ಮೋದಿ ಮಂತ್ರಿಮಂಡಲದಲ್ಲಿ 71 ಸಚಿವರ ಪ್ರಮಾಣ ವಚನ: 24 ರಾಜ್ಯಗಳಿಗೆ, ಮಿತ್ರಪಕ್ಷಗಳ 11 ಮಂದಿಗೆ ಸ್ಥಾನ

Date:

Advertisements

ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರೊಂದಿಗೆ 71 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು

ಪ್ರಧಾನಿ ನೇತೃತ್ವದ ಹೊಸ ತಂಡದಲ್ಲಿ 30 ಸಂಪುಟ ದರ್ಜೆ ಸಚಿವರು, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 36 ರಾಜ್ಯ ಸಚಿವರು ಇದ್ದಾರೆ.

ಮಾಜಿ ಮುಖ್ಯಮಂತ್ರಿಗಳು

Advertisements

ಶಿವರಾಜ್ಸಿಂ ಗ್ ಚೌಹಾಣ್ (ಮಧ್ಯ ಪ್ರದೇ ಶ), ರಾಜನಾಥ್ ಸಿಂಗ್ (ಉತ್ತರ ಪ್ರದೇಶ), ಮನೋಹರ್ ಲಾಲ್ ಖಟ್ಟರ್ (ಹರಿಯಾಣ), ಸರ್ಬಾನಂದ ಸೋನವಾಲ್ (ಅಸ್ಸಾಂ ), ಎಚ್.ಡಿ. ಕುಮಾರಸ್ವಾಮಿ (ಕರ್ನಾಟಕ), ಜೀತನ್ ರಾಮ್‌ಝಿ (ಬಿಹಾರ) ಅವರು ಮಾಜಿ ಮುಖ್ಯಮಂ ತ್ರಿಗಳ ಪಟ್ಟಿಯಲ್ಲಿದ್ದಾರೆ. ಯಾರಿಗೆ ಯಾವ ಖಾತೆ ಎಂಬುದು ಇನ್ನಷ್ಟೇ ಪ್ರಕಟವಾಗಬೇಕಿದೆ.

ಸ್ವೀಕರಿಸಿದ ಸಂಪುಟ ಸಚಿವರು:

  1. ರಾಜನಾಥ್ ಸಿಂಗ್
  2. ಅಮಿತ್ ಶಾ
  3. ನಿತಿನ್ ಗಡ್ಕರಿ
  4. ಜೆ ಪಿ ನಡ್ಡಾ
  5. ಶಿವರಾಜ್ ಸಿಂಗ್ ಚೌಹಾಣ್
  6. ನಿರ್ಮಲಾ ಸೀತಾರಾಮನ್
  7. ಎಸ್ ಜೈಶಂಕರ್
  8. ಮನೋಹರ್ ಲಾಲ್ ಖಟ್ಟರ್
  9. ಎಚ್ ಡಿ ಕುಮಾರಸ್ವಾಮಿ
  10. ಪಿಯೂಷ್ ಗೋಯಲ್
  11. ಧರ್ಮೇಂದ್ರ ಪ್ರಧಾನ್
  12. ಜಿತನ್ ರಾಮ್ ಮಾಂಝಿ
  13. ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್
  14. ಸರ್ಬಾನಂದ ಸೋನೋವಾಲ್
  15. ಡಾ ವೀರೇಂದ್ರ ಕುಮಾರ್
  16. ಕಿಂಜರಾಪು ರಾಮ್ ಮೋಹನ್ ನಾಯ್ಡು
  17. ಪ್ರಹ್ಲಾದ್ ಜೋಶಿ
  18. ಜುಯಲ್ ಓರಮ್
  19. ಗಿರಿರಾಜ್ ಸಿಂಗ್
  20. ಅಶ್ವಿನಿ ವೈಷ್ಣವ್
  21. ಜ್ಯೋತಿರಾದಿತ್ಯ ಸಿಂಧಿಯಾ
  22. ಭೂಪೇಂದರ್ ಯಾದವ್
  23. ಗಜೇಂದ್ರ ಸಿಂಗ್ ಶೇಖಾವತ್
  24. ಅನ್ನಪೂರ್ಣ ದೇವಿ
  25. ಕಿರಣ್ ರಿಜಿಜು
  26. ಹರ್ದೀಪ್ ಸಿಂಗ್ ಪುರಿ
  27. ಮನ್ಸುಖ್ ಮಾಂಡವಿಯಾ
  28. ಜಿ ಕಿಶನ್ ರೆಡ್ಡಿ
  29. ಚಿರಾಗ್ ಪಾಸ್ವಾನ್
  30. ಸಿಆರ್ ಪಾಟೀಲ್

ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು:

  1. ರಾವ್ ಇಂದ್ರಜಿತ್ ಸಿಂಗ್
  2. ಜಿತೇಂದ್ರ ಸಿಂಗ್
  3. ಅರ್ಜುನ್ ರಾಮ್ ಮೇಘವಾಲ್
  4. ಪ್ರತಾಪರಾವ್ ಗಣಪತರಾವ್ ಜಾಧವ್
  5. ಜಯಂತ್ ಚೌಧರಿ

ರಾಜ್ಯ ಸಚಿವರು

  1. ಜಿತಿನ್ ಪ್ರಸಾದ್
  2. ಶ್ರೀಪಾದ ನಾಯ್ಕ
  3. ಪಂಕಜ್ ಚೌಧರಿ
  4. ಕ್ರಿಶನ್ ಪಾಲ್ ಗುರ್ಜರ್
  5. ರಾಮದಾಸ್ ಅಠವಳೆ
  6. ರಾಮ್ ನಾಥ್ ಠಾಕೂರ್
  7. ನಿತ್ಯಾನಂದ ರೈ
  8. ಅನುಪ್ರಿಯಾ ಪಟೇಲ್
  9. ವಿ ಸೋಮಣ್ಣ
  10. ಡಾ ಚಂದ್ರಶೇಖರ್ ಪೆಮ್ಮಸಾನಿ
  11. ಎಸ್ಪಿ ಸಿಂಗ್ ಬಘೇಲ್
  12. ಶೋಭಾ ಕರಂದ್ಲಾಜೆ
  13. ಕೀರ್ತಿ ವರ್ಧನ್ ಸಿಂಗ್
  14. ಬಿಎಲ್ ವರ್ಮಾ
  15. ಶಂತನು ಠಾಕೂರ್
  16. ಸುರೇಶ್ ಗೋಪಿ
  17. ಎಲ್ ಮುರುಗನ್
  18. ಅಜಯ್ ತಮ್ತಾ
  19. ಬಂಡಿ ಸಂಜಯ್ ಕುಮಾರ್
  20. ಕಮಲೇಶ್ ಪಾಸ್ವಾನ್
  21. ಭಗೀರಥ ಚೌಧರಿ
  22. ಸತೀಶ್ ಚಂದ್ರ ದುಬೆ
  23. ಸಂಜಯ್ ಸೇಠ್
  24. ರವನೀತ್ ಸಿಂಗ್ ಬಿಟ್ಟು
  25. ದುರ್ಗಾ ದಾಸ್ ಯುಕೆ
  26. ರಕ್ಷಾ ಖಡ್ಸೆ
  27. ಸುಕಾಂತ ಮಜುಂದಾರ್
  28. ಸಾವಿತ್ರಿ ಠಾಕೂರ್
  29. ತೋಖಾನ್ ಸಾಹು
  30. ರಾಜಭೂಷಣ ಚೌಧರಿ
  31. ಭೂಪತಿರಾಜು ಶ್ರೀನಿವಾಸ ವರ್ಮ
  32. ಹರ್ಷ್ ಮಲ್ಹೋತ್ರಾ
  33. ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ
  34. ಮುರಳೀಧರ್ ಮೊಹೋಲ್
  35. ಜಾರ್ಜ್ ಕುರಿಯನ್
  36. ಪಬಿತ್ರಾ ಮಾರ್ಗರಿಟಾ

ಜಾತಿವಾರು ಪ್ರಾತಿನಿಧ್ಯ

  1. 43 – ಮೂರನೇ ಬಾರಿಗೆ ಸಚಿವರು
  2. 11-  ಎನ್‌ಡಿಎ ಮಿತ್ರಪಕ್ಷಗಳಿಗೆ
  3. 27  – ಒಬಿಸಿ
  4. 10 – ಎಸ್‌ಸಿ
  5. 5  – ಎಸ್‌ಟಿ
  6. 5  – ಅಲ್ಪಸಂಖ್ಯಾತರು (ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಲಾಗಿಲ್ಲ)

ರಾಜ್ಯವಾರು ಪ್ರಾತಿನಿಧ್ಯ

ಉತ್ತರ ಪ್ರದೇಶ –  10 (ಪ್ರಧಾನಿ ಸೇರಿ)

ತೆಲಂಗಾಣ – 2

ಪಶ್ಚಿಮ ಬಂಗಾಳ -2

ಬಿಹಾರ – 8

ಜಾರ್ಖಂಡ್ -2

ಮಹಾರಾಷ್ಟ್ರ – 6

ಗೋವಾ – 1

ಮಧ್ಯಪ್ರದೇಶ- 5

ಗುಜರಾತ್- 5

ಜಮ್ಮು ಮತ್ತು ಕಾಶ್ಮೀರ – 1

ಕರ್ನಾಟಕ – 5

ಹಿಮಾಚಲ ಪ್ರದೇಶ – 1

ರಾಜಸ್ಥಾನ- 4

ಅರುಣಾಚಲ ಪ್ರದೇಶ – 1

ಒಡಿಶಾ – 3

ಪಂಜಾಬ್ – 1

ಹರಿಯಾಣ- 3

ಉತ್ತರಾಖಂಡ – 1

ಆಂಧ್ರ ಪ್ರದೇಶ – 3

ದೆಹಲಿ – 1

ಅಸ್ಸಾಂ – 2

ತಮಿಳುನಾಡು – 1

ಛತ್ತೀಸಗಢ – 1

ಕೇರಳ -2

 

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X