ವಿಚಾರ

ಅಸ್ಸಾಂ ಚುನಾವಣೆ | ‘ಗಿಫ್ಟ್’ ರಾಜಕೀಯ; ಅಭಿವೃದ್ಧಿ ಬಿಟ್ಟು ‘ಹಣದ ಮಳೆ’ ಸುರಿಸುತ್ತಿದೆ ಬಿಜೆಪಿ

ಯಾವುದೇ ಒಂದು ಜವಾಬ್ದಾರಿಯುತ ಸರ್ಕಾರದ ಆದ್ಯತೆ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಾಗಿರಬೇಕು. ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕೆಗಳ ಸ್ಥಾಪನೆಯ ಮೂಲಕ ಜನರ ಜೀವನಮಟ್ಟ ಸುಧಾರಿಸಬೇಕು. ಆದರೆ, ಅಸ್ಸಾಂನ ಬಿಜೆಪಿ ಸರ್ಕಾರ ಜನರನ್ನು ಸರ್ಕಾರದ...

ʼವೇಮೊʼಗೆ ʼಟೆಸ್ಲಾʼ ಸಾಧನೆ ಅಸಾಧ್ಯ: ಟೀಕಿಸಿದರೂ ಮಸ್ಕ್‌ ಕಂಪನಿಯನ್ನೇ ಹೊಗಳಿದ ಹಳೆ ಉದ್ಯೋಗಿ

ಎಲಾನ್‌ ಮಸ್ಕ್‌ ಒಡೆತನದ ಅಮೆರಿಕನ್‌ ತಂತ್ರಜ್ಞಾನ ಕಂಪನಿ ಟೆಸ್ಲಾದ ಮಾಜಿ AI ನಿರ್ದೇಶಕ ಆಂಡ್ರೆಜ್ ಕಾರ್ಪತಿ, ಟೆಸ್ಲಾ ಹಾಗೂ ಗೂಗಲ್‌ನ ವೇಮೊದ ಸ್ವಯಂಚಾಲಿತ ಚಾಲನಾ ತಂತ್ರಜ್ಞಾನಗಳ ನಡುವಿನ ಕೆಲ ಮೂಲಭೂತ ವ್ಯತ್ಯಾಸಗಳ ಬಗ್ಗೆ...

ನ್ಯೂಯಾರ್ಕ್ ಗದ್ದುಗೆಗೆ ಝೋಹ್ರಾನ್ ಮಮದಾನಿ: ಬಂಡವಾಳಶಾಹಿಗಳ ಕೋಟೆಯಲ್ಲಿ ಮೊಳಗಿದ ಜನಪರ ಕಹಳೆ

2026ರ ಈ ಹೊಸ ವರ್ಷದಲ್ಲಿ, ನ್ಯೂಯಾರ್ಕ್ ಜನತೆ ಭರವಸೆಯ ಕಣ್ಣುಗಳಿಂದ ಮಮದಾನಿ ಅವರನ್ನು ನೋಡುತ್ತಿದ್ದಾರೆ. ಬಲಪಂಥೀಯರ ಅಬ್ಬರದ ನಡುವೆಯೂ, ಸಾಮಾನ್ಯನೊಬ್ಬನ ದನಿ ಅಧಿಕಾರದ ಪಡಸಾಲೆಯಲ್ಲಿ ಪ್ರತಿಧ್ವನಿಸುತ್ತಿರುವುದು ಸಮಾಧಾನದ ಸಂಗತಿ. ಒಂದು ವೇಳೆ ಮಮದಾನಿ...

ʼನ್ಯಾಯ ಬೇಡಿಕೊಳ್ಳುವುದಲ್ಲ, ದಕ್ಕಿಸಿಕೊಳ್ಳುವುದುʼ: ಬಲಾಢ್ಯರ ವಿರುದ್ಧ ಗೆದ್ದ ಗಟ್ಟಿಗಿತ್ತಿಯರ ಕಥೆ!

ಬೆದರಿಕೆ, ಅವಮಾನ, ಪ್ರಕರಣ ಹಿಂಪಡೆಯುವ ಒತ್ತಡ, ತನಿಖೆಯಲ್ಲಿನ ವಿಳಂಬ ಮತ್ತು ಸಾಕ್ಷ್ಯ ನಾಶಗಳಂತಹ ಪರಿಸ್ಥಿತಿಗಳ ನಡುವೆಯೂ ಕೆಲ ಮಹಿಳೆಯರು ಪ್ರಕರಣದಿಂದ ವಿಮುಖರಾಗದೆ, ವ್ಯವಸ್ಥೆಯನ್ನು ಪ್ರಶ್ನಿಸಿ ನ್ಯಾಯವನ್ನು ತಮ್ಮತ್ತ ತಿರುಗಿಸಿಕೊಂಡಿದ್ದಾರೆ. ಇಲ್ಲಿ ನ್ಯಾಯ ಸಿಗುವುದಿಲ್ಲ,...

ಯುದ್ಧದ ಹೆಸರಲ್ಲಿ ವ್ಯಾಪಾರ: ಅಮೆರಿಕದ ‘ರಕ್ತಸಿಕ್ತ’ ಅರ್ಥವ್ಯವಸ್ಥೆ ಮತ್ತು ಜಾಗತಿಕ ಅಶಾಂತಿ

ಜಾಗತಿಕ ಶಾಂತಿಯ ಪಾಲಕನೆಂದು ಸ್ವಯಂ ಘೋಷಿಸಿಕೊಂಡಿರುವ ಅಮೆರಿಕ, ವಾಸ್ತವದಲ್ಲಿ ಜಗತ್ತಿನ ಅತ್ಯಂತ ಅಪಾಯಕಾರಿ ದೇಶವಾಗಿದೆ. ನೆರೆಹೊರೆಯ ರಾಷ್ಟ್ರಗಳ ನಡುವೆ ಕಂದಕ ಸೃಷ್ಟಿಸಿ, ಸಹೋದರರಂತಿರುವ ಸಮುದಾಯಗಳನ್ನು ಎತ್ತಿಕಟ್ಟಿ, ಅವರ ಕೈಗೆ ಶಸ್ತ್ರಾಸ್ತ್ರಗಳನ್ನು ಇಟ್ಟು ತಮಾಷೆ ನೋಡುವ...

2025ರಲ್ಲಿ AI ಪ್ರಭಾವ; ತಂತ್ರಜ್ಞಾನದಡಿ ಕಲಿಕೆ-ಆರೈಕೆ!

2025ರ ಅಂತ್ಯದಲ್ಲಿದ್ದೇವೆ. ಕೆಲವೇ ಗಂಟೆಗಳಲ್ಲಿ ಈ ಶತಮಾನದ ಕಾಲು ಭಾಗವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಈ ಹೊತ್ತಿನಲ್ಲಿ ಹಿಂತಿರುಗಿ ಒಮ್ಮೆ ನೋಡಿದರೆ, ಈ ವರ್ಷ ತಂತ್ರಜ್ಞಾನ ಕ್ಷೇತ್ರದಲ್ಲಾದ ಜಾಗತಿಕ ಬದಲಾವಣೆಗಳು, ಅಚ್ಚರಿ-ಆತಂಕಗಳೊಂದಿಗೆ...

ಖಾಲೆದಾ ಜಿಯಾ | ಪಶ್ಚಿಮ ಬಂಗಾಳದಿಂದ ಬಾಂಗ್ಲಾ ಗದ್ದುಗೆವರೆಗಿನ ಏಳುಬೀಳು

ಬಾಂಗ್ಲಾದೇಶದ ರಾಜಕೀಯದಲ್ಲಿ ಭಾರತ ವಿರೋಧಿ ನಿಲುವಿಗೆ ಹೆಸರಾದವರು ಖಾಲೆದಾ ಜಿಯಾ. ಆದರೆ ವಿಚಿತ್ರವೆಂದರೆ, ಈ'ಉಕ್ಕಿನ ಮಹಿಳೆ'ಯ ಬದುಕಿನ ಮೊದಲ ಉಸಿರು ಮತ್ತು ಬಾಲ್ಯದ ಹೆಜ್ಜೆಗಳು ಮೂಡಿದ್ದುಇದೇ ಭಾರತದ ಮಣ್ಣಿನಲ್ಲಿ. ಅವಿಭಜಿತ ಭಾರತದ ಬಂಗಾಳ...

ಹಸಿರು ಉಸಿರು ಕಸಿದ ‘ವಿಕಾಸ’: ಅದಾನಿ ಸಾಮ್ರಾಜ್ಯ ವಿಸ್ತರಣೆಗೆ ಬಲಿಯಾಗುತ್ತಿರುವ ಅರಣ್ಯ ಮತ್ತು ಪ್ರಜಾಪ್ರಭುತ್ವ

ಭಾರತದ ಅಭಿವೃದ್ಧಿಯ ರಥದ ಚಕ್ರಗಳು ಅರಣ್ಯದ ಎದೆಯ ಮೇಲೆ ಉರುಳುತ್ತಿವೆ. ಗುಜರಾತ್‌ನಿಂದ ಜಾರ್ಖಂಡ್‌ವರೆಗೂ, ಮುಂಬೈನ ಧಾರಾವಿಯಿಂದ ಅರಾವಳಿ ಬೆಟ್ಟಗಳವರೆಗೂ ಕೇಳಿ ಬರುತ್ತಿರುವುದು ಒಂದೇ ಸದ್ದು, ಅದು ಜೆಸಿಬಿಗಳ ಘರ್ಜನೆ ಮತ್ತು ಕಾರ್ಪೋರೇಟ್ ಆರ್ಭಟ. ಅದಾನಿ...

2025 ಹಿನ್ನೋಟ | ಸಾಹಿತ್ಯ, ಉದ್ಯಮ, ಸಿನಿಮಾ ಬಾಹ್ಯಾಕಾಶ, ಕ್ರೀಡೆ… ಸಾಧನೆ ತೋರಿದ ಭಾರತೀಯ ನಾರಿಯರು

ದೇಶ ಎಷ್ಟೇ ಅಭಿವೃದ್ಧಿಯಾದರೂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳು ಇಂದಿಗೂ ಕಡಿಮೆಯಾಗಿಲ್ಲ. ಅವೆಲ್ಲವುದರ ನಡುವೆ ದೃಢವಾಗಿ ನಿಂತು, ಸಾಧಿಸಿ ತೋರಿಸಿದ ಮಹಿಳೆಯರ ಸಾಲಿನಲ್ಲಿ ನಮ್ಮ ನಾಡಿನ ಹೆಮ್ಮೆ ಬಾನು ಮುಷ್ತಾಕ್ ಅವರೂ...

ಚಿತ್ರದುರ್ಗ | ನೈತಿಕ ಬದುಕಿನ ಸಾರ್ಥಕತೆಗೆ ಸಾಹಿತ್ಯ ಪೂರಕ : ಡಾ.ಎಂ.ವೇದಾಂತ್ ಏಳಂಜಿ

"ಆಶುಕವನಗಳಲ್ಲಿ ತತ್ ಕ್ಷಣಕ್ಕೆ ಹೊಳೆದದ್ದನ್ನು ಅಭಿವ್ಯಕ್ತಿಸುವ ಕಲೆ ವಿರಳವಾಗಿರುತ್ತವೆ. ಅಂತಹ ವಿರಳ ಪ್ರತಿಭೆಯು ಕವಿ ತಿಪ್ಪೇಸ್ವಾಮಿ ಬಿ.ಜಿ.ಯವರಾಗಿದ್ದು ಅವರ ಕಿರುಗವನಗಳು ಗಹನವಾದ ವಿಚಾರಗಳನ್ನು ಹೇಳುತ್ತಿವೆ. ಪ್ರೀತಿ ಪ್ರೇಮ, ವಿಜ್ಞಾನ, ಪ್ರಾಣಿ ಪಕ್ಷಿ, ಸಂಭ್ರಮ,...

2025 ಹಿನ್ನೋಟ | ಕೃಷಿ-ತಂತ್ರಜ್ಞಾನದಲ್ಲಿ AI ಪ್ರಯೋಗ; ಈ ವರ್ಷ ಸಾಧಿಸಿದ್ದೆಷ್ಟು?

ಜಗತ್ತಿನ ಬಹುಪಾಲು ರಾಷ್ಟ್ರಗಳು AIಯನ್ನು ಮಾರುಕಟ್ಟೆ, ಸೇನಾ ತಂತ್ರಜ್ಞಾನ ಅಥವಾ ಕಾರ್ಪೊರೇಟ್ ಲಾಭದ ಸಾಧನವಾಗಿ ನೋಡುತ್ತಿರುವ ಹೊತ್ತಿನಲ್ಲಿ, ಭಾರತ ಅದನ್ನು ಸಾರ್ವಜನಿಕ ಮೂಲಸೌಕರ್ಯದ ದೃಷ್ಟಿಯಿಂದಲೂ ಅರ್ಥೈಸಲು ಪ್ರಯತ್ನಿಸಿದೆ. ಇದೇ ಕಾರಣಕ್ಕೆ 2025ರಲ್ಲಿ ಭಾರತದ...

ರಕ್ಷಣಾ ಕ್ಷೇತ್ರಕ್ಕೂ ‘ಮೋದಿ ಮಿತ್ರ’ನ ಲಗ್ಗೆ: ದೇಶದ ಗಡಿ ಕಾಯುವ ಹೊಣೆ ಇನ್ನು ‘ಅದಾನಿ’ ಪಾಲು!

ಈಗ ರಕ್ಷಣಾ ವಲಯದಲ್ಲಿ 1.80 ಲಕ್ಷ ಕೋಟಿ ಹೂಡಿಕೆಯ ಘೋಷಣೆ ಕೇವಲ ಅಂಕಿಅಂಶವಲ್ಲ, ಇದೊಂದು ಎಚ್ಚರಿಕೆ ಗಂಟೆ. ಡ್ರೋನ್‌ ಮತ್ತು ಕ್ಷಿಪಣಿ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಒಳ್ಳೆಯದೇ ಆದರೂ. ಅದಕ್ಕಾಗಿ ಸರ್ಕಾರಿ ಸ್ವಾಮ್ಯದ...

ಈ ಹೊತ್ತಿನ ಪ್ರಮುಖ ಸುದ್ದಿ