ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ಈ ದಿನ ಸಂಪಾದಕೀಯ | ಇತ್ತ ಮೌಢ್ಯ ಬಿತ್ತನೆ, ಅತ್ತ ಮೋಡ ಬಿತ್ತನೆ- ಇದು ಎಡಬಿಡಂಗಿ ಸರ್ಕಾರ

ಮೋಡ ಬಿತ್ತನೆ ದುಬಾರಿ ಸರ್ಕಾರಿ ಯೋಜನೆಯಾಗಬಹುದು. ಪೂಜೆ-ಪುನಸ್ಕಾರ ಜನಮಾನಸದಲ್ಲಿ ಸರ್ಕಾರಿ ಪ್ರಾಯೋಜಿತ ಮೌಢ್ಯ ಬಿತ್ತನೆಗೆ ಕಾರಣವಾಗಬಹುದು. ಮಳೆ ಬರಬಹುದು, ಬರದಿರಬಹುದು; ಸಾರ್ವಜನಿಕ ಹಣ ಮತ್ತು ನಂಬಿಕೆಯಂತೂ ಮಣ್ಣುಗೂಡುತ್ತವೆ. ಮೊದಲು ನೆಲದ ನೀತಿ ಬದಲಾಗಬೇಕು. ಮೋಡ...

ತಂಬಾಕು: ಒಂದೊಂದು ಎಲೆಯ ಹಿಂದೆ ರೈತನ ಶ್ರಮ, ವಿಜ್ಞಾನ ಮತ್ತು ಅನಿಶ್ಚಿತತೆಯ ಬದುಕು ಇದೆ

ತಂಬಾಕು ಎಂದಾಕ್ಷಣ ಬಹುತೇಕರ ಮನಸ್ಸಿನಲ್ಲಿ ಮೂಡುವ ಮೊದಲ ಚಿತ್ರಣವೆಂದರೆ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನ. ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗುವ ವಸ್ತುವಿನ ಮೂಲ ಬೆಳೆ ಎಂಬ ಕಾರಣಕ್ಕೆ ತಂಬಾಕು ಮತ್ತು ಅದನ್ನು ಬೆಳೆಯುವ...

ಯಲ್ಲಾಪುರ | ಅಪರೂಪದ ಬಿಳಿ ಕಾಗೆ ಪ್ರತ್ಯಕ್ಷ: ಶಾಲಾ ಮಕ್ಕಳಲ್ಲಿ ಮೂಡಿದ ಕುತೂಹಲ

ಯಲ್ಲಾಪುರ: ತಾಲೂಕಿನ ಕೊಂಡೆಮನೆ ಶಾಲೆಯ ಆವರಣದಲ್ಲಿ ಅಪರೂಪದ ಬಿಳಿ ಕಾಗೆಯೊಂದು ಕಾಣಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅಚ್ಚರಿ ಮತ್ತು ಕುತೂಹಲ ಮೂಡಿಸಿದೆ. ಶಾಲಾ ಆವರಣದಲ್ಲಿ ಸಾಮಾನ್ಯ ಕಪ್ಪು ಕಾಗೆಗಳ ನಡುವೆ ಬಿಳಿ ಬಣ್ಣದ...

ಕುಮಟಾ | ಜಪಾನ್ ಸರ್ಕಾರದ ಆಹ್ವಾನ ಪಡೆದ ಸರ್ಕಾರಿ ಕನ್ನಡ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಆಕಾಶ್ ಹರಿಕಂತ್ರ

ಪ್ರತಿಭೆ ಇದ್ದರೆ ಜಾಗತಿಕ ಮನ್ನಣೆ ದೊರೆಯುತ್ತದೆ ಎನ್ನುವುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವಿದ್ಯಾರ್ಥಿ ಆಕಾಶ್ ಹರಿಕಂತ್ರ ಉತ್ತಮ ಉದಾಹರಣೆಯಾಗಿದ್ದಾರೆ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಆಕಾಶ್ ಅವರನ್ನು...

ಜನಪ್ರಿಯ

ಇಸ್ರೇಲ್ ಪ್ರಧಾನಿ ಪಟ್ಟಕ್ಕೇರಲು ಗಾಡಿ ಐಸೆನ್ಕೋಟ್ ಮಾಡಿಕೊಳ್ಳಬೇಕಾದ ಪ್ರಮುಖ ರಾಜಿಗಳೇನು?

ಇಸ್ರೇಲ್‌ನ ಚುನಾವಣೆ ಮುಗಿದ್ದು, ಅತಂತ್ರ ಪರಿಸ್ಥಿತಿ ಇದೆ. ಹೊಸ ಸರ್ಕಾರ ರಚನೆಗೆ...

ಯಲ್ಲಾಪುರ | ಚೆಕ್‌ಡ್ಯಾಮ್‌ನಲ್ಲಿ ಸ್ನಾನಕ್ಕೆ ಇಳಿದ ವ್ಯಕ್ತಿ ಮುಳುಗಿ ಸಾವು

ಕುಟುಂಬದವರೊಂದಿಗೆ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಚೆಕ್‌ಡ್ಯಾಮ್‌ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ...

ಗುರುಪುರ | ನೂತನ ಕಾರ್ಮಿಕ ಸಂಹಿತೆ ರದ್ದತಿಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ

ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ...

Tag: ವಿಜ್ಞಾನ