ಟೆಕ್‌ಜ್ಞಾನ

ಸಂದೇಶಗಳನ್ನು ಎಡಿಟ್‌ ಮಾಡುವ ಆಯ್ಕೆ ಪರಿಚಯಿಸಿದ ವಾಟ್ಸ್‌ಆ್ಯಪ್‌

ವಾಟ್ಸ್‌ಆ್ಯಪ್‌ ಸಂದೇಶ ಸೆಂಡ್‌ ಮಾಡಿದ ಬಳಿಕವೂ ಎಡಿಟ್‌ ಆಂಡ್ರಾಯ್ಡ್ ಹಾಗೂ ಐಒಎಸ್ ಆವೃತ್ತಿಯಲ್ಲಿ ಆಯ್ಕೆ ಸಕ್ರಿಯ ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಎಡಿಟ್‌ ಮಾಡುವ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಬಳಕೆದಾರರು ಇನ್ನು ಮುಂದೆ ತಾವು...

ಟ್ವಿಟರ್‌ಗೆ ಹೊಸ ಸಿಇಒ ನೇಮಿಸಿದ ಇಲಾನ್ ಮಸ್ಕ್

ಕೆಲವು ದಿನಗಳ ಹಿಂದೆ ಹೊಸ ಸಿಇಒ ನೇಮಿಸುವುದಾಗಿ ಘೋಷಿಸಿದ್ದ ಮಸ್ಕ್ ಕಳೆದ ವರ್ಷ 44 ಶತಕೋಟಿ ಡಾಲರ್‌ಗೆ ಟ್ವಿಟ್ಟರ್ ಖರೀದಿಸಿದ ಇಲಾನ್ ಮಸ್ಕ್ ಟ್ವಿಟರ್‌ಗೆ ಹೊಸ ಸಿಇಒ ನೇಮಿಸಿರುವುದಾಗಿ ಇಲಾನ್‌ ಮಸ್ಕ್‌ ತಿಳಿಸಿದ್ದಾರೆ. ತಮ್ಮ ಟ್ವಿಟರ್‌...

ಟ್ವಿಟರ್‌ನಿಂದ ಮೊಬೈಲ್‌ ನಂಬರ್‌ ಇಲ್ಲದೆ ವಿಡಿಯೋ ಕಾಲಿಂಗ್ ಸೌಲಭ್ಯ

ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್ ಶೀಘ್ರದಲ್ಲೇ ಹೊಸ ಫೀಚರ್‌ಗಳನ್ನು ಪರಿಚಯಿಸಲಿದ್ದು, ಕೆಲವೇ ದಿನಗಳಲ್ಲಿ ಮೊಬೈಲ್‌ ನಂಬರ್‌ ಇಲ್ಲದೆ ವಿಡಿಯೋ ಕಾಲ್ ಹಾಗೂ ವಾಯ್ಸ್ ಕರೆಗಳನ್ನು ಮಾಡಬಹುದು. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥ ಇಲಾನ್...

ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕು ಉಲ್ಲಂಘನೆ ಬಗ್ಗೆ ತನಿಖೆಯ ಭರವಸೆ ನೀಡಿದ ಸಚಿವರು

ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ಟ್ವೀಟ್‌ನಲ್ಲಿ ಟ್ವಿಟರ್ ಎಂಜಿನಿಯರ್ ದಾಬಿರಿ ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕು ಉಲ್ಲಂಘನೆ ಬಗ್ಗೆ ಆರೋಪಿಸಿದ್ದಾರೆ. ಇದು ಗೂಗಲ್ ಸಮಸ್ಯೆಯೆಂದು ವಾಟ್ಸ್‌ಆ್ಯಪ್‌ ಕಂಪನಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದೆ ಹೊಸ ಡಿಜಿಟಲ್ ವೈಯಕ್ತಿಕ...

ಎಚ್ಚರಿಕೆ, ಈ ನಂಬರ್‌ಗಳಿಂದ ವಾಟ್ಸ್‌ಆ್ಯಪ್‌ ಕರೆ, ಸಂದೇಶಗಳು ಬಂದರೆ ಸ್ವೀಕರಿಸಬೇಡಿ!

ವಿದೇಶಗಳ ಸಂಖ್ಯೆಗಳ ರೀತಿಯಲ್ಲಿ ಬರುವ ಕರೆಗಳು ಉದ್ಯೋಗ, ಬಹುಮಾನ ನೀಡುವುದಾಗಿ ಹೇಳಿ ವಂಚನೆ ವಿಶ್ವದ ಜನಪ್ರಿಯ ಹಾಗೂ ಅತಿ ಹೆಚ್ಚು ಬಳಕೆದಾರರನ್ನ ಹೊಂದಿರುವ ಸಾಮಾಜಿಕ ಮಾಧ್ಯಮ ವಾಟ್ಸ್‌ಆ್ಯಪ್‌. ಆದರೆ ತಂತ್ರಜ್ಞಾನ ಮುಂದುವರೆದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ...

ಭಾರತದಲ್ಲಿ ಅತಿ ಹೆಚ್ಚು ಕಳ್ಳತನವಾಗುತ್ತಿರುವ ಕಾರು-ಬೈಕ್‌ ಯಾವುದು ಗೊತ್ತಾ?

ಭಾರತದಲ್ಲಿ ಅತಿಹೆಚ್ಚು ಕಳ್ಳತನವಾಗುತ್ತಿರುವ ಕಾರು-ಬೈಕ್‌ ಪಟ್ಟಿ ಸ್ಪ್ಲೆಂಡರ್‌ ಬೈಕ್‌, ವ್ಯಾಗನರ್‌, ಸ್ವಿಫ್ಟ್‌ ಕಾರುಕಳ್ಳರ ʻಮೊದಲ ಆಯ್ಕೆʼ ನಾವು ಕಷ್ಟಪಟ್ಟು ದುಡಿದ ದುಡ್ಡಲ್ಲಿ ಇಷ್ಟಪಟ್ಟು ಖರೀದಿಸುವ ವಾಹನಗಳು ಹಠಾತ್ ಆಗಿ ಕಳ್ಳತನವಾಗಿಬಿಡುತ್ತವೆ. ಬೆಂಗಳೂರಿನಂತಹ ನಗರಗಳಲ್ಲಿ ರಾತ್ರಿ...

ಏಕಕಾಲದಲ್ಲಿ 4 ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೇ ವಾಟ್ಸಾಪ್‌ ಸಂಖ್ಯೆ ಬಳಸಲು ಅವಕಾಶ!

ಅತ್ಯಂತ ಜನಪ್ರೀಯ ಮತ್ತು ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್‌ ಅ್ಯಪ್‌ ವಾಟ್ಸಪ್‌ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬರುತ್ತಿದೆ. ಇದೀಗ ʻಮಲ್ಟಿ-ಡಿವೈಸ್ʼ ಹೊಸ ಫೀಚರ್‌ ಅನ್ನು ಬಳಕೆದಾರರಿಗೆ ಪರಿಚಯಿಸಿದೆ. ಒಂದೇ ವಾಟ್ಸಾಪ್‌ ಖಾತೆಯನ್ನು...

ʼಟೆಲಿಗ್ರಾಂʼನಂತೆ ʼಚಾನಲ್‌ʼ ಮಾದರಿ ಪರಿಚಯಿಸಲು ಸಜ್ಜಾದ ʼವಾಟ್ಸಪ್‌ʼ

ಸದ್ಯದಲ್ಲೇ ಬದಲಾಗಲಿದೆ ʼವಾಟ್ಸ್‌ಪ್‌ ಸ್ಟೇಟಸ್‌ʼ ಹೆಸರು ʼಬ್ರಾಡ್‌ ಕಾಸ್ಟ್‌ʼಗೆ ನೆರವಾಗಲಿದೆ ʼವಾಟ್ಸಪ್‌ ಚಾನಲ್‌ʼ ಇತ್ತೀಚೆಗೆಷ್ಟೇ ʼಕಮ್ಯುನಿಟಿʼ ಎಂಬ ಹೊಸ ಫೀಚರ್‌ ಪರಿಚಯಿಸಿದ್ದ ʼಮೆಟಾʼ ಮಾಲೀಕತ್ವದ ʼವಾಟ್ಸಪ್‌ʼ ಸಂಸ್ಥೆ, ಇದೀಗ ʼಟೆಲಿಗ್ರಾಂʼ ಮಾದರಿಯ ʼಬ್ರಾಡ್‌ಕಾಸ್ಟ್‌ ಚಾನಲ್‌ʼಗಳನ್ನು ಪರಿಚಯಿಸಿಲು...

ಪರಿಸರವಾದಿ ವಕೀಲ ರಿತ್ವಿಕ್‌ ದತ್ತಾ ವಿರುದ್ಧ ಎಫ್‌ಸಿಆರ್‌ಎ ಉಲ್ಲಂಘನೆ ಅಡಿ ಸಿಬಿಐ ಪ್ರಕರಣ

ರಿತ್ವಿಕ್‌ ದತ್ತಾ ಅವರ ಲೈಫ್‌ ಸಂಸ್ಥೆ ವಿರುದ್ಧ ಕೇಂದ್ರ ಗೃಹ ಸಚಿವಾಲಯ ದೂರು 2013-14ರಲ್ಲಿ ಅರ್ಥ್ ಜಸ್ಟೀಸ್ ಸಂಸ್ಥೆಯಿಂದ ₹41 ಲಕ್ಷ ವಿದೇಶಿ ದೇಣಿಗೆ ಆರೋಪ ಪೆರಿಸರವಾದಿ ವಕೀಲ ರಿತ್ವಿಕ್‌ ದತ್ತಾ ಅವರ ವಿರುದ್ಧ ವಿದೇಶಿ...

ಹೊಸ ಫೀಚರ್‌ ‘ಕೀಪ್ ಇನ್ ಚಾಟ್’ ಸೇರಿ ಹಲವು ಆಯ್ಕೆಗಳನ್ನು ಪರಿಚಯಿಸಲಿರುವ ವಾಟ್ಸ್‌ಆ್ಯಪ್‌

ಬಳಕೆದಾರರು ಮರೆಯಾಗುವ ಸಂದೇಶವನ್ನು ಇರಿಸಿಕೊಳ್ಳುವ ಆಯ್ಕೆ ‘ಬುಕ್‌ಮಾರ್ಕ್‌’ ಹಾಗೂ ‘ಕೆಪ್ಟ್ ಮೆಸೇಜ್’ ಫೀಚರ್‌ನಲ್ಲಿ ಲಭ್ಯವಿರುವ ಆಯ್ಕೆ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಆಯ್ಕೆಗಳನ್ನು ಆರಂಭಿಸುತ್ತಾ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿರುವ ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ‘ವಾಟ್ಸ್‌ಆ್ಯಪ್‌’...

ಟ್ವಿಟರ್ ಸುದ್ದಿ | ಸೆಲೆಬ್ರಿಟಿ, ರಾಜಕಾರಣಿಗಳ ಬ್ಲೂ ಟಿಕ್ ಮಾಯ!

ವಿರಾಟ್‌ ಕೊಹ್ಲಿಯ ಬ್ಲೂ ಟಿಕ್‌ ಕಿತ್ತುಕೊಂಡ ಟ್ವಿಟರ್ ಬ್ಲೂ ಟಿಕ್ ಪಡೆಯಲು ಶುಲ್ಕ ಪಾವತಿಸಿ ಚಂದದಾರರಾಗಬೇಕು ಸದಾ ಸುದ್ದಿಯಲ್ಲಿರುವ ಟ್ವಿಟರ್‌ ಕಂಪನಿ ಇದೀಗ ಸೆಲೆಬ್ರೆಟಿಗಳಿಗೆ ಮತ್ತು ರಾಜಕಾರಣಿಗಳಿಗೆ ಬಿಗ್‌ ಶಾಕ್‌ ನೀಡಿದ್ದು, ಬಹುತೇಕರ ಟ್ವಿಟರ್‌ ಖಾತೆಗಳಿಗಿದ್ದ...

ಪ್ರಾಯೋಗಿಕ ಉಡಾವಣೆಯಲ್ಲಿಯೇ ಸ್ಫೋಟಗೊಂಡ ಇಲಾನ್ ಮಸ್ಕ್ ಒಡೆತನದ ರಾಕೆಟ್‌

ಉದ್ಯಮಿ ಇಲಾನ್ ಮಸ್ಕ್ ಒಡೆತನದ, ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದು ಹೆಸರುವಾಸಿಯಾದ ಸ್ಪೇಸ್ ಎಕ್ಸ್ ಕಂಪನಿಯ ‘ಸ್ಟಾರ್‌ಶಿಪ್ ರಾಕೆಟ್‘ ತನ್ನ ಪ್ರಾಯೋಗಿಕ ಉಡಾವಣೆಯಲ್ಲಿಯೇ ಸ್ಫೋಟಗೊಂಡಿದೆ. ಟೆಕ್ಸಾಸ್‌ನ ಬೊಕಾಚಿಕಾದಲ್ಲಿರುವ ಖಾಸಗಿ ಸ್ಪೇಸ್ಎಕ್ಸ್ ಕಂಪನಿಯ ಸ್ಟಾರ್‌ಬೇಸ್‌...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X