ಹುಲಸೂರ

ಬೀದರ್‌ | ವರ್ಷಗಳೇ ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ಸಾರ್ವಜನಿಕ ಗ್ರಂಥಾಲಯಗಳು!

ಗ್ರಂಥಾಲಯಗಳು ಕೇವಲ ಕಟ್ಟಡಗಳಲ್ಲ, ಅವುಗಳು ಜ್ಞಾನದ ದೀಪಗಳು ಯುವಜನರ ಮನಸ್ಸನ್ನು ಬೆಳಗುವ ಕೇಂದ್ರಗಳು. ಅವುಗಳಿಗೆ ಬೀಗ ಹಾಕಿ ಇಡುವುದು ಸಮಾಜದ ಬೆಳವಣಿಗೆಗೆ ತಡೆಯೊಡ್ಡುವಂತಹ ಕ್ರಮ. ಈ ಕಟ್ಟಡಗಳನ್ನು ತ್ವರಿತವಾಗಿ ಉದ್ಘಾಟಿಸಿ, ಪುಸ್ತಕಗಳನ್ನು ಸಂಗ್ರಹಿಸಿ,...

ಹುಲಸೂರ | ತಹಸೀಲ್‌ ಕಚೇರಿಯಲ್ಲಿ ಭಗವಾನ್‌ ಬುದ್ಧ ಜಯಂತಿ ಆಚರಣೆ

ಭಗವಾನ್‌ ಬುದ್ಧರ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್‌ ಶಿವಾನಂದ ಮೇತ್ರೆ ಅವರು ಅಭಿಪ್ರಾಯಪಟ್ಟರು. ಹುಲಸೂರ ಪಟ್ಟಣದ ತಹಸೀಲ್‌ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಭಗವಾನ್‌ ಬುದ್ಧರ...

ಬೀದರ್‌ | ಪಿಯು ಫಲಿತಾಂಶ : ಶೇಖ್‌ ಮೈನೋದಿನ್‌ ಕಾಲೇಜು ಉತ್ತಮ ಸಾಧನೆ

ಹುಲಸೂರು ಪಟ್ಟಣದ ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಶೇಖ್ ಮೈನೋದಿನ್ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು‌ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಗ್ರಶ್ರೇಣಿ 14,...

ಬೀದರ್ | ತಾಯ್ತನದ ವಾತ್ಸಲ್ಯ ಕಳೆದುಕೊಳ್ಳುತ್ತಿರುವ ಹಳ್ಳಿಗಳು : ಭೀಮಾಶಂಕರ ಬಿರಾದಾರ

ಹಳ್ಳಿಗಳು ಅಂತಃಕರಣ ಹಾಗೂ ತಾಯ್ತನದ ವಾತ್ಸಲ್ಯ ಕಳೆದುಕೊಂಡು ಬರಡಾಗುತ್ತಿವೆ. ಈ ಕಾಲಘಟ್ಟದ ಹಳ್ಳಿಗರಲ್ಲಿ ಅನಾಥಪ್ರಜ್ಞೆ ಮಡುಗಟ್ಟಿದೆ ಎಂದು ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು. ಹುಲಸೂರಿನ ಎಂಕೆಕೆಪಿ ಸರ್ಕಾರಿ...

ಬೀದರ್ | ಶ್ರೀರಾಮನ ಅವಹೇಳನ: ಕ್ರಮಕ್ಕೆ ಆಗ್ರಹಿಸಿ ಠಾಣೆ ಎದುರು ಪ್ರತಿಭಟನೆ, ದೂರು ದಾಖಲು

ಭಾಲ್ಕಿ ತಾಲೂಕಿನ ಅಟ್ಟರಗಾ ಗ್ರಾಮದ ಕಾಳಿದಾಸ ಸೂರ್ಯವಂಶಿ ಎಂಬ ಯುವಕ ಶ್ರೀರಾಮನ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಮೆಹಕರ್ ಠಾಣೆ ಎದುರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು. ಕಾಳಿದಾಸ...

ಬೀದರ್‌ | ಸಾಹಿತ್ಯ, ಸಂಸ್ಕೃತಿಯ ಮೌಲ್ಯ ಬಿತ್ತಿದ ಲೇಖಕರು : ರಾಗಂ

ಸಮಾಜದ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಕಾಶಕರ ಪಾತ್ರ ಮಹತ್ವದ್ದು, ಸಾಹಿತ್ಯ, ಸಾಂಸ್ಕೃತಿಯ ಮೌಲ್ಯಗಳನ್ನು ಬಿತ್ತಿದವರು ಲೇಖಕರು ಎಂದು ಬಹುಭಾಷಾ ಸಾಹಿತಿ ಡಾ.ರಾಜಶೇಖರ ಮಠಪತಿ (ರಾಗಂ) ಹೇಳಿದರು. ಹುಲಸೂರ ತಾಲೂಕಿನ ಬೇಲೂರ ಗ್ರಾಮದಲ್ಲಿ ಉರಿಲಿಂಗಪೆದ್ದಿ ಸಾಹಿತ್ಯ,...

ಬೀದರ್‌ | ಓದುಗರಿಲ್ಲದೆ ಕುಸಿಯುತ್ತಿರುವ ಪುಸ್ತಕೋದ್ಯಮ : ಡಾ.ಬಸವರಾಜ ಕೋನೆಕ

ಹುಲಸೂರ ತಾಲೂಕಿನ ಬೇಲೂರು ಗ್ರಾಮದ ಉರಿಲಿಂಗಪೆದ್ದಿ ಮಠದ ಆವರಣದಲ್ಲಿ ಉರಿಲಿಂಗಪೆದ್ದಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಉತ್ಸವ, ಪೂಜ್ಯ ಶ್ರೀ ಶಿವಲಿಂಗೇಶ್ವರ ಶಿವಯೋಗಿಗಳ...

ಹುಲಸೂರ | ಬೇಲೂರ ಉರಿಲಿಂಗಪೆದ್ದಿ ಮಠದಲ್ಲಿ ನಾಳೆಯಿಂದ 2 ದಿನ ಪ್ರಥಮ ಪ್ರಕಾಶಕರ ಸಮ್ಮೇಳನ

ಹುಲಸೂರ ತಾಲೂಕಿನ ಬೇಲೂರು ಉರಿಲಿಂಗಪೆದ್ದಿ ಮಠದ ಆವರಣದಲ್ಲಿ ನಾಳೆಯಿಂದ (ಫೆ.7, 8) ಎರಡು ದಿನ ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಉತ್ಸವ ಲಿಂಗೈಕ್ಯ ಪೂಜ್ಯ ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯ ಸ್ಮರಣೋತ್ಸವ ಮತ್ತು ಪ್ರಥಮ ಪ್ರಕಾಶಕರ...

ಹುಲಸೂರ ತಾಲೂಕು ದಲಿತ ಸೇನೆಗೆ ಪದಾಧಿಕಾರಿಗಳ ನೇಮಕ

ಬೀದರ್‌ ಜಿಲ್ಲೆಯ ಹುಲಸೂರ ತಾಲೂಕಿನ ದಲಿತ ಸೇನೆಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ ಯಲಸಂಗಿ ಅವರ ಆದೇಶ ಮೇರೆಗೆ, ಜಿಲ್ಲಾಧ್ಯಕ್ಷ ಶ್ರೀಪತರಾವ ದೀನೆ ಹಾಗೂ ದಲಿತ ಸೇನೆ ತಾಲೂಕಾಧಕ್ಷ...

ಹುಲಸೂರ | ಸೌಹಾರ್ದತೆ, ಸಹಿಷ್ಣುತೆ ಲೋಕದ ಚಾಲಕ ಶಕ್ತಿಗಳು : ತಹಸೀಲ್ದಾರ್ ಶಿವಾನಂದ ಮೇತ್ರೆ

ಬಹುತ್ವ ಹಾಗೂ ಬಹುಸಂಸ್ಕೃತಿಯ ನಮ್ಮ ದೇಶದ ನಾಡಿಮಿಡಿತಗಳು. ಸಾಮಾಜಿಕ ಸೌಹಾರ್ದತೆ ಹಾಗೂ ಧಾರ್ಮಿಕ ಸಹಿಷ್ಣುತೆ ಇಡೀ ಲೋಕದ ಚಾಲಕ ಶಕ್ತಿಗಳಾವೆ ಎಂದು ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು. ‌ಹುಲಸೂರ ತಾಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ...

ಹುಲಸೂರ, ಕಮಠಾಣ, ಮನ್ನಾಏಖೆಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ

ಬೀದರ್ ಜಿಲ್ಲೆಯ ಹುಲಸೂರ, ಮನ್ನಾಏಖ್ಖೆಳ್ಳಿ ಹಾಗೂ ಕಮಠಾಣ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟವು ಅನುಮೋದನೆ ನೀಡಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ...

ಹುಲಸೂರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ : ಸಚಿವದ್ವಯರ ವಿರುದ್ಧ ಆಕ್ರೋಶ

ಬೀದರ್‌ ಜಿಲ್ಲೆಯ ಹುಲಸೂರ ಗ್ರಾಮ ಪಂಚಾಯತಿ 34 ಸದಸ್ಯ ಬಲ ಹೊಂದಿದೆ. ಸಾಮಾಜಿಕ, ಆರ್ಥಿಕ ಹಾಗೂ ಜನಸಂಖ್ಯೆಯಲ್ಲಿ ಬೆಳೆಯುತ್ತಿರುವ ತಾಲೂಕು ಕೇಂದ್ರವಾಗಿದೆ. ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಲು ಎಲ್ಲ ಅರ್ಹತೆ ಇದ್ದರೂ ಜಿಲ್ಲೆಯವರೇ ಆದ...

ಈ ಹೊತ್ತಿನ ಪ್ರಮುಖ ಸುದ್ದಿ