ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ವಕ್ಫ್ ತಿದ್ದುಪಡಿ ಕಾಯಿದೆ” ವಿರೋಧಿಸಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ರಾಜ್ಯಾದ್ಯಂತ ಮಾನವ ಸರಪಳಿಗೆ ಕರೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ಜುಮ್ಮಾ ನಮಾಝಿನ ನಂತರ ಮಸೀದಿಯ ಸಮೀಪ ಮುಸ್ಲಿಮರು ಮಾನವ ಸರಪಳಿ ಸಂಘಟಿಸಿದರು.
https://www.facebook.com/share/v/1Funs85QiZ

ಮಾನವ ಸರಳಪಳಿಯಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಕರಪತ್ರ ಪ್ರದರ್ಶಿಸಿದರು.
