ಮಂಗಳೂರಿನಲ್ಲಿ ನಡೆದ ಒಂದು ದಿನದ ಸಂಪುಟ ಸಭೆಗೆ 3.83 ಕೋಟಿ ರೂ. ಖರ್ಚು!

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆದ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಗೆ ರಾಜ್ಯ ಸರ್ಕಾರ ಬರೋಬ್ಬರಿ 3.83 ಕೋಟಿ ರೂ. ಖರ್ಚು ಮಾಡಿದೆ. ಸಭೆಯ ಪೂರ್ವಸಿದ್ಧತೆ ಮತ್ತು ವ್ಯವಸ್ಥೆಗಾಗಿ...

ಪುತ್ರಿಯ ವಿವಾದಾತ್ಮಕ ಹೇಳಿಕೆ: ಸಂಪುಟದಿಂದ ಸಚಿವೆಯನ್ನು ವಜಾಗೊಳಿಸಿದ ತೆಲಂಗಾಣ ಸಿಎಂ

ಮುಖ್ಯಮಂತ್ರಿ ಹಾಗೂ ಇತರ ಕಾಂಗ್ರೆಸ್ ನಾಯಕರ ವಿರುದ್ಧ ಪುತ್ರಿ ನೀಡಿದ್ದ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ, ತೆಲಂಗಾಣದ ಅರಣ್ಯ, ಪರಿಸರ ಮತ್ತು ಮುಜರಾಯಿ ಇಲಾಖೆ ಸಚಿವೆ ಕೊಂಡಾ ಸುರೇಖಾ ಅವರನ್ನು ರಾಜ್ಯ ಸಚಿವ ಸಂಪುಟದಿಂದ...

ಮಹಿಳೆಯರಿಲ್ಲದ ಸಚಿವ ಸಂಪುಟ: ಸಿಎಂ ಡಿಕೆ ಶಿವಕುಮಾರ್‌ಗೆ ಮಹಿಳಾ ಸಂಘಟನೆಗಳ ಬಹಿರಂಗ ಪತ್ರ

ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡದಿರುವುದನ್ನು ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದು...

ಈ ದಿನ ಸಂಪಾದಕೀಯ | ಮಹಿಳೆಯರಿಲ್ಲದ ಸಚಿವ ಸಂಪುಟ: 33% ಮೀಸಲಾತಿ ಮಾತು ಎಲ್ಲೋಯ್ತು?

ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿತ್ವವು ಒಂದು ಸಾಂವಿಧಾನಿಕ ಮೌಲ್ಯ. ಪ್ರತಿನಿಧಿತ್ವವಿಲ್ಲದ ಅಧಿಕಾರವು ಅಪೂರ್ಣ. ಮಹಿಳೆಯರನ್ನು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ಹೊರಗಿಡುವ ಯಾವುದೇ ವ್ಯವಸ್ಥೆ, ಅದು ಯಾವ ಪಕ್ಷವೇ ಆಗಿರಲಿ, ಸಮಾನತೆಯ ಆದರ್ಶಕ್ಕೆ ವಿರುದ್ಧವಾಗಿಯೇ ಕಾಣಿಸುತ್ತದೆ. ರಾಜಕೀಯದಲ್ಲಿ ಮಾತು...

ಡಿಕೆಶಿ ಕ್ಯಾಬಿನೆಟ್ | ಭುಗಿಲೆದ್ದ ಅಸಮಾಧಾನ: ಅತೃಪ್ತ ಶಾಸಕರಿಂದ ರಾಜೀನಾಮೆ ಬೆದರಿಕೆ; ಬೆಂಬಲಿಗರ ಪ್ರತಿಭಟನೆ!

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ನೇತೃತ್ವದ ರಾಜ್ಯ ಸಚಿವ ಸಂಪುಟದ ಬಹುನಿರೀಕ್ಷಿತ ವಿಸ್ತರಣೆಗೆ ಪಟ್ಟಿ ಅಂತಿಮಗೊಂಡಿದೆ. ಇಂದು (ಸೋಮವಾರ) ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿದೆ ನೂತನ ಸಚಿವರು ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ....

ಜನಪ್ರಿಯ

ಬೆಳಗಾವಿ | ಕಬ್ಬಿಗೆ ₹4,500 ದರಕ್ಕೆ ಪಟ್ಟು:ಗುಡಗುಂಟಿ ಶುಗರ್ಸ್‌ಗೆ ರೈತರ ನಾಲ್ಕು ದಿನಗಳ ಗಡುವು

ಬೆಳಗಾವಿ: ಪ್ರಸಕ್ತ 2026-27ನೇ ಸಾಲಿನ ಕಬ್ಬು ಖರೀದಿ ದರವನ್ನು ಪರಿಷ್ಕರಿಸಿ ಪ್ರತಿ...

ದೋಷಪೂರಿತ ಬ್ರೇಕ್‌ನೊಂದಿಗೆ 463 ಕಿ.ಮೀ ಸಂಚರಿಸಿದ ವಂದೇ ಭಾರತ್‌ ರೈಲು; ತನಿಖೆಗೆ ಆದೇಶ

ಸರಿಯಾದ ಬ್ರೇಕ್‌ ವ್ಯವಸ್ಥೆಯಿಲ್ಲದೆ ಖಾಲಿ ವಂದೇ ಭಾರತ್‌ ರೈಲೊಂದು 463 ಕಿ.ಮೀ...

ಹಿರಿಯೂರು ಉಪಚುನಾವಣೆ | BJPಗೆ ಟಿಕೆಟ್‌, ಸ್ಪರ್ಧೆಯಿಂದ JDS ಔಟ್‌?

ಕಾಂಗ್ರೆಸ್‌ ಶಾಸಕ-ಸಚಿವ ಡಿ ಸುಧಾಕರ್ ಅವರ ಮರಣದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ...

ವಿಜಯಪುರ | ನ.19ರಿಂದ ಲೋಕಾಯುಕ್ತ, ಉಪಲೋಕಾಯುಕ್ತರಿಂದ ಜಿಲ್ಲಾ ಪ್ರವಾಸ

ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ನವೆಂಬರ್ 19ರಿಂದ...

Tag: cabinet