(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಈ ವಾರ ಅತಿ ಹೆಚ್ಚು ಸುದ್ದಿಯಲ್ಲಿರುವುದು ಕಾವೇರಿ ನದಿ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಳೆ ಕಡಿಮೆ ಆದಾಗೆಲ್ಲ ಕಾವೇರಿ ನದಿ ಹೀಗೆಯೇ ಜೋರು ಸುದ್ದಿಯಲ್ಲಿರುತ್ತದೆ. ಇನ್ನೊಂದೆಡೆ, ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಿದಾಗಲೆಲ್ಲ ನಡೆಯುವ ಘಟನಾವಳಿಗಳು ಥೇಟ್ ನಕಲು ಮಾಡಿದಂತೆ ಪುನರಾವರ್ತನೆ ಆಗುತ್ತಿರುತ್ತವೆ. ರಾಜಕಾರಣಿಗಳು ಅಬ್ಬರಿಸಿ ಬೊಬ್ಬಿರಿಯುತ್ತಾರೆ. ತರಹೇವಾರಿ ಸಂಘಟನೆಗಳು ಪ್ರತಿಭಟನೆ, ಬಂದ್ ಅಂತೆಲ್ಲ ರೋಷ-ಆವೇಶ ತೋರಿಸಿ ತಣ್ಣಗಾಗುತ್ತವೆ. ಭಾವನಾತ್ಮಕ ಪ್ರತಿಕ್ರಿಯೆಯಾಗಿ ಇದೆಲ್ಲ ಮೇಲ್ನೋಟಕ್ಕೆ ಸರಿ ಅನ್ನಿಸಬಹುದು. ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಬೇಡವೇ? ಈ ಸಮಸ್ಯೆಗೆ ನಿಜಕ್ಕೂ ಪರಿಹಾರ ಇದೆಯೇ? ಇದೆ ಎನ್ನುತ್ತಾರೆ ಸಂತೋಷ್ ಕೌಲಗಿ ಮತ್ತು ಶಿವಾನಂದ ಕಳವೆ.
ದನಿ: ಶಿವಾನಂದ ಕಳವೆ, ಸಂತೋಷ್ ಕೌಲಗಿ | ಕಾರ್ಯಕ್ರಮ ನಿರ್ಮಾಣ: ಸಹ್ಯಾದ್ರಿ ನಾಗರಾಜ್ | ನೆರವು: ವಿಪಿನ್ ಸತ್ಯನ್
ಈ ಆಡಿಯೊ ಕೇಳಿದ್ದೀರಾ?: ವಾರದ ವಿಶೇಷ ಆಡಿಯೊ | ಗದ್ದರ್ ಹಾಡು, ಪೆರಿಯಾರ್ ನೆನಪು, ಕೋಟಿಗಾನಹಳ್ಳಿ ರಾಮಯ್ಯ ಮಾತು
ಹೆಚ್ಚಿನ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ