ಕೋವಿಡ್–19 ಈಗ ಜಾಗತಿಕ ಆರೋಗ್ಯ ತುರ್ತು ಸ್ಥಿತಿಯಾಗಿ ಉಳಿದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.
ಜಗತ್ತಿನಾದ್ಯಂತ 70 ಲಕ್ಷ ಜನರ ಪ್ರಾಣ ತೆಗೆದಿದ್ದ ಕೋವಿಡ್, ಲಾಕ್‌ಡೌನ್, ಕರ್ಫ್ಯೂ ಎಂದು ವಿಶ್ವದ ಎಲ್ಲ...
ಭಾರತದಲ್ಲಿ ಕೋವಿಡ್ ಸಂದರ್ಭದಲ್ಲಿ 60 ಲಕ್ಷ ಮಕ್ಕಳು ಕ್ಯಾಲರಿಯುಕ್ತ ಆಹಾರ ಸಿಗದೆ ಹಸಿವಿನಿಂದ ನರಳಿದ್ದಾರೆ ಎನ್ನುವ ಅಂತಾರಾಷ್ಟ್ರೀಯ ಅಧ್ಯಯನ ವರದಿಯನ್ನು ಭಾರತೀಯ ತಜ್ಞರು ತಿರಸ್ಕರಿಸಿದ್ದಾರೆ
2021ರ ಕೋವಿಡ್ ಅವಧಿಯಲ್ಲಿ ದೇಶದ ಸುಮಾರು 60 ಲಕ್ಷ...
ತಂಬಾಕು ಜಾಹೀರಾತು ಕಾನೂನು ಉಲ್ಲಂಘನೆ
ಆಲ್ಕೋಹಾಲ್, ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಮೇಲೆ ತಂಬಾಕು ಜಾಹೀರಾತು ಇದ್ದರೆ ತೆರವುಗೊಳಿಸಬೇಕು. ನಿಮ್ಮ ಬಸ್‌ಗಳು ತಂಬಾಕು ಜಾಹೀರಾತು ರಹಿತವಾಗಿರಬೇಕೆಂದು ಬಸ್ ನಿಗಮಗಳ ವ್ಯವಸ್ಥಾಪಕ...
ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ; 'ಸ್ಟಾಪ್ ಟೊಬ್ಯಾಕೊ' ದೂರು ನೀಡಿ
ಈಗಾಗಲೇ ರಾಜ್ಯದಲ್ಲಿ ಸಿಗರೇಟ್, ಗುಟ್ಕಾ ಮತ್ತಿತ್ತರ ಚಟಗಳಿಂದ ನಾಗರಿಕರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ...
'ಸುರಕ್ಷಿತ ಗರ್ಭಪಾತಕ್ಕಾಗಿ ವೈದ್ಯರನ್ನೇ ಸಂಪರ್ಕಿಸಿ'
ಅನಧಿಕೃತ ಗರ್ಭಪಾತ ಸಾವು, ಬಂಜೆತನ, ಸೋಂಕಿಗೆ ಕಾರಣ
ಮನೆಯೊಂದರಲ್ಲಿ ಅನಧಿಕೃತವಾಗಿ ಗರ್ಭಪಾತ ಮಾಡುತ್ತಿದ್ದ ಆರೋಪದ ಮೇಲೆ ಮಹಿಳಾ ಶುಶ್ರೂಷಕಿಯೊಬ್ಬರ ಮೇಲೆ ದೂರು ದಾಖಲಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಶಿರಾದಲ್ಲಿ ನಡೆದಿದೆ....
ಅಮ್ಮ-ಅಪ್ಪನ ಜೊತೆ ಮನೋವೈದ್ಯರಲ್ಲಿಗೆ ಬಂದಿದ್ದ ಪುಟ್ಟ, ಒಂದಷ್ಟು ಕಾಲದಿಂದೀಚೆಗೆ ಸಿಕ್ಕಾಪಟ್ಟೆ ಸಿಟ್ಟಿನವನಾಗಿ ಬದಲಾಗಿಬಿಟ್ಟಿದ್ದ. ಅದಕ್ಕೆ ನಿಜವಾದ ಕಾರಣ ಏನಾಗಿತ್ತು? ಆ ಕಾರಣವನ್ನು ಮನೋವೈದ್ಯರು ಪತ್ತೆಹಚ್ಚಿದ್ದು ಹೇಗೆ? ಅದಕ್ಕೆ ಪರಿಹಾರವೇನು? ಕೇಳಿ... ಸಿಟ್ಟಿನ ಪುಟ್ಟನ...
ಸುಡಾನ್‌ನಿಂದ ಬಂದವರಲ್ಲಿ ಕೇರಳ ಮೂಲದವರು ಹೆಚ್ಚು
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 6 ದಿನ ಕ್ವಾರಂಟೈನ್
ರಾಜಧಾನಿ ಬೆಂಗಳೂರಿನಲ್ಲಿ ಹಳದಿ ಜ್ವರದ ಭೀತಿ ಹೆಚ್ಚಾಗಿದೆ. ಯುದ್ಧಪೀಡಿತ ಸುಡಾನ್‌ನಿಂದ ಆಪರೇಷನ್ ಕಾವೇರಿ ಅಡಿಯಲ್ಲಿ ರಕ್ಷಣೆ ಮಾಡಿ ಭಾರತಕ್ಕೆ...
ಮಧ್ಯಾಹ್ನದ ವೇಳೆ ಹೊರಾಂಗಣ ಪ್ರದೇಶಗಳಲ್ಲಿ ಜನರ ಗುಂಪು ಸೇರುವ ಯಾವುದೇ ಕಾರ್ಯಕ್ರಮ ಆಯೋಜನೆಗೊಂಡರೆ ಸಭಿಕರಿಗೆ ಬಿಸಿಲಿನಿಂದ ರಕ್ಷಣೆ ನೀಡುವ ವ್ಯವಸ್ಥೆಯಾಗಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಪ್ರಸ್ತುತ, ರಾಜ್ಯದಲ್ಲಿ ಬೇಸಿಗೆಯ ತಾಪ...
ದೇಶಾದ್ಯಂತ 157 ಸರ್ಕಾರಿ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
2014ರಿಂದ ಸ್ಥಾಪಿತವಾದ ವೈದ್ಯಕೀಯ ಕಾಲೇಜುಗಳಂತೆಯೇ 157 ನರ್ಸಿಂಗ್ ಕಾಲೇಜುಗಳನ್ನು...
ಅಂಗಡಿಗಳ ಮುಂದೆ ಧೂಮಪಾನಿಗಳ ಕಂಡರೆ ಮಾಲೀಕರಿಗೆ ದಂಡ
ಧೂಮಪಾನ ವ್ಯಸನಿಗಳಾಗುತ್ತಿರುವ 24 ವರ್ಷದೊಳಗಿನ ಯುವಕರು
'ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ' ಜಾರಿಯಾಗಿ ಇಲ್ಲಿಗೆ ಇಪ್ಪತ್ತು ವರ್ಷಗಳಾಗಿದೆ. ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ 'ಸ್ಟಾಪ್ ಟ್ಯುಬಾಕೊ' ಅಪ್ಲಿಕೇಶನ್...
ಬೇಸಿಗೆ ಮುಗಿಯುವವರೆಗೂ ಕಾಫಿ, ಟೀ ಹಾಗು ಮಧ್ಯಪಾನ ನಿಷೇಧಿಸಿ
ಗಾಳಿಯಾಡುವಂತಿರುವ ಪಾದರಕ್ಷೆಗಳನ್ನು ಧರಿಸುವುದು ಒಳಿತು
ಈಗಾಗಲೇ ರಾಜ್ಯದಾದ್ಯಂತ ಬಿಸಿಲಿನ ಬೇಗೆ ಹೆಚ್ಚಾಗಿದೆ. ಜನರು ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಬೇಕೆಂದು ಕೊಪ್ಪಳ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ...
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಗರಿಷ್ಠ 40 ಡಿಗ್ರಿ ತಾಪಮಾನ
ಸಂಜೆಯವರೆಗೂ ಹೊರಗೆ ಬರದಂತೆ ಆರೆಂಜ್ ಅಲರ್ಟ್
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಗರಿಷ್ಠ 40 ಡಿಗ್ರಿ ತಾಪಮಾನ ದಾಖಲಾಗಿದೆ.
ರಾಜ್ಯದಲ್ಲಿ ಏಪ್ರಿಲ್...