ಕಸಾಪಕ್ಕೆ ಸಾಹಿತಿಯಲ್ಲದವರು ಅಧ್ಯಕ್ಷರಾಗುವುದು ಹೊಸದೇನಲ್ಲ. ಆದರೆ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ಸಾಹಿತಿಗಳೇ ಅಧ್ಯಕ್ಷರಾಗುವುದು ಮುಂದುವರಿದಿತ್ತು. ಈಗ ಕಸಾಪ ಅಧ್ಯಕ್ಷ ಜೋಶಿಯವರು ಆ ಸಂಪ್ರದಾಯವನ್ನೂ ಮುರಿಯಲು ಹೊರಟಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಬೇರೆ ಬೇರೆ ಕ್ಷೇತ್ರದ...
ಇಂದಿನ ಎಲ್ಲಾ ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆ ಹಾಗೂ ಗುಣಮಟ್ಟವನ್ನು ನಾವು ವಿಮರ್ಶಾತ್ಮಕವಾಗಿ ಅವಲೋಕಿಸಬೇಕಿದೆ. ಖಾಸಗಿ ಬ್ಯಾಂಕುಗಳು ಸಾರ್ವಜನಿಕರನ್ನು ಹಾಡಹಗಲೇ ವಂಚಿಸಿ ಕೊನೆಗೆ ದಿವಾಳಿ ಘೋಷಿಸಿಕೊಳ್ಳುತ್ತಿವೆ. ಐಸಿಐಸಿಐ ಬ್ಯಾಂಕಿನಲ್ಲಿ ಉನ್ನತ ಮಟ್ಟದಲ್ಲಿ ನಡೆದ ಆರ್ಥಿಕ...
ವಿಶ್ವದಲ್ಲಿ ಭಾರತ 5ನೇ ಅತಿ ದೊಡ್ಡ ಆರ್ಥಿಕತೆ ಅಂತ ಮೋದಿ ಅವರು ಪದೇಪದೆ ಹೇಳುತ್ತಲೇ ಇರುತ್ತಾರೆ. ಅವರು ಹೇಳುವಂತೆ ಭಾರತವು ಅಭಿವೃದ್ಧಿಯತ್ತ ಸಾಗುತ್ತಿರಬಹುದು. ಆದರೆ, ಆ ಅಭಿವೃದ್ಧಿ ಎಲ್ಲರನ್ನೂ ಒಳಗೊಂಡಿಲ್ಲ. ಮೋದಿಯ ಅಭಿವೃದ್ಧಿಯಲ್ಲಿ...
ತಮಿಳುನಾಡಿನ ಭಾಷಾಭಿಮಾನವನ್ನು, ಆಂಧ್ರಪ್ರದೇಶದ ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದಕ್ಕೆ ಪುರಾವೆ ಸಿಗುತ್ತದೆ. ಚಿತ್ರರಂಗದ ನಟನಟಿಯರು ನಾಯಕರಾಗಿ ಹೊರಹೊಮ್ಮಿರುವುದು, ರಾಜಕಾರಣಕ್ಕೆ ಬಂದು ರಾಜ್ಯವಾಳಿರುವುದು ಎದ್ದು ಕಾಣುತ್ತದೆ. ಅದೀಗ ಉದಯನಿಧಿ-ಪವನ್...
ದೇಶದೆಲ್ಲಡೆ ವಿಜಯ ದಶಮಿಯ ಸಂಭ್ರಮ ಹೆಚ್ಚಿದೆ. ಅದರಲ್ಲೂ ಚುನಾವಣಾ ವಸ್ತಿಲಿನಲ್ಲಿರುವ ಮಹಾರಾಷ್ಟ್ರದಲ್ಲಿ ಹಬ್ಬವು ರಾಜಕೀಯ ವೇದಿಕೆಯಾಗಿದೆ. ಹಿಂದುತ್ವವನ್ನೇ ಜೀವಾಳವಾಗಿಸಿಕೊಂಡು, ಪ್ರತಿಪಾದಿಸುತ್ತಿರುವ ಬಿಜೆಪಿ, ಆರ್ಎಸ್ಎಸ್ ಹಾಗೂ ಶಿವಸೇನೆಯ ಎರಡೂ ಬಣಗಳು ಬೀದಿ-ಬೀದಿಗಳಲ್ಲಿ ವಿಜಯ ದಶಮಿ...
ಲೋಕಸಭಾ ಚುನಾವಣೆಯ ನಂತರ ನಡೆದ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಸ್ಪಷ್ಟ ತೀರ್ಪು ನೀಡಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಸತತವಾಗಿ ಮೂರನೇ ಬಾರಿ ಅಧಿಕಾರಕ್ಕೆ ಏರಿದೆ. ಆಡಳಿತದ ವಿರೋಧಿ ಅಲೆಯಲ್ಲಿಯೇ ಈಜಿದ ಬಿಜೆಪಿ...
1925ರಿಂದ ಈಚೆಗೆ ಅಂದರೆ ಮನುವಾದಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದ ನಂತರ ಬ್ರಾಹ್ಮಣವಾದಕ್ಕೆ ರಾಷ್ಟ್ರೀಯವಾದದ ಮುಖವಾಡ ತೊಡಿಸಲಾಗಿದೆ. ಆಶ್ಚರ್ಯ ಹಾಗೂ ದುರಂತದ ವಿಷಯವೆಂದರೆ ಮನುವಾದವನ್ನು ನೆಲೆಗೊಳಿಸಲು ಹಾಗೂ ಬಲಗೊಳಿಸಲು ಬ್ರಾಹ್ಮಣರು ಬಹುಜನರನ್ನೇ...
ಸದ್ಯ ಚರ್ಚೆಯಲ್ಲಿರುವ ದೆಹಲಿ ಮುಖ್ಯಮಂತ್ರಿ ನಿವಾಸ ವಿವಾದವು ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ. ಮತ್ತೆ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ದೆಹಲಿ ಮುಖ್ಯಮಂತ್ರಿ...
ಸದ್ಯ ಹರಿಯಾಣ ಮತ್ತು ಜಮ್ಮು ಕಾಶ್ಮೀರ ಚುನಾವಣೆ ನಡೆದು ಫಲಿತಾಂಶವೂ ಹೊರಬಿದ್ದಿದೆ. ಹರಿಯಾಣದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದರೆ, ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಅಧಿಕಾರಕ್ಕೇರಿವೆ. ಈ ನಡುವೆ, ಕರ್ನಾಟಕದಲ್ಲಿ ಮತ್ತೆ...
ಇಂದು ಆಯುಧ ಪೂಜೆ. ಈ ವಿಶೇಷ ದಿನದಲ್ಲಿ ಆಯುಧ ಪೂಜೆಯ ನೆಪದಲ್ಲಿ ಬೂದುಗುಂಬಳಕಾಯಿಯನ್ನು ಅಮಾನುಷವಾಗಿ ಕೊಂದದ್ದನ್ನು ಕಂಡ ಗಾಂಧಿವಾದಿ ಎಚ್. ನರಸಿಂಹಯ್ಯನವರು, ಬೂದುಗುಂಬಳಕಾಯಿಗೆ ಪತ್ರ ಬರೆದು, ತಮ್ಮ ನೋವು, ಸಂಕಟಗಳನ್ನು ನಿವೇದಿಸಿಕೊಂಡಿದ್ದಾರೆ. ನಿಮ್ಮ...
ಭಾರತದಂತಹ ಜಾತಿಗ್ರಸ್ತ ಸಮಾಜದಲ್ಲಿ ಮೇಲ್ಜಾತಿಯ ವ್ಯಕ್ತಿಯೊಬ್ಬ ತನ್ನ Social capital ಪ್ರಭಾವದಿಂದ ಬೃಹತ್ ಬಂಡವಾಳಶಾಹಿಯಾಗಿ ಬೆಳೆಯುವುದು ನಿಜಕ್ಕೂ ದೊಡ್ಡ ಸಾಧನೆ ಅಲ್ಲವೇ ಅಲ್ಲ. ಮೇಲ್ಜಾತಿಯಾದ ಕಾರಣಕ್ಕೆ ಹಾಗೂ ಸರ್ಕಾರದ ಸಖ್ಯವಿದ್ದ ಕಾರಣಕ್ಕೆ ದೇಶದ...