ರಾಜ್ಯ

ವಿಷ್ಣುವರ್ಧನ್ @ 75 | ಕಾಲಧರ್ಮ ಕಡೆದು ನಿಲ್ಲಿಸಿದ ಕಲಾವಿದ

ಸೆಪ್ಟೆಂಬರ್ 18ಕ್ಕೆ ಕನ್ನಡದ ಸ್ಫುರದ್ರೂಪಿ ನಟ ವಿಷ್ಣುವರ್ಧನ್ 75 ವರ್ಷಗಳನ್ನು ಪೂರೈಸಲಿದ್ದಾರೆ. 70ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣು ಕೊನೆಯವರೆಗೂ ಕನ್ನಡಿಗರನ್ನು ರಂಜಿಸುತ್ತಲೇ ಸಾಗಿದರು. ಚಿತ್ರಗಳಿಗೆ, ಪಾತ್ರಗಳಿಗೆ ಪಕ್ಕಾದರು. ಪ್ರತಿಭೆಯಿಂದ ಪುಟಿದೆದ್ದರು....

ಎಥೆನಾಲ್ ಪೆಟ್ರೋಲ್ ಬಳಕೆ ಮೈಲೇಜ್ ಡ್ರಾಪ್ ಎಷ್ಟು? ಕೇಂದ್ರ ಸಚಿವ ಗಡ್ಕರಿಯ ಲೂಟಿ ಎಷ್ಟು…?

ಪೆಟ್ರೋಲ್ ಜೊತೆ ಎಥೆನಾಲ್ ಮಿಕ್ಸ್ ಮಾಡುವುದರಿಂದ ವಾಹನಗಳು ಕೆಡುತ್ತಿವೆ, ಮೈಲೇಜ್ ಕಡಿಮೆಯಾಗುತ್ತದೆ. ಆದರೆ ಈ ವ್ಯವಹಾರದಿಂದ ವರ್ಷಕ್ಕೆ 50 ಸಾವಿರ ಕೋಟಿ ರೂ.ಗಳನ್ನು ಲೂಟಿ ಹೊಡೆಯಲಾಗುತ್ತಿದೆ. ಅದನ್ನು ಸರ್ಕಾರ ಮತ್ತು ಸರ್ಕಾರದ ಪಾಲುದಾರರಾಗಿರುವವರು...

ದಾವಣಗೆರೆ | ಗ್ರಾಮ ಪಂಚಾಯಿತಿಯಿಂದ ಅಸೆಂಬ್ಲಿ ವರೆಗೆ, ಉದ್ಯೋಗ, ಬಡ್ತಿಯಲ್ಲಿ ಒಳಮೀಸಲಾತಿ: ಸಚಿವ ಮುನಿಯಪ್ಪ

"ಗ್ರಾಮ ಪಂಚಾಯಿತಿಯಿಂದ ಅಸೆಂಬ್ಲಿ ವರೆಗೆ, ಉದ್ಯೋಗ ಬಡ್ತಿಯಲ್ಲಿ ಒಳಮೀಸಲಾತಿ ವರ್ಗೀಕರಣ ಜಾರಿಗೆ ಬರಲಿದೆ. ನಮಗಿಂತಲೂ ಹಿಂದುಳಿದ ಶೋಷಿತ ಅಲೆಮಾರಿಗಳಿಗೆ ಒಳಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಬದ್ದರಿದ್ದೇವೆ. ನಾವೆಲ್ಲರೂ ಮತ್ತು ಸಿದ್ದರಾಮಯ್ಯ ಸೇರಿ...

ಇಸ್ರೇಲಿನ ‘ಹಸ್ಬರಾ’ ದಾಳಿಗೆ ‘ಬಲಿ’ಯಾದ ಕನ್ನಡ ಪತ್ರಕರ್ತರು

ಗಾಜಾದ ಹತ್ಯಾಕಾಂಡ, ಹಸಿವು, ಮಕ್ಕಳ ಸಾವು, ಮಹಿಳೆಯರ ಸಂಕಟ, ಬಲಾತ್ಕಾರದ ವಲಸೆಯನ್ನು ಮರೆಮಾಚುವುದು ಈ 'ಹಸ್ಬರಾ' ಅಭಿಯಾನದ ಉದ್ದೇಶ. ಪ್ರಾಯೋಜಿತ ಪ್ರವಾಸಕ್ಕೆ ಬಲಿಯಾದ ಕನ್ನಡ ಪತ್ರಕರ್ತರು ತಮ್ಮ 'ಬುದ್ಧಿ' ಬಸಿದು ಇಸ್ರೇಲ್ ಮತ್ತು...

ದಾವಣಗೆರೆ | ಕನ್ನಡ ಅವಗಣನೆ, ಬರೋಡ ಬ್ಯಾಂಕ್ ಮುತ್ತಿಗೆ ಹಾಕಿ ಕರವೇ ಪ್ರತಿಭಟನೆ

ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟವಾದ ನಿದರ್ಶನದಂತೆ ಎಲ್ಲಾ ಬ್ಯಾಂಕುಗಳಲ್ಲಿ ತ್ರಿಭಾಷಾ ಸೂತ್ರ ಇರಬೇಕು, ಸ್ಥಳೀಯ ಭಾಷೆಯಲ್ಲಿ ಪ್ರತಿಯೊಂದು ವ್ಯವಹಾರ ನಡೆಸಬೇಕೆಂದು ಆದೇಶವಿದ್ದರೂ, ಕನ್ನಡದಲ್ಲಿ ಯಾವುದೇ ಖಾತೆ ಅರ್ಜಿ ಮತ್ತು ಹಣ ವರ್ಗಾವಣೆ ಮಾಡುವ,...

ಚಿತ್ರದುರ್ಗ | ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ನಾರಾಯಣ ಗುರು ಜಯಂತಿ. ಪದಾಧಿಕಾರಿಗಳ ಆಯ್ಕೆ

"ಒಂದೇ ಜಾತಿ, ಒಂದೇ ಮತ, ಒಂದೇ ದೈವ ಮನುಜಗೆ' ಎಂಬ ಮಹತ್ವಪೂರ್ಣ ಸಂದೇಶವನ್ನು ಜಗತ್ತಿಗೆ ಸಾರಿದ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯನ್ನು ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ (ರಿ)...

ನಮಗ್ಯಾರಿಗೂ ಬರೆಯಲು ಆಗದೇ ಇದ್ದದ್ದನ್ನು ತೇಜಸ್ವಿ ಬರೆದರು ಎಂದ ಅನಂತಮೂರ್ತಿ

ಇಂದು ಕನ್ನಡದ ವಿಸ್ಮಯ ಎಂದೇ ಗುರುತಿಸುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನ. ತೇಜಸ್ವಿ ತೀರಿಹೋದ ಸಂದರ್ಭದಲ್ಲಿ, ತೇಜಸ್ವಿಯ ಮೈಸೂರಿನ ದಿನಗಳು ಮತ್ತು ಅವರ ಬರವಣಿಗೆ ಕುರಿತು ಅನಂತಮೂರ್ತಿ ಬರೆದ ಬರೆಹವಿದು... ನನ್ನ ಬರವಣಿಗೆಯ ಜೀವನದಲ್ಲಿ...

ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳದಲ್ಲಿ ಪುಸ್ತಕ ಮಳಿಗೆಗಳಿಗೆ ಅರ್ಜಿ ಆಹ್ವಾನ

2025ರ ಮೈಸೂರು ದಸರಾ ಉತ್ಸವದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ 22 ರಿಂದ ಅಕ್ಟೋಬರ 01 ರವರೆಗೆ ಮೈಸೂರು...

ಪೊಲೀಸರಿಂದ ನ್ಯಾಯ ಸಿಕ್ಕಿಲ್ಲ, ನನಗೆ ನ್ಯಾಯ ಬೇಕು: ಶಾಸಕ ಮುನಿರತ್ನ ವಿರುದ್ಧ ಬಿಜೆಪಿಗೆ ಮಹಿಳೆ ದೂರು

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆಯು ಪೊಲೀಸರಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿಗೆ ದೂರು ನೀಡಿ ನ್ಯಾಯ ಕೋರಿದ್ದಾರೆ. ಅತ್ಯಾಚಾರ...

’12th Fail’ ಸೋಲುಸೋಲುತ್ತಾ ಗೆಲ್ಲುತ್ತಾ ಹೋದವನ ಜೀವನಗಾಥೆ

'12th Fail' ಮಹಾನ್ ವ್ಯಕ್ತಿಗಳ, ಸಾಧಕರ ಬದುಕನ್ನು ಕುರಿತಾದ ಸಿನಿಮಾವೇನಲ್ಲ. ಬಡತನದ ಹಿನ್ನೆಲೆಯಿಂದ ಬಂದು ಪಿಯುಸಿಯಲ್ಲಿ ಅನುತ್ತೀರ್ಣನಾಗಿ, ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರ ಸ್ಫೂರ್ತಿಯಿಂದ ಐಪಿಎಸ್ ಮಾಡಲು ಹೊರಟು ಸತತ ಸೋಲು, ಅಪಮಾನಗಳನ್ನು ಎದುರಿಸಿ...

ಶಿಕ್ಷಕರ ದಿನಾಚರಣೆ | ವಿದ್ಯಾರ್ಥಿಗಳ ಕಣ್ಣಲ್ಲಿ ಶಿಕ್ಷಕರು

ಶಿಕ್ಷಕರ ದಿನ- ಶಿಕ್ಷಕರನ್ನು ಗೌರವಿಸುವ, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ತಿಳಿಸುವ ದಿನ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಮೂವರು ವಿದ್ಯಾರ್ಥಿನಿಯರು ಕಂಡ ಮೂರು ಭಿನ್ನ ಚಿತ್ರಣಗಳು ಇಲ್ಲಿವೆ... ಬದುಕಿನ ಪಾಠ...

ಮುಸ್ಲಿಂ ಸಮುದಾಯದಲ್ಲಿ ಜಾತಿಕಾರಣ: ಕೆಲವು ಗೊಂದಲಗಳು ಮತ್ತು ಹಲವು ಸ್ಪಷ್ಟತೆಗಳು

ಸೆಪ್ಟೆಂಬರ್ ಮತ್ತು ಅಕ್ಟೋಬರ್ 2025ರಲ್ಲಿ ಸರ್ಕಾರ ಸಮೀಕ್ಷೆ ನಡೆಸಲು ತಯಾರಿ ನಡೆಸಿದೆ. ಆ ನಿಟ್ಟಿನಲ್ಲಿ ಮುಸ್ಲಿಮರಲ್ಲಿರುವ ಜಾತಿಗಳು ಮತ್ತು ವೃತ್ತಿಗಳ ಕುರಿತಂತೆ ಸರಳವಾಗಿ ಮಾಹಿತಿ ಕೊಡುವ ಪ್ರಯತ್ನ ಇಲ್ಲಿದೆ… ಮುಸ್ಲಿಂ ಸಮುದಾಯದಲ್ಲಿರುವ ಜಾತಿ-ಉಪಜಾತಿ ವೃತ್ತಿ...

ಈ ಹೊತ್ತಿನ ಪ್ರಮುಖ ಸುದ್ದಿ