ಬಾಗಲಕೋಟೆ 

ಬಾಗಲಕೋಟೆ | ಇಸ್ರೇಲ್‌ ತಂತ್ರಜ್ಞಾನ; ರೈತರಿಗೆ ಜಾಗೃತಿ ಮೂಡಿಸುವ ಮೂಲಕ ಟನ್‌ಗಟ್ಟಲೆ ಟೊಮೆಟೊ ಬೆಳೆದ ತೋಟಗಾರಿಕೆ ವಿವಿ

ಎರಡು ತಿಂಗಳ ಹಿಂದೆ ಟೊಮೆಟೊ ಬೆಲೆ ಕೆಜಿಗೆ ₹200 ದಾಟಿತ್ತು. ಆ ವೇಳೆ ರೈತರು ಟೊಮೆಟೊವನ್ನು ವೈಜ್ಞಾನಿಕವಾಗಿ ಹೇಗೆ ಬೆಳೆಯಬೇಕು ಎನ್ನುವುದನ್ನು ತೋರಿಸಿಕೊಡುವ ಉದ್ದೇಶದಿಂದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದವರು ಒಂದು ಎಕರೆಯಲ್ಲಿ ಟೊಮೆಟೊ...

ಬಾಗಲಕೋಟೆ | ರೈತ ಹೋರಾಟಗಾರನ ವಿರುದ್ಧ ಹಲ್ಲೆ ಮಾಡಿದ ಆರೋಪಿಗಳ ಬಂಧನಕ್ಕೆ ಸಂಘಟನೆಗಳ ಆಗ್ರಹ

ರೈತ ಹೋರಾಟಗಾರರ ಮೇಲೆ ಹಲ್ಲೆ ನಡೆಸುವ ನಿಮ್ಮ ಧರ್ಮ ಯಾವುದಯ್ಯ, ಕೊಲ್ಲುವ ಸಂಸ್ಕೃತಿ ನಿಮ್ಮದಾದರೆ, ಕಾಯಕ ಸಂಸ್ಕೃತಿ ನಮ್ಮದು ಎಂದು ಭಾರತೀಯ ಶರಣರ ಸೇನೆಯ ರಾಷ್ಟ್ರೀಯ ಸಂಚಾಲಕ ರಾಯಸಂದ್ರ ರವಿಕುಮಾರ್ ಹೇಳಿದರು. ಬಾಗಲಕೋಟ ಜಿಲ್ಲೆಯ...

ಬಾಗಲಕೋಟೆ | ರೈತ ಮುಖಂಡ ಯಲ್ಲಪ್ಪ ಹೆಗಡೆ ವಿರುದ್ಧ ಹಲ್ಲೆ; ಆರೋಪಿಗಳ ಬಂಧನಕ್ಕೆ ಆಗ್ರಹ

ರೈತ ಮುಖಂಡ ಯಲ್ಲಪ್ಪ ಹೆಗಡೆ ಅವರ ಮೇಲೆ ಹಲ್ಲೆ ಮಾಡಿದ ಹಾಗೂ ಹಲ್ಲೆ ಮಾಡಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ...

ಬಾಗಲಕೋಟೆ | ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ; ಕರವೇ ಪ್ರತಿಭಟನೆ

ಎರಡು ದಿನಗಳ ಹಿಂದೆ ರೈತ ಹೋರಾಟಗಾರ ಯಲ್ಲಪ್ಪ ಹೆಗಡೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇದು ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕ ಭದ್ರತೆಗಳಿಗೆ ಭಂಗ ತರುವಂತಹ ಘಟನೆಗೆ ಸಾಕ್ಷಿಯಾಗಿದೆ ಎಂದು...

ಬಾಗಲಕೋಟೆ | ರೈತ ಮುಖಂಡನ ಮೇಲೆ ಹಲ್ಲೆ ಪ್ರಕರಣ; ನಿರಾಣಿ ಸಹೋದರರ ವಿರುದ್ಧ ಪ್ರಕರಣ ದಾಖಲು

ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪರಿಹಾರ ಮೊತ್ತ ನೀಡಲು ಭಿಕ್ಷಾಟನೆ ಅಭಿಯಾನ ನಡೆಸುತ್ತಿದ್ದ ರೈತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ನಿರಾಣಿ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾಗಿದ್ದ ರೈತ ಮುಖಂಡ...

ಬಾಗಲಕೋಟೆ | ಮುರುಗೇಶ್ ನಿರಾಣಿಗೆ ಪರಿಹಾರ ನೀಡಲು ‘ಭಿಕ್ಷಾಟನೆ’; ರೈತ ಮುಖಂಡನ ಮೇಲೆ ಹಲ್ಲೆ

ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪರಿಹಾರ ಮೊತ್ತ ನೀಡಲು ಭಿಕ್ಷಾಟನೆ ಅಭಿಯಾನ ನಡೆಸುತ್ತಿದ್ದ ರೈತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ. ರೈತ ಮುಖಂಡ ಯಲ್ಲಪ್ಪ...

ಬಾಗಲಕೋಟೆ | ವಿಶ್ವಜ್ಞಾನಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಕುರಿತು ಸ್ಪರ್ಧಾತ್ಮಕ ಪರೀಕ್ಷೆ: ಡಿವಿಪಿ

ಶೋಷಿತರು, ಬಡವರು, ದಲಿತರು, ಕೂಲಿಕಾರ್ಮಿಕರು ವಿದ್ಯಾರ್ಥಿ ಯುವಜನರು ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕು ಮತ್ತು ಶೋಷಿತರು ಸಾಮಾಜಿಕವಾಗಿ, ವೈಚಾರಿಕವಾಗಿ ಮಾತ್ರವಲ್ಲದೆ ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸಿ ಈ ದೇಶದಲ್ಲಿರುವ ಅಸಮಾನತೆ, ಅನಾಗರಿಕತೆ, ಮೌಢ್ಯತೆಯನ್ನು ಧಿಕ್ಕರಿಸಿ ಸಾಮರಸ್ಯದ...

ಬಾಗಲಕೋಟೆ | ಹುತ್ತಗಳಿಗೆ ಹಾಲೆರೆಯದೆ, ಹಸಿದವರಿಗೆ ಹಾಲು ಕೊಡಿ: ದಸಾಪ ಅಧ್ಯಕ್ಷ

ಹುತ್ತಗಳಿಗೆ ಮತ್ತು ನಾಗರ ಮೂರ್ತಿಗಳಿಗೆ ಹಾಲು ಎರೆದು ವ್ಯರ್ಥಮಾಡದೇ, ಬಡವರ ಮಕ್ಕಳಿಗೆ ಹಾಲು ಕೊಡಿ. ಸಂಪ್ರದಾಯವನ್ನು ಮೀರಿ ಸತ್‌ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು ಎಂದು ಜಮಖಂಡಿಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈರಪ್ಪ ಸುತಾರ ಹೇಳಿದರು. ಬಾಗಲಕೋಟೆ...

ಹುನಗುಂದ | ಸರ್ಕಾರಿ ಕಾಲೇಜಿನ ಕಟ್ಟಡದಲ್ಲಿಯೇ ಪ್ರಾಂಶುಪಾಲ ಆತ್ಮಹತ್ಯೆ

ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೊಬ್ಬರು ಕಾಲೇಜು ಕಟ್ಟಡದೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ನಡೆದಿದೆ. ನಾಗರಾಜ ಮುದಗಲ್ (55) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಇವರು ಹುನಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ...

ಬಾಗಲಕೋಟೆ | ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಅನಧಿಕೃತ ಕಟ್ಟಡ; ತೆರವಿಗೆ ಕರವೇ ಆಗ್ರಹ

ಇಳಕಲ್ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು ಹಾಗೂ ಗುಡೂರ (ಎಸ್.ಸಿ) ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲೆಯ ಇಳಕಲ್...

ಬಾಗಲಕೋಟೆ | ನಾಗರ ಪಂಚಮಿಯಂದು ‘ಬಸವ ಪಂಚಮಿ’ ಆಚರಿಸಲು ಕರೆ

ನಾಗರ ಪಂಚಮಿಯ ದಿನ ಬಹುತೇಕ ಜನರು ಹುತ್ತಕ್ಕೆ ಅಥವಾ ನಾಗ ಪ್ರತಿಮೆಗಳಿಗೆ ಹಾಲೆರದು ತಮ್ಮ ಮೌಢ್ಯತೆಯನ್ನು ಮೆರೆಯುತ್ತಿದ್ದಾರೆ. ಆದರೆ, ಹಾವು ಮಾಂಸಾಹಾರಿ, ಸರಿಸೃಪ ಪ್ರಾಣಿ, ಹಾಲು ಅದರ ಆಹಾರವಲ್ಲ. ನಾಗರ ಹಾವಿನ ಹುತ್ತಕ್ಕೆ...

ಬಾಗಲಕೋಟೆ | ಅನಧಿಕೃತ ಶಿವಾಜಿ ಪ್ರತಿಮೆ ತೆರವು; ನಗರದಲ್ಲಿ ನಿಷೇಧಾಜ್ಞೆ

ಬಾಗಲಕೋಟೆಯಲ್ಲಿ ಅನುಮತಿ ಪಡೆಯದೇ ಸ್ಥಾಪಿಸಲಾಗಿದ್ದ ಶಿವಾಜಿ ಪ್ರತಿಮೆಯನ್ನು ಜಿಲ್ಲಾಡಳಿತ ತೆರುವುಗೊಳಿಸಿದೆ. ತೆರವನ್ನು ಖಂಡಿಸಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಗದ್ದಲ, ಗಲಾಟೆ ಮಾಡದಂತೆ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಎರಡು...

ಈ ಹೊತ್ತಿನ ಪ್ರಮುಖ ಸುದ್ದಿ