ಅಭಿನಯದ ʼಏಜೆಂಟ್‌ʼ ಸಿನಿಮಾದ ಬಹುನಿರೀಕ್ಷಿತ ಟ್ರೈಲರ್‌ ಮಂಗಳವಾರ ಬಿಡುಗಡೆಯಾಗಿದ್ದು, ಆ್ಯಕ್ಷನ್ ದೃಶ್ಯಗಳ ಮೂಲಕ...

ನಟ ಚೇತನ್‌ ವೀಸಾ ರದ್ದು: ಸರ್ಕಾರದ ಅತಿರೇಕ ಎಂದ ಕಿಶೋರ್‌

ಸಹನಟನ ಬೆಂಬಲಕ್ಕೆ ನಿಂತ ಬಹುಭಾಷಾ ನಟ ಕಿಶೋರ್‌ ಕಾನೂನು ಹೋರಾಟಕ್ಕೆ ಮುಂದಾದ ʼಆ ದಿನಗಳುʼ ಚೇತನ್‌ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಕುಮಾರ್‌ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯ...

ʼರಾಮನ ಅವತಾರʼಕ್ಕೆ ಹಿಂದು ಜನಜಾಗೃತಿ ಸಮಿತಿಯ ಕ್ಯಾತೆ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ಸಲ್ಲಿಕೆ ʼಆಪರೇಶನ್‌ ಅಲಮೇಲಮ್ಮʼ ಖ್ಯಾತಿಯ ನಟ ರಿಷಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʼರಾಮನ ಅವತಾರʼ ಚಿತ್ರಕ್ಕೆ ಸೆನ್ಸಾರ್‌ ಪ್ರಮಾಣ ಪತ್ರ ನೀಡದಂತೆ ʼಹಿಂದು ಜನಜಾಗೃತಿ...

ಟಾಲಿವುಡ್‌ನತ್ತ ಮುಖ ಮಾಡಿದ ಸೈಫ್‌ ಅಲಿಖಾನ್‌

ಜೂನಿಯರ್‌ ಎನ್‌ಟಿಆರ್‌ 30ನೇ ಚಿತ್ರದಲ್ಲಿ ಸೈಫ್‌ ನಟನೆ ಕಳೆದ ಮಾರ್ಚ್‌ನಲ್ಲಿ ಸೆಟ್ಟೇರಿರುವ ಬಹುನಿರೀಕ್ಷಿತ ಚಿತ್ರ ಸಂಜಯ್‌ ದತ್‌ ಮತ್ತು ಸಲ್ಮಾನ್‌ ಖಾನ್‌ ಬಳಿಕ ಬಾಲಿವುಡ್‌ನ ಮತ್ತೊಬ್ಬ ಖ್ಯಾತ ನಟ ಸೈಫ್‌ ಅಲಿಖಾನ್‌ ದಕ್ಷಿಣ ಸಿನಿ ರಂಗದತ್ತ...

ʼಪಠಾಣ್‌ʼ ಚಿತ್ರಕ್ಕಾಗಿ ₹200 ಕೋಟಿ ಸಂಭಾವನೆ ಪಡೆದ ಶಾರುಖ್‌ ಖಾನ್‌

ಗಲ್ಲಾ ಪೆಟ್ಟಿಗೆಯಲ್ಲಿ 1,057 ಕೋಟಿ ರೂಪಾಯಿ ಕಲೆ ಹಾಕಿರುವ ʼಪಠಾಣ್‌ʼ ಅಂದಾಜು 270 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರ ಬಾಲಿವುಡ್‌ನ ಸ್ಟಾರ್‌ ನಟ ಶಾರುಖ್‌ ಖಾನ್‌ ಅಭಿನಯದ ʼಪಠಾಣ್‌ʼ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು...

ನಿರೀಕ್ಷೆ ಹೆಚ್ಚಿಸಿದ ʼರಾಘವೇಂದ್ರ ಸ್ಟೋರ್ಸ್‌ʼ ಟ್ರೈಲರ್‌

ಏಪ್ರಿಲ್‌ 28ಕ್ಕೆ ರಾಘವೇಂದ್ರ ಸ್ಟೋರ್ಸ್‌ ತೆರೆಗೆ ಸಿದ್ಧಮಂತ್ರಕ್ಕೆ ಜೋತುಬಿದ್ದ ಹಿರಿಯ ನಟ ಜಗ್ಗೇಶ್‌ ಹಿರಿಯ ನಟ ಜಗ್ಗೇಶ್‌ ಅಭಿನಯದ ಬಹುನಿರೀಕ್ಷಿತ ʼರಾಘವೇಂದ್ರ ಸ್ಟೋರ್ಸ್‌ʼ ಚಿತ್ರದ ಟ್ರೈಲರ್‌ ಸೋಮವಾರ ಬಿಡುಗಡೆಯಾಗಿದೆ. ಬ್ರಹ್ಮಚಾರಿಯ ಬದುಕಿನ ಸುತ್ತ ಹಾಸ್ಯಮಯವಾಗಿ...

ಯೋಗಿ ಕೈತಪ್ಪಿದ ʼರೋಸಿʼ ಟೈಟಲ್‌

ವಿವಾದಿತ ಟೈಟಲ್‌ ಅರ್ಜುನ್‌ ಜನ್ಯ ಪಾಲು ಶಿವಣ್ಣನ ಚಿತ್ರಕ್ಕೆ ʼರೋಸಿ 45ʼ ಟೈಟಲ್‌ ಫಿಕ್ಸ್‌ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಲೂಸ್‌ ಮಾದ ಯೋಗಿ ಇತ್ತೀಚೆಗೆ ತಮ್ಮ 50ನೇ ಚಿತ್ರವನ್ನು ಘೋಷಣೆ ಮಾಡಿದ್ದರು. ಚಿತ್ರಕ್ಕೆ ʼರೋಸಿʼ ಎಂದು...

ಗಲ್ಲಾ ಪೆಟ್ಟಿಗೆಯಲ್ಲಿ ಮುಗ್ಗರಿಸಿದ ʼಶಾಕುಂತಲಂʼ

ಸ್ಟಾರ್‌ ನಟಿ ಸಮಂತಾ ಮುಖ್ಯಭೂಮಿಕೆಯ ಚಿತ್ರ ವಾರಾಂತ್ಯದಲ್ಲೂ ಒಂದಂಕಿ ದಾಟದ ಗಳಿಕೆ ತೆಲುಗಿನ ಖ್ಯಾತ ನಟಿ ಸಮಂತಾ ಮುಖ್ಯಭೂಮಿಕೆಯಲ್ಲಿ ಕಳೆದ ಶುಕ್ರವಾರ ತೆರೆಕಂಡಿದ್ದ ʼಶಾಕುಂತಲಂʼ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಪ್ಯಾನ್‌ ಇಂಡಿಯಾ ಮಾದರಿಯಲ್ಲಿ ಬಿಡುಗಡೆಯಾಗಿದ್ದ...

ಸಿನಿ ರಸಿಕರ ಗಮನ ಸೆಳೆಯುತ್ತಿದೆ ʼರಾಘುʼ ಟ್ರೈಲರ್‌

ಏಪ್ರಿಲ್‌ 28ಕ್ಕೆ ತೆರೆಗೆ ಬರಲಿದೆ ʼರಾಘುʼ ಸಿನಿಮಾ ಏಕಪಾತ್ರ ಅಭಿನಯದ ಪ್ರಯೋಗಾತ್ಮಕ ಚಿತ್ರ ಸ್ಯಾಂಡಲ್‌ವುಡ್‌ನ ಖ್ಯಾತ ನಟ ವಿಜಯ್‌ ರಾಘವೇಂದ್ರ ಅಭಿನಯದ ʼರಾಘುʼ ಸಿನಿಮಾದ ಬಹುನಿರೀಕ್ಷಿತ ಟ್ರೈಲರ್‌ ಭಾನುವಾರ ಬಿಡುಗಡೆಯಾಗಿದೆ. ವಿಜಯ್‌ ರಾಘವೇಂದ್ರ ಏಕಾಂಗಿಯಾಗಿ ನಟಿಸಿರುವ...

ನಟ ವಿಕ್ರಮ್‌ ಹುಟ್ಟುಹಬ್ಬ | ʼತಂಗಲಾನ್‌ʼ ಚಿತ್ರದ ಮೇಕಿಂಗ್‌ ವಿಡಿಯೋ ಬಿಡುಗಡೆ

57ನೇ ವಸಂತಕ್ಕೆ ಕಾಲಿಟ್ಟ ಸ್ಟಾರ್‌ ನಟ ಭಿನ್ನ ಪಾತ್ರದಲ್ಲಿ ಮಿಂಚಿದ ಚಿಯಾನ್‌ ತಮಿಳಿನ ಖ್ಯಾತ ನಟ ಚಿಯಾನ್‌ ವಿಕ್ರಮ್‌ ಸೋಮವಾರ 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟನಿಗೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು...

ಸುದೀಪ್ ಆಯ್ತು ಈಗ ದರ್ಶನ್: ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಜೊತೆಯಾಗಲಿರುವ ನಟ

ಚುನಾವಣಾ ಪ್ರಚಾರ ಕಣದೊಳಗೆ ಸಕ್ರಿಯರಾದ ಸ್ಟಾರ್ ನಟ ದರ್ಶನ್ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಜೊತೆಯಾಗಲಿರುವ ನಟ ರಂಗೇರಿರುವ ರಾಜ್ಯ ವಿಧಾನಸಭಾ ಚುನಾವಣಾ ಕಣದೊಳಗೆ ಈಗ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಕಲರವ ಆರಂಭವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X