ದೇಶ

SIR ನೋಟಿಸ್‌ ಆತಂಕ: ಬೆಂಗಳೂರು ಬಿಟ್ಟು ತವರಿಗೆ ದೌಡಾಯಿಸಿದ 9,400 ಬಂಗಾಳಿ ಕಾರ್ಮಿಕರು

ಜೀವನೋಪಾಯಕ್ಕಾಗಿ ಸಿಲಿಕಾನ್ ಸಿಟಿಯನ್ನು ಆಶ್ರಯಿಸಿ ಬದುಕು ಕಟ್ಟಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಸಾವಿರಾರು ವಲಸೆ ಕಾರ್ಮಿಕರ ಬದುಕಿನಲ್ಲಿ ಇದೀಗ 'ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ' (SIR) ನೋಟಿಸ್‌ಗಳು ಬಿರುಗಾಳಿ ಎಬ್ಬಿಸಿವೆ. ಮತದಾರರ ಪಟ್ಟಿಯ...

ಮಹಾರಾಷ್ಟ್ರ |ಬೇಕೆಂದೇ ಅಂಬೇಡ್ಕರ್ ಹೆಸರು ಕೈಬಿಟ್ಟ ಸಚಿವರ ವಿರುದ್ಧ ಸೇವಾನಿರತ ಅಧಿಕಾರಿಗಳ ಆಕ್ರೋಶ

ಮಹಾರಾಷ್ಟ್ರದಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಸಮಾರಂಭದಲ್ಲಿ, ಸಚಿವ ಗಿರೀಶ್ ಮಹಾಜನ್ ಅವರು ತಮ್ಮ ಭಾಷಣದ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸದಿರುವುದು ತೀವ್ರ ವಿವಾದಕ್ಕೆ...

ಇಯು-ಭಾರತ ವಾಣಿಜ್ಯ ಒಪ್ಪಂದ: ವಿದೇಶಿ ಕಾರುಗಳ ಆಮದು ಸುಂಕ ಶೇ 40ಕ್ಕೆ ಇಳಿಕೆ?

ಯುರೋಪಿಯನ್ ಒಕ್ಕೂಟದ ಜೊತೆಗಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ. ಐರೋಪ್ಯ ರಾಷ್ಟ್ರಗಳಿಂದ ಆಮದಾಗುವ ಕಾರುಗಳ ಮೇಲಿನ ಸುಂಕವನ್ನು ಗಣನೀಯವಾಗಿ ತಗ್ಗಿಸಲು ಭಾರತ ಸರ್ಕಾರ ಸಮ್ಮತಿಸಿದೆ...

ಬಿಬಿಸಿಯ ಭಾರತದ ಹೆಮ್ಮೆಯ ‘ದನಿ’, ಹಿರಿಯ ಪತ್ರಕರ್ತ ಸರ್ ಮಾರ್ಕ್ ಟುಲ್ಲಿ ವಿಧಿವಶ

ಬಿಬಿಸಿಯ ಮೂಲಕ ಜಗತ್ತಿಗೆ 'ಭಾರತದ ದನಿ'ಯಾಗಿದ್ದ ಪ್ರಖ್ಯಾತ ಪತ್ರಕರ್ತ ಹಾಗೂ ಲೇಖಕ ಸರ್ ಮಾರ್ಕ್ ಟುಲ್ಲಿ (90) ಅವರು ನಿಧನರಾಗಿದ್ದಾರೆ. ದಶಕಗಳ ಕಾಲ ತಮ್ಮ ವಿಶಿಷ್ಟ ಹಾಗೂ ಗಂಭೀರ ಕಂಠಸಿರಿಯ ಮೂಲಕ ಬ್ರಿಟನ್...

ಒಡಿಶಾ | ಅಸ್ವಸ್ಥ ಪತ್ನಿಯನ್ನು ಆಸ್ಪತ್ರೆಗೆ 300 ಕಿ.ಮೀ. ಸೈಕಲ್ ರಿಕ್ಷಾದಲ್ಲೇ ಕರೆದೊಯ್ದ 75ರ ವೃದ್ಧ!

ತನ್ನ ಪಾರ್ಶ್ವವಾಯು ಪೀಡಿತ ಅಸ್ವಸ್ಥ ಪತ್ನಿಯನ್ನು 75ರ ವೃದ್ಧ ಆಸ್ಪತ್ರೆಗೆ 300 ಕಿ.ಮೀ. ಸೈಕಲ್ ರಿಕ್ಷಾದಲ್ಲೇ ಕರೆದೊಯ್ದ ಘಟನೆ ಒಡಿಶಾದಲ್ಲಿ ನಡೆದಿದೆ. ಸಂಬಲ್ಪುರದ ಮೋದಿಪಾದ ನಿವಾಸಿ ಬಾಬು ಲೋಹರ್ ಅವರ 70 ವರ್ಷ...

ಎಸ್‌ಐಆರ್ ವಿಚಾರಣೆ ವೇಳೆ ತೀವ್ರ ಕಿರುಕುಳ ನೀಡಲಾಗಿದೆ: ಪಶ್ಚಿಮ ಬಂಗಾಳ ಸಚಿವೆ ಶಶಿ ಪಂಜಾ ಆರೋಪ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿಚಾರಣೆಯ ಸಮಯದಲ್ಲಿ ಕಿರುಕುಳ ನೀಡಲಾಗಿದೆ ಎಂದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ಹೊಂದಿರುವ ಪಶ್ಚಿಮ ಬಂಗಾಳದ...

ಛತ್ತೀಸ್‌ಗಢ | ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಎರಡು ಕುಟುಂಬಗಳ ಮೇಲೆ ಹಲ್ಲೆ

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಕಾರಣಕ್ಕೆ ಎರಡು ಕುಟುಂಗಳ ಮೇಲೆ ಹಲ್ಲೆ ನಡೆಸಿ, ಗ್ರಾಮವನ್ನೇ ತೊರೆಯಲು ಒತ್ತಡ ಹೇರಿದ ಘಟನೆ ಛತ್ತೀಸ್‌ಗಢದ ದಕ್ಷಿಣ ಬಸ್ತಾರ್‌ನ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ. ಅಬುಜ್‌ಮಾರ್‌ನ ಇಕ್ನಾರ್ ಗ್ರಾಮದಲ್ಲಿ 18 ಮನೆಗಳಿದ್ದು,...

ಪದ್ಮ ಪಶಸ್ತಿ 2026 | ಕರ್ನಾಟಕದ ಅಂಕೇಗೌಡ, ವೈದ್ಯ ಸುರೇಶ್‌, ಸುಶೀಲಮ್ಮಗೆ ಗೌರವ

ಗಣರಾಜ್ಯೋತ್ಸವಕ್ಕೆ ಮುಂಚಿತವಾಗಿ, ಈ ವರ್ಷದ ಪದ್ಮ ಪ್ರಶಸ್ತಿಗಳ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. 45 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕರ್ನಾಟಕದ ಮೂವರು ಈ ಅತ್ಯುನ್ನತ ಗೌರವಕ್ಕೆ...

ಮನರೇಗಾ ಮರು ಜಾರಿಗೆ ಸ್ಟಾಲಿನ್ ಸರ್ಕಾರ ಆಗ್ರಹ: ವಿಬಿ ಜಿ ರಾಮ್‌ ಜಿ ವಿರುದ್ದ ಅಂಗೀಕರಿಸಿದ ಗೊತ್ತುವಳಿಗಳೇನು?

ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಗೊತ್ತುವಳಿಯು ಕೇವಲ ಒಂದು ರಾಜಕೀಯ ಹೇಳಿಕೆಯಲ್ಲದೆ, ಗ್ರಾಮೀಣ ಭಾರತದ ಜೀವನೋಪಾಯ ರಕ್ಷಣೆಗಾಗಿ ಕೈಗೊಂಡಿರುವ ಒಂದು ದೃಢ ನಿಲುವು. ಕೇಂದ್ರ ಸರ್ಕಾರದ ಪ್ರತಿಕ್ರಿಯೆಯು ಭವಿಷ್ಯದ ನಿರ್ಣಯಗಳನ್ನು ನಿರ್ಧರಿಸಲಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ...

ತಮಿಳುನಾಡಿನಲ್ಲಿ ‘ಹಿಂದಿ’ಗೆ ಎಂದಿಗೂ ಅವಕಾಶವಿಲ್ಲ: ಸಿಎಂ ಸ್ಟಾಲಿನ್

ತಮಿಳುನಾಡಿನಲ್ಲಿ ಹಿಂದಿಗೆ ಹಿಂದೆಯೂ ಅವಕಾಶ ಇರಲಿಲ್ಲ. ಇಂದು ಕೂಡ ಅವಕಾಶವಿಲ್ಲ. ಮುಂದೆಯೂ ಅವಕಾಶ ಇರುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಘೋಷಿಸಿದ್ದಾರೆ. ಭಾನುವಾರ, ಭಾಷಾ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು. “ತಮಿಳುನಾಡು...

‘ಚುನಾವಣೆಗಲ್ಲ, ಪ್ರಜಾಪ್ರಭುತ್ವಕ್ಕಾಗಿ ಯುದ್ಧ’: ಸಿನಿಮಾ ವಿವಾದ, ಸಿಬಿಐ ತನಿಖೆಯ ನಡುವೆ ವಿಜಯ್ ರ್‍ಯಾಲಿ

ಕರೂರು ಕಾಲ್ತಿಳಿತ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಹಾಜರಾದ ಬಳಿಕ ಮತ್ತು ತಮ್ಮ ಕಡೆಯ ಚಿತ್ರ 'ಜನ ನಾಯಗನ್‌'ಗೆ ಕೇಂದ್ರ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡದೇ ಇರುವ ವಿವಾದದ ನಡುವೆ ನಟ, ರಾಜಕಾರಣಿ ವಿಜಯ್...

ಬರೀ ಚುನಾವಣೆಯಲ್ಲ, ಪ್ರಜಾಸತ್ತಾತ್ಮಕ ಯುದ್ಧ: ಸಿನಿಮಾ ವಿವಾದ, ಸಿಬಿಐ ತನಿಖೆ ನಡುವೆ ವಿಜಯ್ ಮೊದಲ ರ‍್ಯಾಲಿ

ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿ ಕೇಂದ್ರ ತನಿಖಾ ದಳ(ಸಿಬಿಐ) ತನಿಖೆ ಮತ್ತು ಸಿನಿಮಾ ವಿವಾದದ ನಡುವೆಯೇ ಮೊದಲ ಬಾರಿಗೆ ನಟ-ರಾಜಕಾರಣಿ ವಿಜಯ್ ರ‍್ಯಾಲಿಯಲ್ಲಿ ಭಾಷಣ ಮಾಡಿದ್ದಾರೆ. "ಇದು ಬರೀ ಚುನಾವಣೆಯಲ್ಲ, ಪ್ರಜಾಸತ್ತಾತ್ಮಕ ಯುದ್ಧ" ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ