ಮನೆಯ ಸ್ನಾನದ ಕೋಣೆಯಲ್ಲಿ ಇಟ್ಟಿದ್ದ ನೀರಿನ ಡ್ರಮ್‌ಗೆ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ನೀರಲಕಟ್ಟಿ ಗ್ರಾಮದಲ್ಲಿ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ದೇವನೂರು ಬಗ್ಗೆ ದ್ವೇಷ ಭಾಷಣ; ಹೆಚ್ ಗೋವಿಂದಯ್ಯ ವಿರುದ್ಧ ದಸಂಸ ಕಿಡಿ
ಶಿಗ್ಗಾಂವಿ ತಾಲೂಕಿನ ನೀರಲಕಟ್ಟಿ ಗ್ರಾಮದ ಆದಿತ್ಯಾ ಲಮಾಣಿ(2 ವರ್ಷ) ಮೃತಪಟ್ಟ ಮಗು. ಮೃತಪಟ್ಟ ಆದಿತ್ಯಾ ಲಮಾಣಿ ಪೋಷಕರು ಕೆಲಸಕ್ಕೆಂದು ಹೊರಗಡೆ ಹೋಗಿದ್ದಾಗ ಮಗು ಆಟವಾಡುತ್ತ ಸ್ನಾನದ ಮನೆಗೆ ಹೋಗಿದ. ಈ ವೇಳೆ ನೀರಿನ ಡ್ರಮ್‌ನಲ್ಲಿ ಬಿದ್ದು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ