ವಿಚಾರ

ಸಿದ್ದರಾಮಯ್ಯರ ‘ಸಾವಿರದ ಸರ್ಕಾರ’ದಲ್ಲಿ ಸತ್ತಂತಿರುವವರು…!

ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಸರ್ಕಾರ ಜಾರಿಗೆ ತಂದ ಅಮಾನವೀಯ ಗೋ ಹತ್ಯೆ ನಿಷೇದ ಕಾಯ್ದೆಯನ್ನು ವಿರೋಧಿಸಿದ್ದ ಕಾಂಗ್ರೆಸ್, ಅವರ ಆಡಳಿತ ಅವಧಿಯಲ್ಲಿ ಅದೇ ಕಾಯ್ದೆಯನ್ನು ಬಿಜೆಪಿಗಿಂತಲೂ ಉಗ್ರ ರೀತಿಯಲ್ಲಿ ಜಾರಿಗೆ ತರುತ್ತಿದೆ. ಇದು...

AI ಉದ್ಯೋಗ | ಮೋದಿಯವರ ಭರವಸೆಯೇ ಬೇರೆ, ಗ್ರಾಮೀಣ ಭಾರತದ ವಾಸ್ತವವೇ ಬೇರೆ!

ಕೃತಕ ಬುದ್ಧಿಮತ್ತೆ (AI)ಯ ಕ್ಷಿಪ್ರ ಬೆಳವಣಿಗೆಯಿಂದ ಯುವಕರಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚುತ್ತಿರುವ ನಡುವೆಯೂ, ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ India AI Impact Summit...

ಜೆಸ್ಸಿ ಜಾಕ್ಸನ್ | ‘ಕರಿಯ’ ಎಂಬ ಕಳಂಕ ಅಳಿಸಿ ‘ಆಫ್ರಿಕನ್ ಅಮೆರಿಕನ್’ ಅಸ್ಮಿತೆ ತಂದುಕೊಟ್ಟ ಹರಿಕಾರ

ಜೆಸ್ಸಿ ಜಾಕ್ಸನ್ ಅವರ ಹೋರಾಟ ಕೇವಲ ಅಮೆರಿಕಕ್ಕೆ ಸೀಮಿತವಾಗಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಬಿಡುಗಡೆಗೆ ಆಗ್ರಹಿಸಿ ಹಾಗೂ ಅಲ್ಲಿನ ವರ್ಣಭೇದ ನೀತಿಯನ್ನು ವಿರೋಧಿಸಿ ದೊಡ್ಡ ಮಟ್ಟದ ಅಭಿಯಾನಗಳನ್ನು ನಡೆಸಿದರು. ಸಿರಿಯಾ, ಕ್ಯೂಬಾ,...

ಹೆಣ್ಣುಮಕ್ಕಳ ಶಿಕ್ಷಣ ನಿಷೇಧ: ತಾಲಿಬಾನ್ ಆಡಳಿತದಲ್ಲಿ ಕಮರಿದ 22 ಲಕ್ಷ ಬಾಲೆಯರ ಅಕ್ಷರ ಕನಸು

​ಪುರುಷರಿಗೊಂದು ನ್ಯಾಯ, ಮಹಿಳೆಯರಿಗೊಂದು ನ್ಯಾಯ ಎಂಬುದು ಯಾವ ಮಾನದಂಡದಲ್ಲೂ ಸರಿಹೊಂದುವುದಿಲ್ಲ. ಬ್ಯಾಟು ಹಿಡಿದು ಮೈದಾನಕ್ಕಿಳಿಯುವ ಪುರುಷನಿಗೆ ಸಿಗುವ ಸ್ವಾತಂತ್ರ್ಯ, ಪೆನ್ನು ಹಿಡಿದು ಶಾಲೆಗೆ ಹೋಗುವ ಹೆಣ್ಣಿಗೆ ಸಿಗದಿರುವುದು ಅಮಾನವೀಯ. ಕೇವಲ ಪುರುಷರ ಸಾಧನೆಯನ್ನು...

ಚೀನಾದ ‘ಹ್ಯೂಮನಾಯ್ಡ್ ರೋಬೋಟ್‌’ಗಳಿಗೆ ಜಗತ್ತು ನಿಬ್ಬೆರಗು!

ಚೀನಾ ಸರ್ಕಾರದ ಅಧಿಕೃತ ಮಾಧ್ಯಮ ಸಂಸ್ಥೆ 'ಚೀನಾ ಸೆಂಟ್ರಲ್ ಟೆಲಿವಿಷನ್' (CCTV) ಆಯೋಜಿಸಿದ್ದ 'ಸ್ಪ್ರಿಂಗ್ ಫೆಸ್ಟಿವಲ್ ಗಾಲಾ-2026' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಹ್ಯೂಮನಾಯ್ಡ್ ರೋಬೋಟ್‌ಗಳು ಜಗತ್ತನ್ನು ನಿಬ್ಬೆರಗುಗೊಳಿಸಿವೆ. ಚೀನೀ ಕಂಪನಿಗಳಾದ ಜಿಕ್ ಲ್ಯಾಬ್ಸ್, ಯುನಿಟ್ರೀ...

AI ಗ್ಲೋಬಲ್‌ ಸಮಿಟ್‌ನಲ್ಲಿ ಕಳ್ಳತನ! ಅವ್ಯವಸ್ಥೆಗಳು ಒಂದೆರಡಲ್ಲ..

ದೇಶವನ್ನು ಕೃತಕ ಬುದ್ಧಿಮತ್ತೆಯ (AI) ಜಾಗತಿಕ ಕೇಂದ್ರವಾಗಿ ಪ್ರತಿಷ್ಠಾಪಿಸುವ ಉದ್ದೇಶದೊಂದಿಗೆ ದೆಹಲಿಯ ಭಾರತ್‌ ಮಂಟಪದಲ್ಲಿ ನಿನ್ನೆಯಿಂದ (ಫೆ.16-20) ಶುರುವಾಗಿರುವ ಜಾಗತಿಕ AI ಇಂಪ್ಯಾಕ್ಟ್‌ ಶೃಂಗಸಭೆ-2026 ಆರಂಭದಿಂದಲೇ ಗೊಂದಲ, ಅಸಮರ್ಪಕ ವ್ಯವಸ್ಥೆ ಮತ್ತು ಭಾಗವಹಿಸಿದವರ...

AI ಶೃಂಗಸಭೆ-2026 | ಅವಕಾಶ-ಅಪಾಯಗಳ ಜಾಗತಿಕ ಚರ್ಚೆ

AI ನಮ್ಮ ಭವಿಷ್ಯವನ್ನು ರೂಪಿಸುವ ಶಕ್ತಿ ಹೊಂದಿದೆ. ಆದರೆ, ಆ ಭವಿಷ್ಯ ಹೇಗಿರಬೇಕು ಎಂಬುದನ್ನು ನಾವು ಇಂದು ತೆಗೆದುಕೊಳ್ಳುವ ನಿರ್ಧಾರ- ತಂತ್ರಜ್ಞಾನ ಮಾನವನ ಸೇವಕವಾಗಬೇಕೋ ಅಥವಾ ಮಾನವನೇ ತಂತ್ರಜ್ಞಾನಕ್ಕೆ ದಾಸನಾಗಬೇಕೋ ಎಂಬ ಆಯ್ಕೆ...

AI ಸೃಷ್ಟಿಸುವ ತಪ್ಪು ಮಾಹಿತಿ ಪ್ರಜಾಪ್ರಭುತ್ವದ ದಿಕ್ಕು ತಪ್ಪಿಸಬಹುದು: ಕೇಂದ್ರ ಸಚಿವ ಜಿತಿನ್‌ ಪ್ರಸಾದ ಎಚ್ಚರಿಕೆ

AI ಮೂಲಕ ತಯಾರಾಗುವ ತಪ್ಪು ಮಾಹಿತಿ (ಮಿಸ್‌ಇನ್ಫರ್ಮೇಶನ್)ಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದುರ್ಬಲಗೊಳಿಸುವಷ್ಟು ಶಕ್ತಿ ಹೊಂದಿವೆ. ಕೃತಕ ಬುದ್ಧಿಮತ್ತೆಯ ಯಾವುದೇ ಸಾಧನಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯವಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ...

ಸಾವು, ಸ್ಮಶಾನ, ಗೋರಿ, ಸ್ಮಾರಕ- ಚದುರಿದ ಚಿತ್ರಗಳು

ಶಾಶ್ವತವಾಗಿರುವುದು ಸಮಾಧಿಯ ಗಾತ್ರವಲ್ಲ, ಪ್ರಭಾವದ ಸಾಂದ್ರತೆ. ಸ್ಮಾರಕಗಳು ಸ್ಮರಣೆಗೆ ದಾರಿ ತೋರಿಸಬಹುದು; ಆದರೆ ಆಲೋಚನೆಗಳು, ಸಂಸ್ಥೆಗಳು ಮತ್ತು ನೈತಿಕ ಉದಾಹರಣೆಗಳೇ ಪರಂಪರೆಯನ್ನು ಉಳಿಸುತ್ತವೆ. ಭಾಗ 1 ʼಉತ್ತಮ ಮಧ್ಯಮ ಅಧಮರೆಲ್ಲರು ಸತ್ತ ಮೇಲೆ ಸಮರಾಗ್ತಾರೋ...ʼ...

ಅಸ್ಸಾಂ ರಣಕಣ | ‘ಕೈ’ಗೆ ಅನುಕಂಪದ ಅಲೆ – ಕಮಲಕ್ಕೆ ‘ಆಡಳಿತ ವಿರೋಧಿ’ ಕಂಟಕ

2026ರ ಅಸ್ಸಾಂ ವಿಧಾನಸಭಾ ಚುನಾವಣೆ ಕೇವಲ ಅಧಿಕಾರ ಹಿಡಿಯುವ ಹೋರಾಟವಾಗಿ ಉಳಿದಿಲ್ಲ, ಇದು ಅಸ್ಸಾಂನ ಅಸ್ಮಿತೆ ಮತ್ತು ಸಿದ್ಧಾಂತಗಳ ನಡುವಿನ ಸಂಘರ್ಷವಾಗಿದೆ. ಒಂದೆಡೆ ದಿವಂಗತ ತರುಣ್ ಗೊಗೊಯ್ ಅವರ ಆಡಳಿತದ ನೆನಪು ಮತ್ತು...

ಹೊಸ ಓದು | ‘ಎದೆಯ ಹಣತೆ’ಯ ಬೆಳಕು, ಬೆಳಕಿನೊಳಗಣ ಕಿಡಿಗೆ ‘ಎದೆಯ ನುಡಿ’ಯ ಸ್ಪಂದನ

'ಎದೆಯ ನುಡಿ' ವಿಮರ್ಶಾಪ್ರಬಂಧಗಳ ಸಂಕಲನವು 'ಎದೆಯ ಹಣತೆ'ಯ ಬೆಳಕು, ಬೆಳಕನೊಳಗಣ ಕಿಡಿಯ ಕಂಡಿರಿಸುವ ವಿನಮ್ರ ಕಾಯಕದ ಫಸಲು. ಕನ್ನಡ ವಿಮರ್ಶಾಕ್ಷೇತ್ರದ ಭವಿಷ್ಯದ ಕುರಿತ ಆತಂಕವನ್ನು ಸಕಾರಣವಾಗಿ ಒಂದಷ್ಟು ತಗ್ಗಿಸುವ ಭರವಸೆಯನ್ನಂತೂ ಈ ಸಂಕಲನ...

10,194 ಕೋಟಿ ರೂ. ಅಕ್ರಮದ ಸುಳಿಯಲ್ಲಿ ‘ಸ್ಕಿಲ್ ಇಂಡಿಯಾ’: ಸಿಎಜಿ ವರದಿಯ ಆಘಾತಕಾರಿ ಮಾಹಿತಿ

ಸ್ಕಿಲ್ ಇಂಡಿಯಾ ಯೋಜನೆಯು ಉದ್ದೇಶದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದರೂ, ಅನುಷ್ಠಾನದ ಹಂತದಲ್ಲಿನ ಭ್ರಷ್ಟಾಚಾರದಿಂದಾಗಿ ಹಾದಿ ತಪ್ಪಿದೆ. ಯುವಶಕ್ತಿಯನ್ನು ರಾಷ್ಟ್ರಶಕ್ತಿಯನ್ನಾಗಿ ಬದಲಾಯಿಸುವ ಬದಲು, ಅವರನ್ನು ಕೇವಲ ನಕಲಿ ಅಂಕಿಅಂಶಗಳನ್ನಾಗಿ ಬಳಸಿಕೊಂಡಿರುವುದು ವಿಪರ್ಯಾಸ. ಸಿಎಜಿ ವರದಿ ಮತ್ತು...

ಈ ಹೊತ್ತಿನ ಪ್ರಮುಖ ಸುದ್ದಿ