ಜಿಲ್ಲೆಗಳು

ಬೀದರ್ | ಬಜೆಟ್‌ನಲ್ಲಿ ಕುಂಬಾರ ಸಮಾಜ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಕೊಡಿ

2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಕುಂಬಾರ ಸಮಾಜ ಅಭಿವೃದ್ಧಿ ನಿಗಮಗೆ ಕನಿಷ್ಠ ₹100 ಕೋಟಿ ಅನುದಾನ ಮೀಸಲಿಡುವಂತೆ ಜಿಲ್ಲಾ ಕುಂಬಾರ ಸಮಾಜ ಒತ್ತಾಯಿಸಿದೆ. ಈ ಸಂಬಂಧ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ...

ದಾವಣಗೆರೆ | ಖನಿಜ ನಿಕ್ಷೇಪ ಶೋಧ ಹಾಗೂ ಸೋಲಾರ್ ಪ್ಲಾಂಟ್ ಗೆ ಭೂಮಿ ನೀಡಲು‌ ಉಬ್ರಾಣಿ ರೈತರ ವಿರೋಧ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯ ವೀರಾಪುರ, ನಲ್ಲಿಹಕ್ಕಲು ತಾವರೆಕೆರೆ ಮುಗ್ಯಾತನಹಳ್ಳಿಯ 200 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮ್ಯಾಂಗನೀಸ್ ಮತ್ತು ಪ್ಲಾಟಿನಮ್ ಅದಿರು ನಿಕ್ಷೇಪಗಳಿರುವ ಬಗ್ಗೆ ದಾವಣಗೆರೆ ಜಿಲ್ಲಾಡಳಿತ ಕೈಗೊಂಡಿರುವ...

ಅನುದಾನ ಕೊರತೆ: 20 ವರ್ಷಗಳಿಂದ ತೆವಳುತ್ತಿದೆ ಹಾಸನದ ವಿಮಾನ ನಿಲ್ದಾಣ ಕಾಮಗಾರಿ

ಉಡಾನ್ (UDAN) ಯೋಜನೆಯಡಿ ಹಾಸನದಲ್ಲಿ ನಿರ್ಮಾಣವಾಗುತ್ತಿರುವ 'ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ'ದ ಕಾಮಗಾರಿಯು ಅನುದಾನದ ಕೊರತೆ ಮತ್ತು ಭೂಸ್ವಾಧೀನ ಪ್ರಕ್ರಿಯೆಯ ಅಡೆತಡೆಗಳಿಂದ ತೆವಳುತ್ತಿದೆ. ಟರ್ಮಿನಲ್ ಕಟ್ಟಡ, ಏರ್ ಟ್ರಾಫಿಕ್ ಕಂಟ್ರೋಲ್ ಟವರ್ (ATC), ರನ್-ವೇ...

ಉಡುಪಿ | ವಾರಾಹಿ ನೀರಿಗಾಗಿ ಪಾದಯಾತ್ರೆ, ಮಾರ್ಚ್ 3 ಮತ್ತು 4ರಂದು ಬೃಹತ್ ಪ್ರತಿಭಟನೆಗೆ ಸಿದ್ದತೆ

ವಂಡ್ಸೆ ಹಾಗೂ ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಹಯೋಗದಲ್ಲಿ, ಮಾಜಿ ಶಾಸಕರಾದ ಕೆ ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಮಾರ್ಚ್ 3 ಮತ್ತು 4ರಂದು ವಾರಾಹಿ ಬಲದಂಡೆ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಹಾಗೂ...

ಉಡುಪಿ | ಕುಂದಾಪುರದಲ್ಲಿ NNO ವತಿಯಿಂದ ಪ್ರತಿಭಾ ಪುರಸ್ಕಾರ

ನಮ್ಮ ನಾಡ ಒಕ್ಕೂಟ (ರಿ.) ಇದರ ಆಶ್ರಯದಲ್ಲಿ ಕುಂದಾಪುರದ ಕಮ್ಯೂನಿಟಿ ಸೆಂಟರ್‌ನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಒಟ್ಟು ₹75 ಸಾವಿರ ನಗದು...

ಗದಗ | ಚಂದ್ರು ಲಮಾಣಿ ‘ಲೋಕಾ’ ಪ್ರಕರಣ; ಕಾಂಗ್ರೆಸ್ ಕೈವಾಡ: ಬಿಜೆಪಿ ಕಾರ್ಯಕರ್ತರ ಆರೋಪ

'ಶಿರಹಟ್ಟಿ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಮೇಲೆ ಲೋಕಾಯುಕ್ತರ ದಾಳಿ ಕಾಂಗ್ರೆಸ್ ಪ್ರಬಲ ನಾಯಕರ ಷಡ್ಯಂತ್ರ. ಶಾಸಕರ ಅಭಿವೃದ್ಧಿ ಕೆಲಸ ಅವರ ಮುಗ್ಧತೆಯನ್ನ ಹಾಗೂ ಅವರ ಜನಮೆಚ್ವುಗೆ ಕಾರ್ಯ ಸರಕಾರ ಸಹಿಸದೇ...

ಹಾಸನ ಮಣ್ಣಿನ ಹೆಣ್ಣು ಬೇರುಗಳು | ಜಿಲ್ಲೆಯ ದಲಿತ ಸಂಘರ್ಷ ಸಮಿತಿಯಲ್ಲಿ ಮಹಿಳೆಯರು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸಾವಿರಾರು...

ಗದಗ | ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ ಮಂಡಿಸಲು SDPI ಆಗ್ರಹ

"ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಶೋಷಿತ ಸಮುದಾಯಗಳ  ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸುವ ಸಲುವಾಗಿ ಮುಂಬರುವ ಬಜೆಟ್ ನಲ್ಲಿ ಆದ್ಯತೆ ನೀಡಬೇಕೆಂದು" ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಇಂದು...

ರಾಯಚೂರು | ಮೂಲಸೌಕರ್ಯ ಮರೀಚಿಕೆ : ಮರಾಠ ಗ್ರಾಮಸ್ಥರ ಶೌಚಕ್ಕೆ ಬಯಲೇ ಗತಿ!

ಸಿರವಾರ ತಾಲ್ಲೂಕು ಮರಾಠ ಗ್ರಾಮದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದ್ದು, ಸಾಮೂಹಿಕ ಶೌಚಾಲಯವಿಲ್ಲದೆ ಗ್ರಾಮಸ್ಥರಿಗೆ ಬಯಲೇ ಗತಿ ಎನ್ನುವಂತಾಗಿದೆ. ಹೌದು ಮೂಲಸೌಕರ್ಯಗಳಿಗಾಗಿ ಸರ್ಕಾರಗಳು ಅನೇಕ ಯೋಜನೆಗಳು ಜಾರಿಗೊಳಿಸಿದರೂ ಅವು ಜನರಿಗೆ ತಲುಪದೇ ಕಾರಣ ಜನರಿಗೆ ಇಂದಿಗೂ...

ಗದಗ | 10 ಸಾವಿರ ಲಂಚ ಪಡೆಯವಾಗ ಲೋಕಾಯುಕ್ತರ ಬಲೆಗೆ ಪಿಎಸ್ಐ

ಲೋಕಾಯುಕ್ತರ ಬಲೆಗೆ ಸಿಕಕ್ಕಿಬಿದ್ದಿದ್ದ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಹಾಗೂ ಇಬ್ಬರು ಪಿಎಗಳನ್ನು ಸೇರಿ ಮೂವರನ್ನು ಲಂಚದ ಆರೋಪದಲ್ಲಿ  ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಹಿದೆ‌. ಇದರ ಬೆನ್ಲಲ್ಲೇ ಗದಗ ಶಹರ ಪೊಲೀಸ್ ಠಾಣೆಯ...

ಉತ್ತರ ಕನ್ನಡ | ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ಪಹಣಿ ತಿದ್ದುಪಡಿ ತಾನಾಗಿಯೇ ಆಗುತ್ತೆ!

ಜಮೀನಿನ ಪಹಣಿ ಅಥವಾ ಖಾತೆ ಬದಲಾವಣೆಗಾಗಿ (ಮ್ಯುಟೇಶನ್) ರೈತರು ಕಂದಾಯ ಕಚೇರಿಗಳಿಗೆ ಅಲೆಯುವ ಮತ್ತು ಅಧಿಕಾರಿಗಳ ಸಹಿಗಾಗಿ ಕಾಯುವ ದಿನಗಳು ಇನ್ನು ಮುಗಿಯಲಿವೆ. ಸರ್ಕಾರದ ಹೊಸ ಡಿಜಿಟಲ್ ವ್ಯವಸ್ಥೆಯಿಂದಾಗಿ ಈಗ ಪಹಣಿ ತಿದ್ದುಪಡಿ...

ಗದಗ | ಅವಧಿ ಮುಗಿದ ಔಷಧಿ ವಿತರಣೆ; ಮಹಿಳೆ ಸೆವಿಸಿ ಅಸ್ವಸ್ಥ

ಶಿರಹಟ್ಟಿ ಪಟ್ಟಣದಲ್ಲಿ ಇರುವ ತಾಲೂಕು ಆಸ್ಪತ್ರೆಗೆ ಖಾನಾಪೂರ ಗ್ರಾಮದ ಮಹಿಳಾ ರೋಗಿ ಆಶಾಬಿ ದೊಡ್ಡಮನಿ ಅವರಿಗೆ ಸರಕಾರಿ ಆಸ್ಪತ್ರೆಯ ವೈದ್ಯರು ಅವಧಿ ಮುಗಿದಿರುವ ಔಷಧಗಳನ್ನು ನೀಡಿದ್ದಾರೆ. ಕೇಳಲುಬಹೋದ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದಾರೆ"...

ಈ ಹೊತ್ತಿನ ಪ್ರಮುಖ ಸುದ್ದಿ