- 59 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್
- ಅನ್ಯ ಪಕ್ಷದ ವಲಸಿಗರಿಗೆ ಮಣೆ ಹಾಕಿದ ಜಾತ್ಯತೀತ ಜನತಾದಳ
ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಜೆಡಿಎಸ್ ತನ್ನ ಉಮೇದುವಾರರ 3ನೇ ಪಟ್ಟಿ ಬಿಡುಗಡೆ ಮಾಡಿದೆ.
ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿರುವ ತೆನೆ ಪಕ್ಷ ಇಂದು 59 ಅಭ್ಯರ್ಥಿಗಳಿಗೆ ಅವಕಾಶ ನೀಡಿರುವ 3ನೇ ಪಟ್ಟಿ ಬಿಡುಗಡೆ ಮಾಡಿದೆ.
ಮೂರನೇ ಪಟ್ಟಿಯಲ್ಲಿ ಶಿವಮೊಗ್ಗದಿಂದ ಬಿಜೆಪಿ ತೊರೆದು ಇಂದು ಜೆಡಿಎಸ್ ಸೇರಿದ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಹಾಗೆಯೇ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎನ್.ಆರ್ ಸಂತೋಷ್, ಬಳ್ಳಾರಿಯಿಂದ ಅನಿಲ್ ಲಾಡ್‌ಗೂ, ಬೆಂಗಳೂರಿನ ಚಿಕ್ಕಪೇಟೆಗೆ ಮಾಜಿ ಪಾಲಿಕೆ ಸದಸ್ಯ ಇಮ್ರಾನ್ ಖಾನ್‌ಗೆ ಟಿಕೆಟ್ ಕೊಡಲಾಗಿದೆ.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಈ ಸುದ್ದಿ ಓದಿದ್ದೀರಾ? : ವರುಣಾದಲ್ಲಿ ಸೋಮಣ್ಣಗೆ ಬಿಜೆಪಿ ಯುವಕರ ಕ್ಲಾಸ್; ಸಂಧಾನಕ್ಕೆ ನಿಂತ ಪ್ರತಾಪ್ ಸಿಂಹಗೂ ತರಾಟೆ
ಚಿಕ್ಕೋಡಿ- ಸದಾಶಿವ ವಾಳಕೆ
ಕಾಗವಾಡ- ಮಲ್ಲಪ್ಪ ಎಂ
ಬಳ್ಳಾರಿ – ಅನಿಲ್ ಲಾಡ್
ಕುಕ್ಕೇರಿ – ಬಸವರಾಜ ಗೌಡ ಪಾಟೀಲ
ಅರಭಾವಿ – ಪ್ರಕಾಶ ಕಾಶಶೆಟ್ಟಿ
ಯಮಕನಮರಡಿ- ಮಾರುತಿ ಮಲ್ಲಪ್ಪ ಹಸ್ತಗಿ
ಬೆಳಗಾವಿ ಉತ್ತರ- ಶಿವಾನಂದ ಮುಗಲಿಹಾಳ್
ಬೆಳಗಾವಿ ದಕ್ಷಿಣ- ಶ್ರೀನಿವಾಸ ತೋಳಲ್ಕರ್
ಬೆಳಗಾವಿ ಗ್ರಾಮಾಂತರ- ಶಂಕರಗೌಡ ರುದ್ರಗೌಡ ಪಾಟೀಲ
ರಾಮದುರ್ಗ- ಪ್ರಕಾಶ್ ಮುಧೋಳ್
ಮುಧೋಳ- ಧರ್ಮರಾಜ್ ವಿಠ್ಠಲ್ ದೊಡ್ಡಮನಿ
ತೇರದಾಳ – ಸುರೇಶ್ ಅರ್ಜುನ್ ಮಡಿವಾಳರ್
ಜಮಖಂಡಿ – ಯಾಕೂಬ್ ಬಾಬಾಲಾಲ್ ಕಪಡೇವಾಲ್
ಬೀಳಗಿ- ರುಕ್ಮುದ್ದೀನ್ ಸೌದಗರ್
ಬಾಗಲಕೋಟೆ- ದೇವರಾಜ್ ಪಾಟೀಲ್
ಹುನಗುಂದ – ಶಿವಪ್ಪ ಮಹದೇವಪ್ಪ ಬೋಲಿ
ವಿಜಯಪುರ ನಗರ – ಬಂದೇ ನವಾಜ್ ಮಾಬರಿ
ಸುರಪುರ- ಶ್ರವಣಕುಮಾರ ನಾಯಕ
ಗುಲ್ಬರ್ಗ ದಕ್ಷಿಣ- ಕೃಷ್ಣಾರೆಡ್ಡಿ
ಔರಾದ್- ಜಯಸಿಂಗ್ ರಾಥೋಡ್
ರಾಯಚೂರು ನಗರ – ವಿನಯ್ ಕುಮಾರ್ ಈ
ಮಸ್ಕಿ – ರಾಘವೇಂದ್ರ ನಾಯಕ
ಕನಕಗಿರಿ- ರಾಜಗೋಪಾಲ್
ಯಲಬುರ್ಗ- ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ- ಚಂದ್ರಶೇಖರ್
ಶಿರಹಟ್ಟಿ- ಹನುಮಂತಪ್ಪ ನಾಯಕ
ಗದಗ – ವೆಂಕನಗೌಡ ಗೋವಿಂದಗೌಡರ
ರೋಣ- ಮುಗದಮ್ ಸಾಬ್ ಮುದೋಳ
ನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್
ನವಲಗುಂದ- ಕಲ್ಲಪ್ಪ ನಾಗಪ್ಪ ಗಡ್ಡಿ
ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್
ಧಾರವಾಡ- ಮಂಜುನಾಥ್ ಲಕ್ಷ್ಮಣ್ ಹಗೇದಾರ್
ಹುಬ್ಬಳ್ಳಿ ಧಾರವಾಡ ಕೇಂದ್ರ – ಸಿದ್ದಲಿಂಗೇಶ್‌ಗೌಡ ಮಹಾಂತ ಒಡೆಯರ್
ಹುಬ್ಬಳ್ಳಿ ಧಾರವಾಡ ಪಶ್ಚಿಮ- ಗುರುರಾಜ ಹುಣಸಿಮರದ
ಕಲಘಟಗಿ- ವೀರಪ್ಪ ಬಸಪ್ಪ ಶೀಗೆಹಟ್ಟಿ
ಹಾವೇರಿ- ತುಕಾರಾಮ್ ಮಾಳಗಿ
ಬ್ಯಾಡಗಿ- ಸುನೀತಾ ಎಂ ಪೂಜಾರ್
ಕೂಡ್ಲಿಗಿ – ಕೋಡಿಹಳ್ಳಿ ಭೀಮಪ್ಪ
ಚಿತ್ರದುರ್ಗ- ರಘು ಆಚಾರ್
ಹೊಳಲ್ಕೆರೆ- ಇಂದ್ರಜಿತ್ ನಾಯ್ಕ
ಜಗಳೂರು- ದೇವರಾಜ
ಶಿವಮೊಗ್ಗ ನಗರ- ಆಯನೂರು ಮಂಜುನಾಥ್
ಸೊರಬ- ಬಾಸೂರು ಚಂದ್ರೇಗೌಡ
ಸಾಗರ – ಜಾಕೀರ್
ರಾಜರಾಜೇಶ್ವರಿ ನಗರ – ಡಾ. ನಾರಾಯಣಸ್ವಾಮಿ
ಮಲ್ಲೇಶ್ವರಂ- ಉತ್ಕರ್ಷ್
ಚಾಮರಾಜಪೇಟೆ- ಗೋವಿಂದರಾಜು
ಚಿಕ್ಕಪೇಟೆ- ಇಮ್ರಾನ್ ಪಾಷ
ಪದ್ಮನಾಭನಗರ – ಬಿ. ಮಂಜುನಾಥ್
ಬಿಟಿಎಂ ಲೇಔಟ್- ವೆಂಕಟೇಶ್
ಜಯನಗರ – ಕಾಳೇಗೌಡ
ಬೊಮ್ಮನಹಳ್ಳಿ- ನಾರಾಯಣರಾಜು
ಅರಸೀಕೆರೆ – ಎನ್.ಆರ್. ಸಂತೋಷ್
ಮೂಡಬಿದರೆ- ಅಮರಶ್ರೀ,
ಸುಳ್ಯ- ಪ್ರೊ. ವೆಂಕಟೇಶ್ ಹೆಚ್.ಎನ್