ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ | ಹಾವು ಕಡಿತ ಭಯ ಬೇಡ, ಎಚ್ಚರದಿಂದಿರಿ: ಡಿಸಿ ಪಿ.ಎನ್.ರವೀಂದ್ರ

ಹಾವು ಕಚ್ಚಿದ ಸಂದರ್ಭಗಳಲ್ಲಿ ಯಾವುದೇ ವ್ಯಕ್ತಿಗಳು ಹೆದರಬಾರದು, ಆಂಬುಲೆನ್ಸ್ ಅಥವಾ ಇನ್ನಿತರ ವಾಹನದಲ್ಲಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಕಚೇರಿ...

ಚಿಕ್ಕಬಳ್ಳಾಪುರ | ಮದುವೆ ನೆಪದಲ್ಲಿ ಮಹಿಳೆಯರಿಗೆ ವಂಚನೆ; ಆರೋಪಿ ಸುರೇಶ್ ಬಂಧನ

ವಿಚ್ಛೇದಿತ ಮತ್ತು ವಿಧವೆಯಾಗಿರುವ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ, ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ಸೆನ್‌ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬೆಂಗಳೂರಿನ ಮಹದೇವಪುರ ನಿವಾಸಿ ಇ ಸುರೇಶ್‌ ಬಿನ್‌ ಯತಿರಾಜುಲು(61)...

ಚಿಕ್ಕಬಳ್ಳಾಪುರ | ಮಂಚೇನಹಳ್ಳಿ ಗಣಿ ಪ್ರಕರಣ: ಕಂದಾಯ ಮತ್ತು ಗಣಿ ಇಲಾಖೆಯ ಕುಕೃತ್ಯ; ಎಸ್.ಆರ್.ಹಿರೇಮಠ್‌

ರೈತನ ಮೇಲೆ ಕ್ರೂರತನದ ದೌರ್ಜನ್ಯ ಎಸಗಿದ್ದು, ಗುಂಡಿನ ದಾಳಿ ನಡೆಸಿರುವುದು ಅಸ್ವೀಕಾರ ಮತ್ತು ಅಕ್ಷಮ್ಯ. ಇದು ಕಂದಾಯ ಇಲಾಖೆ ಮತ್ತು ಗಣಿ ಇಲಾಖೆಯ ಕುಕೃತ್ಯ ಎಂದು ಸಾಮಾಜಿಕ ಹೋರಾಟಗಾರ ಎಸ್.‌ಆರ್.ಹಿರೇಮಠ್‌ ಆರೋಪಿಸಿದರು. ನಗರದ ಪತ್ರಕರ್ತರ...

ಶಿಡ್ಲಘಟ್ಟ | ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್ ಅವಿರೋಧ ಆಯ್ಕೆ

ಶಿಡ್ಲಘಟ್ಟ ತಾಲೂಕಿನ ಆನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್ ಬುಧವಾರ ಅವಿರೋಧ ಆಯ್ಕೆಯಾದರು. ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ್ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನ ಬಿಸಿಎಂ(ಎ)...

ಚಿಕ್ಕಬಳ್ಳಾಪುರ | ಜಾತಿ ಜನಗಣತಿ ಉತ್ತಮ ಸ್ಪಂದನೆ ; ಜಿಲ್ಲಾಧಿಕಾರಿ ಪಿ ಎನ್‌ ರವೀಂದ್ರ

ಜಿಲ್ಲೆಯಾದ್ಯಂತ ನಡೆಯುತ್ತಿರುವ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತ ಮನೆ ಮನೆ ಸಮೀಕ್ಷೆ ಗಣತಿಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಇದುವರೆಗೆ 5,877 ಜನರ ಗಣತಿಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಚಿಕ್ಕಬಳ್ಳಾಪುರ ತಾಲ್ಲೂಕಿನ...

ಚಿಕ್ಕಬಳ್ಳಾಪುರ | ಅಧ್ವಾನದತ್ತ ಸರಕಾರಿ ಶಾಲೆಗಳು; ಕಳಪೆ ಫಲಿತಾಂಶಕ್ಕೆ ಹೊಣೆ ಯಾರು?

ಚಿಕ್ಕಬಳ್ಳಾಪುರ ಜಿಲ್ಲೆ 10ನೇ ತರಗತಿ ಫಲಿತಾಂಶದಲ್ಲಿ 18 ಸ್ಥಾನದಿಂದ ದಿಢೀರ್‌ 22 ಸ್ಥಾನಕ್ಕೆ ಕುಸಿದಿದ್ದು, ಸರಕಾರಿ ಶಾಲೆಗಳು ಅಧ್ವಾನದತ್ತ ಮುಖಮಾಡಿವೆ. ಈ ಬಾರಿ ಶೇ.55ರಷ್ಟು ಸರಕಾರಿ ಶಾಲೆಗಳ ಫಲಿತಾಂಶ ಬಂದಿದ್ದು, ಕಳಪೆ ಫಲಿತಾಂಶಕ್ಕೆ...

ಚಿಕ್ಕಬಳ್ಳಾಪುರ | ಗೋಕಾಡು ಕುರಿತು ಹೈಕೋರ್ಟ್‌ ತೀರ್ಪು ಬಂದರೆ ಇಡೀ ರಾಜ್ಯಕ್ಕೆ ಅನುಕೂಲ

ಗೋಕಾಡು ಎಂಬುದು ಇಡೀ ರಾಜ್ಯದ ಜನರ ಸಮಸ್ಯೆ. ಪ್ರಸ್ತುತ ಈ ಪ್ರಕರಣ ಹೈಕೋರ್ಟ್‌ನಲ್ಲಿದೆ. ಉಚ್ಚ ನ್ಯಾಯಾಲಯವು ಅನುಭವದಲ್ಲಿರುವ ರೈತರಿಗೆ ಆ ಭೂಮಿ ಕೊಡಬಹುದು ಎಂದು ತೀರ್ಪು ನೀಡಿದರೆ, ಇಡೀ ರಾಜ್ಯದ ರೈತರಿಗೆಲ್ಲಾ ಅನುಕೂಲವಾಗಲಿದೆ....

ಶಿಡ್ಲಘಟ್ಟ |ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳು ಬೇಡ; ಸಚಿವರ ವಿರುದ್ಧ ಸಿಡಿದ ರೈತ ಸಂಘ

ಶಿಡ್ಲಘಟ್ಟ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ، ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ತೀವ್ರ ಆಕ್ರೋಶ, ಧರಣಿಗೆ ಅವಕಾಶ ನೀಡದಿರಲು ಪ್ರಯತ್ನ ಪೊಲೀಸರ ಮಧ್ಯೆ ವಾಗ್ದಾದ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ ಚಿಕ್ಕಬಳ್ಳಾಪುರ ಜಿಲ್ಲೆಯ...

ಗೌರಿಬಿದನೂರು | ನಗರಕ್ಕೆ ಭೈರಸಾಗರ ಕೆರೆ ನೀರು; ಶಾಸಕರ ಯೋಜನೆಗೆ ರೈತರ ವಿರೋಧ

ವಾಟದಹೊಸಹಳ್ಳಿ ಅಮಾನಿ ಭೈರಸಾಗರ ಕೆರೆ ನೀರನ್ನು ನಗರಕ್ಕೆ ಹರಿಸುವಂತೆ ನಗರಸಭೆ ಸದಸ್ಯರು ಶಾಸಕರಿಗೆ ಮನವಿ ಸಲ್ಲಿಸಿದ್ದು, ಈ ವಿಚಾರದಲ್ಲಿ ಶಾಸಕರ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟು ವೇದಿಕೆಯ ಮಾಳಪ್ಪ...

ಬಾಗೇಪಲ್ಲಿ | ಕಾಡುಹಂದಿ ಭೇಟೆಗಾರನ ಬಂಧನ; 9 ಕಾಡು ಹಂದಿಗಳ ರಕ್ಷಣೆ

ಕಾಡುಹಂದಿಗಳನ್ನು ಭೇಟೆಯಾಡಿ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಉಪ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ನವೀನ್‌ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದಿರುವ ಆರೋಪಿ. ಬಾಗೇಪಲ್ಲಿ ತಾಲೂಕಿನ ಪುಟ್ಟಪರ್ತಿ ಮತ್ತು ಗುಡಿಬಂಡೆ ತಾಲೂಕಿನ ಕಡೇಹಳ್ಳಿ ಗ್ರಾಮಗಳ...

ಚಿಕ್ಕಬಳ್ಳಾಪುರ | ಯೋಗ್ಯತೆ ಇಲ್ಲ ಎಂದು ಬರೆದುಕೊಡಿ.,ನಾಚಿಕೆ ಆಗಲ್ವಾ:ಉಪ ಲೋಕಾಯುಕ್ತ ಫಣೀಂದ್ರ ತರಾಟೆ

ನಗರದ ಜಿಪಂ ಕಚೇರಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್‌.ಫಣೀಂದ್ರ ಅವರ ನೇತೃತ್ವದಲ್ಲಿ ಸಾರ್ವಜನಿಕರ ಕುಂದು ಕೊರತೆ, ದೂರುಗಳು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ...

ಚಿಕ್ಕಬಳ್ಳಾಪುರ | ಜಮೀನು ವಿವಾದ; ವ್ಯಕ್ತಿ ಕೊಲೆ

ಜಮೀನು ವಿವಾದ ಹಿನ್ನೆಲೆ ಮನೆಗೆ ನುಗ್ಗಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಲಕ್ಷ್ಮಿ ನರಸಪ್ಪ(60) ಕೊಲೆಯಾದ ಮೃತ ದುರ್ದೈವಿ. ನಂದೀಶ್ ಮಚ್ಚಿನಿಂದ ಕೊಚ್ಚಿ ಕೊಲೆ...

ಈ ಹೊತ್ತಿನ ಪ್ರಮುಖ ಸುದ್ದಿ