ವಿಚಾರ

ಬ್ಯಾಟ್ ಬೀಸಿದ ‘ಫಿನಿಶರ್’ಗೆ ಕ್ಲೀನ್ ಬೌಲ್ಡ್ ಆದ ಸಂಸದೆ

ಈ ಮದುವೆ ಕೇವಲ ಇಬ್ಬರು ವ್ಯಕ್ತಿಗಳದ್ದಲ್ಲ, ಬದಲಿಗೆ ಎರಡು ಭಿನ್ನ ಪ್ರಪಂಚಗಳ ಸಮ್ಮಿಲನ. ಒಬ್ಬರು ಕ್ರೀಡಾ ಕ್ಷೇತ್ರದ ಉತ್ತುಂಗದಲ್ಲಿದ್ದರೆ, ಮತ್ತೊಬ್ಬರು ಜನಸೇವೆಯ ಹಾದಿಯಲ್ಲಿದ್ದಾರೆ. ಒಬ್ಬರು ಬಡತನದ ಬೇಗೆಯಿಂದ ಎದ್ದು ಬಂದವರು, ಮತ್ತೊಬ್ಬರು ರಾಜಕೀಯ...

ಪಬ್‌ಜಿ, ಬ್ಲೂ ವೇಲ್, ಕೊರಿಯನ್‌ ಲವ್‌ ಗೇಮ್:‌ ʼಆನ್‌ಲೈನ್‌ʼ ಇಂದ್ರಜಾಲಕ್ಕೆ ಸಿಲುಕೀರಿ ಜೋಕೆ!

ಕೊರಿಯನ್‌ ಲವ್‌ ಗೇಮ್‌, ಪಬ್‌ಜಿ, ಬ್ಲೂ ವೇಲ್‌, ಬ್ಲಾಕೌಟ್/ಚೋಕಿಂಗ್‌ ಚಾಲೆಂಜ್‌, ಸ್ಕಲ್‌ ಬ್ರೇಕರ್‌ ಚಾಲೆಂಜ್‌ ಸೇರಿದಂತೆ ಲೆಕ್ಕವಿಲ್ಲದಷ್ಟು ಡೆಡ್ಲಿ ಆನ್‌ಲೈನ್‌ ಗೇಮ್‌ಗಳು ಆಡುವವರ ಅದರಲ್ಲೂ ಮಕ್ಕಳು, ಹದಿಹರೆಯದವರು, ಯುವಕರ ರಕ್ತ ಹೀರುವ ತಿಗಣೆಗಳಾಗಿವೆ....

ಅಂಕಿತಾ ಭಂಡಾರಿ ಹತ್ಯೆ ಪ್ರಕರಣ: ಹಾದಿ ತಪ್ಪಿದ ತನಿಖೆ, ಸರ್ಕಾರದ ವಿರುದ್ಧ ಜನಾಕ್ರೋಶ

ಜನಾಗ್ರಹದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತದೆಯೇ ಅಥವಾ ಸಿಬಿಐ ತನ್ನ ತನಿಖಾ ವರದಿಯಲ್ಲಿ ವಿಐಪಿ ಹೆಸರನ್ನು ಬಹಿರಂಗಪಡಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಒಂದು ವಿಷಯ ಸ್ಪಷ್ಟವಾಗಿದೆ. ಅಂಕಿತಾ ಭಂಡಾರಿ...

ಘಾಝಿಯಾಬಾದ್‌ನ ಬಾಲಕಿಯರು ದೂರ ಹೋಗಿ ನಿಂತು ನಮಗೆ ಹೇಳುತ್ತಿರುವುದೇನು?

ಇಂದು ‘ಕೊರಿಯನ್’ ಮಕ್ಕಳನ್ನು ಅಪಾರವಾಗಿ ಸೆಳೆಯುತ್ತಿದೆ. ನೀವು ಮಕ್ಕಳೊಂದಿಗೆ ಮಾತನಾಡಿ ನೋಡಿದರೆ, ಕೊರಿಯನ್ ಬಗ್ಗೆ ಅವರಲ್ಲಿರುವ ಸೆಳೆತ ನಿಮಗೂ ಗೊತ್ತಾಗುತ್ತದೆ. ಸೀರೀಸ್‌ಗಳು, ವೀಡಿಯೋಗಳು, ಆಟಗಳು ಮತ್ತು ಅದರ ಭಾಷೆಯ ಮೂಲಕ ಅದು ಮಕ್ಕಳ...

ವಾಟ್ಸ್ಯಾಪ್ ಎನ್‌ಕ್ರಿಪ್ಶನ್ ಎಂಬ ಭ್ರಮೆ; ಗೌಪ್ಯತೆಯ ಸೋಗಿನಲ್ಲಿ 85 ಕೋಟಿ ಭಾರತೀಯರ ಡೇಟಾ ಮಾರಾಟ?

ಭಾರತವು ವಾಟ್ಸ್ಯಾಪ್ ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಸುಮಾರು 50 ಕೋಟಿಗೂ ಅಧಿಕ ಸಕ್ರಿಯ ಬಳಕೆದಾರರಿದ್ದಾರೆ. ವಾಟ್ಸ್ಯಾಪ್ ತನ್ನ ಬಳಕೆದಾರರಿಂದ ನೇರವಾಗಿ ಹಣ ಪಡೆಯುವುದಿಲ್ಲ. ಹಾಗಾದರೆ ಆದಾಯ ಎಲ್ಲಿಂದ ಬರುತ್ತದೆ? ಉತ್ತರವೇ...

ಇರಾನ್-ಅಮೆರಿಕ ನಡುವಣ ಮಾತುಕತೆಗೆ ಪಾಕಿಸ್ತಾನವನ್ನು ಯಾಕೆ ಆಹ್ವಾನಿಸಿದರು ಟ್ರಂಪ್?

ಅಮೆರಿಕ ಮತ್ತು ಪಾಕಿಸ್ತಾನದ ಈ ಹೊಸ ಮೈತ್ರಿಕೂಟವು ಆ ಪ್ರಾಂತ್ಯದಲ್ಲಿ ಭಾರತದ ಪ್ರಭಾವವನ್ನು ತಗ್ಗಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪಾಕಿಸ್ತಾನವು ಈ ಅವಕಾಶವನ್ನು ಬಳಸಿಕೊಂಡು, ಅಮೆರಿಕದಿಂದ ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರಗಳನ್ನು ಪಡೆಯಲು ಯತ್ನಿಸಬಹುದು....

ಅಡಗಿದ ‘ಸಿಂಗಂ’ ಸದ್ದು; ಬಿಜೆಪಿಯ ಜವಾಬ್ದಾರಿ ತೊರೆದರೇಕೆ ಐಪಿಎಸ್‌ ಅಣ್ಣಾಮಲೈ!

ಅಣ್ಣಾಮಲೈ ಒಬ್ಬ ಸಮರ್ಥ ರಾಜಕಾರಣಿಯಾಗಬೇಕಾದರೆ 'ಸಿಂಗಂ' ಸಿನಿಮಾದ ಹ್ಯಾಂಗೋವರ್ ನಿಂದ ಹೊರಬಂದು, ಸಾರ್ವಜನಿಕವಾಗಿ ತೊಡಗಿಸಿಕೊಳ್ಳಬೇಕಿದೆ. ಜೊತೆಗೆ ತಾಳ್ಮೆಯನ್ನು ಪ್ರದರ್ಶಿಸಬೇಕಿದೆ. ಚಾಟಿಯಿಂದ ಹೊಡೆದುಕೊಳ್ಳುವುದು, ಬರಿಗಾಲಿನಿಂದ ನಡೆಯುವುದು, ಬೋಟ್ ಸವಾರಿಯಂತಹ 'ಗಿಮಿಕ್'ಗಳು ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್...

ಥೈರಾಯ್ಡ್‌ ಅಂದ್ರೆ ಭಯವೇ? ವೈದ್ಯರು ಏನಂತಾರೆ ಗೊತ್ತಾ?

ದೇಹ ಎಷ್ಟು ಶಕ್ತಿ ಬಳಕೆ ಮಾಡಬೇಕು, ಹೃದಯ ಎಷ್ಟು ವೇಗವಾಗಿ ಬಡಿಯಬೇಕು, ದೇಹದ ತಾಪಮಾನ ಹೇಗಿರಬೇಕು, ತೂಕ ಹೆಚ್ಚಳ ಅಥವಾ ಇಳಿಕೆ ಹೇಗಿರಬೇಕು, ಇವೆಲ್ಲದರ ಹಿಂದೆ ಥೈರಾಯ್ಡ್ ಗ್ರಂಥಿಯ ಪಾತ್ರವಿದೆ. ಮಹಿಳೆಯರಲ್ಲಿನ ಮಾಸಿಕ...

ಟ್ರಂಪ್–ಮೋದಿ ಒಪ್ಪಂದ | ಇದು ಪರಸ್ಪರ ಸಹಕಾರವೋ ಅಥವಾ ಅಮೆರಿಕದ ಒತ್ತಡದ ಹೇರಿಕೆಯೋ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡುವೆ ಏರ್ಪಟ್ಟಿರುವ ನೂತನ ವ್ಯಾಪಾರ ಒಪ್ಪಂದವು ದೇಶದ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಒಪ್ಪಂದದ...

ಕ್ರೀಡಾಂಗಣದಲ್ಲಿ ‘ರಾಜಕೀಯ’ದಾಟ: ಬ್ಯಾಟ್ ಹಿಡಿಯದವರ ಕೈಯಲ್ಲಿ ಕ್ರಿಕೆಟ್ ಚುಕ್ಕಾಣಿ!

ಬ್ಯಾಟ್ ಹಿಡಿದ ಕೈಗಳಿಗೆ ಆಡಳಿತದ ಚುಕ್ಕಾಣಿ ಸಿಗಬೇಕು. ರಾಜಕಾರಣಿಗಳು ಕ್ರೀಡೆಗೆ ಮೂಲಸೌಕರ್ಯ ಒದಗಿಸಲಿ, ಪ್ರೋತ್ಸಾಹ ನೀಡಲಿ. ಆದರೆ ಆಯ್ಕೆ ಪ್ರಕ್ರಿಯೆ, ತಂಡದ ನಿರ್ವಹಣೆ ಮತ್ತು ಆಡಳಿತದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕು. ಆಗ ಮಾತ್ರ...

ಸಿಎಂ ಕುರ್ಚಿಗೆ ‘ಟೇಕ್ವಾಂಡೋ’ ಚಾಂಪಿಯನ್: ಖೇಮ್ ಚಂದ್ ಮುಂದೆ ಮಣಿಪುರದ ಶಾಂತಿಯ ಯಕ್ಷಪ್ರಶ್ನೆ!

ಈಗ ಹೊತ್ತಿ ಉರಿಯುತ್ತಿರುವ ಮಣಿಪುರವನ್ನು ತಣಿಸಲು ನೆರವಾಗಬಲ್ಲದೇ ಎಂಬುದು ಈಗಿನ ಪ್ರಶ್ನೆ. ಆದರೆ, ಸಿಎಂ ಕುರ್ಚಿ ಖೇಮ್ ಚಂದ್ ಪಾಲಿಗೆ ಮುಳ್ಳಿನ ಹಾಸಿಗೆಯಾಗಿದೆ. ಒಂದೆಡೆ, ಪ್ರತ್ಯೇಕ ಆಡಳಿತಕ್ಕಾಗಿ ಆಗ್ರಹಿಸುತ್ತಿರುವ ಕುಕಿ ಸಂಘಟನೆಗಳ ಬೇಡಿಕೆ,...

ಗಡಿ ಉದ್ವಿಗ್ನತೆ ಮತ್ತು ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’: ಜನರಲ್ ನರವಣೆ ಪುಸ್ತಕದ ಸುತ್ತ ಏಕೆ ಈ ನಿಗೂಢ ಮೌನ?

ಕೇವಲ ಚೀನಾ ಗಡಿ ವಿಷಯವಷ್ಟೇ ಅಲ್ಲ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಅಗ್ನಿಪಥ್' ಯೋಜನೆಯ ಬಗ್ಗೆಯೂ ನರವಣೆ ಪುಸ್ತಕದಲ್ಲಿ ಅಚ್ಚರಿಯ ಸಂಗತಿಗಳಿವೆ. ಈ ಯೋಜನೆಯು ಸೇನೆಗೆ ಅನಿರೀಕ್ಷಿತವಾಗಿತ್ತು ಮತ್ತು ಇದನ್ನು ಜಾರಿಗೊಳಿಸುವ ಮುನ್ನ ಸೇನಾಪಡೆಗಳ...

ಈ ಹೊತ್ತಿನ ಪ್ರಮುಖ ಸುದ್ದಿ