ಮಹಿಳೆ

ಚಿತ್ರದುರ್ಗ | ಅಂಬೇಡ್ಕರ್ ಶಿಕ್ಷಣ, ಸಾಧನೆಯ ಬೆನ್ನಿಗೆ ನಿಂತ ರಮಾಬಾಯಿ, ಭಾರತರತ್ನ ಪ್ರಶಸ್ತಿಗೆ ಅರ್ಹರು

ಬಾಬಾ ಸಾಹೇಬರ ಶಿಕ್ಷಣಕ್ಕೆ ತೊಡಕಾಗಬಾರದೆಂದು, ಮಗುವಿನ ಸಾವಿನ ವಿಷಯವನ್ನೂ ತಿಳಿಸದೆ ನೋವನ್ನು ತನ್ನಲ್ಲೇ ಅದುಮಿಟ್ಟುಕೊಂಡ ಸಹನಾಮೂರ್ತಿ ರಮಾಬಾಯಿ ಭಾರತರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಚಿತ್ರದುರ್ಗದ ಡಾ. ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್...

ವಕ್ಫ್ ಬೋರ್ಡ್‌; ಸಮರ್ಥ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುವುದೇ?

ಈ ಹಿಂದಿನ ಸರ್ಕಾರಗಳು ಮಾಡಿದಂತೆ ಅಧಿಕಾರಿಗಳನ್ನೋ, ಶಾಸಕಿಯನ್ನೋ ನಾಮನಿರ್ದೇಶನ ಮಾಡಿದರೆ ಅವರವರ ಕ್ಷೇತ್ರದ ಕಾರ್ಯಗಳಲ್ಲೆ ಮುಳುಗಿಹೋಗುವ ಅವರು ವಕ್ಫ್‌ ಬೋರ್ಡಿನಲ್ಲಿ ಎಷ್ಟರ ಮಟ್ಟಿಗೆ ಮಹಿಳಾಪರ ಧ್ವನಿ ಆಗುತ್ತಾರೆ, ಬೀದಿಗಿಳಿದು ಕೆಲಸ ಮಾಡುತ್ತಾರೆ ಎಂಬುದು...

2024ರಲ್ಲಿ ರಾಜಕೀಯ ಪ್ರವೇಶ, ಸದ್ದು ಮಾಡಿದ ಪ್ರಬಲ ಮಹಿಳಾ ರಾಜಕಾರಣಿಗಳಿವರು

ಸುಶಿಕ್ಷಿತ ಮಹಿಳೆಯರು ವಿಧಾನಸಭೆ ಮತ್ತು ಲೋಕಸಭೆಯಂತಹ ನೀತಿ ನಿರೂಪಣೆಯ ಜಾಗಗಳಲ್ಲಿ ಇರಬೇಕು ಎಂಬ ಆಶಯ ಕಾರ್ಯರೂಪಕ್ಕೆ ಬರುತ್ತಿರುವುದು ಶುಭಸೂಚಕ 2024 ವರ್ಷ ಕಳೆದು ನಾವು 2025ಕ್ಕೆ ಕಾಲಿರಿಸಿದ್ದೇವೆ. ಈ ಸಂದರ್ಭದಲ್ಲಿ ಕಳೆದ ವರ್ಷದಲ್ಲಿ ರಾಜಕೀಯಕ್ಕೆ...

ಸಿ.ಟಿ. ರವಿ ಮಹಿಳಾ ನಿಂದಕ ಪ್ರಕರಣ ಮುಂದೇನಾಗಲಿದೆ?

ಆಳುವ ಸರ್ಕಾರಕ್ಕೆ ಬಿಜೆಪಿ ನಾಯಕರ ಹುಳುಕೆಲ್ಲ ಗೊತ್ತು. ಭ್ರಷ್ಟಾಚಾರದ ಹಗರಣಗಳೂ ಗೊತ್ತು. ಅವರ ಪರ ಮಾಧ್ಯಮಗಳು ವಕಾಲತ್ತು ವಹಿಸುವುದೂ ಗೊತ್ತು. ಗೊತ್ತಿದ್ದೂ ಕಾಂಗ್ರೆಸ್ಸಿಗರು ಎಡವುತ್ತಾರೆ. ಸುಳ್ಳು ಊರಾಡಿ ಬಂದಮೇಲೆ ಸತ್ಯ ಹೇಳಲು ಮುಂದಾಗುತ್ತಾರೆ....

ಲೇಖಕಿ ಬಾನು ಮುಷ್ತಾಕ್ ಅವರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಹಿರಂಗ ಪತ್ರ

ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ರವರೆ,ನಮಸ್ಕಾರ. ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಿ.ಟಿ. ರವಿ ಎಂಬುವವರು ನಿಮ್ಮ ಬಗ್ಗೆ ಕೆಟ್ಟ ಶಬ್ದವನ್ನು ಬಳಸಿದರು ಎಂಬ ವಿಷಯದ ಬಗ್ಗೆ ನನ್ನ ಅನಿಸಿಕೆಯನ್ನು ನಿಮಗೆ ತಲುಪಿಸುತ್ತಿದ್ದೇನೆ. ಉಳಿದ ಸಂದರ್ಭದಲ್ಲಿ...

ದುಡಿವ ಮಹಿಳೆಯರಿಗೆ ಯಾವ ಪ್ರತಿಫಲವೂ ಸಿಗುತ್ತಿಲ್ಲ: ಪುರುಷೋತ್ತಮ ಬಿಳಿಮಲೆ

“ಭಾರತದ 7% ಜನರ ಕೈಯಲ್ಲಿ 47% ಭೂಮಿ ಇದೆ. ಉತ್ತರ ಪ್ರದೇಶ, ಬಿಹಾರ್, ಮಧ್ಯಪ್ರದೇಶ ಸೇರಿದಂತೆ ಬಹಳ ದೊಡ್ಡ ರಾಜ್ಯಗಳಲ್ಲಿ ಇನ್ನೂ ಕೂಡ ಭೂ ಮಸೂದೆ ಜಾರಿಗೆ ಬಂದಿಲ್ಲ. ಕರ್ನಾಟಕದ ಉತ್ತರ ಕನ್ನಡ...

ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವು ಪ್ರಕರಣ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌದರಿ ಅವರು, ಗುರುವಾರ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲಾ ಆಸ್ಪತ್ರೆಯ...

ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಎಂಬ ಕೋಲ್ಮಿಂಚು: ಬದಲಾಗುವುದೇ ಭಾರತ ರಾಜಕಾರಣ?

ಪ್ರಿಯಾಂಕಾ ಉಟ್ಟ ಸೀರೆಯ ಶೈಲಿ, ಮುಖದ ಮೇಲಿನ ಮಂದಹಾಸ, ಹಿರಿಯರಿಗೆ ವಂದಿಸುವ ವಿನಯವಂತಿಕೆ, ಯಾರನ್ನು ಬೇಕಾದರೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ, ಜೊತೆಗೆ ತಾನಾಗಿಯೇ ಒಲಿದು ಬಂದಿರುವ ವರ್ಚಸ್ಸು- ಇಂದಿರಾ ಗಾಂಧಿಯನ್ನು ಕಣ್ಮುಂದೆ ಕಡೆದು...

ಈ ದಿನ ವಿಶೇ‍‍ಷ | ಮಹಿಳಾ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಮೃತಿ ಮಂಧಾನರ ವಿಶೇಷತೆ ಇರುವುದೇ, ಆಟದೊಂದಿಗೇ ಆಸಕ್ತಿಗಳನ್ನು ಮಿಳಿತಗೊಳಿಸಿರುವ ಬಗೆಯಲ್ಲಿ. ಒಂದಕ್ಕೊಂದು ಪ್ರೇರಕಶಕ್ತಿಯಂತೆ ಸಂಚಯಿಸಿಕೊಳ್ಳುವ ವಿಧಾನದಲ್ಲಿ. ಆ ಕಾರಣಕ್ಕಾಗಿಯೇ ಇಂದು ಇಷ್ಟು ಎತ್ತರದ ಕ್ರಿಕೆಟ್ ಪಟುವಾಗಿ ಬೆಳೆಯಲು ಮತ್ತು ಉಳಿಯಲು ಸಾಧ್ಯವಾಗಿರುವುದು. ನಿನ್ನೆ ನಡೆದ...

ಟೀಂ ಇಂಡಿಯಾ ಉಪ ನಾಯಕಿ ಸ್ಮೃತಿ ಮಂದಾನ ಎಂಬ ಅಪರೂಪದ ಆಟಗಾರ್ತಿಯ ಆದಾಯವೆಷ್ಟು?

ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ಉಪ ನಾಯಕಿ ಸ್ಮೃತಿ ಮಂದಾನ ಅಮೋಘ ಬ್ಯಾಟಿಂಗ್ ಮಾಡಿ, ಮಾಜಿ ಕ್ರಿಕೆಟರ್ ಮಿಥಾಲಿ ರಾಜ್ ದಾಖಲೆಯನ್ನು ಸರಿಗಟ್ಟಿದ್ದಾರೆ....

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ; ಶಾಲೆಗಳಲ್ಲಿ ಲಿಂಗಸಮಾನತೆಯ ಪಾಠದ ಕೊರತೆ

2022 ರಲ್ಲಿ ಮಹಿಳೆಯರ ವಿರುದ್ಧದ 4,45,256 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು 2021ರ ಸಂಖ್ಯೆಗಳಿಂದ 4% ಹೆಚ್ಚಳವಾಗಿದೆ. ರಾತ್ರಿಯ ಹೊತ್ತಿನಲ್ಲಿ ಒಬ್ಬೊಬ್ಬರೇ ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಕಳೆಯುವಾಗ ಅತಿಯಾದ ಆತಂಕವಾಗುವುದು ಪುರುಷರಿಗೋ...

ಪೋಕ್ಸೋದಂತಹ ಕಾನೂನನ್ನೂ ಪಾಲಿಸದ ರಾಜ್ಯ ಸರ್ಕಾರ; ಯಡಿಯೂರಪ್ಪ ಬಂಧನಕ್ಕೆ ಯಾಕಿಷ್ಟು ವಿಳಂಬ?: ಹೋರಾಟಗಾರರ ಆಕ್ರೋಶ

POCSO ಕಾಯ್ದೆಯಡಿ ಬಿಜೆಪಿ ಮುಖಂಡ ಬಿ ಎಸ್‌ ಯಡಿಯೂರಪ್ಪ ವಿರುದ್ಧ ದೂರು ದಾಖಲಾಗಿ ಮೂರು ತಿಂಗಳಾದರೂ ಇದುವರೆಗೂ ಬಂಧಿಸಿಲ್ಲ. ಇದೀಗ ಹೈಕೋರ್ಟ್‌ ಬಂಧನ ವಾರಂಟ್‌ ಜಾರಿ ಮಾಡಿದೆ. ಸರ್ಕಾರ ಕುಂಟು ನೆಪ ಹೇಳದೇ...

ಈ ಹೊತ್ತಿನ ಪ್ರಮುಖ ಸುದ್ದಿ