ಒಗ್ಗಟ್ಟಾಗುವ ಕಾರ್ಮಿಕರನ್ನು ಚದುರಿಸುವ ಕೆಲಸ ಮಾಡುತ್ತಿದೆ. ಆರ್ಎಸ್ಎಸ್ನ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಬಿಜೆಪಿ ಸರ್ಕಾರ ಧರ್ಮವನ್ನು ಮುಂದೆ ತಂದು ಕಾರ್ಮಿಕರ ನಡುವೆ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕೆ ಹೇಮಲತಾ...
ಮರಗಳನ್ನು ಮಕ್ಕಳಂತೆ ಪೊರೆದ ಮಹಾತಾಯಿ ತಿಮ್ಮಕ್ಕನ ಕುರಿತು ಸಾಕಷ್ಟು ಬರೆಹಗಳು ಬಂದಿರಬಹುದು, ಪಠ್ಯವಾಗಿರಲೂಬಹುದು. ಆದರೂ ಆಕೆಯ ನಿಸ್ವಾರ್ಥ ಸೇವೆಯ ಮುಂದೆ ಅದೇನೂ ಅಲ್ಲ. ಹಾಗಾಗಿ ಆಕೆಯ ಕುರಿತು ಆಕಾಶವೇ ತುಂಬುವಷ್ಟು ಬರಬೇಕಿದೆ.
2007ರಲ್ಲಿ ಹಿರಿಯ...
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಕ್ರಮಗಳು ಮತ್ತು ನೀತಿಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ. ಶತಮಾನಗಳ ಹೋರಾಟದಿಂದ ಗಳಿಸಿದ ಕಾರ್ಮಿಕ ಹಕ್ಕುಗಳನ್ನು ಕಾನೂನು ತಿದ್ದುಪಡಿಗಳ ಮೂಲಕ ನಾಶಪಡಿಸಲಾಗುತ್ತಿದೆ. ಸಚಿವಾಲಯವನ್ನೇ ದುರ್ಬಲಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಕಾರ್ಮಿಕರನ್ನು...
ಎಪ್ಸ್ಟೀನ್ ಫೈಲ್ಸ್ ಈಗ ಅಮೆರಿಕದಲ್ಲಿ ಕೋಲಾಹಲ ಎಬ್ಬಿಸಿದೆ. ಪರ-ವಿರೋಧಗಳ ಚರ್ಚೆಗೆ ಈಡುಮಾಡಿದೆ. ಇಲ್ಲಿಯವರೆಗೂ ದಾಖಲೆ ಇಟ್ಟು ಮಾತಾಡಿ ಎಂದು ನುಣುಚಿಕೊಳ್ಳುತ್ತಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಬೆತ್ತಲು ಮಾಡಿದೆ.
ಅಮೆರಿಕದ ಅಧ್ಯಕ್ಷ ಸ್ಥಾನದಲ್ಲಿ ಡೊನಾಲ್ಡ್ ಟ್ರಂಪ್...
ದ್ವಂದ್ವ ವಾದದ ಬಗ್ಗೆ ವಿಶ್ವಾಸವಿಟ್ಟಿರುವ ಜನ ನಾವು. ಎಲ್ಲಿ ದ್ವಂಧ್ವವಾದ ಇರುವುದಿಲ್ಲ, ಅಲ್ಲಿ ಪ್ರಗತಿ ಸಾಧ್ಯವಿಲ್ಲ. ಆದರೆ ಆ ದ್ವಂದ್ವ ವಾದವನ್ನು ಯಾವ ರೀತಿಯಲ್ಲಿ ಕೊಂಡೊಯ್ಯಬೇಕು ಎಂಬುದನ್ನು ಅರಿಯಬೇಕು ಎಂದು ಟಿಯುಸಿಸಿ ರಾಷ್ಟ್ರೀಯ...
ಇತಿಹಾಸದಲ್ಲಿ ನಡೆದುಹೋದ ಕೆಲವು ಪ್ರಮಾದಗಳು ಪ್ರಗತಿಪರ ಚಳವಳಿಗಳಿಯ ವಿಘಟನೆಗೆ ಕಾರಣವಾಗಿದೆ. ಇಂತಹ ಪ್ರಮಾದಗಳನ್ನು ಮೆಟ್ಟಿ ಆ ಐಕ್ಯತೆಗಳನ್ನು ಕಾಪಾಡದೇ ಹೋದರೆ, ಬಹುಷಃ ಪ್ರಗತಿಪರ ಚಳುವಳಿಗಳಿಗೆ ಖಂಡಿತವಾಗಿಯೂ ಹಿನ್ನಡೆಯಾಗುತ್ತದೆ ಎಂಬ ವಿಷಮತೆಯನ್ನು ಅರಿತುಕೊಂಡೇ...
ಸಿಐಟಿಯು ಈವರೆಗೆ ಕಾರ್ಮಿಕರ ಬೋನಸ್, ಹಕ್ಕುಗಳು, ತುಟ್ಟಿಭತ್ಯೆ ಹಾಗೂ ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಹಲವಾರು ಹೋರಾಟಗಳನ್ನು ನಡೆಸಿದೆ. ಆದರೆ ಇದಷ್ಟೇ ಸಿಐಟಿಯು ಉದ್ದೇಶವಲ್ಲ. ಇವತ್ತಿನ ಶೋಷಣಾ ವ್ಯವಸ್ಥೆಯನ್ನು ತೊಲಗಿಸಬೇಕು ಎಂಬುದೇ ಸಿಐಟಿಯುನ ಸಾಂವಿಧಾನಿಕ...
ಮಳೆ ಕಡಿಮೆಯಾದರೆ ಉತ್ತಮ ಇಳುವರಿ ಕೊಡುವ ಸೂರ್ಯಕಾಂತಿ, ಶೇಂಗಾ ಮತ್ತು ಕುಸುಬೆ(ಎಣ್ಣೆಕಾಳು ಬೆಳೆಗಳು) ಬೆಳೆಯಲು ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಈ ಬೆಳೆಗಳ ಬಿತ್ತನೆ ಪ್ರದೇಶ ಕರಗುತ್ತ ಸಾಗಿದೆ.
ಹೌದು, 1970-80ರ...
ಕಬ್ಬು ಬೆಳೆಗಾರರ ಬೆಲೆ ಸಮಸ್ಯೆಯನ್ನು ಪರಿಹರಿಸಲು ಕಾರ್ಖಾನೆಯಿಂದ 3250 ಸರ್ಕಾರದಿಂದ 50 ರೂಪಾಯಿ ಸೇರಿ ಬೆಲೆ ಕೊಡಲು ನಿರ್ಧರಿಸಿದ್ದಾರೆ. ಈ ಮೂಲಕ ಸರ್ಕಾರ ಕಾರ್ಖಾನೆಗಳ ಮೇಲೆ ಅವಲಂಬಿತವಾಗಿದೆ. ಬೆಳಗಾವಿ ಮಾತ್ರವಲ್ಲದೆ ಬಾಗಲಕೋಟೆ, ಬಿಜಾಪುರ,...
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಗ್ರಾಮದಲ್ಲಿ ದಲಿತರ ಹಕ್ಕಿನ ಜಮೀನು ವಿವಾದದ ಕೇಂದ್ರವಾಗಿದೆ. ಹಲವು ದಶಕಗಳಿಂದ ಸವಾಲಿನ ನಡುವೆಯೂ ಜೀವನ ನಡೆಸುತ್ತಿರುವ ದಲಿತರ ಸಾಗುವಳಿ ಭೂಮಿಯ ಮೇಲಿನ ಹಕ್ಕಿಗೆ ಈಗ ಮೇಲ್ಜಾತಿಯವರ...
'ಯಾವತ್ತೂ ಕನಸು ಕಾಣುವುದನ್ನು ನಿಲ್ಲಿಸಬೇಡಿ. ನಿಮ್ಮ ಅದೃಷ್ಟ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನಿಮಗೆ ಗೊತ್ತಿರುವುದಿಲ್ಲ' ಎಂದ ಹರ್ಮನ್ಪ್ರೀತ್ ಕೌರ್, ದೇಶದ ಹೆಣ್ಣುಮಕ್ಕಳ ಸ್ಫೂರ್ತಿಯ ಸೆಲೆಯಾಗಿದ್ದಾರೆ...
ಭಾರತ ಮಹಿಳಾ ಕ್ರಿಕೆಟ್ ತಂಡ 2017ರಲ್ಲಿ ಪ್ರಧಾನಿ ನರೇಂದ್ರ...
ಕನ್ನಡಕ್ಕೆ ಚಿಂತನಶೀಲ ಸಂವಾದಗಳ ಅಗತ್ಯವಿದೆ ಎಂದು ನಂಬುವ ಪ್ರತಿಯೊಬ್ಬರನ್ನು ಸಮಾಜಮುಖಿ ಸಾಹಿತ್ಯ ಸಮ್ಮೇಳನವು ಆಹ್ವಾನಿಸುತ್ತದೆ. ಕನ್ನಡಕ್ಕಾಗಿ, ಕನ್ನಡ ನಾಡಿಗಾಗಿ ಮತ್ತು ಮುಂದಿನ ಪೀಳಿಗೆಗಳನ್ನು ಸ್ವಾಭಿಮಾನಿ ಕನ್ನಡಿಗರಾಗಿ ಉಳಿಸಿಕೊಳ್ಳುವಲ್ಲಿ ಸಮಾಜಮುಖಿ ಬಳಗದ ಈ ಪ್ರಯತ್ನ.
ಪ್ರತಿ...