ದೇಶ

2025ರ ಭಾರತ | ಚುನಾವಣೆಗಳು, ಅಧಿಕಾರ ಬದಲಾವಣೆ ಮತ್ತು ಪ್ರಜಾಪ್ರಭುತ್ವ ಪ್ರತಿರೋಧ

ರಾಜಕೀಯದಲ್ಲಿ 2025 ಬಿಜೆಪಿಗೆ ಭಾರೀ ಲಾಭದಾಯಕ ವರ್ಷವಾಗಿತ್ತು. 2025ರ ವರ್ಷವು ದೆಹಲಿ ಚುನಾವಣೆಯ ಭಾರೀ ಗದ್ದಲದೊಂದಿಗೆ ರಾಜಕೀಯ ಆರಂಭಿಸಿತು. ಬರೋಬ್ಬರಿ 25 ವರ್ಷಗಳ ಬಳಿಕ, ಬಿಜೆಪಿ ಮತ್ತೆ ದೆಹಲಿಯ ಅಧಿಕಾರ ಗದ್ದುಗೆ ಹಿಡಿದು,...

ʼನಿರ್ಮಾ ಗ್ರೂಪ್‌ʼ ವಿರುದ್ಧ 20 ವರ್ಷಗಳ ಹೋರಾಟ; ಗೆಲುವು ಸಿಕ್ಕರೂ ಕಾರ್ಮಿಕರ ಕೈ ಸೇರದ ಸಂಬಳ

ನಿರ್ಮಾ ಗ್ರೂಪ್‌ಗೆ ಸೇರಿದ ನುವೋಕೋ ವಿಸ್ಟಾಸ್ ಕಾರ್ಪೊರೇಷನ್ ಕಂಪನಿ, ಕರ್ನಾಟಕ ಜನರಲ್ ಲೇಬರ್ ಯೂನಿಯನ್‌ನ 84 ಕಾರ್ಮಿಕರಿಗೆ ತಲಾ ಲಕ್ಷಾಂತರ ರೂಪಾಯಿ ಬಾಕಿ ಸಂಬಳವನ್ನು ಕೂಡಲೇ ಪಾವತಿಸಬೇಕೆಂದು ಆದೇಶಿಸಿ ನ್ಯಾಯಾಲಯ ಕಾರ್ಮಿಕರ ಪರವಾಗಿ...

Indo – Pak ಸಂಘರ್ಷ ಕೊನೆಗೂಳಿಸಲು ಮಧ್ಯಸ್ಥಿಕೆ ವಹಿಸಿರುವುದಾಗಿ ಚೀನಾ ಹೇಳಿಕೆ: ಭಾರತ ತಿರಸ್ಕಾರ

ಮೇ ತಿಂಗಳಲ್ಲಿ ಭಾರತ–ಪಾಕಿಸ್ತಾನ ನಡುವೆ ಉಂಟಾದ ಮಿಲಿಟರಿ ಉದ್ವಿಗ್ನತೆಯನ್ನು ಶಮನಗೊಳಿಸಲು ಚೀನಾ ಮಧ್ಯಸ್ಥಿಕೆ ವಹಿಸಿದೆ ಎಂಬ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರ ಹೇಳಿಕೆಯನ್ನು ಭಾರತ ದೃಢವಾಗಿ ತಿರಸ್ಕರಿಸಿದೆ. ಭಾರತ–ಪಾಕಿಸ್ತಾನ ನಡುವಿನ...

ಉತ್ತರ ಪ್ರದೇಶ | 13 ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ; ಯುಪಿಯಲ್ಲಿ ಹೆಚ್ಚಾದ ಮಹಿಳಾ ದೌರ್ಜನ್ಯ

13 ವರ್ಷದ ದಲಿತ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಫರ್ಸತ್‌ಗಂಜ್ ಪ್ರದೇಶದಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ಮಾಹಿತಿ ನಿಡಿದ್ದಾರೆ. ಡಿಸೆಂಬರ್ 30ರಂದು ಬಾಲಕಿ ಹೊಲಕ್ಕೆ ಹೋಗಿದ್ದಾಗ...

2025ರ ಹಿನ್ನೋಟ | ಕೃಷಿ ಕ್ಷೇತ್ರದಲ್ಲಿ ಯಶಸ್ಸು ಕಂಡ ರೈತರು: ಸಾಧನೆಗೈದ ಸಹೋದರಿಯರು

ದುಡಿಮೆಯ ಹಣದಿಂದ ಅಕ್ಕ-ತಂಗಿಯರು 100 ಗ್ರಾಂ ಚಿನ್ನದ ಒಡವೆ ಖರೀದಿಸಿದ್ದು, ಇದು ಕೇವಲ ಆಭರಣವಲ್ಲ, ಮಹಿಳಾ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯದ ಸಂಕೇತವಾಗಿದೆ. ಭಾರತೀಯ ಕೃಷಿ ಕ್ಷೇತ್ರ ಹವಾಮಾನ ವೈಪರೀತ್ಯ, ರಸಗೊಬ್ಬರ ಕೊರತೆ, ಕಳಪೆ ಬಿತ್ತನೆಬೀಜಗಳ...

‘ಸಾಮಾನ್ಯ’ ವರ್ಗದ ಹುದ್ದೆಗಳು ಎಲ್ಲ ಕೆಟಗರಿಯ ಅಭ್ಯರ್ಥಿಗಳಿಗೂ ಮುಕ್ತ: ಸುಪ್ರೀಂ ಕೋರ್ಟ್‌

‘ಮುಕ್ತ’, ‘ಮೀಸಲಾತಿ ಇಲ್ಲದ’ ಅಥವಾ ‘ಸಾಮಾನ್ಯ’ ಎಂದು ವರ್ಗೀಕರಿಸಲಾದ ಹುದ್ದೆಗಳು ಯಾವುದೇ ನಿರ್ದಿಷ್ಟ ಜಾತಿ, ವರ್ಗ ಅಥವಾ ಲಿಂಗಕ್ಕೆ ಮೀಸಲಾಗಿಲ್ಲ. ಸಾಮಾನ್ಯ ವರ್ಗದ ಹುದ್ದೆಗಳು ಎಲ್ಲ ಅಭ್ಯರ್ಥಿಗಳಿಗೆ ಅರ್ಹತೆಯ ಆಧಾರದ ಮೇಲೆ ದೊರೆಯಬೇಕು....

ಬಿಹಾರ ರೋಪ್‌ವೇ ಕುಸಿತ: ಎಂಜಿನಿಯರ್‌ಗಳ ಅಮಾನತು, ಬ್ಲಾಕ್‌ಲಿಸ್ಟ್‌ಗೆ ಗುತ್ತಿಗೆದಾರ

ಕಳೆದ ವಾರ, ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ರೋಪ್‌ವೇ ಪ್ರಾಯೋಗಿಕ ಚಾಲನೆಯ ಸಮಯಲ್ಲೇ ಕುಸಿದುಬಿದ್ದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ, ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಲು ಸರ್ಕಾರ ನಿರ್ಧರಿಸಿದೆ ಎಂದು ರಸ್ತೆ...

2025ರಲ್ಲಿ AI ಪ್ರಭಾವ; ತಂತ್ರಜ್ಞಾನದಡಿ ಕಲಿಕೆ-ಆರೈಕೆ!

2025ರ ಅಂತ್ಯದಲ್ಲಿದ್ದೇವೆ. ಕೆಲವೇ ಗಂಟೆಗಳಲ್ಲಿ ಈ ಶತಮಾನದ ಕಾಲು ಭಾಗವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಈ ಹೊತ್ತಿನಲ್ಲಿ ಹಿಂತಿರುಗಿ ಒಮ್ಮೆ ನೋಡಿದರೆ, ಈ ವರ್ಷ ತಂತ್ರಜ್ಞಾನ ಕ್ಷೇತ್ರದಲ್ಲಾದ ಜಾಗತಿಕ ಬದಲಾವಣೆಗಳು, ಅಚ್ಚರಿ-ಆತಂಕಗಳೊಂದಿಗೆ...

ಮೋದಿ-ಶಾ ಮಹಾಭಾರತದ ದುಶ್ಯಾಸನ, ದುರ್ಯೋಧನರು: ಸಿಎಂ ಮಮತಾ ಬ್ಯಾನರ್ಜಿ

ಕೇಂದ್ರ ಗೇಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾಭಾರತದ ಖಳ ನಾಯಕರಾದ ಲ ದುರ್ಯೋಧನ ಮತ್ತು ದುಶ್ಯಾಸನನಿಗೆ ಹೋಲಿಕೆ ಮಾಡಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ...

ವಿಬಿ-ಜಿ ರಾಮ್ ಜಿ ಕಾಯ್ದೆ: ಮನರೇಗಾ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಮನರೇಗಾವನ್ನು ರದ್ದುಗೊಳಿಸಿ ಸದ್ಯ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ವಿಬಿ-ಜಿ ರಾಮ್ ಜಿ ಕಾಯ್ದೆಯಲ್ಲಿ ಇರುವ ಸಾಂವಿಧಾನಿಕ, ಹಣಕಾಸು...

SIR – ಬೃಹತ್ ಹಗರಣ; ನೈಜ ಮತದಾರರನ್ನು ಕೈಬಿಟ್ಟರೆ ಚು.ಆ. ಕಚೇರಿಗೆ ಘೇರಾವ್: ಸಿಎಂ ಮಮತಾ ಎಚ್ಚರಿಕೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಅತೀ ದೊಡ್ಡ ಹಗರಣವಾಗಿದೆ. ಎಸ್‌ಐಆರ್‌ನ ಅಂತಿಮ ಮತಪಟ್ಟಿಯಿಂದ ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರರ ಹೆಸರನ್ನು ಕೈಬಿಟ್ಟರೂ ದೆಹಲಿಯಲ್ಲಿರುವ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ...

ದೆಹಲಿ | ಕೆಂಪು ಕೋಟೆ ಸ್ಫೋಟದ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ದೆಹಲಿಯ ಕೆಂಪು ಕೋಟೆ ಬಳಿ ನಡೆದಿದ್ದ ಸ್ಫೋಟಕ್ಕೆ ಬಲಿಯಾದ ಮತ್ತು ತೀವ್ರ ಹಾನಿ ಅನುಭವಿಸಿದ್ದ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ದೆಹಲಿ ಸರ್ಕಾರ ಘೋಷಿಸಿದ್ದ ಪರಿಹಾರ ಇನ್ನೂ ದೊರೆತಿಲ್ಲವೆಂದು ವರದಿಯಾಗಿದೆ. ಘಟನೆ ನಡೆದು...

ಈ ಹೊತ್ತಿನ ಪ್ರಮುಖ ಸುದ್ದಿ