ಜಿಲ್ಲೆಗಳು

ಮೈಸೂರು | ರಾಜ್ಯದಲ್ಲಿ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳ ಸ್ಥಾಪನೆಗೆ ಸ್ವಾಗತ: ನಾಗೇಶ್ ಕರಿಯಪ್ಪ

ಕರ್ನಾಟಕದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವಜನರನ್ನು ಸಂಘಟಿಸಿ, ಅವರ ಪ್ರತಿಭೆ, ನಾಯಕತ್ವ, ಕ್ರೀಡೆ, ಸಂಸ್ಕೃತಿ ಮತ್ತು ಸಮಾಜಸೇವಾ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯದಾದ್ಯಂತ 10 ಸಾವಿರ 'ಭಾರತ್ ಜೋಡೋ ಯುವ ಸಂಘ'ಗಳನ್ನು...

ಬಾಗೇಪಲ್ಲಿ |ಸಮಾಜದ ಮುಖ್ಯವಾಹಿನಿಗೆ ತರಲು ಬಲಗೈ ಜನ ಜಾಗೃತಿ ಸಮಾವೇಶ

ಬಲಗೈ ಸಮುದಾಯದ ಸಂಘಟನೆಗೆ, ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ, ಸಮಾಜದ ಮುಖ್ಯವಾಹಿನಿಗೆ ತರಲು ಜುಲೈ 19 ರ ಭಾನುವಾರರಂದು ಚಿಕ್ಕಬಳ್ಳಾಪುರ ಜಿಲ್ಲಾ ಛಲವಾದಿ ಹೊಲೆಯ ಬಲಗೈ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ...

ಸೋನಮ್ ವಾಂಗ್‌ಚುಕ್ ಹೋರಾಟ ಬೆಂಬಲಿಸಿ ನಾಳೆ ಸಿಂಧನೂರಿನಲ್ಲಿ ಪ್ರತಿಭಟನೆ

ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಮತ್ತು ವಿದ್ಯಾರ್ಥಿ ಸಂಘಟನೆಗಳು ನವದೆಹಲಿಯ ಜಂತರ್‌ಮಂತರ್‌ನಲ್ಲಿ ಕಳೆದ 18 ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ನಾಳೆ (ಜುಲೈ 17) ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ...

ಕೋಲಾರ | ಕಾಮಸಮುದ್ರ ಗ್ರಾಮದ ಸರ್ವೆ ನಂ. 26 ಹಾಗೂ 282 ರ ಮರು ಸರ್ವೆಗೆ ಒತ್ತಾಯ

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಸರ್ವೆ ನಂಬರ್‌ 26 ಹಾಗೂ 282 ರ ಮರು ಸರ್ವೆ ನಡೆಸಿ ಇತ್ತೀಚಿನ ವಿವಾದಾತ್ಮಕ ಪೋಡಿ ಪ್ರಕ್ರಿಯೆಯನ್ನು ಪರಿಶೀಲಿಸಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅಂಬೇಡ್ಕರ್...

ವಿಜಯಪುರ | ವೃತ್ತಿಪರ ಕ್ರೀಡಾಪಟುಗಳಾಗಲು ಯುವಕರಿಗೆ ಪ್ರೋತ್ಸಾಹ: ಸುನಿಲ್‌ ಗೌಡ ಪಾಟೀಲ

ವೃತ್ತಿಪರ ಕ್ರೀಡಾಪಟುಗಳಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಯುವಕರಿಗೆ ಅಗತ್ಯ ಪ್ರೋತ್ಸಾಹ ಮತ್ತು ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಗೌಡ ಪಾಟೀಲ ಹೇಳಿದರು. ಬಬಲೇಶ್ವರದಲ್ಲಿ ದಿ. ಬಿ.ಎಂ...

ಕರಟಕ್ಕೂ ಬಂತು ಕಾಲ: ತೆಂಗಿನ ಚಿಪ್ಪು ಮಾರಿ ರೂ. 27,000 ಗಳಿಸಿದ ತುಮಕೂರಿನ ರೈತ !

ಒಂದು ಕಾಲದಲ್ಲಿ ಕೊಬ್ಬರಿ ತೆಗೆದ ಬಳಿಕ ಯಾವುದೇ ಬೆಲೆ ಇಲ್ಲದೆ ಒಲೆಗೆ ಉರಿಸುವುದಕ್ಕೋ, ಹೊಲದ ಅಂಚಿನಲ್ಲಿ ರಾಶಿ ಹಾಕುವುದಕ್ಕೋ ಬಳಸುತ್ತಿದ್ದ ಕೊಬ್ಬರಿ ಚಿಪ್ಪು (ಕರಟ) ಇಂದು ರೈತರಿಗೆ ಹೊಸ ಆದಾಯದ ಮೂಲವಾಗಿದೆ. ಎಳನೀರು,...

ಹಾವೇರಿ | ಉಮ್ಮತ್ ವೆಲ್ಫೇರ್ ವತಿಯಿಂದ ಸರಕಾರಿ ಶಾಲೆಗಳಿಗೆ ಡೆಸ್ಕ್ ವಿತರಣೆ

ಸರ್ಕಾರಿ ಶಾಲೆಗಳಿಗೆ ಉಚಿತ ಡೆಸ್ಕ್ ವಿತರಣಾ ಕಾರ್ಯಕ್ರಮವನ್ನು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದಲ್ಲಿ ಉಮ್ಮತ್ ವೆಲ್ಫೇರ್ ಟ್ರಸ್ಟ್ ವತಿಯಿಯಿಂದ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಐದು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಯೋಗ್ಯ...

ಯಾದಗಿರಿ | ಬರಗಾಲ ಘೋಷಿಸಿ ಎಕರೆಗೆ ₹50 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ಯಾದಗಿರಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು...

ಕನಕಗಿರಿ | ಜುಲೈ 17 ರಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ

ಜಿಲ್ಲಾ ನ್ಯಾಯಾಂಗ ಕೊಪ್ಪಳ ಮತ್ತು ಗಂಗಾವತಿ ಬಾರ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಕನಕಗಿರಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಐಟಿನರರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಉದ್ಘಾಟನಾ (ವರ್ಚುವಲ್) ಸಮಾರಂಭವನ್ನು ಜುಲೈ 17 ರಂದು ಬೆಳಿಗ್ಗೆ...

ನೀಟ್ ಅಕ್ರಮ ಖಂಡಿಸಿ ಧರಣಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ, ಸೋನಮ್ ವಾಂಗ್ಚುಕ್ ಉಪವಾಸದ ಬಗ್ಗೆ ಆತಂಕ

ನೀಟ್ ಪರೀಕ್ಷೆಯಲ್ಲಿ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳು ನಡೆಯುತ್ತಿರುವುದನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ನಾಗರಿಕರಾದ ನಾವು-ಚಾಮರಾಜನಗರ' ಸಂಘಟನೆಯ ನೇತೃತ್ವದಲ್ಲಿ...

ಯಾದಗಿರಿ | ಜಾನಪದ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ

ಭೀಮಜ್ಯೋತಿ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ (ರಿ), ಯಾದಗಿರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಯರಗೋಳ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ 'ಜಾನಪದ ಸಂಭ್ರಮ' ಸಾಂಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿಂದ...

ಬೀದರ್‌ | ಮುಗಿಲು ಸೇರಿದ ಮಳೆ, ಒಣಗುತ್ತಿರುವ ಬೆಳೆ; ಬಯಲು ಸೀಮೆಯಲ್ಲಿ ಬರದ ಕಾರ್ಮೋಡ!

ಮುಂಗಾರು ಹಂಗಾಮಿಗೆ ಜಿಲ್ಲಾದ್ಯಂತ ಮಳೆಯ ಕೊರತೆ ಇದ್ದು, ಕೃಷಿ ಚಟುವಟಿಕೆಗಳು ವೇಗ ಪಡೆದಿಲ್ಲ. ಕೃಷಿಕರು ಭರವಸೆ ಕಳೆದುಕೊಂಡಿದ್ದು, ಎಲ್ಲೆಡೆ ಬರದ ಛಾಯೆ ದಟ್ಟವಾಗಿ ಆವರಿಸಿದೆ. ಬೆಳೆ ಸಾಲ ಮನ್ನಾ ಮಾಡಿ, ಜಿಲ್ಲೆಯನ್ನು ಬರ...

ಈ ಹೊತ್ತಿನ ಪ್ರಮುಖ ಸುದ್ದಿ