ದೇಶ

ಕಾಂಗ್ರೆಸ್ ನಾಯಕರಿಗೊಂದು ಬಹಿರಂಗ ಪತ್ರ

ಕಾನೂನು- ಶಿಸ್ತು ಪಾಲಿಸುವ ವಿಷಯದಲ್ಲಿ ಸರಕಾರ ರಾಜಕೀಯ ಲೆಕ್ಕಾಚಾರ ನಡೆಸುವುದು ಎಳ್ಳಷ್ಟೂ ಸರಿಯಲ್ಲ. ಹಾಗೆಯೇ ಕಾಂಗ್ರೆಸ್ ಒಳಗಿನ ನಾಯಕರ ಭಿನ್ನಮತ ಬಹಿರಂಗ ಕಾಳಗವಾಗಿ, ರಾಮ ಮಂದಿರ ಉದ್ಘಾಟನೆಯ ಸಮಾರಂಭದ ಹಿನ್ನೆಲೆಯಲ್ಲಿ ಸಮಾಜದ ಶಾಂತಿ...

ವಿದೇಶಿ ವಿದ್ಯಾರ್ಥಿಗಳಿಗೆ ವಿಸಾ ನಿಯಮ ಕಠಿಣಗೊಳಿಸಿದ ಇಂಗ್ಲೆಂಡ್: ಕುಟುಂಬ ಸದಸ್ಯರಿಗೆ ಪ್ರವೇಶವಿಲ್ಲ

ವಿದೇಶಿ ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರನ್ನು ಕರೆತರುವ ಮಿತಿಯ ಸಾಮರ್ಥ್ಯವನ್ನು ಕಡಿಮೆಗೊಳಿಸಲು ಇಂಗ್ಲೆಂಡ್ ಉದ್ದೇಶಿಸಿದೆ. ಕೇವಲ ಸ್ನಾತಕೋತ್ತರ ಸಂಶೋಧನಾ ಕೋರ್ಸ್‌ಗಳು ಹಾಗೂ ಸರ್ಕಾರಿ ನಿಧಿಯಿಂದ ಸ್ಕಾಲರ್‌ಶಿಪ್‌ ಪಡೆವ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಮಾತ್ರ ವಿನಾಯಿತಿ...

ಆಂಧ್ರದಲ್ಲಿ ಅಮಾನುಷ ಘಟನೆ: ಒಡಿಶಾ ಅಪ್ರಾಪ್ತೆ ಮೇಲೆ 13 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 17 ವರ್ಷದ ಅಪ್ರಾಪ್ತೆಯ ಮೇಲೆ 13 ಮಂದಿ ಹಲವು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳ...

ಭಾರತದ ಪ್ರಧಾನಿ ‘ಕೊನೆಯ ಪತ್ರಿಕಾಗೋಷ್ಠಿ’ ನಡೆಸಿ ಇಂದಿಗೆ ಬರೋಬ್ಬರಿ 10 ವರ್ಷ

ಭಾರತದ ಪ್ರಧಾನಿಯೊಬ್ಬರು 'ಕೊನೆಯ ಪತ್ರಿಕಾಗೋಷ್ಠಿ' ನಡೆಸಿ ಇಂದಿಗೆ ಸರಿಯಾಗಿ ಒಂದು ದಶಕ ಕಳೆದಿದೆ. ಅಂದರೆ, 10 ವರ್ಷಗಳ ಹಿಂದೆ ಜನವರಿ 3ರಂದು ಪ್ರಧಾನಿ ಕಡೆಯ ಪ್ರೆಸ್‌ಮೀಟ್‌ ನಡೆಸಿದ್ದರು. ಅದು ಅಂದಿನ ಪ್ರಧಾನಿ ಮನಮೋಹನ್‌...

ಅದಾನಿ – ಹಿಂಡನ್‌ಬರ್ಗ್‌ ಪ್ರಕರಣವನ್ನು ಸೆಬಿಯೇ ತನಿಖೆ ಮಾಡಲಿ ಎಂದ ಸುಪ್ರೀಂ

ಅದಾನಿ - ಹಿಂಡನ್‌ಬರ್ಗ್‌ ರೀಸರ್ಚ್‌ ವಿವಾದದ ಪ್ರಕರಣವನ್ನು ಸಿಬಿಐ ಅಥವಾ ಎಸ್‌ಐಟಿಗೆ ವಹಿಸದಿರಲು ಸುಪ್ರೀಂ ಕೋರ್ಟ್‌ ಆದೇಶಿಸಿದ್ದು ‘ಸೆಬಿ’ಯು ಉಳಿದ ಪ್ರಕರಣಗಳನ್ನು ತನಿಖೆ ನಡೆಸಲು ಆದೇಶಿಸಿದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ...

ಮೂರನೇ ಬಾರಿಯು ಇ.ಡಿ ನೀಡಿದ ಸಮನ್ಸ್‌ಗೆ ಗೈರು ಹಾಜರಾದ ಅರವಿಂದ್ ಕೇಜ್ರೀವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ಮೂರನೇ ಬಾರಿಯೂ ಜಾರಿ ನಿರ್ದೇಶನಾಲಯ ಕಳಿಸಿದ್ದ ಸಮನ್ಸ್‌ಗೆ ಗೈರು ಹಾಜರಾಗಿದ್ದಾರೆ. ದೆಹಲಿ ಅಬಕಾರಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 3ರಂದು ಹಾಜರಾಗಲು ಅರವಿಂದ ಕೇಜ್ರೀವಾಲ್‌...

ರಾಜ್ಯದಾದ್ಯಂತ ಶೀತಗಾಳಿ: 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜ. 9ರವರೆಗೆ ಮಳೆ!

ಕರ್ನಾಟಕದಾದ್ಯಂತ ಶೀತಗಾಳಿ ಬೀಸುತ್ತಿದ್ದು, ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನವರಿ 9ರವರೆಗೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಐದಾರು ದಿನಗಳ...

ಅಪ್ರಾಪ್ತೆ ಮೇಲೆ ನಿರಂತರ ಸಾಮೂಹಿಕ ಅತ್ಯಾಚಾರ; 11 ಮಂದಿ ಕಾಮುಕರ ಬಂಧನ

ಅಪ್ರಾಪ್ತ ಬಾಲಕಿಯ ಮೇಲೆ ವಿವಿಧ ಸಂದರ್ಭಗಳಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ 11 ಮಂದಿ ಕಾಮುಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ 17 ವರ್ಷದ...

ಜನವರಿ 3 ರಿಂದ 30ರವರೆಗೆ ದೇಶಾದ್ಯಂತ ʼಜನ ಗಣ ಮನʼಅಭಿಯಾನ: ಯೋಗೇಂದ್ರ ಯಾದವ್‌

ಜನವರಿ 3 ರಿಂದ ತಿಂಗಳು ಪೂರ್ತಿ ʼಜನ ಗಣ ಮನʼ ಹೆಸರಿನ ಅಭಿಯಾನವನ್ನು ಭಾರತ್‌ ಜೋಡೋ ಅಭಿಯಾನ ಆಯೋಜಿಸಿದೆ. ಮಂಗಳವಾರ ಝೂಮ್‌ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಭಾರತ್‌ ಜೋಡೋ ಅಭಿಯಾನದ ಸಂಯೋಜಕರಾದ ಯೋಗೇಂದ್ರ...

ಚುನಾವಣಾ ಆಯುಕ್ತರ ನೇಮಕ ಆಯ್ಕೆ ಸಮಿತಿಯಿಂದ ಸಿಜೆಐ ಹೊರಗೆ: ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್

ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸುವುದಕ್ಕಾಗಿ ಇತ್ತೀಚೆಗೆ ಜಾರಿಗೆ ತಂದ ಕಾಯಿದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ನೂತನ ಕಾಯಿದೆಯು ಮುಕ್ತ ಮತ್ತು...

ಬಿಹಾರದ ಜಾತಿ ಸಮೀಕ್ಷೆಯ ಅಂಕಿಅಂಶಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿಸಬೇಕು: ಸುಪ್ರೀಂ ಕೋರ್ಟ್

ಬಿಹಾರ ಸರ್ಕಾರ ಬಿಡುಗಡೆ ಮಾಡಿರುವ ಜಾತಿ ಸಮೀಕ್ಷೆಯ ಅಂಕಿಅಂಶಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದ ಸಮೀಕ್ಷೆಯ ತೀರ್ಮಾನಗಳು ಹಾಗೂ ನೀತಿಯನ್ನು ಪ್ರಶ್ನಿಸುವವರಿಗೆ ಅನುಕೂಲವಾಗುತ್ತದೆ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ...

ಎಬಿಪಿಎಸ್‌ ಕಡ್ಡಾಯಗೊಳಿಸಿದ ಕೇಂದ್ರ; ಮನರೇಗಾ ಉದ್ಯೋಗದಿಂದ 1.78 ಕೋಟಿ ಕಾರ್ಮಿಕರು ವಂಚಿತ

ಜನವರಿ 1 ರಿಂದ ವೇತನ ಪಾವತಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು (ಎಬಿಪಿಎಸ್) ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇದರಿಂದಾಗಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ 14.32...

ಈ ಹೊತ್ತಿನ ಪ್ರಮುಖ ಸುದ್ದಿ