ಸೈನ್ಸ್ ಮೇಷ್ಟ್ರು (ವಿಡಿಯೊ) | ಅರಿಶಿಣದ ನೀರು ಮತ್ತು ನಿಂಬೆಹಣ್ಣಿನ ದೋಸ್ತಿ ರಹಸ್ಯ

Date:

Advertisements

ಹಳದಿ ಮತ್ತು ಕೆಂಪು ನಮ್ಮ ನಾಡಧ್ವಜದ ಬಣ್ಣಗಳು. ಈ ಎರಡೂ ಬಣ್ಣಗಳ ನಡುವಿನ ದೋಸ್ತಿಯ ಗುಟ್ಟು ಗೊತ್ತಾಗಬೇಕು ಅಂದ್ರೆ ಮನೆಯಲ್ಲೇ ಈ ಪ್ರಯೋಗ ಮಾಡಿ ನೋಡಿ.

ಪ್ರಯೋಗಕ್ಕೆ ಬೇಕಾಗಿರೋದು ಅರಿಶಿಣದ ನೀರು, ಸಾಬೂನಿನ ಪುಡಿ ಹಾಗೂ ನಿಂಬೆ ಹಣ್ಣಿನ ಹೋಳು. 

ಪ್ರಯೋಗ ಹೇಗನ್ನಿಸಿತು ಅಂತ ಕಮೆಂಟ್ ಮಾಡಿ ಅಥವಾ features.eedina@gmail.com ವಿಳಾಸಕ್ಕೆ ಬರೆಯಿರಿ. ಹ್ಞಾಂ… ನಿಮ್ಮ ಪ್ರಯೋಗಕ್ಕೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

Advertisements

ಈದಿನ.ಕಾಮ್‌ ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್‌ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಉದಯ ಗಾಂವಕಾರ
ಉದಯ ಗಾಂವಕಾರ
ಮಕ್ಕಳ ಶಿಕ್ಷಣದ ವಿಷಯದಲ್ಲಿ ಮಾತಿಗಿಂತ ಕೃತಿ ಮೇಲು ಎಂದು ನಂಬಿಕೊಂಡ ಮೇಷ್ಟ್ರು. ತರಗತಿಗಳಲ್ಲಿ ತರಹೇವಾರಿ ಪ್ರಯೋಗಗಳನ್ನು ಮಾಡುವ ಉತ್ಸಾಹಿ. ಗಾಂಧಿಯ ವಿಚಾರಗಳನ್ನು ಆಧರಿಸಿದ 'ಮಕ್ಕಳಿಗಾಗಿ ಮಹಾತ್ಮ' ಎಂಬ ಪುಸ್ತಕ ರಚನೆ.

6 COMMENTS

  1. ಆಕರ್ಷಕ ಪ್ರಯೋಗ. ಮಗಳು ಈಗಷ್ಟೇ ಈ ಪ್ರಯೋಗ ಮಾಡಿ ಖುಷಿ ಪಟ್ಟಳು❤️

    • ಥ್ಯಾಂಕ್ಯೂ ಸರ್. ಈದಿನ.ಕಾಮ್‌ ಪ್ರಯೋಗ ಮೆಚ್ಚಿದ್ದಕ್ಕಾಗಿ ನನ್ನಿ.

    • ಧನ್ಯವಾದ ಮೇಡಂ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

    • ಥ್ಯಾಂಕ್ಯೂ ಸರ್. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X