ಪಕ್ಕದ ಮನೆಯವರು ಸದಾ ತನ್ನ ಬಗ್ಗೆಯೇ ಮಾತನಾಡುತ್ತಿದ್ದಾರೆಂದು ಜಗಳಕ್ಕೆ ಮುಂದಾಗುವುದು, ಮಧ್ಯರಾತ್ರಿಯಲ್ಲಿ ಎದ್ದು ಪಕ್ಕದ ಮನೆಯತ್ತ ನೋಡುತ್ತ, ಅವರು ಮಾತನಾಡುವುದು ತನಗೆ ಕೇಳಿಸುತ್ತಿದೆ ಎಂದು ಗಂಡನನ್ನು ಎಬ್ಬಿಸುವುದು ಪ್ರತಿದಿನ ಪುನರಾವರ್ತನೆ ಆಗತೊಡಗಿತ್ತು. ಅದೊಂದು ದಿನ ದೇವಸ್ಥಾನಕ್ಕೆ ಕರೆದೊಯ್ಯುವುದಾಗಿ ಹೆಂಡತಿಗೆ ಹೇಳಿದ ಗಂಡ, ಮನೋವೈದ್ಯರಲ್ಲಿಗೆ ಕರೆತಂದಿದ್ದರು. ನಂತರ ಆಗಿದ್ದೇನು?
ಹಿಂದಿನ 2 ಸಂಚಿಕೆಗಳು:
ಮನಸ್ಸಿನ ಕತೆಗಳು | ನಿಮ್ಮ ಮಗು ಕಲಿಕೆಯಲ್ಲಿ ಸಮಸ್ಯೆ ಎದುರಿಸಿದಾಗ ನೀವು ಮೊದಲು ಮಾಡಬೇಕಾದ್ದೇನು?
ಮನಸ್ಸಿನ ಕತೆಗಳು | ಎಲ್ಲೆಲ್ಲೂ ರಕ್ತದ ಕಲೆಯೇ ಕಾಣಿಸುತ್ತಿದ್ದ ಆಕೆಗೆ ನಿಜಕ್ಕೂ ಏನಾಗಿತ್ತು?
ಕಲಾಕೃತಿ ಕೃಪೆ: ಮರೀನಾ ಸ್ಕ್ರೆತೊವಾ
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ