ನೂತನ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳ್ಳಲು ಉಳಿದ ಅನುದಾನ ಬಿಡುಗಡೆಗೆ ಮನವಿ
ಸಿಪೇಟ್ ಕೇಂದ್ರ, ಬೀದರ್ - ನಾಂದೇಡ್ ರೈಲ್ವೆ ಲೈನ್ ಕಾಮಗಾರಿಗೆ ರಾಜ್ಯ ಸರ್ಕಾರ ಸಹಕಾರ ನೀಡುವಂತೆ ಕೋರಿಕೆ
ಹಿಂದಿನ ಬಿಜೆಪಿ ಸರ್ಕಾರ ಬಸವಕಲ್ಯಾಣದ...
ಒಂದು ಲಕ್ಷ ನಗದು ಲಂಚ ಸ್ವೀಕರಿಸುವಾಗ ಬಸವಕಲ್ಯಾಣ ಕೋಹಿನೂರು ಉಪ-ತಹಶೀಲ್ದಾರ್ ಶಿವಾನಂದ ಬಿರಾದರ್ ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಮೀನಿನ ಮ್ಯುಟೇಶನ್ ಹಾಗೂ ಪಹಣಿಯಲ್ಲಿ ಹೆಸರು ಸೇರಿಸಲು ಉಪ ತಹಸೀಲ್ದಾರ್ ಶಿವಾನಂದ ಬಿರಾದರ್ 2.5...
ಎಲ್ಲಾ ಗ್ರಾಮಗಳು ಪ್ಲಾಸ್ಟಿಕ್ ಮುಕ್ತ ಗ್ರಾಮಗಳಾಗಿ ಮಾಡಲು ಶ್ರಮವಹಿಸಬೇಕು.
ನಾರಿ ಶಕ್ತಿ ಜಾಗೃತಿಗೊಳಿಸಿದರೆ, ಇಡೀ ಸಮಾಜಕ್ಕೆ ಜಾಗೃತಿ ಮಾಡಿದಂತಾಗುತ್ತದೆ.
ಬಸವಕಲ್ಯಾಣ ತಾಲೂಕಿನ ಎಲ್ಲಾ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾಮಕ್ಕಾಗಿ ಎಲ್ಲರೂ ಸಂಕಲ್ಪ ಮಾಡಿ ಕಾರ್ಯನಿರ್ವಹಿಸಬೇಕಾಗಿದೆ....
ಪ್ರತ್ಯೇಕ ಕಳ್ಳತನ ಪ್ರಕರಣವನ್ನು ಭೇದಿಸಿ 16 ಆರೋಪಿಗಳ ಬಂಧನ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹೇಳಿಕೆ
ಬೀದರ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಒಂಬತ್ತು ಪ್ರತ್ಯೇಕ ಕಳ್ಳತನ ಪ್ರಕರಣವನ್ನು ಭೇದಿಸಿ 16 ಆರೋಪಿಗಳನ್ನು...
ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಘೋಷಿಸಿ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯ
ರೈತರ ಬೇಡಿಕೆಗಳಿಗೆ ಜಿಲ್ಲೆಯ ಎಲ್ಲಾ ಶಾಸಕರು ಬೆಂಬಲ ಸೂಚಿಸಿ ಸರ್ಕಾರದ ಗಮನಕ್ಕೆ ತರಬೇಕು
ಬೀದರ್ ಜಿಲ್ಲೆ ಕಳೆದ ಒಂದು ದಶಕದಿಂದ ಅತಿವೃಷ್ಟಿ...
ಪೋಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಟೂರಿಸ್ಟ್ ಲಾಡ್ಜ್ನಲ್ಲಿ ಜರುಗಿದೆ.
ಉಮೇಶ್ ನಾಯ್ಕ್(25) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ. ಇವರು ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಶರಣಾಗಿರುವ...
ವಿದ್ಯಾರ್ಥಿ ಜೀವನದಲ್ಲಿ ಶ್ರೇಷ್ಠ ಮತ್ತು ಒಳ್ಳೆಯ ಪುಸ್ತಕಗಳೊಂದಿಗಿನ ಒಡನಾಟ ಮುಖ್ಯ.
ಕ.ಕ. ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಅಳಿಸಲು ಇಲ್ಲಿ ಶೈಕ್ಷಣಿಕ ಅಭಿವೃದ್ಧಿ ಆಗಬೇಕಿದೆ.
ಹೊಸ ಪೀಳಿಗೆಯ ಆಲೋಚನೆಗಳೇ ದೇಶದ ನಿಜವಾದ ಆಸ್ತಿ. ಎಲ್ಲ ಕಾಲದ...
ಸರ್ಕಾರಿ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟ ಬಸವಕಲ್ಯಾಣ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಭೂಮಾಪಕ ಅಬ್ದುಲ್ ರಹೀಮ ಬಡೇಸಾಬ್ ವಿರುದ್ಧದ ಆರೋಪ ಸಾಬೀತಾಗಿದೆ. ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಬೀದರ್...
ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪುಲ್ದರ್ ವಾಡಿ ಗ್ರಾಮದಲ್ಲಿ ಬುಧುವಾರ ನಡೆಗಿದೆ.
ಸಕ್ಕುಬಾಯಿ (15) ಹಾಗೂ ಚಾಂದನಿ (15) ಎಂಬ ಇಬ್ಬರು ಹುಡುಗಿಯರು ...
ಚಲಿಸುತ್ತಿದ್ದ ಆಟೋಗೆ ಹಿಂದಿನಿಂದ ವೇಗವಾಗಿ ಬಂದು ಲಾರಿ ಡಿಕ್ಕಿಯಾಗಿ ಮಹಾರಾಷ್ಟ್ರ ಮೂಲದ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗಡಿಭಾಗದ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ.
ಈ...
ಹಸಿವು, ಕಾಯುವಿಕೆ ಮತ್ತು ಕನಸುಗಾರಿಕೆ ಜೀವನದ ಪ್ರಕ್ರಿಯೆಗಳು
ಸಾಹಿತ್ಯದಿಂದ ಹೊಸ ಅನುಭವ ಚಿಂತನೆ ಹುಟ್ಟಲು ಸಾಧ್ಯ
ಹಸಿವು, ಕಾಯುವಿಕೆ ಮತ್ತು ಕನಸುಗಾರಿಕೆ ಈ ಮೂರು ಅಂಶಗಳು ಬದುಕಿನ ಬಹುದೊಡ್ಡ ಪ್ರಕ್ರಿಯೆಗಳಾಗಿವೆ. ಈ ಮೂರು ಅಂಶಗಳು...