ಹಾಸನ | ಒಂದೇ ದಿನದಲ್ಲಿ ನಾಲ್ಕು ಕಡೆ ಕಳ್ಳತನ 

Date:

ಹಾಸನ ಜಿಲ್ಲೆ ಆಲೂರು ತಾಲೂಕು ಕೆ.ಹೊಸಕೋಟೆ ಹೋಬಳಿಯ ಕಾರಗೋಡು ಗ್ರಾಮದಲ್ಲಿ ಕಳ್ಳತನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಕಳೆದ ವಾರ ರಾತ್ರಿ ವೇಳೆ ಕಳ್ಳತನ ನಡೆದಿದೆ. ಅತಿಯಾದ ಮಳೆ ಇದ್ದ ಕಾರಣ ತಮ್ಮ ತೋಟಗಳಿಗೆ ಯಾರು ಸಹ ಹೋಗಿರಲಿಲ್ಲ. ಕಾರಗೋಡು ಗ್ರಾಮದಲ್ಲಿ ಒಂದೇ ರಾತ್ರಿಯಲ್ಲಿ ಒಟ್ಟು ನಾಲ್ಕು ಕಡೆ ಕಳ್ಳತನ ನಡೆದಿದೆ. ವಿನೋದ್, ಚಂದ್ರೇಗೌಡ, ನೀಲಕಂಠ ಮತ್ತು ಗ್ರಾಮಕ್ಕೆ ನೀರಿನ ಅನುಕೂಲ ಮಾಡುತ್ತಿದ್ದ ಮೋಟರ್ ಪಂಪ್ ನ ಕೇಬಲ್ ಗಳನ್ನು ಕಳ್ಳರು ಒಂದೇ ರಾತ್ರಿಯಲ್ಲಿ ಸುಮಾರು 380 ಮೀಟರ್ ಕೇಬಲ್ ಕಳ್ಳತನಮಾಡಿ ಮುಗಿಸಿದ್ದಾರೆ , ಮೋಟರ್ ಪಂಪ್ ಗಳಿಗೆ (ಸಬ್ ಮರ್ಸಿಬಲ್ ) ಕೇಬಲ್ ಗಳನ್ನು ಬಳಸುವುದು ಈ ಕೇಬಲ್ ಗಳಿಗೆ ಹೆಚ್ಚಿನ ಮೊತ್ತವಿರುವ ಕಾರಣ ಕದ್ದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಇದನ್ನೂ ಓದಿದ್ದೀರಾ?ಹಾಸನ | ವಿಶ್ವ ಜನಸಂಖ್ಯಾ ದಿನ ಅಂಗವಾಗಿ ಮಾನವ ಸರಪಳಿ 

ಕೆ. ಹೊಸಕೋಟೆಯಲ್ಲಿರುವ ಉಪ ಆರಕ್ಷಕ ಠಾಣೆಗೆ ಸುಮಾರು 12ಕಿಮೀ ಅಂತರವಿರುವುದು ಇಲ್ಲಿನ ಕಳ್ಳತನಕ್ಕೆ ತುಂಬಾ ಅನುಕೂಲವೆಂದು ಏಳಬಹುದಾಗಿದೆ. ⁠ಕಳ್ಳತನ ಕುರಿತು ಗ್ರಾಮಸ್ಥರಾದ ನವೀನ್ ರವರು ಯಾರೋ ಸುತ್ತಮುತ್ತಲು ತುಂಬಾ ಅರಿತವರೇ ಈ ಕಳ್ಳತನ ಮಾಡಿರಲು ಸಾದ್ಯ ಯಾಕೆಂದರೆ ಅವರುಗಳು ಬೆಳಗಿನ ಸಮಯದಲ್ಲಿ ಯಾವ ತೋಟಗಳಲ್ಲಿ ಮೋಟರ್ ಪಂಪ್ ಇರುವುದು ಎಂದು ಕಚಿತ ಪಡಿಸಿಕೊಂಡೆ ಈ ಕಳ್ಳತನ ಮಾಡಿದ್ದಾರೆ ಅದರಲ್ಲು ಒಂದೇ ದಿನ ನಾಲ್ಕು ಕಡೆ ಕಳ್ಳತನ ಹೊಸದಾಗಿ ಬಂದಂತಹ ಕಳ್ಳರಿಂದ ಅಸಾಧ್ಯ ಮತ್ತು ಮಗ್ಗೆ ಗ್ರಾಮದಲ್ಲಿ ಒಂದು ಉಪ ಆರಕ್ಷಕ ಠಾಣೆ ಇಲ್ಲದಿರುವುದು ಈ ಕಳ್ಳತನಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಡೀಪುರ ಅರಣ್ಯದಲ್ಲಿ ಹೆಣ್ಣಾನೆ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಕಟ್ಟೆ ಕೆರೆ ಸಮೀಪದ...

ಬಂಡೀಪುರದಲ್ಲಿ ಉರುಳು ಹಾಕಿ ಹುಲಿ ಕೊಂದ ಆರೋಪ: ವ್ಯಕ್ತಿ ಬಂಧನ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉರುಳು ಹಾಕಿ ಹುಲಿಯನ್ನು ಕೊಂದ ಪ್ರಕರಣಕ್ಕೆ...

ವಿಚಾರವಾದಿಗಳು ಕಂಡ ಗಾಂಧೀ-ಟಿಪ್ಪು ಮತ್ತು ಕೋಮುವಾದಿಗಳ ತಿರುಚುವಿಕೆ!

ಇತಿಹಾಸದ ಕುರಿತು ಪ್ರಶ್ನೆಗಳನ್ನು ಎತ್ತುವುದು ಪ್ರಜಾಪ್ರಭುತ್ವದ ಲಕ್ಷಣ. ಆದರೆ ಪ್ರಶ್ನೆಗಳನ್ನು ಎತ್ತುವ...

ವಿಜಯಪುರ | ಸಾಧಕ ಗಣ್ಯರಿಗೆ ರಾಜ್ಯೋತ್ಸವ ಸನ್ಮಾನದ ಗೌರವ; ಅರ್ಜಿ ಆಹ್ವಾನ

2026 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ. 1ರಂದು ವಿಜಯಪುರ...