ರಾಜ್ಯ ಬಿಜೆಪಿ ನಾಯಕರ ಒಳಜಗಳ, ಹೊಂದಾಣಿಕೆ ರಾಜಕಾರಣ ಮತ್ತು ದಿಲ್ಲಿ ನಾಯಕರ ಅವಕೃಪೆಯ ಲಾಭವನ್ನು ರಾಜ್ಯ ಕಾಂಗ್ರೆಸ್ ಪಡೆಯುತ್ತಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಅಂದರೆ, ಆಳುವ-ಕೇಳುವ ಪಕ್ಷಗಳೆರಡೂ ಒಂದೇ ರೀತಿ ಇವೆ. ರಾಜ್ಯದ ಜನತೆಗೆ...
ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ಸೌಲಭ್ಯ ಒದಗಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ...
ರೈಲ್ವೆ ಸಂಚಾರದ ಸುರಕ್ಷತೆ ಮತ್ತು ರಸ್ತೆಗಳ ಸುಗಮ ಸಂಚಾರದ ದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಒಟ್ಟು ₹3,920 ಕೋಟಿ ವೆಚ್ಚದಲ್ಲಿ 127 ರಸ್ತೆ ಮೇಲ್ಸೇತುವೆ ಹಾಗೂ ರಸ್ತೆ ಕೆಳ ಸೇತುವೆಗಳ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ...
ರೈತಾಪಿ ವಿಷಯಗಳಲ್ಲಿ ಕಾರ್ಪೊರೇಟ್ ಬಲಿಷ್ಠರಿಗೆ ಮಣಿಯದೇ ರೈತ ಪರ ನಿಲುವು ತೆಗೆದುಕೊಳ್ಳದ ಕಾಂಗ್ರೆಸ್ ಸರ್ಕಾರದ ಬಂಡವಾಳಶಾಹಿ, ಬ್ರಾಹ್ಮಣಶಾಹಿ, ಫ್ಯಾಶಿಸ್ಟ್ ನೀತಿಗಳ ವಿರುದ್ಧ ಬೃಹತ್ ಜನಾಂದೋಲನ ರೂಪಿಸದೆ ಬೇರೆ ಪರ್ಯಾಯವಿಲ್ಲ.
ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ...
ಇವತ್ತಿನ ರಾಕ್ಷಸ ರಾಜಕಾರಣವನ್ನು ನೋಡಿದರೆ, ಆರ್.ವಿ. ದೇವರಾಜ್ ಅಪಾಯಕಾರಿಯಲ್ಲ. ಕಡು ಭ್ರಷ್ಟರೂ ಅಲ್ಲ. ಪೊರೆದ ಪಕ್ಷಕ್ಕೆ, ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಹೇಳಿಕೊಳ್ಳುವಂಥದ್ದನ್ನೂ ಮಾಡಲಿಲ್ಲ. 68 ಸಾಯುವ ವಯಸ್ಸಲ್ಲ. ಆದರೆ, ಹಠಾತ್ ಹೃದಯಾಘಾತ...
ಮೆಕ್ಕೆಜೋಳದ ಬೆಲೆ ಇಳಿಕೆಯಿಂದಾಗಿ ರೈತರು ತೀವ್ರ ನಷ್ಟಕ್ಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು ಕೊಂಚ ಉತ್ತಮ ದರವನ್ನು ಒದಗಿಸಿ ನೇರವಾಗಿ ರೈತರಿಂದ ಮೆಕ್ಕೆಜೋಳವನ್ನು ಖರೀದಿ ಮಾಡಲು ಮುಂದಾಗಿದೆ. ಈ...
ಬಳ್ಳಾರಿ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಕೊಪ್ಪಳ, ಕಲಬುರಗಿ, ಬೀದರ್, ಯಾದಗಿರಿ, ಗದಗ, ರಾಯಚೂರು ಸಹಿತ ಹಲವು ಜಿಲ್ಲೆಗಳಲ್ಲಿ ‘ದಿತ್ವಾ’ ಚಂಡಮಾರುತದ ಪರಿಣಾಮ ಮುಂದಿನ ಆರು ದಿನ ತುಂತುರು ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ,...
89ರ ಹರೆಯದಲ್ಲೂ ತಮ್ಮ ಎಂದಿನ ತಮಾಷೆ, ಉಡಾಫೆ, ಲವಲವಿಕೆಯ ಮಾತು ಮತ್ತು ವರ್ತನೆಗಳಿಂದ ಹರೆಯದ ಹುಡುಗನಂತಿದ್ದ ಧರ್ಮೇಂದ್ರ, ಒಂದು ತಲೆಮಾರನ್ನು ಪ್ರಭಾವಿಸಿದ ನಟ. ಹಿಂದಿ ಚಿತ್ರೋದ್ಯಮದಲ್ಲಿ ಸುಮಾರು ಆರು ದಶಕಗಳ ಕಾಲ ನಟಿಸಿ,...
ಬಿಜೆಪಿಯವರು ಸರ್ಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. 2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಅವರು ಇಂದು ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ಅಪಪ್ರಚಾರಚಿಕ್ಕಬಳ್ಳಾಪುರ...
ನವೆಂಬರ್ 30ಕ್ಕೆ ಕಲಬುರಗಿಯಲ್ಲಿ ಈದಿನ ಡಾಟ್ ಕಾಮ್ ಓದುಗರ ಸಮಾವೇಶ ನಡೆಯಲಿದೆ.
ಇದು ಹೂವು-ಬಳ್ಳಿಯ ನಾಡು (ಗುಲಾಬ್-ಅರ್ಗ್). ಇಲ್ಲಿಗೆ ತಮಗೆ ಸ್ವಾಗತ. ಈ ಸಂಭ್ರಮದ ಸೌಂದರ್ಯ ಸವಿಯಲು ಬನ್ನಿ, ನಮ್ಮ ಸಂತೋಷದಲ್ಲಿ ಭಾಗಿಯಾಗಿ.
ಇಲ್ಲಿಗೆ...
ಗೋವಿನಜೋಳ ಬೆಳೆಯ ಖರ್ಚುವೆಚ್ಚಗಳನ್ನು ಲೆಕ್ಕ ಹಾಕಿದರೆ ಈಗಿನ ಬೆಲೆ ಎಷ್ಟು ಲಾಭದಾಯಕ ಎಂದು ರೈತರು ಮತ್ತೆ ಮತ್ತೆ ಯೋಚಿಸಬೇಕಾದ ಸ್ಥಿತಿ ಈ ವರ್ಷ ನಿರ್ಮಾಣವಾಗಿದೆ. ಏಕೆಂದರೆ, ಗೋವಿನ ಜೋಳ ಹಾಕಿ ನೂರಕ್ಕೆ ನೂರರಷ್ಟು...
ರಾಜ್ಯದಲ್ಲಿರುವ 4,056 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿಗಳಾದ ಎಲ್‌ಕೆಜಿ, ಯುಕೆಜಿಯನ್ನು ಆರಂಭಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸಕ್ತ ವರ್ಷದಿಂದಲೇ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 1,105 ಶಾಲೆಗಳು, 126...