(ಈ ಆಡಿಯೊ ಟ್ಯಾಬ್ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ವಿದ್ಯಾಭ್ಯಾಸ ಇರಬಹುದು ಅಥವಾ ಮತ್ಯಾವುದೇ ವಿಷಯ ಇರಬಹುದು, ಮಕ್ಕಳ ಮೇಲೆ ಪೋಷಕರು ಅತಿಯಾದ ಒತ್ತಡ ಹೇರಿದರೆ ಏನಾಗುತ್ತದೆ ಎಂಬುದಕ್ಕೆ ಶರತ್ ಪ್ರಕರಣ ನಿದರ್ಶನ. ಅಸಲಿಗೆ ಶರತ್ಗೆ ಏನಾಗಿತ್ತು ಮತ್ತು ಆತನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು ಹೇಗೆ? ಆಡಿಯೊ ಕೇಳಿ…
ಕಲಾಕೃತಿ ಕೃಪೆ: ಹೆಲ್ದಿ ಪ್ಲೇಸ್ ಜಾಲತಾಣ
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 11 | ಅತ್ಯಂತ ಶಿಸ್ತಿನಿಂದಿದ್ದ ರೈತನಿಗೆ ಇದ್ದಕ್ಕಿದ್ದಂತೆ ಮಾತು ನಿಂತುಹೋಗಿತ್ತು…
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 10 | ಆತ್ಮಹತ್ಯೆಗೆ ಮುಂದಾದ ವ್ಯಕ್ತಿಯೊಬ್ಬರ ವೃತ್ತಾಂತ
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ