ಯಾರ ದನಿಯನ್ನು ಕೇಳಿಸಿಕೊಳ್ಳಲು ಆಳುವವರ್ಗ ಅಥವಾ ಪ್ರಭುತ್ವ ಇಚ್ಛಿಸುವುದಿಲ್ಲವೋ ಅಂತಹ ಅಲಕ್ಷಿತ ಸಮುದಾಯಗಳ ಪ್ರತಿನಿಧಿಯಾಗಿ ಸದನದಲ್ಲಿ ಕವಿ ಸಿದ್ಧಲಿಂಗಯ್ಯನವರು ದನಿ ಎತ್ತಿದ್ದಾರೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕವಿಯ ಕಾಳಜಿ, ಕಳಕಳಿಯತ್ತ ಒಂದು ನೋಟ......
ಪರಮಾಣು ವಿದ್ಯುತ್ ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ (FDI) ಶೇಕಡಾ 74ರಿಂದ 100 ರವರೆಗೆ ಅವಕಾಶ ಕಲ್ಪಿಸುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಮಂಡಳಿ ಅಸ್ತು ಎಂದಿದೆ. ಈ ನಿರ್ಧಾರ...
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತೆ ಬೆಳೆದು ನಿಂತಿರುವ 'ಪಕ್ಷಾಂತರ' ಎಂಬ ಪಿಡುಗನ್ನು ನಿಯಂತ್ರಿಸಲು ಹಾಲಿ ಇರುವ ಕಾನೂನು ಸಂಪೂರ್ಣ ವಿಫಲವಾಗಿದೆ ಎಂಬ ಕಟು ಸತ್ಯ ಸೋಮವಾರ(ಡಿ.16) ರಾಜ್ಯಸಭೆಯ ಕಲಾಪದಲ್ಲಿ ಪ್ರತಿಧ್ವನಿಸಿತು. ಚುನಾಯಿತ ಸರ್ಕಾರಗಳನ್ನು...
ಬಿಸಿಸಿಐಗೆ ಸರ್ಕಾರಿ ಮೂಗುದಾರ ಬಿದ್ದರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆಯೋ ಅಥವಾ ಕ್ರೀಡೆಯ ವೃತ್ತಿಪರತೆ ನಾಶವಾಗುತ್ತದೆಯೋ ಎಂಬುದು ಚರ್ಚಾರ್ಹ. ಆದರೆ, "ಟೀಂ ಇಂಡಿಯಾ" ಎಂದು ಕರೆಸಿಕೊಳ್ಳುವ ಸಂಸ್ಥೆಯು ದೇಶದ ಕಾನೂನಿಗೆ ಮತ್ತು ಪಾರದರ್ಶಕತೆಗೆ ಬದ್ಧವಾಗಿರಬೇಕು ಎಂಬುದು...
2030ರ ವೇಳೆಗೆ 25–44 ವರ್ಷದ ಮಹಿಳೆಯರಲ್ಲಿ 45% ಮಂದಿ ಸ್ವಯಂ ಆಯ್ಕೆಯಂತೆ ಮದುವೆಯಾಗದೆ, ಮಕ್ಕಳಿಲ್ಲದೆ ಬದುಕುವುದನ್ನು ಆಯ್ಕೆ ಮಾಡಲಿದ್ದಾರೆ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಜಗತ್ತಿನ ಅನೇಕ ದೇಶಗಳಲ್ಲಿ ಮಹಿಳೆಯರು ಸಾಂಪ್ರದಾಯಿಕ ಗೃಹಜೀವನದ...
ಮ.ಗಾ.ರಾ.ಗ್ರಾ.ಉದ್ಯೋಗ ಖಾತರಿ ಕಾನೂನಿನಲ್ಲಿ ಜನರಿಗೆ ಬೇಕಾದಾಗ, ಅವರು ಅರ್ಜಿ ಹಾಕಿದಾಗ ಕೆಲಸ ನೀಡುವುದು ಸರಕಾರದ ಕರ್ತವ್ಯವಾಗಿದೆ. ಯಾವುದೇ ಗ್ರಾಮೀಣ ವ್ಯಕ್ತಿ ತನಗೆ ಅಕುಶಲ ಕೆಲಸ ಬೇಕೆಂದು ಅರ್ಜಿ ಹಾಕಿದರೆ 15 ದಿನಗಳೊಳಗೆ ಅವರಿಗೆ...
ರಕ್ಷಣೆ ನೀಡಬೇಕಾದ ಪೊಲೀಸರ ವಶದಲ್ಲಿಯೇ ಆರೋಪಿಗಳು ಸಂಶಯಾಸ್ಪದವಾಗಿ ಮೃತಪಡುತ್ತಿರುವ ಘಟನೆಗಳು ನಾಗರಿಕ ಸಮಾಜವನ್ನು ತಲ್ಲಣಗೊಳಿಸುತ್ತಿವೆ. 4 ವರ್ಷಗಳ ಹಿಂದೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 10...
ಲಿಯೊನೆಲ್ ಮೆಸ್ಸಿ ಎಂಬ ಜಾಗತಿಕ ಐಕಾನ್ನನ್ನು ಕರೆತಂದು ವರ್ಚಸ್ಸು ಹೆಚ್ಚಿಸಿಕೊಳ್ಳುವ ಮಮತಾ ಬ್ಯಾನರ್ಜಿ ಅವರ ನಡೆ, 'ತಿನ್ನುವ ಅನ್ನಕ್ಕೆ ಕಲ್ಲು ಹಾಕಿದ' ಗಾದೆಯಂತಾಗಿದೆ. ಚುನಾವಣೆ ಗೆಲ್ಲಲು ಬೇಕಿರುವುದು ಜನರ ವಿಶ್ವಾಸವೇ ಹೊರತು, ಅದ್ದೂರಿ...
ಐಎಂಎಫ್ ವಿಧಿಸಿ ಷರತ್ತುಗಳ ಒಟ್ಟು ಪರಿಣಾಮವೆಂದರೆ ಪಾಕಿಸ್ತಾನದ ಆರ್ಥಿಕತೆಯ ಪತನ. ಡಿಸೆಂಬರ್ ಅಂತ್ಯದ ಗಡುವು ಹತ್ತಿರವಾಗುತ್ತಿದ್ದಂತೆ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಇಕ್ಕಟ್ಟಿನಲ್ಲಿದೆ. ಷರತ್ತುಗಳನ್ನು ಪಾಲಿಸಿದರೆ ಜನಾಕ್ರೋಶ, ಪಾಲಿಸದಿದ್ದರೆ ಆರ್ಥಿಕ...
ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, "ವಿಮಾನ ಟಿಕೆಟ್ ದರಗಳನ್ನು ಮಿತಿಗೊಳಿಸಲು ಸರ್ಕಾರಕ್ಕೆ ವಿಶೇಷ ಅಧಿಕಾರವಿದೆ" ಎಂದು ಹೇಳಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ "ವಿಮಾನಯಾನ ದರಗಳಿಗೆ ವರ್ಷವಿಡೀ ಗರಿಷ್ಠ ಮಿತಿ ಹೇರಿಕೆ...
ಎರಡನೇ ಬಾರಿಗೆ ಕಳೆದ ವರ್ಷ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆಯ ಅಲೆ ಕೇವಲ ಒಂದೇ ವರ್ಷದಲ್ಲಿ ತೀವ್ರ ಇಳಿಕೆ ಕಂಡಿದ್ದು, ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಅವರ ಅನುಮೋದನಾ ದರ ಐತಿಹಾಸಿಕ...
ಎಸ್ಐಆರ್ ಗೊಂದಲದ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣ ತಾರಕಕ್ಕೇರುತ್ತಿದೆ. ಬಿಜೆಪಿ ಎಂದಿನಂತೆ ಹಿಂದೂಗಳ ಓಲೈಕೆ ಮಾಡಿದರೆ, ಟಿಎಂಸಿ ಉಚ್ಚಾಟಿತ ಶಾಸಕ ಮುಸ್ಲಿಮರನ್ನು ಎತ್ತಿಕಟ್ಟಿ ತನ್ನ ಹೊಸ ರಾಜಕೀಯ ಪಕ್ಷ ಕಟ್ಟುವ...