ಅವರಿಗೆ 75 ವರ್ಷ ವಯಸ್ಸು. "ಡಾಕ್ಟ್ರೇ... ನಿಮಗೊಂದು ಬಿಎಂಡಬ್ಲ್ಯೂ ಕಾರು ಗಿಫ್ಟ್ ಕೊಡ್ತೀನಿ..." ಅಂತ ಹೇಳುತ್ತ ಕ್ಲಿನಿಕ್‌ನೊಳಕ್ಕೆ ಕಾಲಿಟ್ಟರು! ಅವರ ಮಕ್ಕಳು, "ಅಪ್ಪಾ, ಆಮೇಲೆ ಕೊಡುವಿರಂತೆ. ಈಗ ಡಾಕ್ಟ್ರ ಬಳಿ ಮಾತನಾಡಿ ಪ್ಲೀಸ್..." ಎಂದು, ಕುರ್ಚಿಯನ್ನು ಎಳೆದು ಅಪ್ಪನನ್ನು ಕೂರಿಸಿದರು. ಈ ವೃದ್ಧರಿಗೆ ಏನಾಗಿತ್ತು?
ಹಿಂದಿನ ಸಂಚಿಕೆಗಳು:
ಮನಸ್ಸಿನ ಕತೆಗಳು | ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬರ ಪ್ಯಾನಿಕ್ ಅಟ್ಯಾಕ್ ಕತೆ
ಮನಸ್ಸಿನ ಕತೆಗಳು | ಎಲ್ಲೆಲ್ಲೂ ರಕ್ತದ ಕಲೆಯೇ ಕಾಣಿಸುತ್ತಿದ್ದ ಆಕೆಗೆ ನಿಜಕ್ಕೂ ಏನಾಗಿತ್ತು?
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
Very useful. The reality made me to think twice. I give lots of lectures/speeches on ಮನಸ್ಸು ಮಾತು ಮೌನ ಮನೋನಿಗ್ರಹ. But ….. how can understand my mind??
I had a family friend. Retired engineer. He was going to office every day & was sitting in his chamber even after the retirement. We couldn’t convince him about his retirement. I suggested his family members to meet Dr. K. R. Shridhar. . Good luck Shubhrata. Come again with lots of such experiences.
ನಿಜ… ಈ ಸಂಗತಿಗಳೆಲ್ಲ ಹತ್ತಿರವಾದಷ್ಟೂ ಸೂಕ್ಷ್ಮವಾಗುತ್ತಲೇ ಹೋಗುವಂಥವು. ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಾಗಿ ಧನ್ಯವಾದ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕಾಗಿ ನನ್ನಿ.
ಮನಸಿನ ಕಥೆಗಳು… ನಿರೂಪಣೆ ಓದುವಿಕೆ…ಅದರ ಗೂಢಾರ್ಥ..ಇತ್ಯಾದಿಗಳನ್ನು ಸುಂದರವಾಗಿ ಕಟ್ಟಿ ಕೊಟ್ಟಿದ್ದೀರಿ. ಧನ್ಯವಾದಗಳು. ಖಂಡಿತವಾಗಿ ನಮ್ಮ ಯುವಜನರಿಗೆ ಆಪ್ತರಿಗೆ ಈ ಕಥೆ ಕೇಳುಸಿಕೊಳ್ಳಲು ಪ್ರೇರಣೆ ನೀಡುವೆ.