ಚಿಕ್ಕಮಗಳೂರು | ಹಿಂಬಾಕಿ ಪಿಂಚಣಿಯನ್ನು ತಕ್ಷಣ ಬಿಡುಗಡೆ ಮಾಡಬೇಕು; ರೈತ ಸಂಘ 

Date:

ಸಂಧ್ಯಾ ಸುರಕ್ಷಾ ಯೋಜನೆಯಡಿ 1200ರೂ ಮಾಶಾಸನ ಪಡೆಯುತ್ತಿದ್ದ 23.13 ಲಕ್ಷ ಪಿಂಚಣಿದಾರರ ಪೈಕಿ 15.99 ಲಕ್ಷ ಜನರ ಪಿಂಚಣಿಯನ್ನು ತಾತ್ಕಲಿಕವಾಗಿ ರಾಜ್ಯಸರ್ಕಾರ ರದ್ದು ಮಾಡಿರುವುದು ಪಿಂಚಣಿದಾರರಲ್ಲಿ ಆತಂಕ ಹುಟ್ಟಿಸಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸೋಮವಾರ ಚಿಕ್ಕಮಗಳೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

- Advertisement -

ರಾಜ್ಯದಲ್ಲಿ ಎಲ್ಲಾ ಪಿಂಚಣಿ ಯೋಜನೆಗಳಲ್ಲಿ ಒಟ್ಟು 83 ಲಕ್ಷ ಪಿಂಚಣಿ ದಾರರಿದ್ದಾರೆ SSY (ಸಂಧ್ಯಾ ಸುರಕ್ಷಾ) ಯೋಜನೆಯಲ್ಲಿ ಪ್ರತಿ ತಿಂಗಳು SSY ಗೆ 113 ಕೋಟಿ ಖರ್ಚಾಗುತ್ತಿದೆ ಆಯ ವ್ಯಯದಲ್ಲಿ ರಾಜ್ಯ ಸರ್ಕಾರ 1363.68 ಕೋಟಿ ಮೀಸಲಿರಿಸಿದೆ. ಹಿರಿಯ ನಾಗರೀಕ ಜೀವಗಳಿಗೆ ತಮ್ಮ ಸಣ್ಣಪುಟ್ಟ ಖರ್ಚು ವೈದ್ಯಕೀಯ ಖರ್ಚುಗಳಿಗೆ ಯಾರನ್ನು ಬೇಡಬಾರದೆಂದು ನೀಡುತ್ತಿರುವುದು. ಪರೀಶೀಲನೆ ಹೆಸರಲ್ಲಿ ಪಿಂಚಣಿ ನಿಲ್ಲಿಸಿರುವುದು ಹಿರಿಯ ಜೀವಗಳಿಗೆ ಶಾಪವಾಗಿ ಪರಿಣಮಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಕೆಲವು ಲಂಚ ಕೋರ ಅಧಿಕಾರಿಗಳ ಲಾಭಕೋರ ತನದಿಂದ 40-45 ವರ್ಷ ದವರಿಗೂ ಮಾಶಾಸನ ನೀಡಿ ಯೋಜನೆಯನ್ನು ಹಳ್ಳಹಿಡಿಸಿರುವುದು ನಿರ್ವಿವಾದ ಗೃಹಲಕ್ಷ್ಮಿ (24000) PM ಕಿಸಾನ (6000) NREGA(VB ರಾಮ್‌ ಜಿ) ಗರಿಷ್ಟ 47750 ಹಣ ಸರ್ಕಾರಗಳೇ ನೀಡುತ್ತಿವೆ, 1ಎಕರೆಯಲ್ಲಿ 10 ಕ್ವಿಂಟಲ್ ರಾಗಿ ಬೆಳೆದು NAPED ಗೆ ಬಿಟ್ಟರೆ DBT ಮೂಲಕ 48000 ಬರುತ್ತಿದೆ. ಗ್ರಾಮ ಆಡಳಿತ ಅಧಿಕಾರಿಗಳು ಯಾವ ರೀತಿ ವಾರ್ಷಿಕ ವರಮಾನ 32000 ನೀಡಬೇಕು ಎಂದು ರೈತ ಮುಖಂಡ ಲಿಂಗ ದೇವರು ಬಿ.ಎಂ ಮಾತಾಡಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಯುವತಿ ಮೇಲೆ ದೇವಸ್ಥಾನ ಅರ್ಚಕನಿಂದ ಅತ್ಯಾಚಾರ: ಪ್ರಕರಣ ದಾಖಲು 

ಈ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕಾದ ವಿರೋದ ಪಕ್ಷಗಳು ಜಾಣಮೌನ ವಹಿಸಿವೆ.ಆದರೆ ರೈತ ಸಂಘ ಒಕ್ಕೂಟಗಳು ರೈತರಿಗೋಸ್ಕರ ನಿರಂತರ ಹೋರಾಟ ಮಾಡುತ್ತಿದೆ. ಈ ವೇಳೆ ರೈತ ಸಂಘದ ಯಗಟಿ ಹೋಬಳಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಸರ್ಕಾರಕ್ಕೆ ಬೇಡಿಕೆಗಳು:

1) ಹಿಂಬಾಕಿ ಪಿಂಚಣಿಯನ್ನು ತಕ್ಷಣ ಬಿಡುಗಡೆ ಮಾಡಬೇಕು

2) ಯೋಜನೆಗೆ BPL ಕಾರ್ಡ್ ಆದ್ಯತೆ ಮಾಡಬೇಕು

3) ಅನರ್ಹರನ್ನು ವಜಾಗೊಳಿಸಬೇಕು

4) ತಪ್ಪಿತಸ್ಥ ಅಧಿಕಾರಿಗಳನ್ನು ವಜಾ ಮಾಡಬೇಕು

5) ಅನರ್ಹರಿಂದ ಹಣ ವಸೂಲು ಮಾಡಬೇಕು ಇಲ್ಲವಾದಲ್ಲಿ ಕಂದಾಯ ಬಾಕಿ ಎಂದು ನಮೂದಾಗಬೇಕು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಡೀಪುರ ಅರಣ್ಯದಲ್ಲಿ ಹೆಣ್ಣಾನೆ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಕಟ್ಟೆ ಕೆರೆ ಸಮೀಪದ...

ಬಂಡೀಪುರದಲ್ಲಿ ಉರುಳು ಹಾಕಿ ಹುಲಿ ಕೊಂದ ಆರೋಪ: ವ್ಯಕ್ತಿ ಬಂಧನ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉರುಳು ಹಾಕಿ ಹುಲಿಯನ್ನು ಕೊಂದ ಪ್ರಕರಣಕ್ಕೆ...

ವಿಚಾರವಾದಿಗಳು ಕಂಡ ಗಾಂಧೀ-ಟಿಪ್ಪು ಮತ್ತು ಕೋಮುವಾದಿಗಳ ತಿರುಚುವಿಕೆ!

ಇತಿಹಾಸದ ಕುರಿತು ಪ್ರಶ್ನೆಗಳನ್ನು ಎತ್ತುವುದು ಪ್ರಜಾಪ್ರಭುತ್ವದ ಲಕ್ಷಣ. ಆದರೆ ಪ್ರಶ್ನೆಗಳನ್ನು ಎತ್ತುವ...

ವಿಜಯಪುರ | ಸಾಧಕ ಗಣ್ಯರಿಗೆ ರಾಜ್ಯೋತ್ಸವ ಸನ್ಮಾನದ ಗೌರವ; ಅರ್ಜಿ ಆಹ್ವಾನ

2026 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ. 1ರಂದು ವಿಜಯಪುರ...