ರಸ ಗೊಬ್ಬರ, ಕೀಟನಾಶಕಗಳ ಕಂಪನಿಗಳು, ವೈವಿಧ್ಯಮಯವಾದ ರೋಗನಾಶಕಗಳು ರೈತರ ವಿಭಿನ್ನ ಕೃಷಿ ಪದ್ಧತಿಗಳನ್ನು ಉಳಿಸಿಕೊಡಲಾರವು. ನಿಸರ್ಗವನ್ನು ಅನುಸರಿಸಿ ಅದರ ನಿರ್ದೇಶನದಂತೆ ಕೃಷಿ ಮಾಡಿದಾಗ ಮಾತ್ರ ನಮ್ಮ ಬೆಳೆಗಳು ಉಳಿಯಲು ಸಾಧ್ಯ ಎಂದು ಹೇಳುವ...
ಮೆಟಾ ಸಂಸ್ಥೆಯು ಭಾರತೀಯ ನಾಗರಿಕ ಸಮಾಜದ ಸಂಘಟನೆಗಳ ಯೋಚನೆಗಳಿಗೆ ಸೊಪ್ಪು ಹಾಕದಿರಬಹುದು. ಆದರೆ, ಶೇರುದಾರರು ಮತ್ತು ತನ್ನ ಗ್ರಾಹಕರು ಪ್ರತಿಭಟನೆ ತೋರಿದರೆ, ಅದನ್ನು ಸಂಪೂರ್ಣವಾಗಿ ಅವಗಣಿಸಲು ಸಾಧ್ಯವಿಲ್ಲ. ಇದು ತಕ್ಷಣವೇ ಪರಿಹಾರವಾಗಬಲ್ಲ ಸಮಸ್ಯೆ...
ತಳ ಸಮುದಾಯಗಳಿಗೆ, ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಬೇಕಾದ ನ್ಯಾಯ ಸಿಕ್ಕಲೇಬೇಕು, ಅವರ ಪಾಲು ಅವರದೇ ಆಗಬೇಕು ಎಂಬುದು ಅವರ ನಿಲುವಾಗಿತ್ತು. ಅವರ ಚಿಂತನೆಯ ದಿಕ್ಕೂ ಇದೇ ಆಗಿತ್ತು. ಅದಕ್ಕಾಗಿ ಅವರು...
ಒಬ್ಬ ಆಪಾದಿತನ ಅನಗತ್ಯ ರಕ್ಷಣೆಗೆ ಪ್ರಭುತ್ವ ಹೊರಟರೆ, ಅದು ಒಂದು ಸುಳ್ಳಿಗೆ ಹತ್ತು ಸುಳ್ಳು ಸೇರಿಸಬೇಕಾಗುತ್ತದೆ. ಬರುವ ವರ್ಷದ ಸಾರ್ವತ್ರಿಕ ಚುನಾವಣೆಗಳ ಮುನ್ನ ಇದು ಆಡಳಿತಪಕ್ಷಕ್ಕೆ ಹೊರಲಾಗದ ಹೊರೆಯಾಗುವ ಎಲ್ಲ ಲಕ್ಷಣಗಳೂ ಈ...
ದುರಹಂಕಾರಿ ಸರ್ವಾಧಿಕಾರಿಗಳು ವಿರಾಟವಾದ ಸ್ಮಾರಕ ಮತ್ತು ಭವ್ಯ ಭವನಗಳನ್ನು ನಿರ್ಮಿಸುವ ಶೋಕಿ ಹೊಂದಿರುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಯಾವ ಸಂಸದರು ಕೇವಲ ರಬರ್ ಸ್ಟ್ಯಾಂಪ್ ಆಗಿರುತ್ತಾರೋ, ಸಾಮಾನ್ಯವಾಗಿ ಅವರ ಭವನಗಳೂ ತುಂಬಾ ಭವ್ಯವಾಗಿರುತ್ತವೆ
“ಪ್ರಶ್ನೆ...
ಸಿದ್ದರಾಮಯ್ಯ ಹಿಂದುಳಿದ ವರ್ಗದವರು. ದೂರದೃಷ್ಟಿ, ಬುದ್ಧಿಮತ್ತೆ, ಅನುಭವ ಮತ್ತು ಅರ್ಹತೆಗಳಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರುವುದು ಪ್ರಜಾಪ್ರಭುತ್ವಕ್ಕೆ ಬೆಲೆ ಬರುವಂಥಾದ್ದು. ಅವರು ಜನಪರ ಆಡಳಿತ ನೀಡುವ ಮೂಲಕ ಕರ್ನಾಟಕ ಕೋಮುವಾದಿಗಳ ಕೈಗೆ ಸಿಗದಂತೆ ನೋಡಿಕೊಳ್ಳಲಿ.
ಮೇ 20ರಂದು...
ಕರ್ನಾಟಕವನ್ನು ಪ್ರತಿನಿಧಿಸುವ ಒಕ್ಕೂಟ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಆಯೋಗ ಮಾಡಿದ್ದ ವಿಶೇಷ ಅನುದಾನವನ್ನು ನೀಡದೆ ತಿರಸ್ಕರಿಸಿದರು. ಇದನ್ನು ಈಗಲೂ ಒತ್ತಾಯ ಮಾಡಿ ಪಡೆದುಕೊಂಡರೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಬಳಸಿಕೊಳ್ಳಬಹುದು. ಹೀಗೆ...
ಹೆಚ್ಚಿನ ಬಾರಿ ಕೈಗಾರಿಕೆಗೆ ಸರ್ಕಾರವೇ ನೆರವು ನೀಡುತ್ತದೆ. ಒಮ್ಮೆ ಈ ಕೈಗಾರಿಕೆಗಳು ಲಾಭಗಳಿಸಲು ತೊಡಗಿದ ನಂತರ, ಆರಂಭಿಕ ಹಂತದಲ್ಲಿ ಪಡೆದ ಸವಲತ್ತುಗಳಿಗೆ ಪ್ರತಿಫಲವನ್ನು ಸರ್ಕಾರಕ್ಕೆ ಅಥವಾ ಸಮಾಜಕ್ಕೆ ನೀಡುತ್ತವೆಯೇ? ಈ ಕುರಿತು ದೊಡ್ಡಮಟ್ಟದಲ್ಲಿ...
ಸೆಂಗೋಲ್ ಅಥವಾ ರಾಜದಂಡದ ಬಗ್ಗೆ ತಮಿಳಿನಲ್ಲಿ ಬಂದ ಸಂಪಾದಕೀಯವೊಂದನ್ನು ವಿ. ಗೀತಾ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅದನ್ನು ರಘುನಂದನ ಅವರು ಕನ್ನಡಕ್ಕೆ ಅನುವಾದಿಸಿ, ಬರೆದಿದ್ದಾರೆ.
ಸಿ. ಎನ್ ಅಣ್ಣಾದುರೈ ಅವರು ಡಿಎಂಕೆ ಪಕ್ಷದ...
ಪ್ರಗತಿಪರ ಚಿಂತಕರೂ, ನಿಷ್ಠುರ ವಿಮರ್ಶಕರೂ, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಜಿ ಎಚ್ ನಾಯಕರು ತಮ್ಮ ಹಲವಾರು ಲೇಖನಗಳು ಹಾಗೂ ವಿಮರ್ಶಾ ಕೃತಿಗಳ ಮೂಲಕ ಪ್ರಸಿದ್ಧರಾಗಿದ್ದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ...
"ನೆಹರೂ ಮೂಢ ಮತಾಚಾರದ ಮಂಕುದಿಣ್ಣೆಯಲ್ಲ; ಅಧ್ಯಾತ್ಮ ಮತ್ತು ವಿಜ್ಞಾನಗಳ ಸರ್ವಶ್ರೇಷ್ಠ ನಿಧಿ ಮತ್ತು ಪ್ರತಿನಿಧಿ. ದೇಶದ ತರುಣರು ರಾಷ್ಟ್ರಹಾನಿಕರವಾದ ಮತ್ತು ಛಿದ್ರಕಾರಕವಾದ ಪುರೋಹಿತ ವರ್ಗದವರ ಮತೀಯ ಮೌಢ್ಯವನ್ನು ಹೊರತಳ್ಳಿ, ನೆಹರೂ ಅವರ ವಿಚಾರ...
ದೊರೆಸ್ವಾಮಿ ಅವರ ಹೋರಾಟದ ಹುಮ್ಮಸ್ಸು ಎಂತಹವರನ್ನೂ ಚಕಿತಗೊಳಿಸುತ್ತಿತ್ತು. ಇಲ್ಲಿ ಏನೂ ಸಾಧ್ಯವಿಲ್ಲವೆನ್ನುವ ಬದಲು; ಇಲ್ಲ, ಇಲ್ಲಿ ಇನ್ನೂ ಒಳ್ಳೆಯವರಿದ್ದಾರೆ ಎಂಬ ಅವರ ಆಶಾವಾದ ಜೊತೆಗಿರುವವರನ್ನೂ ಪ್ರೇರೇಪಿಸುತ್ತಿತ್ತು. ಮೇ 26 ಅವರು ಇಲ್ಲವಾದ ದಿನ;...