ದಲಿತ ಕುಟುಂಬವೊಂದು ಏರ್ಪಡಿಸಿದ್ದ ಶ್ರಾದ್ಧ (ತಿಥಿ) ಕಾರ್ಯದಲ್ಲಿ ಮೇಲ್ಜಾತಿ ಯುವಕನೊಬ್ಬ ಭಾಗಿಯಾಗಿ, ಊಟ ಮಾಡಿದ ಕಾರಣಕ್ಕೆ ಆತನ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಆಡಳಿತವೇ...
ವಾಯು ಮಾಲಿನ್ಯದಿಂದಾಗಿ ಭಾರತದಲ್ಲಿ ಪ್ರತಿ ವರ್ಷ ಸರಾಸರಿ 15 ಲಕ್ಷ ಮಂದಿ ಸಾಯುತ್ತಿದ್ದಾರೆ ಎಂದು 'ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್' ಪ್ರಕಟಿಸಿರುವ ವರದಿ ಹೇಳಿದೆ. ದೇಶದಲ್ಲಿ ನಿರಂತರವಾಗಿ ಮಾಲಿನ್ಯ ಹೆಚ್ಚುತ್ತಿದೆ ಎಂಬುದನ್ನೂ ವರದಿ...
ಹಿಂದುತ್ವವಾದಿ ವಿ ಡಿ ಸಾವರ್ಕರ್ ಹೆಸರಿನಲ್ಲಿ ಪ್ರಶಸ್ತಿ ಘೋಷಣೆಯಾದ ಬಗ್ಗೆ ನನಗೆ ಗೊತ್ತೂ ಇಲ್ಲ, ಅಂತಹ ಪ್ರಶಸ್ತಿ ಸ್ವೀಕರಿಸುವುದೂ ಇಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್ ಬುಧವಾರ...
ಬಂಗಾಳದಲ್ಲಿ ‘ಜೀರೋ ಲಾಸ್’ (ಶೂನ್ಯ ನಷ್ಟ) ಮತ್ತು ‘ಹೈ ಪ್ರಾಫಿಟ್ (ಅಧಿಕ ಲಾಭ) ತಂತ್ರ ಅಳವಡಿಸಿಕೊಂಡಿದೆ. ಹಿಂದು ಮತಗಳನ್ನು ಮತ್ತಷ್ಟು ಸೆಳೆಯುವುದರ ಜೊತೆಗೆ, ಮುಸ್ಲಿಮರನ್ನು ಓಲೈಕೆ ಮಾಡಲು ಸಂಚು ಹೆಣೆಯುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ...
ರೈತನಿಗೆ ಗೊಬ್ಬರ ಸಿಕ್ಕರೆ ಸಾಕು, ಅವನು ದೇಶಕ್ಕೆ ಅನ್ನವನ್ನೇ ಕೊಡುತ್ತಾನೆ. ಗೊಬ್ಬರ ಸಿಗದಿದ್ದರೆ ಅವನೇ ಮೊದಲು ಸಾಯುತ್ತಾನೆ. ನಂತರ ದೇಶದ ಅನ್ನದ ಕೊರತೆಯೂ ಎದುರಾಗುತ್ತದೆ.
ಮಧ್ಯಪ್ರದೇಶದಲ್ಲಿ ರಬಿ ಮಾಸದ ಬೆಳೆಗಳಿಗೆ ರಸಗೊಬ್ಬರ ಕೊರತೆ ಉಂಟಾಗಿದ್ದು,...
ಹೊಸ ನಿಯಮವನ್ನು ನವೆಂಬರ್ 1ರಿಂದ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ತಿಳಿಸಲಾಗಿತ್ತು. ಈ ನಿಯಮಕ್ಕೆ ಹೊಂದುವಂತೆ ಇತರ ಏರ್‌ಲೈನ್‌ಗಳು ಸಿದ್ಧತೆ ನಡೆಸಿತ್ತು. ಅದಕ್ಕೆ ಅನುಗುಣವಾಗಿ ವೇಳಾಪಟ್ಟಿ ಮತ್ತು ಸಿಬ್ಬಂದಿ ನೇಮಕ ಮಾಡಿಕೊಂಡಿತ್ತು. ಆದರೆ ಇಂಡಿಗೋ ಮಾತ್ರ...
ವಿಮಾನಗಳ ಟಿಕೆಟ್ ರವು 35-39 ಸಾವಿರ ರೂ.ಗಳಿಗೆ ಏರಿಕೆಯಾಗಲು ಹೇಗೆ ಸಾಧ್ಯ. ಇಂಡಿಗೋ ಬಿಕ್ಕಟ್ಟಿನಿಂದ ಉಂಟಾಗಿರುವ ಅವ್ಯವಸ್ಥೆಯ ಸಂದರ್ಭಗಳನ್ನು ನಿಭಾಯಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್...
ವಿಕೃತ ಕಾಮುಕನೊಬ್ಬ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕೆಯ ಖಾಸಗಿ ಅಂಗಕ್ಕೆ ಕಬ್ಬಿಣದ ರಾಡ್‌ನಿಂದ ಚುಚ್ಚಿ ವಿಕೃತಿ ಮರೆದಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 4ರಂದು ಘಟನೆ...
25 ಜನರ ಸಾವಿಗೆ ಕಾರಣವಾದ ಗೋವಾ ನೈಟ್‌ಕ್ಲಬ್ ಬೆಂಕಿ ದುರಂತ ಪ್ರಕರಣದಲ್ಲಿ, ಕ್ಲಬ್‌ನ ಮಾಲೀಕರಾದ ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಈ ಇಬ್ಬರೂ ದೇಶ ತೊರೆದು ಪರಾರಿಯಾಗಿದ್ದು,...
ಮಂಗಳವಾರ ಒಡಿಶಾ ವಿಧಾನಸಭೆಯಲ್ಲಿ ಶಾಸಕರ ಮಾಸಿಕ ವೇತನವನ್ನು ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ವೇತನವು 1.11 ಲಕ್ಷ ರೂಪಾಯಿಯಿಂದ 3.45 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇಡೀ ದೇಶದಲ್ಲೇ ಶಾಸಕರಿಗೆ ನೀಡುವ ಅತ್ಯಧಿಕ...
ಮಹಿಳೆಯೊಬ್ಬರ ತಲೆ ಇಲ್ಲದ ಮೃತದೇಹ ಪತ್ತೆಯಾಗಿರುವ ಘಟನೆ ಒಡಿಶಾದ ಮಲಕನಗಿರಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯ ಮೃತದೇಹ ಪತ್ತೆಯಾದ ಬಳಿಕ, ಜಿಲ್ಲೆಯ ಎರಡು ಗ್ರಾಮಗಳ ನಡುವೆ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿದೆ. ಹಿಂಸಾಚಾರವನ್ನು ತಡೆಯಲು ಪೊಲೀಸ್...