ವಿಚಾರ

ಮರೆಯಬಾರದ ದಲಿತದನಿ ‘ಪಂಚಮ’ಕ್ಕೆ 50 ವರ್ಷ

ಬದ್ಧತೆಯುಳ್ಳ ಪತ್ರಿಕೆಯೊಂದು ಹೇಗೆ ಸಾಮಾಜಿಕ ಬದಲಾವಣೆಯ ಎಚ್ಚರದ ಶಕ್ತಿಯಾಗಬಲ್ಲದು ಹಾಗೂ ದನಿ ಇಲ್ಲದವರಿಗೆ ದನಿಯಾಗಬಲ್ಲದು ಎಂಬುದಕ್ಕೆ 'ಪಂಚಮ' ಪತ್ರಿಕೆಯು ಇಂದಿಗೂ ಮಾದರಿಯಂತಿದೆ. ಎಪ್ಪತ್ತರ ದಶಕವು ಕೇವಲ ರಾಜಕೀಯ ಪಲ್ಲಟಗಳಿಗೆ ಮಾತ್ರವಲ್ಲ, ತಳಸಮುದಾಯಗಳ ಜಾಗೃತಿಗೂ ಸಾಕ್ಷಿಯಾದ...

ಮಕ್ಕಳ ಗ್ರಾಮ ಸಭೆ ಒಂದು ಪ್ರಹಸನ!

ಫೇಸ್‌ಬುಕ್‌ ಪೇಜ್‌ ತಯಾರಿಸಬೇಕೆಂದೆಲ್ಲ ಬರೆದದ್ದು ನೋಡಿದರೆ ಇದು ಹಳ್ಳಿಗಳ ಮಕ್ಕಳ ಗ್ರಾಮ ಸಭೆಯ ವಿಚಾರವೋ ಅಥವಾ ವಿಧಾನ ಸಭೆಯ ವಿಚಾರವೋ ಎಂದು ಗಲಿಬಿಲಿಯಾಗಬಹುದು. ಮಕ್ಕಳ ದೂರು ದುಮ್ಮಾನಗಳನ್ನು ಕೇಳಲು ಆಕರ್ಷಕವಾದ ಮಕ್ಕಳ ದನಿಪೆಟ್ಟಿಗೆ...

ಸರ್ಕಾರ ಹೇಳಿದ್ದೇನು? ಎಸ್.ಐ.ಟಿ. ಮಾಡಿದ್ದೇನು?

ಆಸ್ತಿಕ ಭಾವನೆಗಳನ್ನು ಅನ್ಯಾಯದ ರಕ್ಷಣೆಗೆ ದುರ್ಬಳಕೆ ಮಾಡಿಕೊಳ್ಳುವುದು ಹೇಯ ಕೃತ್ಯ. ದೂರುದಾರರು ಹಾಗೂ ಹೋರಾಟಗಾರರೇ ಆರೋಪಕ್ಕೆ ಈಡಾಗುವ ವಿದ್ಯಮಾನವು ಸಾಮಾಜಿಕ, ನ್ಯಾಯಿಕ, ನಾಗರಿಕ ವ್ಯವಸ್ಥೆಯ ಆರೋಗ್ಯಕಾರಿ ಲಕ್ಷಣವಂತೂ ಅಲ್ಲವೇ ಅಲ್ಲ. ಧರ್ಮಸ್ಥಳ ಪ್ರಕರಣದ ವಿಚಾರಣೆ...

ಬಾಂಗ್ಲಾದೇಶ | ಚುನಾವಣಾ ಕಣಕ್ಕೆ ಇಳಿಯುವ ಸ್ಥಿತಿಯಲ್ಲಿದೆಯೇ ಶೇಖ್ ಹಸೀನಾ ಪಕ್ಷ?

ಮಧ್ಯಂತರ ಸರ್ಕಾರವು ಚುನಾವಣೆಗೆ ಸುಧಾರಣೆಗಳನ್ನು ತಂದರೂ, ಅವಾಮಿ ಲೀಗ್‌ನಂಥ ಪ್ರಮುಖ ಪಕ್ಷವು ದುರ್ಬಲಗೊಳ್ಳುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸ್ಪರ್ಧೆ ಇಲ್ಲದ ಚುನಾವಣೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಲೀಗ್ ಸಂಪೂರ್ಣವಾಗಿ ಭಾಗವಹಿಸದಿದ್ದರೆ, ಅದು ಏಕಪಕ್ಷೀಯ ಆಡಳಿತಕ್ಕೆ...

ಕಣ್ಣು ಕಾಣದ ಜಾಗಕ್ಕೂ ಹಾರುವ ಮೈಕ್ರೋಬೋಟ್;‌ ಜೀವರಕ್ಷಣಾ ಕ್ಷೇತ್ರದಲ್ಲಿ MITಯ ಮೈಲಿಗಲ್ಲು

ಭೂಕಂಪ, ಬಾಂಬ್‌ ದಾಳಿಗಳಂತಹ ಮಹಾ ಅವಘಡಗಳ ನಂತರ ಕಟ್ಟಡಗಳ ಅವಶೇಷಗಳಡಿ ಸಿಲುಕಿದ ಜೀವಗಳನ್ನು ರಕ್ಷಿಸುವುದಿರಲಿ ಅವನ್ನು ಪತ್ತೆ ಹಚ್ಚುವುದೂ ಕೂಡ ದೊಡ್ಡ ಸವಾಲಾಗಿತ್ತು. ರೋಬೋಟಿಕ್‌ ಕ್ಷೇತ್ರ ಬೆಳೆಯುತ್ತಿದ್ದರೂ, ದೊಡ್ಡ ಯಂತ್ರಗಳು, ರೋಬೋಟ್‌ಗಳು ಅಥವಾ...

ಮೈ ಕೊರೆಯುವ ಚಳಿಗೆ ಸೈಂಟಿಫಿಕ್ ಕಾರಣಗಳೇನು?

ಈ ವರ್ಷ ಭಾರತದಲ್ಲಿ ಚಳಿಗಾಲ ಸಾಮಾನ್ಯಕ್ಕಿಂತ ಬೇಗ ಹಾಗೂ ಹೆಚ್ಚು ತೀಕ್ಷ್ಣವಾಗಿ ಕಾಣಿಸಿಕೊಂಡಿದೆ. ಉತ್ತರ ಭಾರತದ ಹಿಮಾಚಲ ಭಾಗಗಳಿಂದ ಹಿಡಿದು ದಕ್ಷಿಣದ ಬಹುಭಾಗಗಳಲ್ಲಿ ಹಠಾತ್‌ ತಾಪಮಾನ ಕುಸಿತ ಚಳಿ ಹೆಚ್ಚಾಗಲು ಮುಖ್ಯ ಕಾರಣವಾಗಿದೆ....

ಪಾಕಿಸ್ತಾನ | ಒಂದೊಮ್ಮೆ ಸೇನೆಯ ಕಣ್ಮಣಿಯಾಗಿದ್ದ ಕ್ರಿಕೆಟ್ ತಾರೆಯನ್ನು ಸೇನೆಯೇ ಜೈಲಿಗಟ್ಟಿದ್ದು ಹೇಗೆ?

ಇಮ್ರಾನ್ ಖಾನ್ ಅವರ ಜೀವನವು ಕ್ರೀಡಾ ತಾರೆಯೊಬ್ಬ ರಾಜಕಾರಣಿಯಾಗಿ ಬೆಳೆದ ಕಥೆಯಷ್ಟೇ ಅಲ್ಲ, ಇದು ಪಾಕಿಸ್ತಾನದ ರಾಜಕೀಯ ಅಸ್ಥಿರತೆಯ ವಿಚಿತ್ರ ಮತ್ತು ಸಂಕೀರ್ಣವಾದ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ, ರಾಜಕಾರಣಿಗಳು ಮತ್ತು ನಾಯಕರು ಯಾರೇ...

ಕರ್ನಾಟಕದ ಭವಿಷ್ಯವನ್ನು ಪ್ರತಿಧ್ವನಿಸುತ್ತಿದೆ ಯುವಜನ ಆಯೋಗ ರಚನೆಯ ಅಭಿಯಾನ

ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಾಸಕರ ಸಂಖ್ಯೆ ಎಷ್ಟಿದೆ‌ ಎಂಬುದು ಎಲ್ಲರಿಗೂ ತಿಳಿದ‌ ವಿಚಾರ. ಇದು ಯುವಜನರ ಆಶಯ–ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವಲ್ಲಿ ಕೊರತೆ ಉಂಟುಮಾಡುತ್ತಿದೆ. ಹೀಗಿರುವಾಗ...

ಚುನಾವಣಾ ಆಯುಕ್ತರ ನೇಮಕ; ಕಾನೂನು ತಿದ್ದುಪಡಿಯ ಹಿಂದೆ ಇತ್ತೇ ವೋಟ್‌ಚೋರಿ ಹುನ್ನಾರ?

ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ರಕ್ಷಿಸಬೇಕಾದ ಕೇಂದ್ರ ಚುನಾವಣಾ ಆಯೋಗದ (ECI) ಸ್ವಾತಂತ್ರ್ಯವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೇರವಾಗಿ ಕಸಿದುಕೊಳ್ಳುತ್ತಿದೆ. 2024ರ ಲೋಕಸಭಾ ಚುನಾವಣೆಯ ಮುನ್ನ ನಡೆದ ಆಯುಕ್ತರ ನೇಮಕಾತಿ...

ವಿಶ್ವ ʼಮಾನವ ಹಕ್ಕುಗಳ ದಿನʼ | ನಾಗರಿಕ ಸಮಾಜ ಮಾಡಬೇಕಿರುವುದೇನು?

ಈ ವರ್ಷದ ಮಾನವ ಹಕ್ಕುಗಳ ದಿನದ ಥೀಮ್‌ "ಮಾನವ ಹಕ್ಕುಗಳು: ನಮ್ಮ ದೈನಂದಿನ ಅಗತ್ಯತೆಗಳು". ಅಂದರೆ, ಜಾಗತಿಕವಾಗಿ ಹೆಚ್ಚುತ್ತಿರುವ ಅಸ್ಥಿರತೆ, ಭಯ, ಅನಿಶ್ಚಿತತೆಯ ನಡುವೆ ಮಾನವ ಹಕ್ಕುಗಳ ದಿನದ ಈ ವರ್ಷದ ಸಂದೇಶವು,...

ಲಾಭಕ್ಕಾಗಿ ನಿಯಮಗಳ ಗಾಳಿಗೆ ತೂರಿದ ಇಂಡಿಗೋ: ಈ ಭಂಡಧೈರ್ಯ ಎಲ್ಲಿಂದ ಬಂತು?

ಹೊಸ ನಿಯಮವನ್ನು ನವೆಂಬರ್‌ 1ರಿಂದ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ತಿಳಿಸಲಾಗಿತ್ತು. ಈ ನಿಯಮಕ್ಕೆ ಹೊಂದುವಂತೆ ಇತರ ಏರ್‌ಲೈನ್‌ಗಳು ಸಿದ್ಧತೆ ನಡೆಸಿತ್ತು. ಅದಕ್ಕೆ ಅನುಗುಣವಾಗಿ ವೇಳಾಪಟ್ಟಿ ಮತ್ತು ಸಿಬ್ಬಂದಿ ನೇಮಕ ಮಾಡಿಕೊಂಡಿತ್ತು. ಆದರೆ ಇಂಡಿಗೋ ಮಾತ್ರ...

ಭಾರತಕ್ಕೆ 9 ಬ್ರಿಟಿಷ್‌ ವಿವಿ | ದಾಸ್ಯ ವಿಮೋಚನೆಯ ಭ್ರಮೆ; ಮೆಕಾಲೆಗೆ ಬೈದು, ಬ್ರಿಟಿಷರಿಗೆ ರೆಡ್ ಕಾರ್ಪೆಟ್ ಹಾಸಿದ ಮೋದಿ

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುವಾಗ, "2035ರ ವೇಳೆಗೆ ಮೆಕಾಲೆ ದಾಸ್ಯದಿಂದ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಿಡಿಸಿಕೊಳ್ಳಬೇಕು" ಎಂದು ಘಂಟಾಘೋಷವಾಗಿ ಆಹ್ವಾನ ನೀಡುತ್ತಾರೆ. ಇನ್ನೊಂದೆಡೆ, ಅದೇ...

ಈ ಹೊತ್ತಿನ ಪ್ರಮುಖ ಸುದ್ದಿ