ವಿಡಿಯೋ

ಆಲಮಟ್ಟಿ ಜಲಾಶಯ ಮಟ್ಟ ಎತ್ತರಿಸುವಂತೆ ಆಗ್ರಹಿಸಿ ಜೂನ್‌ 30 ರಂದು ಪ್ರತಿಭಟನೆ

ಆಲಮಟ್ಟಿ ಜಲಾಶಯ ಮಟ್ಟ ಎತ್ತರಿಸುವಂತೆ ಆಗ್ರಹಿಸಿ ಜೂನ್‌ 30 ರಂದು ಪ್ರತಿಭಟನೆ ಆಲಮಟ್ಟಿ ಜಲಾಶಯದಲ್ಲಿ 519.60 ಮೀಟರ್‌ನಿಂದ 524.256 ಮೀಟರ್‌ಗೆ ನೀರು ಸಂಗ್ರಹಿಸಲು ಗೇಟ್‌ ಅಳವಡಿಸಬೇಕೆಂದು ಆಗ್ರಹಿಸಿ ಜೂ.30 ರಂದು ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ...

“ಸಂವಿಧಾನದಲ್ಲಿರುವ ‘ಜಾತ್ಯತೀತ’, ‘ಸಮಾಜವಾದಿ’ ಪದಗಳನ್ನು ತೆಗೆಯಿರಿ!!”

"ಸಂವಿಧಾನದಲ್ಲಿರುವ 'ಜಾತ್ಯತೀತʼ, ‘ಸಮಾಜವಾದಿ’ ಪದಗಳನ್ನು ತೆಗೆಯಿರಿ!!" ಆರ್ ಎಸ್‌ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, “ಸಂವಿಧಾನದ ಪೀಠಿಕೆಯಲ್ಲಿರುವ ‘ಸಮಾಜವಾದಿ’ ಮತ್ತು ಜಾತ್ಯತೀತ ಪದಗಳನ್ನು ತೆಗೆದು ಹಾಕಬೇಕು” ಎಂದು ಒತ್ತಾಯಿಸಿದ್ದಾರೆ. ಸದ್ಯ ಹೊಸಬಾಳೆ ನೀಡಿರುವ...

ಬಲವಂತದ ಕ್ರಮ ಬೇಡ!!! ಇತ್ತೀಚೆಗೆ ಹೆಚ್ಚು ಕೇಳಿಸಿಕೊಂಡ ಸಾಲು

ಬಲವಂತದ ಕ್ರಮ ಬೇಡ!!! ಇತ್ತೀಚೆಗೆ ಹೆಚ್ಚು ಕೇಳಿಸಿಕೊಂಡ ಸಾಲು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರುಗಳ ಓವರ್‌ ಟೇಕ್‌ ವಿಚಾರದಲ್ಲಿ ಗಲಾಟೆ ಮಾಡಿದ ಆರೋಪದಡಿ ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ್‌ಕುಮಾರ್‌ ಹೆಗಡೆ ಮತ್ತು...

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿ – ರಿಪೋರ್ಟ್‌ ಸಲ್ಲಿಕೆ

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿ - ರಿಪೋರ್ಟ್‌ ಸಲ್ಲಿಕೆ | Hassan | Suraj Revanna ಅಸಹಜ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ವಿರುದ್ಧ ಹೊಳೆನರಸೀಪುರ ಗ್ರಾಮಾಂತರ...

ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಇಂದಿರಾ ಆಹಾರ ಕಿಟ್‌!

ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಇಂದಿರಾ ಆಹಾರ ಕಿಟ್‌! | Indira Food Kit | Anna Bhagya ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ(ಪಿಡಿಎಸ್) ನೀಡಲಾಗುವ ಅಕ್ಕಿಯ ದುರುಪಯೋಗವನ್ನು ತಡೆಯುವ ಪ್ರಯತ್ನದಲ್ಲಿ, ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ...

ಇಸ್ರೇಲ್‌ನ ಈ ಕೆಟ್ಟ ಚಾಳಿ ಶಾಂತಿವಾದಿ ಟ್ರಂಪ್‌ಗೆ ಗೊತ್ತಿಲ್ವಾ!?

ಇಸ್ರೇಲ್‌ನ ಈ ಕೆಟ್ಟ ಚಾಳಿ ಶಾಂತಿವಾದಿ ಟ್ರಂಪ್‌ಗೆ ಗೊತ್ತಿಲ್ವಾ!? ಕಂಡಕಂಡ ದೇಶಗಳ ಮೇಲೆರಗಿ ಹೋಗಿ ಬಾಂಬ್ ಹಾಕುವ ಚಾಳಿಯನ್ನ ಇಸ್ರೇಲ್ ರೂಢಿ ಮಾಡಿಕೊಂಡಿದೆ. ಗಾಜಾವನ್ನ ಹಿಂಡಿ ಹಿಪ್ಪೆಮಾಡಿದಂತೆ ಇರಾನ್ ಅನ್ನು ಕೂಡ ಹಾಗೇಯೇ ಮಾಡಿ...

ಬಾಹ್ಯಾಕಾಶಯಾನದ ಖರ್ಚನ್ನು ಬಡವರಿಗೆ ಕೊಡಬಹುದಲ್ವಾ?

ಬಾಹ್ಯಾಕಾಶಯಾನದ ಖರ್ಚನ್ನು ಬಡವರಿಗೆ ಕೊಡಬಹುದಲ್ವಾ? ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಭಾರತೀಯ ವಾಯುಸೇನೆಯ (IAF) ಪೈಲೇಟ್‌ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಗಗನಯಾನ ಕಾರ್ಯಕ್ರಮದ ಗಗನಯಾತ್ರಿಯಾಗಿದ್ದಾರೆ. ಜೂನ್ 25 ರಂದು, ಅವರು...

ವಚನಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ

ವಚನಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಭೂಮಿಯ ಸ್ವಾಧೀನವನ್ನು ವಿರೋಧಿಸಿ ನಡೆಸಿದ ಚಲೋಗೆ ಬಗ್ಗದ ಸಿದ್ದರಾಮಯ್ಯ...

ಇರಾನ್‌ ನಾಶ ಮಾಡೋಕೆ ಅಮೆರಿಕ ಬಳಸಿದ್ದು ಇದನ್ನೇ!

ಇರಾನ್‌ ನಾಶ ಮಾಡೋಕೆ ಅಮೆರಿಕ ಬಳಸಿದ್ದು ಇದನ್ನೇ! | Operation Midnight Hammer | Iran | ಇಸ್ರೇಲ್, ಇರಾನ್‌ ಮೇಲೆ ಶುರು ಮಾಡಿದ ಸಂಘರ್ಷಕ್ಕೆ ಅಮೆರಿಕ ಪ್ರವೇಶಿಸಿ, ಜೂನ್‌ 21ರ ತಡರಾತ್ರಿ ಇರಾನ್​ನ...

ದೇವನಹಳ್ಳಿ ಚಲೋಗೆ ಬೆಂಬಲ ಸೂಚಿಸಿದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ!

ದೇವನಹಳ್ಳಿ ಚಲೋಗೆ ಬೆಂಬಲ ಸೂಚಿಸಿದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ! ಈ ಬಗ್ಗೆ ಕೈಗಾರಿಕೆ, ಐಟಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎಂ.ಬಿ. ಪಾಟೀಲ್ ಅವರು ಇಂದು ಒಂದು ಪ್ರಮುಖ ಘೋಷಣೆ ಮಾಡಿದ್ದಾರೆ....

ಸಮಸ್ಯೆಗಳನ್ನು ಪರಿಹರಿಸುವಂತೆ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದಿಂದ ಪ್ರತಿಭಟನೆ.

ಸಮಸ್ಯೆಗಳನ್ನು ಪರಿಹರಿಸುವಂತೆ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದಿಂದ ಪ್ರತಿಭಟನೆ. ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘವು ಬೆಂಗಳೂರು ನಗರದ ಬೀದಿ ವ್ಯಾಪಾರಿಳ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ತಮ್ಮ ಹಕ್ಕಿಗಾಗಿ ಇಂದು ಪ್ರೀಡಂ ಪಾರ್ಕ್ನಲ್ಲಿ...

ಜಿಡಿಪಿ ಕುಸಿತಕ್ಕೆ ಕಾರಣ ಏನು ಮೋದಿಜಿ? | GDP

ಜಿಡಿಪಿ ಕುಸಿತಕ್ಕೆ ಕಾರಣ ಏನು ಮೋದಿಜಿ? 2023–24ರಲ್ಲಿ ಜಿಡಿಪಿ ಶೇ 9.2ರಷ್ಟು ಪ್ರಗತಿ ಕಂಡಿತ್ತು. ತಯಾರಿಕಾ ವಲಯದ ಬೆಳವಣಿಗೆ ಕುಸಿತವೇ ಈ ಇಳಿಕೆಗೆ ಕಾರಣ ಎಂದು ಶುಕ್ರವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X