ಅನಿವಾಸಿ ಕನ್ನಡಿಗ

ಸೌದಿ ಅರೇಬಿಯಾ | ಯಾವ ವೀಸಾ ಹೊಂದಿದ್ದರೂ ಉಮ್ರಾ ನಿರ್ವಹಣೆ ಮಾಡಬಹುದು: ವದಂತಿಗೆ ಸಚಿವಾಲಯ ಸ್ಪಷ್ಟನೆ

ವಿಸಿಟಿಂಗ್ ಅಥವಾ ಬೇರೆ ಯಾವುದೇ ರೀತಿಯ ವೀಸಾ ಹೊಂದಿರುವವರು ಕೂಡ ಪವಿತ್ರ ಉಮ್ರಾ ಯಾತ್ರೆಯನ್ನು ನಿರ್ವಹಣೆ ಮಾಡಬಹುದು ಎಂದು ಸೌದಿ ಅರೇಬಿಯಾದ ಹಜ್ಜ್ ಮತ್ತು ಉಮ್ರಾ ಸಚಿವಾಲಯ ಸ್ಪಷ್ಟನೆ ನೀಡಿದೆ. ವಿಸಿಟಿಂಗ್ ವೀಸಾ ಹೊಂದಿರುವವರು...

ಮೂರು ದಿನಗಳ ಹಿಂದೆ ಅಬುಧಾಬಿಗೆ ತೆರಳಿದ್ದ ಮಂಡ್ಯದ ನಿವಾಸಿ ಕುಸಿದು ಬಿದ್ದು ಮೃತ್ಯು

ಮೂರು ದಿನಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್‌ ‌ನ ರಾಜಧಾನಿ ಅಬುಧಾಬಿಗೆ ತೆರಳಿದ್ದ ಮಂಡ್ಯದ ನಿವಾಸಿಯೋರ್ವರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮಂಡ್ಯ ತಾಲೂಕಿನ ಗೂಬೆ ಹಳ್ಳದ...

ಸೌದಿ ಅರೇಬಿಯಾ | ‘ಇಖಾಮ’ ಇಲ್ಲದವರಿಗೆ ದೇಶ ತೊರೆಯಲು ಅವಕಾಶ ನೀಡಿದ ಮಾನವ ಸಂಪನ್ಮೂಲ ಸಚಿವಾಲಯ

'ಇಖಾಮ' ಇಲ್ಲದೆ ಕಾನೂನು ಸಮಸ್ಯೆಗಳಿಂದಾಗಿ ತಾಯ್ನಾಡಿಗೆ ಮರಳಲು ಸಾಧ್ಯವಾಗದ ವಲಸಿಗರಿಗೆ ದೇಶ ತೊರೆಯಲು ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಸಚಿವಾಲಯವು ಅವಕಾಶವನ್ನು ಕಲ್ಪಿಸಿದೆ. ಇಖಾಮ ಅವಧಿ ಮುಗಿದಿರುವವರಿಗೆ ಮತ್ತು ಸೌದಿ ಅರೇಬಿಯಾಕ್ಕೆ ಆಗಮಿಸಿದಾಗ ಇಖಾಮ...

ಸೌದಿ ಅರೇಬಿಯಾ | ವಿಸಿಟಿಂಗ್ ವೀಸಾದಲ್ಲಿರುವವರಿಗೆ ‘ವಿಸಿಟರ್ ಐಡಿ’ ಬಳಸಿ ಬ್ಯಾಂಕ್ ಖಾತೆ ತೆರೆಯಲು ಅವಕಾಶ

ಸೌದಿ ಅರೇಬಿಯಾಕ್ಕೆ ವಿಸಿಟಿಂಗ್ ವೀಸಾದ ಮೂಲಕ ಭೇಟಿ ನೀಡುವವರು ಇನ್ನು ಮುಂದೆ 'ವಿಸಿಟರ್ ಐಡಿ' ಬಳಸಿ ಬ್ಯಾಂಕ್ ಖಾತೆ ತೆರೆಯಲು ಸೌದಿ ಸೆಂಟ್ರಲ್ ಬ್ಯಾಂಕ್ (SAMA) ಅವಕಾಶ ಕಲ್ಪಿಸಿದೆ. ಪ್ರವಾಸಿಗರು ಹಾಗೂ ಸೌದಿಗೆ ಭೇಟಿ...

ದೋಹಾ | ಕರ್ನಾಟಕ ಸಂಘ ಕತಾರ್, ಐಸಿಸಿ ಸಹಯೋಗದೊಂದಿಗೆ ‘ಎಂಜಿನಿಯರ್ಸ್‌ ಡೇ’ ಆಚರಣೆ

ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ 164ನೇ ಜನ್ಮದಿನದ ಅಂಗವಾಗಿ, ಕರ್ನಾಟಕ ಸಂಘ ಕತಾರ್ (KSQ) ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಹಯೋಗದೊಂದಿಗೆ 2025ರ 'ಎಂಜಿನಿಯರ್ಸ್‌ ಡೇ'ಯನ್ನು ಯಶಸ್ವಿಯಾಗಿ ಆಚರಿಸಲಾಯಿತು. ದೋಹಾದ ಐಸಿಸಿಯ ಅಶೋಕ...

ಸೌದಿ ಅರೇಬಿಯಾ | ಬಸ್‌ಗಳ ನಡುವೆ ಅಪಘಾತ: ಅನಿವಾಸಿ ಉದ್ಯೋಗಿ ಉಳ್ಳಾಲದ ಯುವಕ ಮೃತ್ಯು

ಸೌದಿ ಅರೇಬಿಯಾದಲ್ಲಿ ಎರಡು ಬಸ್‌ಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಉಳ್ಳಾಲದ ಮಿಲ್ಲತ್ ನಗರದ ನಿವಾಸಿ, ಅನಿವಾಸಿ ಉದ್ಯೋಗಿಯಾಗಿದ್ದ ಯುವಕನೋರ್ವ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮೃತ ಯುವಕನನ್ನು ಮಿಲ್ಲತ್ ನಗರದ ನಿವಾಸಿ ಮುಹಮ್ಮದ್ ಅವರ...

ಈ ಹೊತ್ತಿನ ಪ್ರಮುಖ ಸುದ್ದಿ