ಹಾಲಿವುಡ್‌ನ ಪ್ರತಿಷ್ಠಿತ 97ನೇ ಆಸ್ಕರ್ ಪ್ರಶಸ್ತಿಗಳನ್ನು ಇತ್ತೀಚಿಗೆ ಘೋಷಣೆ ಮಾಡಲಾಯಿತು. ಲಾಸ್ ಏಂಜಲೀಸ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿವಿಧ ಸಿನಿಮಾಗಳ ಒಟ್ಟು 23 ವಿಭಾಗಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಆದರೆ ಈ ಬಾರಿ ಗಮನ...
''ಸಣ್ಣ ವಯಸ್ಸಿನಲ್ಲಿ ನಾನು ಜೀವನದಲ್ಲಿ ಏನನ್ನಾದರೂ ಕಳೆದುಕೊಂಡಾಗ, ನನಗೆ ಬೇರೆ ದಾರಿ ಏನು ಕಾಣದಿದ್ದಾಗ ನಾನು ನನ್ನ ಆಪ್ತ ಕೆಲವು ಸ್ನೇಹಿತರೊಂದಿಗೆ ಬೀದಿಗಳಲ್ಲಿ ಕ್ರಿಕೆಟ್ ಆಡುತ್ತಿದೆ. ಎಲ್ಲವೂ ಬದಲಾಗಿದೆ, ಆದರೆ ನಾನು ಅಂತಾರಾಷ್ಟ್ರೀಯ...
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಮಹಾ ವಿಕಾಸ ಅಘಾಡಿ ಭಾರಿ ಸೋಲನ್ನು ಅನುಭವಿಸಿದ ನಂತರ ಇಂಡಿಯಾ ಒಕ್ಕೂಟವನ್ನು ಮುನ್ನಡೆಸುವ ಟಿಎಂಸಿಯ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಪ್ರಸ್ತಾಪವನ್ನು ಕಾಂಗ್ರೆಸ್ ಬಹಿರಂಗವಾಗಿ ತಿರಸ್ಕರಿಸಿರುವುದು ಕೂಡ...
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಗುರುತಿಸಿಕೊಂಡಿರುವ ಭಾರತದ ಸಂಸತ್ತಿನ ಕಲಾಪದಲ್ಲಿ ಅಡಚಣೆಯುಂಟಾಗುತ್ತಿರುವುದು ನಿಜಕ್ಕೂ ಆಘಾತಕಾರಿಯಾದುದು. ಆದರೆ ಆಳುವ ಸರ್ಕಾರ ಮಾತ್ರ ಯಾವುದಕ್ಕೂ ಜಗ್ಗುತ್ತಿಲ್ಲ. ಎಲ್ಲವೂ ಏಕವ್ಯಕ್ತಿ, ಏಕಪಕ್ಷದ ಧೋರಣೆಯಂತೆ ನಡೆಯುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ...
ಭಾಷಣ 1- ಮಹುವಾ ಮೊಯಿತ್ರಾ, ಟಿಎಂಸಿ ಸಂಸದೆ: "ಪ್ರಕರಣಗಳ ವಿಚಾರಣೆ, ಜಾಮೀನು ನೀಡುವ ವಿಷಯದಲ್ಲಿ ನ್ಯಾಯಾಂಗ ಪತ್ರಕರ್ತರಾದ ಅರ್ನಾಬ್ ಗೋಸ್ವಾಮಿಗೆ ಹಾಗೂ ಮೊಹಮ್ಮದ್ ಜುಬೈರ್ ಸೇರಿದಂತೆ ಮುಂತಾದವರಿಗೆ ತಾರತಮ್ಯವೆಸಗಿರುವುದನ್ನು ಎಲ್ಲರೂ ನೋಡಿದ್ದಾರೆ. ದುರದೃಷ್ಟವಶಾತ್...
20 ವರ್ಷಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದ ಬಶರ್ ಅಲ್ ಅಸಾದ್ ಕುಟುಂಬ ಆಡಳಿತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದರೂ ಪ್ರಜಾಪ್ರಭುತ್ವಕ್ಕೆ ಹೆಚ್ಚು ಪೆಟ್ಟು ಬಿದ್ದಿರಲಿಲ್ಲ. ಈಗ ಹೋರಾಟಗಾರರ ಹೆಸರಿನಲ್ಲಿ ಬಂಡಾಯಗಾರರು ಅಧಿಕಾರ ಹಿಡಿಯುವ...
ಸಂಸತ್ ಕಲಾಪವು ಯಾವುದೇ ಅಡೆತಡೆಯಿಲ್ಲದೆ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಚರ್ಚೆಯಿಂದ ತಪ್ಪಿಸಿಕೊಳ್ಳುವ ಬದಲು ಸ್ವಾಗತಿಸಬೇಕು. ಇದು ಸರ್ಕಾರದ ಕರ್ತವ್ಯವೂ ಕೂಡ. ಹಾಗೆಯೇ ಸರ್ಕಾರವನ್ನು ಉತ್ತರದಾಯಿ ಮಾಡುವ ಹಕ್ಕು ಮತ್ತು ಹೊಣೆಗಾರಿಕೆ ವಿರೋಧ...
ಮಸೀದಿಗಳ ಸಮೀಕ್ಷೆಗೆ ಅನುಮತಿ ನೀಡುವ ಮೂಲಕ ಚಂದ್ರಚೂಡ್ ಅವರು ಸಂವಿಧಾನ ಹಾಗೂ ದೇಶಕ್ಕೆ ದೊಡ್ಡ ಅಪಚಾರ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ದೇಶವನ್ನು ಅಸ್ಥಿರಗೊಳಿಸುವುದರ ಜೊತೆಗೆ ಅಲ್ಪಸಂಖ್ಯಾತ ಸಮುದಾಯವನ್ನು ನಿಗ್ರಹಿಸಲು ದಬ್ಬಾಳಿಗೆ ನಡೆಸುತ್ತಿದೆ....
ಭಾರತದಲ್ಲಿ ಆಳ್ವಿಕೆ ನಡೆಸಿದ ಆಂಗ್ಲರ ಏಕೈಕ ಉದ್ದೇಶ ಹಿಂದೂ – ಮುಸ್ಲಿಮರ ನಡುವೆ ದ್ವೇಷವನ್ನುಂಟು ಮಾಡಿ ತಾವು ಸುಗಮವಾಗಿ ಆಳ್ವಿಕೆ ನಡೆಸುವುದಾಗಿತ್ತು. ಇಂದಿನ ಬಹುತೇಕ ರಾಜಕೀಯ ನಾಯಕರ ತತ್ವವು ಇದೇ ರೀತಿಯ ಆಶಯವನ್ನು...
ಕಾಂಗ್ರೆಸ್ ಚುನಾವಣೆ ದಿನಾಂಕ ಪ್ರಕಟವಾದ ನಂತರ ಒಂದಿಷ್ಟು ಚುರುಕಾಯಿತೆ ವಿನಾ ಬಿಜೆಪಿ ನೇತೃತ್ವದ ಮಹಾಯುತಿ ಚುನಾವಣಾ ತಂತ್ರಗಳತ್ತ ಗಮನ ಹರಿಸಲಿಲ್ಲ. ತಾವೂ ಎರಡೂವರೆ ವರ್ಷ ಅಧಿಕಾರದಲ್ಲಿ ಮಾಡಿದ್ದ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ...
ಟಿ20 ಬಂದ ಮೇಲಂತೂ ಅಭಿಮಾನಿಗಳು ಮತ್ತಷ್ಟು ರೋಮಾಂಚಿತರಾದರು. ಇವೆಲ್ಲದರ ನಂತರ ಐಪಿಎಲ್ ಶುರುವಾದಾಗ ಕ್ರಿಕೆಟ್ ಮಗದಷ್ಟು ವಾಣಿಜ್ಯಮಯವಾಯಿತು. ಸಾವಿರ, ಲಕ್ಷ ಆದಾಯ ಗಳಿಸುತ್ತಿದ್ದ ಆಟಗಾರರು ಹಲವು ಕೋಟಿ ರೂ.ಗಳ ಒಡೆಯರಾದರು. ಸಿನಿಮಾ ನಟರಿಗೆ,...
ಅಮೆರಿಕದ ಷೇರುಪೇಟೆ ನಿಯಂತ್ರಣ ಮಂಡಳಿ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಅಮೆರಿಕದ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣ ಸಂಗ್ರಹಿಸಲು ವಂಚನೆಯ ಸಂಚು ರೂಪಿಸಿದ್ದಕ್ಕಾಗಿ ಗೌತಮ್ ಅದಾನಿ ಹಾಗೂ...