ಡಿ. 29: ರಾಜ್ಯದ ಹಲವೆಡೆ ಈ ದಿನ.ಕಾಮ್‌ನಿಂದ ‘ನಮ್ಮ ಕರ್ನಾಟಕ, ನಡೆದ 50 ಹೆಜ್ಜೆ-ಮುಂದಿನ ದಿಕ್ಕು’ ವಿಶೇಷ ಸಂಚಿಕೆ ಬಿಡುಗಡೆ

Date:

Advertisements

ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಾಗಿ, 50 ವರ್ಷ ತುಂಬಿರುವ ಈ ಹೊತ್ತಲ್ಲಿ ಈ ದಿನ.ಕಾಮ್‌, “ನಮ್ಮ ಕರ್ನಾಟಕ, ನಡೆದ 50 ಹೆಜ್ಜೆ- ಮುಂದಿನ ದಿಕ್ಕು” ಎಂಬ ವಿಶೇಷ ಸಂಚಿಕೆಯನ್ನು ಹೊರತರುತ್ತಿದೆ. ಇದು ಈದಿನ.ಕಾಮ್ ನ ವಿಶಿಷ್ಟ ಪ್ರಯತ್ನವಾಗಿದೆ.

ಕಳೆದ ನವೆಂಬರ್ 30ರಂದು ಬೆಂಗಳೂರಿನ ಟೌನ್‌ ಹಾಲ್‌ನಲ್ಲಿ ನಡೆದಿದ್ದ ಈ ದಿನ. ಕಾಮ್ ಓದುಗರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಜಿಟಲ್ ಪ್ರತಿಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದ್ದರು. ಡಿಸೆಂಬರ್ 29ರಂದು ಸಂಪೂರ್ಣ ಮುದ್ರಣ ಪ್ರತಿಯು ಕನ್ನಡಿಗರಿಗೆ ಲಭ್ಯವಾಗಲಿದೆ.

ಕಳೆದ 50 ವರ್ಷಗಳಲ್ಲಿ ಕರ್ನಾಟಕದ ರಾಜಕಾರಣ, ಸಮಾಜ, ಆರ್ಥಿಕತೆ, ಶಿಕ್ಷಣ, ಸಮಾನತೆಗಾಗಿ – ನ್ಯಾಯಕ್ಕಾಗಿ ಚಳವಳಿಗಳು, ಕೃಷಿ, ಬೆಂಗಳೂರು, ಸಾಹಿತ್ಯ, ಕಾರ್ಮಿಕ ರಂಗ ಇತ್ಯಾದಿ ಎಲ್ಲ ವಲಯಗಳಲ್ಲಿ ಆದ ಬೆಳವಣಿಗೆಗಳು ಹಾಗೂ ಮುಂದಿನ ದಾರಿಗಳ ಬಗ್ಗೆ 60ಕ್ಕೂ ಹೆಚ್ಚು ಪರಿಣಿತರ ಮಹತ್ವದ ಲೇಖನಗಳು ಈ ವಿಶೇಷ ಸಂಚಿಕೆಯಲ್ಲಿವೆ.

Advertisements
cm 14
ವಿಶೇಷ ಸಂಚಿಕೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವಾದ ಡಿಸೆಂಬರ್ 29 ರಂದು ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಈ ವಿಶಿಷ್ಟ, ವಿಶೇಷ ಸಂಚಿಕೆಯು ಬಿಡುಗಡೆಯಾಗಲಿದೆ. ಡಿಸೆಂಬರ್ 29ರಂದು ರಾಜ್ಯದ 13 ಕೇಂದ್ರಗಳಲ್ಲಿ ಬಿಡುಗಡೆ ನಿಗದಿಯಾಗಿದ್ದು, ಜನವರಿ 12ರ ಒಳಗೆ ಉಳಿದ ಜಿಲ್ಲಾ ಕೇಂದ್ರಗಳಲ್ಲೂ ಬಿಡುಗಡೆಯಾಗಲಿವೆ. ಈ ವಿಶೇಷ ಸಂಚಿಕೆಯ ಪ್ರತಿಗಳಿಗಾಗಿ ಕಚೇರಿಯ ಮೊಬೈಲ್ ಸಂಖ್ಯೆ: 90350 53818 ಗೆ ಸಂಪರ್ಕಿಸಬಹುದು

ತುಮಕೂರು, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಅಂಕೋಲದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು.

ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಡಿ.29ರಂದು ನಡೆಯುವ ಕಾರ್ಯಕ್ರಮಗಳ ವಿವರ ಹೀಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ
ಸ್ಥಳ: ಪತ್ರಕರ್ತರ ಭವನ, ಚಿಕ್ಕಬಳ್ಳಾಪುರ
ಸಮಯ: ಬೆಳಗ್ಗೆ 10.30ಕ್ಕೆ
ಸಂಪರ್ಕ ಸಂಖ್ಯೆ: 8088883764

ಉಡುಪಿ ಜಿಲ್ಲೆ
ಸ್ಥಳ: ಆವೆ ಮರಿಯಾ ಹಾಲ್,
ಮದರ್ ಆಫ್ ಸಾರೋಸ್ ಚರ್ಚ್, ಉಡುಪಿ
ಸಮಯ: ಮಧ್ಯಾಹ್ನ 3.30ಕ್ಕೆ
ಸಂಪರ್ಕ ಸಂಖ್ಯೆ: 8050801021

ಬೆಳಗಾವಿ ಜಿಲ್ಲೆ
ಸ್ಥಳ: ಮಾನವ ಬಂಧುತ್ವ ವೇದಿಕೆ, ಕೊಲ್ಹಾಪುರ ಸರ್ಕಲ್ ಹತ್ತಿರ, ಬೆಳಗಾವಿ
ಸಮಯ: ಬೆಳಗ್ಗೆ 10.30
ಸಂಪರ್ಕ ಸಂಖ್ಯೆ: 81054 61078

ದಾವಣಗೆರೆ

ಸ್ಥಳ: ರೋಟರಿ ಕ್ಲಬ್ ಬಾಲಭವನ,

ದಾವಣಗೆರೆ, ಸಮಯ: ಬೆಳಗ್ಗೆ 11ಕ್ಕೆ

ಸಂಪರ್ಕ ಸಂಖ್ಯೆ: 97400 09706

    ಮಂಡ್ಯ ಜಿಲ್ಲೆ
    ಸ್ಥಳ: ಸಂಜಯ ಪ್ರಕಾಶನ, ಗೋವಿಂದಪ್ಪ ರಸ್ತೆ, ಶ್ರೀರಂಗಪಟ್ಟಣ
    ಸಮಯ: ಸಂಜೆ 5ಕ್ಕೆ
    ಸಂಪರ್ಕ ಸಂಖ್ಯೆ: 8951859376

    ಶಿವಮೊಗ್ಗ ಜಿಲ್ಲೆ
    ಸ್ಥಳ: ಶ್ರೀಕಲಾ ಕೌಶಲ್ಯಭಿವೃದ್ಧಿ ಕೇಂದ್ರ,
    ನಿವೃತ್ತ ನೌಕರರ ಸಂಘ, ಪತ್ರಿಕಾ ಭವನದ ಎದುರು
    ಆರ್ ಟಿ ಓ ಕಚೇರಿ ರಸ್ತೆ, ಶಿವಮೊಗ್ಗ
    ಸಮಯ: ಬೆಳಗ್ಗೆ 10:30ಕ್ಕೆ
    ಸಂಪರ್ಕ ಸಂಖ್ಯೆ: 99025 54618

    ಕೊಡಗು ಜಿಲ್ಲೆ
    ಪೆಗ್ಗೊಲಿ, ಹೊದ್ದೂರು ಗ್ರಾಮ ಪಂಚಾಯಿತಿ,
    ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ
    ಸಮಯ: 10.30ಕ್ಕೆ
    ಸಂಪರ್ಕ ಸಂಖ್ಯೆ: 93532 64162

    ಚಿಕ್ಕಮಗಳೂರು ಜಿಲ್ಲೆ
    ಸ್ಥಳ: ಕುವೆಂಪು ಕಲಾ ಮಂದಿರ,
    ಹೇಮಾಂಗಣ, ಚಿಕ್ಕಮಗಳೂರು
    ಸಮಯ: ಬೆಳಗ್ಗೆ 10.30ಕ್ಕೆ
    ಸಂಪರ್ಕ ಸಂಖ್ಯೆ: 7676070552

    ವಿಜಯಪುರ ಜಿಲ್ಲೆ
    ಸ್ಥಳ: ಕಂದಾಯ ಇಲಾಖೆ ನೌಕರರ ಭವನ,
    ಜಿಲ್ಲಾಧಿಕಾರಿ ಕಚೇರಿ ಹತ್ತಿರ, ವಿಜಯಪುರ
    ಸಮಯ: ಬೆಳಗ್ಗೆ 10.30ಕ್ಕೆ
    ಸಂಪರ್ಕ ಸಂಖ್ಯೆ: 9035053801


    1. ಚಿಕ್ಕಬಳ್ಳಾಪುರ ಜಿಲ್ಲೆ: ಸ್ಥಳ: ಪತ್ರಕರ್ತರ ಭವನ, ಚಿಕ್ಕಬಳ್ಳಾಪುರ, ಸಮಯ: ಬೆಳಗ್ಗೆ 10.30ಕ್ಕೆ

    WhatsApp Image 2024 12 28 at 1.59.02 PM

    2. ಉಡುಪಿ ಜಿಲ್ಲೆ: ಸ್ಥಳ: ಆವೆ ಮರಿಯಾ ಹಾಲ್, ಮದರ್ ಆಫ್ ಸಾರೋಸ್ ಚರ್ಚ್, ಉಡುಪಿ ಸಮಯ: ಮಧ್ಯಾಹ್ನ 03.30ಕ್ಕೆ

    udupi

    3. ಬೆಳಗಾವಿ: ಸ್ಥಳ: ಮಾನವ ಬಂಧುತ್ವ ವೇದಿಕೆ, ಕೊಲ್ಹಾಪುರ ಸರ್ಕಲ್ ಹತ್ತಿರ, ಬೆಳಗಾವಿ ಸಮಯ: ಬೆಳಗ್ಗೆ 10.30

    belagavi 1

    4. ಧಾರವಾಡ: ಸ್ಥಳ: ನಿವೃತ್ತ ನೌಕಕರ ಭವನ, ಧಾರವಾಡ ಸಮಯ: ಬೆಳಗ್ಗೆ 09.30ಕ್ಕೆ

    Dharwad

    5. ದಾವಣಗೆರೆ: ಸ್ಥಳ: ರೋಟರಿ ಕ್ಲಬ್ ಬಾಲಭವನ, ದಾವಣಗೆರೆ ಸಮಯ: ಬೆಳಗ್ಗೆ 11ಕ್ಕೆ

    davanagere 1

    6.ಮಂಡ್ಯ ಜಿಲ್ಲೆ: ಸ್ಥಳ: ಸಂಜಯ ಪ್ರಕಾಶನ, ಗೋವಿಂದಪ್ಪ ರಸ್ತೆ, ಶ್ರೀರಂಗಪಟ್ಟಣ ಸಮಯ: ಸಂಜೆ 5ಕ್ಕೆ

    srirangapattana

    7. ಶಿವಮೊಗ್ಗ ಜಿಲ್ಲೆ ಸ್ಥಳ: ಶ್ರೀಕಲಾ ಕೌಶಲ್ಯಭಿವೃದ್ಧಿ ಕೇಂದ್ರ, ನಿವೃತ್ತ ನೌಕರರ ಸಂಘ, “ಪತ್ರಿಕಾ ಭವನ” ಎದುರು
    ಆರ್ ಟಿ ಓ ಕಚೇರಿ ರಸ್ತೆ, ಶಿವಮೊಗ್ಗ , ಸಮಯ: ಬೆಳಿಗ್ಗೆ 10:30ಕ್ಕೆ

    shimoga

    8. ಕೊಡಗು ಜಿಲ್ಲೆ, ಪೆಗ್ಗೊಲಿ, ಹೊದ್ದೂರು ಗ್ರಾಮ ಪಂಚಾಯಿತಿ, ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ ಸಮಯ: 10.30ಕ್ಕೆ

    kodagu

    9. ಚಿಕ್ಕಮಗಳೂರು ಜಿಲ್ಲೆ ಸ್ಥಳ: ಕುವೆಂಪು ಕಲಾ ಮಂದಿರ, ಹೇಮಾಂಗಣ, ಚಿಕ್ಕಮಗಳೂರು. ಸಮಯ: ಬೆಳಗ್ಗೆ 10.30ಕ್ಕೆ

    chikkamagaluru

    10. ವಿಜಯಪುರ ಜಿಲ್ಲೆ ಸ್ಥಳ: ಕಂದಾಯ ಇಲಾಖೆ ನೌಕರರ ಭವನ, ಜಿಲ್ಲಾಧಿಕಾರಿ ಕಚೇರಿ ಹತ್ತಿರ, ವಿಜಯಪುರ ಸಮಯ: ಬೆಳಗ್ಗೆ 10.30ಕ್ಕೆ

    bijapur

    ಈದಿನ 1
    ಈ ದಿನ ಡೆಸ್ಕ್
    + posts

    ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

    ಪೋಸ್ಟ್ ಹಂಚಿಕೊಳ್ಳಿ:

    LEAVE A REPLY

    Please enter your comment!
    Please enter your name here

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

    ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

    ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

    ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

    ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

    ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

    ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

    Download Eedina App Android / iOS

    X